ಕಾಂಗ್ರೆಸ್ ಸರಕಾರದ ಮುಸ್ಲಿಂ ತುಷ್ಟಿಕರಣಕ್ಕೆ ಹಿಂದೂಗಳ ಬಲಿ; ಸುರೇಂದ್ರ ಕೋಟೆಶ್ವರ
ಕಾಂಗ್ರೆಸ್ ಸರಕಾರದ ಮುಸ್ಲಿಂ ತುಷ್ಟಿಕರಣಕ್ಕೆ ಹಿಂದೂಗಳ ಬಲಿ; ಸುರೇಂದ್ರ ಕೋಟೆಶ್ವರ
ಕೋಟ: ಹೊನ್ನವಾರದ ಪರೇಶ ಮೇಸ್ತ ಹತ್ಯೆಯನ್ನು ಖಂಡಿಸಿ ಸಾಸ್ತಾನ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಸಾಸ್ತಾನ ಬಸ್ಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
...
ಡಿಸೆಂಬರ್ 15 ಕ್ಕೆ `ಜೈ ಮಾರುತಿ ಯುವಕ ಮಂಡಲ (ರಿ)’ ತುಳು ಸಿನಿಮಾ ಮುಹೂರ್ತ
ಡಿಸೆಂಬರ್ 15 ಕ್ಕೆ `ಜೈ ಮಾರುತಿ ಯುವಕ ಮಂಡಲ (ರಿ)' ತುಳು ಸಿನಿಮಾ ಮುಹೂರ್ತ
ಮಂಗಳೂರು :ರೀವನ್ ಸಿನಿ ಕ್ರಿಯೇಶನ್ಸ್ ಬ್ಯಾನರ್‍ನಡಿಯಲ್ಲಿ ತಯಾರಾಗುತ್ತಿರುವ ಚೊಚ್ಚಲ ತುಳು ಚಿತ್ರ `ಜೈ ಮಾರುತಿ ಯುವಕ ಮಂಡಲ (ರಿ)'...
ಅಪಘಾತದಲ್ಲಿ ಬಲಿಯಾಗಿ ಅಂಗದಾನ, ಸಾರ್ಥಕತೆ ಮೆರೆದ ದಾನಿ ; ಪ್ರಯೋಜನ ಪಡೆದ 5 ರೋಗಿಗಳು
ಅಪಘಾತದಲ್ಲಿ ಬಲಿಯಾಗಿ ಅಂಗದಾನ, ಸಾರ್ಥಕತೆ ಮೆರೆದ ದಾನಿ ; ಪ್ರಯೋಜನ ಪಡೆದ 5 ರೋಗಿಗಳು
ಮಣಿಪಾಲ 14 ಡಿಸೆಂಬರ್ 2017: ಕುಂದಾಪುರ ಕೋಟಾ ಹೈಸ್ಕೂಲ್ ಬಳಿ ಡಿಸೆಂಬರ್ 12 ರಂದು ಅಪರಾಹ್ನ 12 ಗಂಟೆಗೆ...
ಮಾದರಿಯಾಗಿ ಜೀವಿಸಿ : ನೌಫಾಲ್ ಸಖಾಫಿ ಕಳಸ ಕರೆ
ಮಾದರಿಯಾಗಿ ಜೀವಿಸಿ : ನೌಫಾಲ್ ಸಖಾಫಿ ಕಳಸ ಕರೆ
ಕೇವಲ ಮನುಷ್ಯ ವರ್ಗಕ್ಕೆ ಮಾತ್ರವಲ್ಲ ಸಕಲ ಜೀವ ಸಂಕುಲಗಳ ಮೇಲೆ ಕರುಣೆ ಹಾಗೂ ಪ್ರೀತಿ ತೋರಲು ಅಂತ್ಯ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು...
ಪರೇಶ್ ಮೇಸ್ತಾ ಕೊಲೆ ಆರೋಪಿಗಳಿಗೆ ಸಿದ್ದರಾಮಯ್ಯ ಸರಕಾರ ರಕ್ಷಣೆ ನೀಡುತ್ತಿದೆ – ಮಟ್ಟಾರ್ ರತ್ನಾಕರ್ ಹೆಗ್ಡೆ
ಪರೇಶ್ ಮೇಸ್ತಾ ಕೊಲೆ ಆರೋಪಿಗಳಿಗೆ ಸಿದ್ದರಾಮಯ್ಯ ಸರಕಾರ ರಕ್ಷಣೆ ನೀಡುತ್ತಿದೆ - ಮಟ್ಟಾರ್ ರತ್ನಾಕರ್ ಹೆಗ್ಡೆ
ಉಡುಪಿ: ಹೊನ್ನಾವರದಲ್ಲಿ ಕೋಮುಗಲಭೆ ನಡೆಯುವ ಸಂಭವ ಇದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಮೊದಲೇ ಪೋಲೀಸರಿಗೆ ದೂರು ನೀಡಿದ್ದರೂ, ಯಾವುದೇ...
