ಕ್ಯಾನ್ಸರ್ ಕುರಿತು ಜಾಗೃತಿ ಅತೀ ಅಗತ್ಯ – ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್
ಕ್ಯಾನ್ಸರ್ ಕುರಿತು ಜಾಗೃತಿ ಅತೀ ಅಗತ್ಯ – ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್
ಮಂಗಳೂರು : ಮಂಗಳೂರು ನಗರ ಪೊಲೀಸ್ , ಎಜೆ ದಂತ ವಿಜ್ಞಾನ ಸಂಸ್ಥೆ, ಭಾರತೀಯ ದಂತ ಸಂಸ್ಥೆ ದಕ ಜಿಲ್ಲಾ...
ಪ್ರತಿಷ್ಠಿತ “ಶಾರ್ಜಾ ಅವಾರ್ಡ್ ಫಾರ್ ಎಜುಕಎಶನಲ್ ಎಕ್ಸಲೆನ್ಸ್” – ಪುರಸ್ಕೃತ ಬಹುಮಖ ಪ್ರತಿಭೆಯ ಕು| ಯಾಯಿನ್ ಕಿರಣ್ ರೈ
ಪ್ರತಿಷ್ಠಿತ "ಶಾರ್ಜಾ ಅವಾರ್ಡ್ ಫಾರ್ ಎಜುಕಎಶನಲ್ ಎಕ್ಸಲೆನ್ಸ್" - ಪುರಸ್ಕೃತ ಬಹುಮಖ ಪ್ರತಿಭೆಯ ಕು| ಯಾಯಿನ್ ಕಿರಣ್ ರೈ
ಯು.ಎ.ಇ.ಯ ಅಬುಧಾಬಿಯ ಮುಸಾಫಾದಲ್ಲಿರುವ ಬ್ರೈಟ್ ರೈಡರ್ಸ್ ವಿದ್ಯಾಸಂಸ್ಥೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಕು|...
ನಿಸರ್ಗ ಚಿಣ್ಣರ ಶಾಲೆಯ ವಾರ್ಷಿಕೋತ್ಸವ ಸಮಾರಂಭ
ನಿಸರ್ಗ ಚಿಣ್ಣರ ಶಾಲೆಯ ವಾರ್ಷಿಕೋತ್ಸವ ಸಮಾರಂಭ
ಮಂಗಳೂರಿನ ಕೆಪಿಟಿ ಬಳಿಯಿರುವ ನಿಸರ್ಗ ಚಿಣ್ಣರ ಶಾಲೆಯ ಹದಿನೇಳನೆ ವಾರ್ಷಿಕೋತ್ಸವವು ಶನಿವಾರ ದಿನಾಂಕ 08 ಫೆಬ್ರವರಿ 2020ರಂದು ಶಾಲೆಯ ಆವರಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಎಕಾಮ್ ಸಂಸ್ಥೆಯ ಸಹಾಯಕ...
ಕೊಡಿಯಾಲ್ಬೈಲು ವಾರ್ಡಿನಲ್ಲಿ ಮಾಜಿ ಶಾಸಕರಾದ ಲೋಬೊರವರಿಂದ ಮತಯಾಚನೆ
ಕೊಡಿಯಾಲ್ಬೈಲು ವಾರ್ಡಿನಲ್ಲಿ ಮಾಜಿ ಶಾಸಕರಾದ ಲೋಬೊರವರಿಂದ ಮತಯಾಚನೆ
ಮಾಜಿ ಶಾಸಕರಾದ ಜೆ.ಆರ್.ಲೋಬೊ ರವರು ಕೊಡಿಯಾಲ್ಬೈಲು ವಾರ್ಡಿನ ವ್ಯಾಪ್ತಿಯಲ್ಲಿರುವ ಚಂದ್ರಿಕಾ ಬಡಾವಣೆ, ಬಿಜೈ ಚರ್ಚ್ ಪರಿಸರ, ಭಾರತೀನಗರ, ಕೊಡಿಯಾಲ್ಬೈಲ್ ಪರಿಸರದಲ್ಲಿ ಮನೆ ಮನೆಗೆ ಭೇಟಿ ನೀಡಿ...
