29.5 C
Mangalore
Monday, May 19, 2025

ಸಾಲ ಮನ್ನಾ ಬಿಜೆಪಿ ಹೋರಾಟದ ಫಲ: ಜಿತೇಂದ್ರ ಎಸ್ ಕೊಟ್ಟಾರಿ

ಸಾಲ ಮನ್ನಾ ಬಿಜೆಪಿ ಹೋರಾಟದ ಫಲ: ಜಿತೇಂದ್ರ ಎಸ್ ಕೊಟ್ಟಾರಿ ಮಂಗಳೂರು : ರಾಜ್ಯದಲ್ಲಿ ರೈತರ ಸಾಲದ ಸಮಸ್ಯೆಯನ್ನು ಚೆನ್ನಾಗಿ ಅರಿತಿರುವ ಬಾ.ಜ.ಪಾರ್ಟಿ ರೈತರ ಸಾಲ ಮನ್ನಾ ಮಾಡಿ ರಾಜ್ಯದಲ್ಲಿ ನಡೆಯುವ ರೈತರ ಆತ್ಮಹತ್ಯೆಗಳನ್ನು...

ಕಲ್ಲಡ್ಕ ಗಲಭೆ ಮತ್ತು ಎಸ್.ಡಿ.ಪಿ.ಐ ಕಾರ್ಯಕರ್ತನ ಅಶ್ರಫ್ ಕೊಲೆ ಡಿವೈಎಫ್ ಖಂಡನೆ

ಕಲ್ಲಡ್ಕ ಗಲಭೆ ಮತ್ತು ಎಸ್.ಡಿ.ಪಿ.ಐ ಕಾರ್ಯಕರ್ತನ ಅಶ್ರಫ್ ಕೊಲೆ ಡಿವೈಎಫ್ ಖಂಡನೆ ಮಂಗಳೂರು: ಕಲ್ಲಡ್ಕ ಗಲಭೆಯ ಉದ್ವಿಗ್ನತೆ ಮುಂದುವರಿದಿರುವ ಸಂದರ್ಭದಲ್ಲಿಯೇ ಬೆಂಜನಪದವು ಬಳಿ ನಡೆದಿರುವ ಎಸ್.ಡಿ.ಪಿ.ಐ ಕಾರ್ಯಕರ್ತ ಅಶ್ರಫ್ ಕೊಲೆ ಆತಂಕಕಾರಿ. ಈ ಬರ್ಬರ...

ಅಶ್ರಫ್ ಕೊಲೆ; ಜೂನ್ 27 ರ ತನಕ ನಾಲ್ಕು ತಾಲೂಕುಗಳಲ್ಲಿ ನಿಷೇಧಾಜ್ಞೆ

ಅಶ್ರಫ್ ಕೊಲೆ; ಜೂನ್ 27 ರ ತನಕ ನಾಲ್ಕು ತಾಲೂಕುಗಳಲ್ಲಿ ನಿಷೇಧಾಜ್ಞೆ ಬಂಟ್ವಾಳ: ಬಂಟ್ವಾಳದ ಬೆಂಜನಪದುವಿನಲ್ಲಿ ಎಸ್ ಡಿ ಪಿ ಐ ಕಾರ್ಯಕರ್ತ ಅಶ್ರಫ್ ಎಂಬವರನ್ನು ದುಷ್ಕರ್ಮಿಗಳು ಹತ್ಯೆ ನಡೆಸಿರುವ ಹಿನ್ನಲೆಯಲ್ಲಿ ದಕ ಜಿಲ್ಲೆಯ...

ಮನೆ ಮನೆಗಳಲ್ಲಿ ಯೋಗ – ದಿನಕರ ಬಾಬು ಆಶಯ

ಮನೆ ಮನೆಗಳಲ್ಲಿ ಯೋಗ - ದಿನಕರ ಬಾಬು ಆಶಯ ಉಡುಪಿ: ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ ದೇಶದ ಪ್ರತಿ ಮನೆ ಮನೆಗಳಲ್ಲಿ ಯೋಗಾಸನ ಚಟುವಟಿಕೆಗಳು ದಿನನಿತ್ಯ ನಡೆಯುವಂತಾಗಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ...

ಕಲಾಯಿ ಅಶ್ರಫ್ ಹತ್ಯೆ- ಎಸ್.ಡಿ.ಪಿ.ಐ ಆಕ್ರೋಶ; ಪರಿಹಾರಕ್ಕೆ ಒತ್ತಾಯ

ಕಲಾಯಿ ಅಶ್ರಫ್ ಹತ್ಯೆ- ಎಸ್.ಡಿ.ಪಿ.ಐ ಆಕ್ರೋಶ; ಪರಿಹಾರಕ್ಕೆ ಒತ್ತಾಯ ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಳಿಯ ಕಲಾಯಿ ಅಶ್ರಫ್ ಎಂಬ ಸಾಮಾಜಿಕ ಕಾರ್ಯಕರ್ತನನ್ನು ದುಷ್ಕರ್ಮಿಗಳು ಇಂದು ಕೊಲೆ ಮಾಡಿದ್ದನ್ನು ಸೋಶಿಯಲ್ ಡೆಮಾಕ್ರಟಿಕ್...

