ಶಮೀನಾ ಆಳ್ವರಿಗೆ ಗೋಲ್ಡನ್ ಇಮೇಜ್ ಆಫ್ ಏಷ್ಯಾ ಇಂಟರ್‍ನ್ಯಾಶನಲ್ ಅವಾರ್ಡ್
ಶಮೀನಾ ಆಳ್ವರಿಗೆ ಗೋಲ್ಡನ್ ಇಮೇಜ್ ಆಫ್ ಏಷ್ಯಾ ಇಂಟರ್‍ನ್ಯಾಶನಲ್ ಅವಾರ್ಡ್
ಮಂಗಳೂರು: ಸಮಾಜ ಸೇವಕಿ, ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕøತೆ, ಮೂಲ್ಕಿ ವಿಜಯಾ ಕಾಲೇಜು ಮಾಜಿ ಅಧ್ಯಕ್ಷೆ, ತುಳುನಾಡೋಚ್ಚಯ-2017 ರ ಪ್ರಧಾನ ಕಾರ್ಯದರ್ಶಿ...
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನದ 85ನೇ ಅಧಿವೇಶನ
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನದ 85ನೇ ಅಧಿವೇಶನ
ಉಜಿರೆ: ಸಮಾಜದ ಒಳಿತಿಗಾಗಿ ಧರ್ಮದ ಆಚರಣೆಯ ಅವಶ್ಯಕತೆ ಇದೆ. ನಮ್ಮ ಜೀವನದಲ್ಲಿ ಧರ್ಮವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಎಲೆಗೂ, ಮರಕ್ಕೂ ಇರುವ ಅವಿನಾಭಾವ ಸಂಬಂಧ ನಮಗೂ...
ವಾಟ್ಸಾಪ್ನಲ್ಲಿ ಯಡ್ಯೂರಪ್ಪ, ಶೋಭಾರ ಅಶ್ಲೀಲ ಚಿತ್ರ ರವಾನೆ; ಕುಂದಾಪುರದ ಮೂರು ಬಿಜೆಪಿ ನಾಯಕರ ವಿರುದ್ದ ದೂರು
ವಾಟ್ಸಾಪ್ನಲ್ಲಿ ಯಡ್ಯೂರಪ್ಪ, ಶೋಭಾರ ಅಶ್ಲೀಲ ಚಿತ್ರ ರವಾನೆ; ಕುಂದಾಪುರದ ಮೂರು ಬಿಜೆಪಿ ನಾಯಕರ ವಿರುದ್ದ ದೂರು
ಕುಂದಾಪುರ: ಬಿಜೆಪಿ ರಾಜ್ಯಾಧ್ಯಕ್ಷ ಯಡ್ಯೂರಪ್ಪ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯ ಅಶ್ಲೀಲ ಫೋಟೊಗಳನ್ನು ವಾಟ್ಸ್ಯಾಪ್...
ಕರಾವೇ ಜಿಲ್ಲಾಧ್ಯಕ್ಷರ ಮನೆಯಿಂದ ರೂ 5.73 ಲಕ್ಷ ಮೌಲ್ಯದ ಅಕ್ರಮ ಮರಳು ಮುಟ್ಟುಗೋಲು
ಕರಾವೇ ಜಿಲ್ಲಾಧ್ಯಕ್ಷರ ಮನೆಯಿಂದ ರೂ 5.73 ಲಕ್ಷ ಮೌಲ್ಯದ ಅಕ್ರಮ ಮರಳು ಮುಟ್ಟುಗೋಲು
ಉಡುಪಿ: ಪರವಾನಿಗೆ ಇಲ್ಲದೇ ಅಕ್ರಮವಾಗಿ ಮನೆಯ ಕಂಪೌಂಡಿನಲ್ಲಿ ಲಕ್ಷಾಂತರ ರು. ಮೌಲ್ಯದ ಮರಳನ್ನು ಸಂಗ್ರಹ ಮಾಡಿದ್ದ 3 ಪ್ರಕರಣಗಳನ್ನು ಉಡುಪಿ ಜಿಲ್ಲಾ...
ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಕ್ರೈಸ್ತ ಅಭಿವೃದ್ಧಿ ಸಮಿತಿಯಿಂದ ತೀರ್ಮಾನ – ಜೆ.ಆರ್.ಲೋಬೊ
ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಕ್ರೈಸ್ತ ಅಭಿವೃದ್ಧಿ ಸಮಿತಿಯಿಂದ ತೀರ್ಮಾನ - ಜೆ.ಆರ್.ಲೋಬೊ
ಮಂಗಳೂರು: ಕರ್ನಾಟಕ ರಾಜ್ಯ ಕ್ರೈಸ್ತ ಸಮುದಾಯದವರ ಸರ್ವತೋಮುಖ ಅಭಿವೃದ್ಧಿಯ ಸಲುವಾಗಿ ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿಯನ್ನು...