ಡೆಂಗ್ಯು ಲಾರ್ವಾ ನಿಯಂತ್ರಣ: ವಾರ್ಡ್ ಮಟ್ಟದಲ್ಲಿ ತಂಡಗಳ ರಚನೆಯಾಗಲಿ – ವೇದವ್ಯಾಸ್ ಕಾಮತ್
ಡೆಂಗ್ಯು ಲಾರ್ವಾ ನಿಯಂತ್ರಣ: ವಾರ್ಡ್ ಮಟ್ಟದಲ್ಲಿ ತಂಡಗಳ ರಚನೆಯಾಗಲಿ - ವೇದವ್ಯಾಸ್ ಕಾಮತ್
ಮಂಗಳೂರು : ನಗರದ ವಾರ್ಡ್ಗಳಲ್ಲಿ ವಿಶೇಷ ಗುಂಪುಗಳನ್ನು ರಚಿಸಿ, ಅವರಿಗೆ ಡೆಂಗೆ ಕುರಿತು ಸೂಕ್ತ ಮಾಹಿತಿಗಳನ್ನು ನೀಡಿ ನಂತರ ಆ...
ಎಸ್ ಐ ಓ ದ.ಕ. ನೂತನ ಜಿಲ್ಲಾಧ್ಯಕ್ಷರಾಗಿ ರಿಝ್ವಾನ್ ಅಝ್ಹರಿ ಆಯ್ಕೆ
ಎಸ್ ಐ ಓ ದ.ಕ. ನೂತನ ಜಿಲ್ಲಾಧ್ಯಕ್ಷರಾಗಿ ರಿಝ್ವಾನ್ ಅಝ್ಹರಿ ಆಯ್ಕೆ
ಮಂಗಳೂರು: 2019 ನೇ ಅವಧಿಗೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ)ದ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಅಧ್ಯಕ್ಷರಾಗಿ ರಿಝ್ವಾನ್ ಅಝ್ಹರಿ...
ಯೂತ್ ರೆಡ್ಕ್ರಾಸ್ ಚಟುವಟಿಕೆಗಳ ಉದ್ಘಾಟನೆ
ಯೂತ್ ರೆಡ್ಕ್ರಾಸ್ ಚಟುವಟಿಕೆಗಳ ಉದ್ಘಾಟನೆ
ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕ ಇದರ ಯೂತ್ರೆಡ್ಕ್ರಾಸ್ ಘಟಕದ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿಇತ್ತೀಚಿಗೆ ನಡೆಯಿತು.
ಮೂಡಬಿದ್ರಿಯ ಆಳ್ವಾಸ್ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಕುರಿಯನ್ ಅಧಿಕಾರತಿಲ್...
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಅದ್ಭುತ ಕನಸನ್ನು ನನಸಾಗಿಸುವ ಬಜೆಟ್ – ಕಾರ್ಣಿಕ್
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಅದ್ಭುತ ಕನಸನ್ನು ನನಸಾಗಿಸುವ ಬಜೆಟ್ - ಕಾರ್ಣಿಕ್
ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ರವರು ಮಂಡಿಸಿರುವ...
ಹಾಲು ಉತ್ಪಾದಕರ ಪ್ರೋತ್ಸಾಹ ಧನ 1.50 ಗೆ ಹೆಚ್ಚಳ -ಸುಚರಿತ ಶೆಟ್ಟಿ
ಹಾಲು ಉತ್ಪಾದಕರ ಪ್ರೋತ್ಸಾಹ ಧನ 1.50 ಗೆ ಹೆಚ್ಚಳ -ಸುಚರಿತ ಶೆಟ್ಟಿ
ಮಂಗಳೂರು: “ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನೊಳಗೊಂಡಿರುತ್ತದೆ. ಪ್ರಸ್ತುತ 749 ಸಂಘಗಳು ಕಾರ್ಯಾಚರಿಸುತ್ತಿದ್ದು, 51138...
ಮಸಾಜ್ ಪಾರ್ಲರ್ ಹೆಸರಲ್ಲಿ ಅನೈತಿಕ ಚಟುವಟಿಕೆ: ಆರೋಪಿ ಸೆರೆ
ಮಸಾಜ್ ಪಾರ್ಲರ್ ಹೆಸರಲ್ಲಿ ಅನೈತಿಕ ಚಟುವಟಿಕೆ: ಆರೋಪಿ ಸೆರೆ
ಮಂಗಳೂರು : ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಚಿಲಿಂಬಿ ಮೋಕ್ಷಾ ಥೆರಪಿ ಸೆಂಟರ್ನಲ್ಲಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಓರ್ವನನ್ನು...