ಕಲ್ಲಡ್ಕ ಪ್ರಭಾಕರ ಭಟ್ ಕೇವಲ ಆರ್ ಎಸ್ ಎಸ್, ಹಿಂದೂ ನಾಯಕನಲ್ಲ : ಮಿಥುನ್ ರೈ

ಕಲ್ಲಡ್ಕ ಪ್ರಭಾಕರ ಭಟ್ ಕೇವಲ ಆರ್ ಎಸ್ ಎಸ್ ನಾಯಕನ, ಹಿಂದೂ ನಾಯಕನಲ್ಲ : ಮಿಥುನ್ ರೈ ಮಂಗಳೂರು: ಕಲ್ಲಡ್ಕ ಪ್ರಭಾಕರ ಭಟ್ ಅವರು ಕೇವಲ ಆರ್ ಎಸ್ ಎಸ್ ನಾಯಕರೇ ಹೊರತು ಹಿಂದೂ...

ಬೆಂಜನಪದವು ಎಸ್ ಡಿಪಿಐ ವಲಯ ಅಧ್ಯಕ್ಷರ ಬರ್ಬರ ಕೊಲೆ

ಬೆಂಜನಪದವು ಎಸ್ ಡಿಪಿಐ ವಲಯ ಅಧ್ಯಕ್ಷರ ಬರ್ಬರ ಕೊಲೆ ಬಂಟ್ವಾಳ: ಎಸ್ ಡಿಪಿಐ ಅಮ್ಮುಂಜೆ ವಲಯ ಅಧ್ಯಕ್ಷನನ್ನು ದುಷ್ಕರ್ಮಿಗಳು ಬರ್ಬರವಾಗಿ ಕಡಿದು ಕೊಲೆಗೈದ ಘಟನೆ ಬೆಂಜನಪದುವು ಬಳಿ ನಡೆದಿದೆ. ಮೃತರನ್ನು ಮಲ್ಲೂರು...

ಧರ್ಮಸ್ಥಳದಲ್ಲಿ ಮೂರನೇ ವಿಶ್ವಯೋಗ ದಿನಾಚರಣೆ, ಯೋಗದಿಂದ ಆರೋಗ್ಯ, ಆಯುಷ್ಯ ವೃದ್ಧಿ

ಧರ್ಮಸ್ಥಳದಲ್ಲಿ ಮೂರನೇ ವಿಶ್ವಯೋಗ ದಿನಾಚರಣೆ, ಯೋಗದಿಂದ ಆರೋಗ್ಯ, ಆಯುಷ್ಯ ವೃದ್ಧಿ ಉಜಿರೆ: ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಆರೋಗ್ಯ ರಕ್ಷಣೆಗೆ ಯೋಗ ಅಗತ್ಯ. ಯೋಗದಿಂದ ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗುತ್ತದೆ. ಎಲ್ಲರೂ ಶ್ರದ್ಧೆಯಿಂದ ನಿತ್ಯವೂ...

ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ: ಆಸ್ಪತ್ರೆಗಳ ಪರಿಷ್ಕøತ ಪಟ್ಟಿ

ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ: ಆಸ್ಪತ್ರೆಗಳ ಪರಿಷ್ಕøತ ಪಟ್ಟಿ ಮ0ಗಳೂರು : ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಯೋಗದಲ್ಲಿ ವಿಮಾ ಹಾಗೂ ಟಿಪಿಎ ಕಂಪೆನಿಗಳ ಮೂಲಕ ಉಚಿತ...

ತಾಕತ್ತಿದ್ದರೆ ಶೋಭಾ ಕರಂದ್ಲಾಜೆ ರಮಾನಾಥ ರೈ ವಿರುದ್ದ ಸ್ಪರ್ಧಿಸಿ ಗೆಲ್ಲಲಿ; ಶಾಲೆಟ್ ಪಿಂಟೊ

ತಾಕತ್ತಿದ್ದರೆ ಶೋಭಾ ಕರಂದ್ಲಾಜೆ ರಮಾನಾಥ ರೈ ವಿರುದ್ದ ಸ್ಪರ್ಧಿಸಿ ಗೆಲ್ಲಲಿ; ಶಾಲೆಟ್ ಪಿಂಟೊ ಮಂಗಳೂರು: ಸಚಿವ ರಮಾನಾಥ ರೈ ವಿರುದ್ದ ಅಪಸ್ವರ ಎತ್ತುವ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ತಾಕತ್ತಿದ್ದರೆ ರೈ ವಿರುದ್ದ ಚುನಾವಣೆಯಲ್ಲಿ...

Members Login

Obituary

Congratulations