25 C
Mangalore
Saturday, August 23, 2025

ಪಿಲಿಕುಳದಲ್ಲಿ ‘ವಿಶೇಷ ಆಕಾಶ ವೀಕ್ಷಣೆ’ ಕಾರ್ಯಕ್ರಮ

ಪಿಲಿಕುಳದಲ್ಲಿ ‘ವಿಶೇಷ ಆಕಾಶ ವೀಕ್ಷಣೆ’ ಕಾರ್ಯಕ್ರಮ ಮಂಗಳೂರು: ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ವಿನಂತಿಯ ಮೇರೆಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ಜನವರಿ 23 ರಂದು ಸಂಜೆ 6:30 ರಿಂದ ಆಸಕ್ತರಿಗೆ ಗ್ರಹಗಳ ಮೇಳವನ್ನು...

ನಂದಿಗುಡ್ಡೆ ಸ್ಮಶಾನದಲ್ಲಿ ಮೂಲಭೂತ ವ್ಯವಸ್ಥೆ ಮಾಡಲು ಶಾಸಕ ಜೆ.ಆರ್.ಲೋಬೊ ಸೂಚನೆ

ನಂದಿಗುಡ್ಡೆ ಸ್ಮಶಾನದಲ್ಲಿ ಮೂಲಭೂತ ವ್ಯವಸ್ಥೆ ಮಾಡಲು ಶಾಸಕ ಜೆ.ಆರ್.ಲೋಬೊ ಸೂಚನೆ ಮಂಗಳೂರು: ನಂದಿಗುಡ್ಡೆ ಸ್ಮಶಾನದಲ್ಲಿ ಎಲ್ಲಾ ರೀತಿಯ ಮೂಲಭೂತ ಆವಶ್ಯಕತೆಗಳನ್ನೂ ಪೂರೈಸುವಂತೆ ಶಾಸಕ ಜೆ.ಆರ್.ಲೋಬೊ ಅವರು ಸೂಚಿಸಿದರು. ಅವರು ನಿನ್ನೆ ಕದ್ರಿಯಲ್ಲಿರುವ ತಮ್ಮ ಕಚೇರಿಯಲ್ಲಿ ನಂದಿಗುಡೆ...

ಕೀಟಗಳ ಮೊಟ್ಟೆ ತಿನ್ನುವ ನೆಗೆಯುವ ಜೇಡ ಪತ್ತೆ

ಕೀಟಗಳ ಮೊಟ್ಟೆ ತಿನ್ನುವ ನೆಗೆಯುವ ಜೇಡ ಪತ್ತೆ • ಜೇಡರ ಹೊಸ ನಡವಳಿಕೆಯನ್ನು ಮೊದಲ ಬಾರಿಗೆ ಚಿತ್ರೀಕರಿಸಲಾಗಿದೆ • ಜೇಡರ ನಡವಳಿಕೆ ಪತ್ತೆಗೆ ನೆರವಾದ ಸೋಶಿಯಲ್ ಮಿಡಿಯಾ • ಕೀಟ ನಿಯಂತ್ರಣದ ಜೈವಿಕ ವಿಧಾನಗಳಲ್ಲಿ ಸಹಾಯ...

ದೆಹಲಿ ಕರ್ನಾಟಕ ಸಂಘದಿಂದ ಕನ್ನಡ ಶಾಲೆಗೆ ಸ್ಮಾರ್ಟ್‍ಕ್ಲಾಸ್ ಪ್ರಾರಂಭಿಸಲು ನೆರವು

ದೆಹಲಿ ಕರ್ನಾಟಕ ಸಂಘದಿಂದ ಕನ್ನಡ ಶಾಲೆಗೆ ಸ್ಮಾರ್ಟ್‍ಕ್ಲಾಸ್ ಪ್ರಾರಂಭಿಸಲು ನೆರವು ದೆಹಲಿ: ವಿದ್ಯಾಭೋದಿನಿ ಪೌಢ ಶಾಲೆ, ಬಾಳಿಲ, ಸುಳ್ಯ ಮಕ್ಕಳಿಂದ   ನಡೆದ ಸಾಂಸ್ಕøತಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘವೇ ಸ್ಥಾಪಿಸಿರುವ ಕನ್ನಡ ಶಾಲೆಯ...

ಕಾಸರಗೋಡು | ನಿಲ್ಲಿಸಿದ್ದ ಬಸ್ಸಿಗೆ ಬೈಕ್ ಢಿಕ್ಕಿ: ಕಾಲೇಜು ವಿದ್ಯಾರ್ಥಿ ಮೃತ್ಯು

ಕಾಸರಗೋಡು | ನಿಲ್ಲಿಸಿದ್ದ ಬಸ್ಸಿಗೆ ಬೈಕ್ ಢಿಕ್ಕಿ: ಕಾಲೇಜು ವಿದ್ಯಾರ್ಥಿ ಮೃತ್ಯು ಕಾಸರಗೋಡು: ನಿಲುಗಡೆಗೊಳಿಸಿದ್ದ ಬಸ್ಸಿನ ಹಿಂಭಾಗಕ್ಕೆ ಬೈಕ್ ಢಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಪೊಯಿನಾಚಿ ಸಮೀಪದ ಬಟ್ಟತ್ತೂರು ಎಂಬಲ್ಲಿ ನಡೆದಿದೆ. ಕುನಿಯ...

