ಆರಿದ್ರಾ ಮಳೆ ಅಬ್ಬರಕ್ಕೆ ನಲುಗಿದ ನದಿತೀರದ ಜನತೆ!

ಆರಿದ್ರಾ ಮಳೆ ಅಬ್ಬರಕ್ಕೆ ನಲುಗಿದ ನದಿತೀರದ ಜನತೆ! ಎಡೆಬಿಡದೆ ಸುರಿದ ಮಳೆಗೆ ತುಂಬಿ ಹರಿದ ನದಿಗಳು. ತಗ್ಗುಪ್ರದೇಶದಲ್ಲಿನ ಮನೆ, ಕೃಷಿಗದ್ದೆ, ತೋಟಗಳು ಜಲಾವೃತ.  ಕುಂದಾಪುರ: ಬುಧವಾರ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಕುಂದಾಪುರ...

ಸಿ.ಸಿ. ಆರ್.ಬಿ ಘಟಕದ ಎ.ಸಿ.ಪಿ ರವೀಶ್ ಎಸ್ ನಾಯಕ್ ಅವರಿಗೆ ರಾಷ್ಟ್ರಪತಿ ಸೇವಾ ಪದಕ

ಸಿ.ಸಿ. ಆರ್.ಬಿ ಘಟಕದ ಎ.ಸಿ.ಪಿ ರವೀಶ್ ಎಸ್ ನಾಯಕ್ ಅವರಿಗೆ ರಾಷ್ಟ್ರಪತಿ ಸೇವಾ ಪದಕ ಮಂಗಳೂರು: 2024 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ   ರಾಷ್ಟ್ರಪತಿಯವರು  ಪ್ರಧಾನ ಮಾಡುವ ಶ್ಲಾಘನೀಯ (Meritorious Service) ಸೇವಾ ಪದಕಕ್ಕೆ...

ಉಡುಪಿ: ಮಿಲಾಗ್ರಿಸ್ ಕಾಲೇಜಿನಲ್ಲಿ ಪ್ರಧಾನಮಂತ್ರಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ

ಉಡುಪಿ: ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇಲ್ಲಿನ ಬಿಬಿಎಂ ವಿಭಾಗವು ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ(PMKVY), ನ್ಯಾಶನಲ್ ಸ್ಕಿಲ್ ಡೆವಲಪ್‍ಮೆಂಟ್ ಕಾರ್ಪೋರೇಶನ್(NSDC) ಮತ್ತು ನ್ಯಾಶನಲ್ ಸ್ಟಾಕ್ ಎಕ್ಸೇಂಜ್(NSE)ನ ಸಹಯೋಗದೊಂದಿಗೆ ಜನವರಿ 01 ರಿಂದ ಜನವರಿ...

ಕಾಸರಗೋಡು ಕೆ.ಎಸ್.ಆರ್.ಟಿ.ಸಿ ಬಸ್ ಪ್ರಯಾಣ ದರ ಕಡಿತ

ಕಾಸರಗೋಡು ಕೆ.ಎಸ್.ಆರ್.ಟಿ.ಸಿ ಬಸ್ ಪ್ರಯಾಣ ದರ ಕಡಿತ ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಬರುವ ಕೇರಳ ರಾಜ್ಯದ ಆರಿಕ್ಕಾಡಿ (ಕೇರಳ ರಾಜ್ಯದ ಕುಂಬ್ಳೆ ಸಮೀಪದ ಸ್ಥಳದಲ್ಲಿ) ಎಂಬಲ್ಲಿ ನೂತನವಾಗಿ ಟೋಲ್...

ನಾಳೆ (ಜು 19) ದಕ ಜಿಲ್ಲೆಯ ಐದು ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ನಾಳೆ (ಜು 19) ದಕ ಜಿಲ್ಲೆಯ ಐದು ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಕಡಬ...

ನೇಜಾರು ಹತ್ಯಾಕಾಂಡ: ಆರೋಪಿಯ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ನೇಜಾರು ಹತ್ಯಾಕಾಂಡ: ಆರೋಪಿಯ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಉಡುಪಿ: ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ 2023 ನವೆಂಬರ್ 12 ರಂದು ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ದಾರುಣ ಘಟನೆ...

ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ, ಬೆಂಕಿಯಲ್ಲಿ ಸುಟ್ಟು ಯುವಕ ಸಾವು!

ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ, ಬೆಂಕಿಯಲ್ಲಿ ಸುಟ್ಟು ಯುವಕ ಸಾವು! ಬಾಗಲಕೋಟೆ: ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ...

ಮರಳು ಸಮಸ್ಯೆ ವಿಚಾರಲ್ಲಿ ಸಚಿವ ಪ್ರಮೋದ್ ಅವರಿಂದ ತುಘಲಕ್ ಕಾನೂನು; ರಘಪತಿ ಭಟ್

ಮರಳು ಸಮಸ್ಯೆ ವಿಚಾರಲ್ಲಿ ಸಚಿವ ಪ್ರಮೋದ್ ಅವರಿಂದ ತುಘಲಕ್ ಕಾನೂನು; ರಘಪತಿ ಭಟ್ ಉಡುಪಿ: ಜಿಲ್ಲೆಯಲ್ಲಿ ಕಳೆದ ಒಂದುವರೆ ವರ್ಷದಿಂದ ಕಾಡುತ್ತಿರುವ ಮರಳು ಸಮಸ್ಯೆಯನ್ನು ಬಗೆಹರಿಸುವ ಬದಲು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್...

ಉಡುಪಿ: ಬ್ಯಾನರ್, ಕಟೌಟ್‌ಗಳಿಗೆ ಅನುಮತಿ ಕಡ್ಡಾಯ

ಉಡುಪಿ: ಬ್ಯಾನರ್, ಕಟೌಟ್‌ಗಳಿಗೆ ಅನುಮತಿ ಕಡ್ಡಾಯ ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅಳವಡಿಸಲಾದ ಬ್ಯಾನರ್, ಬಂಟಿAಗ್ಸ್, ಕಟೌಟ್‌ಗಳು ಅವಧಿ ಮೀರಿರುವುದು ಕಂಡು ಬಂದಿದ್ದು, ಅಂತಹ ಬ್ಯಾನರ್‌ಗಳನ್ನು ಸಂಬAಧಪಟ್ಟವರು ಕೂಡಲೇ ತೆರವುಗೊಳಿಸಬೇಕು. ಬ್ಯಾನರ್ ಮತ್ತು...

ಉಡುಪಿ ನಗರ ಠಾಣೆ ಪಿ.ಎಸ್.ಐ ಅಮಾನತು ರದ್ದುಗೊಳಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಹೋರಾಟ – ಅನ್ಸಾರ್ ಅಹಮದ್

ಉಡುಪಿ ನಗರ ಠಾಣೆ ಪಿ.ಎಸ್.ಐ ಅಮಾನತು ರದ್ದುಗೊಳಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಹೋರಾಟ - ಅನ್ಸಾರ್ ಅಹಮದ್ ಉಡುಪಿ: ಹಲವಾರು ವರ್ಷಗಳಿಂದ ಉಡುಪಿ ನಗರ ಕಂಡಂತಹ ದಕ್ಷ, ಪ್ರಾಮಾಣಿಕ ಹಾಗೂ ನಿಯತ್ತಿನ ಅಧಿಕಾರಿಗಳಲ್ಲಿ ಉಡುಪಿ ನಗರ...

Members Login

Obituary

Congratulations