ಕುವೈತ್ ಕನ್ನಡ ಕೂಟ ರಾಜ್ಯೋತ್ಸವ
ಕುವೈತ್ ಕನ್ನಡ ಕೂಟ ರಾಜ್ಯೋತ್ಸವ
ಕುವೈತ್ : ಕುವೈತ್ ಕನ್ನಡ ಕೂಟ ಕುವೈತಿನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸಂಘಗಳಲ್ಲಿ ಹಳೆಯ ಮತ್ತು ಪ್ರಬುದ್ಧ ಸಂಘಗಳಲ್ಲಿ ಗಣನೆಗೆ ಬರುತ್ತದೆ. ಕೆಲವೇ ಕುಟುಂಬಗಳು ಹಬ್ಬ ಹರಿದಿನಗಳಲ್ಲಿ ಒಟ್ಟಾಗಿ...
ಮಾದಕ ವಸ್ತುಗಳಿಂದ ದೂರವಿರಿ ‘ಚೈಲ್ಡ್‍ಲೈನ್ ಸೆ ದೋಸ್ತಿ-2017’
ಮಾದಕ ವಸ್ತುಗಳಿಂದ ದೂರವಿರಿ 'ಚೈಲ್ಡ್‍ಲೈನ್ ಸೆ ದೋಸ್ತಿ-2017'
ಮಂಗಳೂರು: 'ಚೈಲ್ಡ್‍ಲೈನ್ ಸೆ ದೋಸ್ತಿ-2017' ಸಪ್ತಾಹದ ಅಂಗವಾಗಿ ಆನ್‍ಲೈನ್ ಸೇಪ್ಟೀ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡುವ ಸಲುವಾಗಿ ಮಾಹಿತಿ ಕಾರ್ಯಕ್ರಮವು...
ಗಣಿ ಇಲಾಖೆಯಿಂದ 1300 ಲೋಡ್ ಅಕ್ರಮವಾಗಿ ದಾಸ್ತಾನಿಟ್ಟ ಮರಳು ವಶ
ಗಣಿ ಇಲಾಖೆಯಿಂದ 1300 ಲೋಡ್ ಅಕ್ರಮವಾಗಿ ದಾಸ್ತಾನಿಟ್ಟ ಮರಳು ವಶ
ಮಂಗಳೂರು: ಮಂಗಳೂರು ಹೊರವಲಯ ಅದ್ಯಪಾಡಿ ಡ್ಯಾಮ್ ಬಳಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಅಕ್ರಮ ಮರಳನ್ನು ಗಣಿ ಇಲಾಖೆಯ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.
ಬಜ್ಪೆ...
ಫ್ರೆಂಡ್ಸ್ ಬಲ್ಲಾಳ್ ಬಾಗ್- ಬಿರುವೆರ್ ಕುಡ್ಲ ಅಶಕ್ತರಿಗೆ 1.50 ಲಕ್ಷ ರೂ. ಆರ್ಥಿಕ ಸಹಾಯ
ಫ್ರೆಂಡ್ಸ್ ಬಲ್ಲಾಳ್ ಬಾಗ್- ಬಿರುವೆರ್ ಕುಡ್ಲ ಅಶಕ್ತರಿಗೆ 1.50 ಲಕ್ಷ ರೂ. ಆರ್ಥಿಕ ಸಹಾಯ ಬಲ್ಲಾಳ್ ಬಾಗ್ ಗುರ್ಜಿ ದೀಪೋತ್ಸವ ಕಾರ್ಯಕ್ರಮದಲ್ಲಿ ವಿತರಣೆ
ಮಂಗಳೂರು: ದೀನ ದಲಿತರ ,ಅಶಕ್ತರ ಆಶಾಕಿರಣವಾಗಿ ಮೂಡಿ ಬರುತ್ತಿರುವ ಉದಯಪೂಜಾರಿ...
ನವೆಂಬರ್ 19: ಉಡುಪಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ
ನವೆಂಬರ್ 19: ಉಡುಪಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ
ಉಡುಪಿ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ನವೆಂಬರ್ 19 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಅಂದು ಮಧ್ಯಾಹ್ನ 2.30 ಕ್ಕೆ ಕರ್ನಾಟಕ ಸರ್ಕಾರಿ...