ಮಂಗಳೂರಲ್ಲಿ ಜನಸಂಖ್ಯೆ 5 ಲಕ್ಷ ಮಾತ್ರ ಇದೆ: ಶಾಸಕ ಜೆ.ಆರ್.ಲೋಬೊ
ಮಂಗಳೂರಲ್ಲಿ ಜನಸಂಖ್ಯೆ 5 ಲಕ್ಷ ಮಾತ್ರ ಇದೆ: ಶಾಸಕ ಜೆ.ಆರ್.ಲೋಬೊ
ಮಂಗಳೂರು: ಮಂಗಳೂರಿನ ಜನಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವ ಅನುಭವವಾಗುತ್ತಿದೆಯೇ ಹೊರತು ಜನಸಂಖ್ಯೆ ಹೆಚ್ಚಾಗುತ್ತಿಲ್ಲ, ಈಗಲೂ ಬರೇ 5 ಲಕ್ಷ ಮಾತ್ರ ಎಂದು ಶಾಸಕ ಜೆ.ಆರ್.ಲೋಬೊ...
ಮಂಗಳೂರು ನೂತನ ಪೋಲಿಸ್ ಆಯುಕ್ತರಾಗಿ ಟಿ ಆರ್ ಸುರೇಶ್ ನೇಮಕ
ಮಂಗಳೂರು ನೂತನ ಪೋಲಿಸ್ ಆಯುಕ್ತರಾಗಿ ಟಿ ಆರ್ ಸುರೇಶ್ ನೇಮಕ
ಮಂಗಳೂರು: ಮಂಗಳೂರು ನಗರ ನೂತನ ಪೋಲಿಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಟಿ ಆರ್ ಸುರೇಶ್ ಅವರನ್ನು ನೇಮೀಸಿ ರಾಜ್ಯ ಸರಕಾರ ಸೋಮವಾರ ಆದೇಶ...
ಕಾಂಗ್ರೆಸ್‍ನ ಹಿಂದೂ ವಿರೋಧಿ ನೀತಿಯಿಂದ ಅಶಾಂತಿ : ನಳಿನ್‍ಕುಮಾರ್ ಆಕ್ರೋಶ
ಕಾಂಗ್ರೆಸ್‍ನ ಹಿಂದೂ ವಿರೋಧಿ ನೀತಿಯಿಂದ ಅಶಾಂತಿ : ಸಂಸದ ನಳಿನ್‍ಕುಮಾರ್ ಆಕ್ರೋಶ
ಮಂಗಳೂರು: ಸಮಾಜಘಾತಕ ಶಕ್ತಿಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕದಡುವ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಪೆÇಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಕಾಂಗ್ರೆಸ್...
ಉಡುಪಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಮುಸ್ಲಿಂ ಕುಟುಂಬಕ್ಕೆ ಸಹಾಯ ಹಸ್ತ
ಉಡುಪಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಮುಸ್ಲಿಂ ಕುಟುಂಬಕ್ಕೆ ಸಹಾಯ ಹಸ್ತ
ಉಡುಪಿ: ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ಶತಾಬ್ಧಿ ವರ್ಷಾಚರಣೆಯ ಪ್ರಯುಕ್ತ ಎಮ್.ಜೆ.ಸಿ ಮೈದಾನದಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮಟ್ಟದ...
ಕೊಳವೆ ದುರಸ್ತಿ ಕಾರ್ಯ; ಮೇ.30 ರಂದು ನೀರು ವಿತರಣೆ ಸ್ಥಗಿತ
ಕೊಳವೆ ದುರಸ್ತಿ ಕಾರ್ಯ; ಮೇ.30 ರಂದು ನೀರು ವಿತರಣೆ ಸ್ಥಗಿತ
ಮ0ಗಳೂರು :- ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆಯಿಂದ 18 ಎಂ.ಜಿ.ಡಿ. ನೀರನ್ನು ಪೂರೈಸುವ 900 ಎಂ.ಎಂ. ವ್ಯಾಸದ ಮುಖ್ಯ ಕೊಳವೆಯಲ್ಲಿ...