ಪುಣ್ಯಭೂಮಿ ಧರ್ಮಸ್ಥಳವನ್ನು ಅಪವಿತ್ರಗೊಳಿಸುವ ಯತ್ನವೇಕೇ? – ಶ್ರೀನಿಧಿ ಹೆಗ್ಡೆ 

ಪುಣ್ಯಭೂಮಿ ಧರ್ಮಸ್ಥಳವನ್ನು ಅಪವಿತ್ರಗೊಳಿಸುವ ಯತ್ನವೇಕೇ? - ಶ್ರೀನಿಧಿ ಹೆಗ್ಡೆ  ಶ್ರೀ ಕ್ಷೇತ್ರ ಧರ್ಮಸ್ಥಳ -ಇದು ಕೇವಲ ಒಂದು ಧಾರ್ಮಿಕ ಸ್ಥಳವಲ್ಲ. ಇದು ನಮ್ಮ ನಾಡಿನ ನಂಬಿಕೆಯ ಮಡಿಲು, ಭಕ್ತಿಯ ಶುದ್ಧ ರೂಪ, ಸಹಸ್ರಾರು ಕುಟುಂಬಗಳಿಗೆ...

ಸಜಿಪನಡು, ಕರಾಯ, ಅಜ್ಜಾವರ ಪ್ರದೇಶಗಳು ಸೀಲ್ ಡೌನ್ ಮುಕ್ತ

ಸಜಿಪನಡು, ಕರಾಯ, ಅಜ್ಜಾವರ ಪ್ರದೇಶಗಳು ಸೀಲ್ ಡೌನ್ ಮುಕ್ತ ಮಂಗಳೂರು: ಕೊರೋನ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಮೂರು ಪ್ರದೇಶಗಳನ್ನು ಸೀಲ್ ಡೌನ್ ಮುಕ್ತಗೊಳಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್...

ಜಾತ್ಯತೀತ ತತ್ವದ ಪರ ಮತದಾರರ ಓಲವು :ಸುಶೀಲ್ ನೊರೊನ್ಹ

ಜಾತ್ಯತೀತ ತತ್ವದ ಪರ ಮತದಾರರ ಓಲವು :ಸುಶೀಲ್ ನೊರೊನ್ಹ ಮೂರು ಲೋಕಸಭೆ ಹಾಗೂ ಎರಡು ವಿಧಾನ ಸಭಾ ಕ್ಷೇತ್ರಕ್ಕೆ ಶನಿವಾರ ನಡೆದ ಉಪಚುನಾವಣೆಯಲ್ಲಿ ಮೈತ್ರಿ ಕೂಟಕ್ಕೆ ಭರ್ಜರಿ ಗೆಲುವು ಲಭಿಸಿದ ಹಿನ್ನೆಲೆಯಲ್ಲಿ ಮಂಗಳವಾರ ದಕ್ಷಿಣ...

ಕಲಾವಿದ ಸದಾಶಿವ ಸಾಲ್ಯಾನ್ ನಿಧನ

ಕಲಾವಿದ ಸದಾಶಿವ ಸಾಲ್ಯಾನ್ ನಿಧನ ಮುಂಬಯಿ: ಮುಂಬಯಿಯ ನಾಟಕ ರಂಗದಲ್ಲಿ ಬೆಳೆದು ನಂತರ ಕನ್ನಡ, ತುಳು ಚಿತ್ರರಂಗದಲ್ಲಿ ಮಿಂಚಿದ ಧೀಮಂತ ಕಲಾವಿದ ಸದಾಶಿವ ಸಾಲ್ಯಾನ್ (68.)ಅವರು ಕಳೆದ ರವಿವಾರ (ಜು.08) ಮೀರಾ ರೋಡ್‍ನ ಸ್ವಗೃಹದಲ್ಲಿ...

ದಕ ಜಿಲ್ಲೆಯಲ್ಲಿ ಅದ್ದೂರಿಯ ಕನ್ನಡ ರಾಜ್ಯೋತ್ಸವ

ದಕ ಜಿಲ್ಲೆಯಲ್ಲಿ ಅದ್ದೂರಿಯ ಕನ್ನಡ ರಾಜ್ಯೋತ್ಸವ ಮಂಗಳೂರು: ನಗರದ ನೆಹರು ಮೈದಾನದಲ್ಲಿ ಶುಕ್ರವಾರ ದ.ಕ. ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಅದ್ದೂರಿಯಿಂದ ಜರುಗಿತು. ರಾಜ್ಯ ಮೀನುಗಾರಿಕೆ, ಬಂದರು,...

Members Login

Obituary

Congratulations