26.5 C
Mangalore
Monday, May 12, 2025

ಕೈಕುಂಜೆ ಸರಗಳ್ಳತನ : ಇಬ್ಬರ ಬಂಧನ

ಕೈಕುಂಜೆ ಸರಗಳ್ಳತನ : ಇಬ್ಬರ ಬಂಧನ ಬಂಟ್ವಾಳ: ಬಿ.ಸಿ.ರೋಡ್ ಸಮೀಪದ ಕೈಕುಂಜೆಯಲ್ಲಿ ಮಹಿಳೆಯೋರ್ವರ ಕತ್ತಿನಿಂದ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕಾಸರಗೋಡು...

ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ ಉಡುಪಿ: ಏಸುಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಉಡುಪಿ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಭಕ್ತಿ, ಶೃದ್ಧೆ, ಸಂಭ್ರಮ ಸಡಗರದಿಂದ ಆಚರಿಸಿದರು. ಸೋಮವಾರ ರಾತ್ರಿ ಜಿಲ್ಲೆಯ ಎಲ್ಲಾ...

ನಕಲಿ/ ಅನರ್ಹ ಬಿಪಿಎಲ್ ಕಾರ್ಡ್ ಮಾಹಿತಿ ನೀಡಿ 400 ರೂ ಬಹುಮಾನ ಗೆಲ್ಲಿ

ನಕಲಿ/ ಅನರ್ಹ ಬಿಪಿಎಲ್ ಕಾರ್ಡ್ ಮಾಹಿತಿ ನೀಡಿ 400 ರೂ ಬಹುಮಾನ ಗೆಲ್ಲಿ ಮ0ಗಳೂರು : ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಬಲಪಡಿಸುವ ಉದ್ದೇಶದಿಂದ ಅನಧಿಕೃತ ದಾಸ್ತಾನು/ಸಾಗಾಣಿಕೆ ಬಗ್ಗೆ ಮಾಹಿತಿ ನೀಡುವವರಿಗೆ ಮತ್ತು ನಕಲಿ/...

ಕಾವ್ಯಾ ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಉಡುಪಿ ಜಿಲ್ಲಾ ಯುವಕಾಂಗ್ರೆಸ್ ಆಗ್ರಹ

ಕಾವ್ಯಾ ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಉಡುಪಿ ಜಿಲ್ಲಾ ಯುವಕಾಂಗ್ರೆಸ್ ಆಗ್ರಹ ಉಡುಪಿ: ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆ ಪ್ರಕರಣದಲ್ಲಿ ಸಾರ್ವಜನಿಕರ ಸಂದೇಹ ನಿವಾರಣೆಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ...

ಕುಂದಾಪುರ: ಚಿನ್ನದ ಆಸೆಗೆ ಕುಟುಂಬದವರ ಮೇಲೆ ಹಲ್ಲೆ; ಆರೋಪಿಯ ಬಂಧನ

ಕುಂದಾಪುರ: ಚಿನ್ನದ ಆಸೆಗಾಗಿ ಕುಟುಂಬದ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಬಳಿಕ ಪೋಲಿಸರ ಅತಿಥಿಯಾದ ಘಟನೆ ಕುಂದಾಪುರದ ಕೊರ್ಗಿ ಎಂಬಲ್ಲಿ ಸೋಮವಾರ ನಡೆದಿದೆ. ಕುಂದಾಪುರ ಕೊರ್ಗಿ ಹೊಸಮಟ ಮೆಕ್ಕೆ ಮನೆ...