ಮೂಡುಬಿದಿರೆಯ ಗಣೇಶ್ ಕಾಮತ್‍ಗೆ ಮಂಗಳೂರು ಪ್ರೆಸ್ ಕ್ಲಬ್‍ನ ವರ್ಷದ ಪ್ರಶಸ್ತಿ
ಮೂಡುಬಿದಿರೆಯ ಗಣೇಶ್ ಕಾಮತ್‍ಗೆ ಮಂಗಳೂರು ಪ್ರೆಸ್ ಕ್ಲಬ್‍ನ ವರ್ಷದ ಪ್ರಶಸ್ತಿ
ಮಂಗಳೂರು: ಎರಡೂ ಕೈಗಳಿಲ್ಲದಿದ್ದರೂ ಕಠಿಣ ಪರಿಶ್ರಮದ ಮೂಲಕ ಹಲವರ ಬಾಳಿಗೆ ಬೆಳಕಾಗಿರುವ ದೊಡ್ಡ ಉದ್ಯಮವನ್ನು ಕಟ್ಟಿದ ಮೂಡುಬಿದಿರೆಯ ಸಾಧಕ ಉದ್ಯಮಿ ಜಿ.ಕೆ ಡೆಕೋರೇಟರ್ಸ್‍ನ...
ಬಿಜೆಪಿ, ಸಂಘಪರಿವಾರದ ಕುಮಟಾ ಪ್ರತಿಭಟನೆ, ಗಲಭೆಗಳು ಪೂರ್ವ ನಿಯೋಜಿತ; ಪಿಎಫ್ ಐ ದಕ ಜಿಲ್ಲಾಧ್ಯಕ್ಷ ನವಾಝ್
ಬಿಜೆಪಿ, ಸಂಘಪರಿವಾರದ ಕುಮಟಾ ಪ್ರತಿಭಟನೆ, ಗಲಭೆಗಳು ಪೂರ್ವ ನಿಯೋಜಿತ; ಪಿಎಫ್ ಐ ದಕ ಜಿಲ್ಲಾಧ್ಯಕ್ಷ ನವಾಝ್
ಮಂಗಳೂರು: ಕೆಲವು ದಿನಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪರೇಶ್ ಮೇಸ್ತಾ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಪಕ್ಷವು ಸಾವಿನಮನೆಯಲ್ಲಿ...
ಕಾಸರಗೋಡು ಚಿನ್ನಾ 60ರ ತಾರಾಲೋಕ ಆಮಂತ್ರಣ ಪತ್ರಿಕೆ ಬಿಡುಗಡೆ
ಕಾಸರಗೋಡು ಚಿನ್ನಾ 60ರ ತಾರಾಲೋಕ ಆಮಂತ್ರಣ ಪತ್ರಿಕೆ ಬಿಡುಗಡೆ
ಮಂಗಳೂರು: ರಂಗಕರ್ಮಿ, ಸಿನಿಮಾ ನಟ, ಸಂಘಟಕ ಕಾಸರಗೋಡು ಚಿನ್ನಾ ಅವರ 6೦ರ ಹರೆಯದಲ್ಲಿದ್ದು, ಅವರ ಅಭಿನಂದನಾ ಕಾರ್ಯಕ್ರಮ ಡಿಸೆಂಬರ್ 24ರಂದು ಮಂಗಳೂರಿನ ಪುರಭವನದಲ್ಲಿ...
ಫಲಾನುಭವಿಗಳಿಗೆ ನೇರವಾಗಿ ಸರಕಾರದ ಸವಲತ್ತು ಲಭಿಸಬೇಕು – ವಿನಯ ಕುಮಾರ್ ಸೊರಕೆ
ಫಲಾನುಭವಿಗಳಿಗೆ ನೇರವಾಗಿ ಸರಕಾರದ ಸವಲತ್ತು ಲಭಿಸಬೇಕು - ವಿನಯ ಕುಮಾರ್ ಸೊರಕೆ
ಉಡುಪಿ :ಸಾಮಾನ್ಯ ಜನರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಕಚೇರಿ ಕಚೇರಿ ಅಲೆದಾಡಬಾರದು. ಫಲಾನುಭವಿಗಳಿಗೆ ಅದು ನೇರವಾಗಿ ಲಭಿಸಬೇಕು ಎಂದು ಕಾಪು ವಿಧಾನಸಭಾ...
ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ 20 ಕೋಟಿ ವೆಚ್ಚ- ಪ್ರಮೋದ್ ಮಧ್ವರಾಜ್
ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ 20 ಕೋಟಿ ವೆಚ್ಚ- ಪ್ರಮೋದ್ ಮಧ್ವರಾಜ್
ಉಡುಪಿ : ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಿಂಟಿ ಅಣೆಕಟ್ಟುಗಳ ನಿರ್ಮಾಣಕ್ಕೆ ತಮ್ಮ ಅವಧಿಯಲ್ಲಿ 20 ಕೋಟಿ ರೂ ಗಳಿಗೆ ಅಧಿಕ ಅನುದಾನವನ್ನು...