ಅನುದಾನ ವಾಪಾಸ್:- ಕೆ.ಆರ್.ಐ.ಡಿ.ಎಲ್. ಗೆ ಸಚಿವರ ಎಚ್ಚರಿಕೆ
ಅನುದಾನ ವಾಪಾಸ್:- ಕೆ.ಆರ್.ಐ.ಡಿ.ಎಲ್. ಗೆ ಸಚಿವರ ಎಚ್ಚರಿಕೆ
ಮ0ಗಳೂರು : ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ನಿಗಮ (ಕೆ.ಆರ್.ಐ.ಡಿ.ಎಲ್)ಗೆ ವಹಿಸಲಾಗಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ತಿಗೊಳಿಸದೆ ವಿಳಂಭ ಧೋರಣೆ ಮುಂದುವರಿಸಿದರೆ ನೀಡಲಾಗಿರುವ ಎಲ್ಲಾ ಕಾಮಗಾರಿ ಮತ್ತು...
ಅಮೃತಸಂಜೀವಿನಿ ಮಂಗಳೂರು 21ನೇ ಮಾಸಿಕ ಯೋಜನೆ
ಅಮೃತಸಂಜೀವಿನಿ ಮಂಗಳೂರು 21ನೇ ಮಾಸಿಕ ಯೋಜನೆ
ಮಂಗಳೂರು : ಸೇವೆಯೇ ಪರಮಧರ್ಮ ಎಂಬ ಮಾತಿನಂತೆ ಅಶಕ್ತ ಸಮಾಜದ ಏಳಿಗೆಯ ಪಣತೊಟ್ಟು ಸಶಕ್ತ ಯುವ ಸಮಾಜವನ್ನು ಒಗ್ಗೂಡಿಸುತ್ತಾ ವಜ್ರದೇಹಿ ಶ್ರೀಗಳ ಉತ್ತಮ ಮಾರ್ಗದರ್ಶನದಲ್ಲಿ ತಿಂಗಳಿಗೆ ಒಂದು...
ಜೂನ್ 3ಕ್ಕೆ ಭುವನೇಶ್ವರಿ ಹೆಗಡೆ ಅಭಿನಂದನಾ ಸಮಾರಂಭ-ಬನಸಿರಿ
ಜೂನ್ 3ಕ್ಕೆ ಭುವನೇಶ್ವರಿ ಹೆಗಡೆ ಅಭಿನಂದನಾ ಸಮಾರಂಭ-ಬನಸಿರಿ
ಮಂಗಳೂರು: ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಿಕೆ ಹುದ್ದೆಯಿಂದ ನಿವೃತ್ತರಾಗುತ್ತಿರುವ ಕನ್ನಡದ ಖ್ಯಾತ ಹಾಸ್ಯ ಲೇಖಕಿ ಶ್ರೀಮತಿ ಭುವನೇಶ್ವರಿ ಹೆಗಡೆಯವರನ್ನು ಸಾರ್ವಜನಿಕವಾಗಿ ಅಭಿನಂದಿಸುವ ಕಾರ್ಯಕ್ರಮ...
ವಿಶ್ವ ಕೊಂಕಣಿ ಕೇಂದ್ರಕ್ಕೆ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿ ಭೇಟಿ
ವಿಶ್ವ ಕೊಂಕಣಿ ಕೇಂದ್ರಕ್ಕೆ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿ ಭೇಟಿ
ಮಂಗಳೂರು: ಶ್ರೀ ಧಾಬೊಲಿ ಮಠದ ಕಿರಿಯ ಸ್ವಾಮೀಜಿ ಶ್ರೀ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿಯವರು ವಿಶ್ವ ಕೊಂಕಣಿ ಕೇಂದ್ರ ಶಕ್ತಿನಗರ ಮಂಗಳೂರು...
ಮಂಗಳೂರು ನಗರಕ್ಕೆ ದೇಶದಲ್ಲೇ ಪ್ರಥಮ ಸ್ಥಾನ : ಶಾಸಕ ಜೆ.ಆರ್.ಲೋಬೊ
ಮಂಗಳೂರು ನಗರಕ್ಕೆ ದೇಶದಲ್ಲೇ ಪ್ರಥಮ ಸ್ಥಾನ : ಶಾಸಕ ಜೆ.ಆರ್.ಲೋಬೊ
ಮಂಗಳೂರು: ಮಂಗಳೂರು ನಗರ ಜೀವಿಸಲು ಪ್ರಶಸ್ತವಾದ ನಗರವೆಂಬುದಾಗಿ ಅಧ್ಯಯನ ವರದಿ ಹೇಳುತ್ತದೆ. ಸಮೀಕ್ಷೆಯಲ್ಲಿ ಅಖಿಲ ಭಾರತದಲ್ಲಿ ಮಂಗಳೂರು ನಗರಕ್ಕೆ ಒಂದನೆ ಸ್ಥಾನ, ಏಷಿಯಾ...