ಬಬ್ಬರ್ಯನನ್ನು ಬಬ್ರುವಾಹನನ ಅವತಾರ ಎನ್ನುವ ಕಾಲ ಇದು- ಪುರುಷೋತ್ತಮ ಬಿಳಿಮಲೆ

ಬಬ್ಬರ್ಯನನ್ನು ಬಬ್ರುವಾಹನನ ಅವತಾರ ಎನ್ನುವ ಕಾಲ ಇದು- ಪುರುಷೋತ್ತಮ ಬಿಳಿಮಲೆ ಇಂದು ತುಳುನಾಡಿನ ದೈವವಾದ ಬಬ್ಬರ್ಯನನ್ನು ಬಬ್ರುವಾಹನನ ಅವತಾರ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ರಾಮಾಯಣದ ಬಗ್ಗೆ ಮಾತನಾಡಿದರೆ ತಮ್ಮ ಭಾವನೆಗಳಿಗೆ ಧಕ್ಕೆಯಾಯಿತು ಎನ್ನುತ್ತಾರೆ. ಹಾಗಾದರೆ...

ಕಾವೂರು ಪೋಲಿಸರಿಂದ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ನಾಲ್ವರ ಬಂಧನ

ಕಾವೂರು ಪೋಲಿಸರಿಂದ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ನಾಲ್ವರ ಬಂಧನ ಮಂಗಳೂರು: ಅಕ್ರಮವಾಗಿ ದನಗಳನ್ನು ಹಿಂಸಾತ್ಕರ ರೀತಿಯಲ್ಲಿ ಸಾಗಿಸುತ್ತಿದ್ದ ಆರೋಪಿಗಳನ್ನು ಕಾವೂರು ಪೋಲಿಸರು ಬಂಧಿಸಿದ್ದಾರೆ. ಅಗಸ್ಟ್ 2ರಂದ ಬೆಳಗಿನ ಜಾವ 2 ಗಂಟೆಗೆ ಉಡುಪಿ ಕಡೆಯಿಂದ...

ಸರಗೂರಿನಲ್ಲಿ ಭಕ್ತಿಭಾವದ ಸತ್ಯಪ್ಪ ದೇವರ ಕೊಂಡೋತ್ಸವ

ಸರಗೂರಿನಲ್ಲಿ ಭಕ್ತಿಭಾವದ ಸತ್ಯಪ್ಪ ದೇವರ ಕೊಂಡೋತ್ಸವ ಮೈಸೂರು: ಜಿಲ್ಲೆಯ ಸರಗೂರು ಪಟ್ಟಣದ 7ನೇ ವಾರ್ಡಿನಲ್ಲಿರುವ ಸತ್ಯಪ್ಪ ದೇವರ ಕೊಂಡೋತ್ಸವವು ಗಾಣಿಗ ಸಮಾಜದ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆದು ಭಕ್ತರು ಭಕ್ತಿ ಮೆರೆದರು. ಕೊಂಡೋತ್ಸವದ ಅಂಗವಾಗಿ ಮೊದಲು ಸತ್ಯಪ್ಪ...

ಪ್ರತಿನಿತ್ಯ ಕುಡಿಯುವ ನೀರು ಪೂರೈಸಿ: ವಿನಯಕುಮಾರ್ ಸೊರಕೆ

ಮಡಿಕೇರಿ: ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳಲ್ಲಿ ಪ್ರತಿನಿತ್ಯ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವರಾದ ವಿನಯ ಕುಮಾರ್ ಸೊರಕೆ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ...

ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು 26ನೇ ಅಭಿಯಾನ

ಮಂಗಳೂರು : ದಿನಾಂಕ 8-11-2015 ಭಾನುವಾರದಂದು ನಗರದ ಅತ್ತಾವರ ಪರಿಸರದಲ್ಲಿ ರಾಮಕೃಷ್ಣ ಮಿಷನ್ ಆಯೋಜಿಸುತ್ತಿರುವ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 26ನೇ ಕಾರ್ಯಕ್ರಮ ಜರುಗಿತು. ಪೆÇಳಲಿ ರಾಮಕೃಷ್ಣತಪೆÇೀವನದ ಅಧ್ಯಕ್ಷರಾದ ಸ್ವಾಮಿ ವಿವೇಕಚೈತನ್ಯಾನಂದಜಿ...

Members Login

Obituary

Congratulations