ವೈದ್ಯರ ಮೇಲೆ ಹಲ್ಲೆ: ಡಾ ವಿ ಎಸ್ ಆಚಾರ್ಯ ರೂಪಿಸಿದ್ದ ಕಾನೂನಿನ ಅನುಷ್ಠಾನಕ್ಕೆ ಕಾರ್ಣಿಕ್ ಆಗ್ರಹ

ವೈದ್ಯರ ಮೇಲೆ ಹಲ್ಲೆ: ಡಾ ವಿ ಎಸ್ ಆಚಾರ್ಯ ರೂಪಿಸಿದ್ದ ಕಾನೂನಿನ ಅನುಷ್ಠಾನಕ್ಕೆ ಕಾರ್ಣಿಕ್ ಆಗ್ರಹ ಮಂಗಳೂರು: ಚಿಕಿತ್ಸೆ ಫಲಕಾರಿಯಾಗದೆ 65 ವರ್ಷ ಪ್ರಾಯದ ವ್ಯಕ್ತಿಯೋರ್ವರು ಅಸುನೀಗಿದ ಘಟನೆಯನ್ನು ಮುಂದಿಟ್ಟುಕೊಂಡು ದೇರಳಕಟ್ಟೆಯ ಆಸ್ಪತ್ರೆಯ ವೈದ್ಯರಾದ...

ಲಾಕ್ ಡೌನ್ ನಿಯಮ ಉಲ್ಲಂಘಿಸಿ ಲಾರಿಯಲ್ಲಿ ಜನರ ಸಾಗಾಟ – ಮೂವರ ಬಂಧನ

ಲಾಕ್ ಡೌನ್ ನಿಯಮ ಉಲ್ಲಂಘಿಸಿ ಲಾರಿಯಲ್ಲಿ ಜನರ ಸಾಗಾಟ – ಮೂವರ ಬಂಧನ ಕುಂದಾಪುರ: ಸೆಕ್ಷನ್ 144 ನಿಯಮ ಉಲ್ಲಂಘಿಸಿ ಲಾರಿಯಲ್ಲಿ ಜನರನ್ನು ಉಡುಪಿ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ...

ಕೇಂದ್ರ ಸರ್ಕಾರದಿಂದ ಉಡುಪಿಗೆ ಸಿ ಜಿ ಎಚ್ ವೆಲ್ನೆಸ್ ಸೆಂಟರ್ ಮಂಜೂರು : ಯಶ್ಪಾಲ್ ಸುವರ್ಣ ಸ್ವಾಗತ

ಕೇಂದ್ರ ಸರ್ಕಾರದಿಂದ ಉಡುಪಿಗೆ ಸಿ ಜಿ ಎಚ್ ವೆಲ್ನೆಸ್ ಸೆಂಟರ್ ಮಂಜೂರು: ಯಶ್ಪಾಲ್ ಸುವರ್ಣ ಸ್ವಾಗತ ಭಾರತ ಸರಕಾರದ ನಿವೃತ್ತ ನೌಕರರ ಬಹುದಿನದ ಬೇಡಿಕೆ ಆದ ಸೆಂಟ್ರಲ್ ಗವರ್ನಮೆಂಟ್ ಹೆಲ್ತ್ ಸ್ಕೀಮ್ ವೆಲ್ನೆಸ್ ಸೆಂಟರ್...

ಕರ್ನಾಟಕ ಭೂಷಣ ಪ್ರಶಸ್ತಿ ಪ್ರದಾನ

ಪುತ್ತೂರು: ಕರ್ನಾಟಕ ಸಾಂಸ್ಕøತಿಕ ಅಕಾಡೆಮಿಯ ವತಿಯಿಂದ ಬೆಂಗಳೂರಿನ ಕಬ್ಬನ್ ಪಾರ್ಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಆರ್ಕಿಟೆಕ್ಟ್ ಪುತ್ತೂರಿನ ಡಾ.ಹರ್ಷ ಕುಮಾರ ರೈಯವರಿಗೆ ಕರ್ನಾಟಕ ಭೂಷಣ ಪ್ರಶಸ್ತಿ...

ತುಳು ಭಾಷೆಗೆ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ: ಕರಾವಳಿಗರ ಬಹುಕಾಲದ ಬೇಡಿಕೆ ಈಡೇರಿಕೆ – ಪ್ರೀತಿ ಸಾಲಿನ್ಸ್

ತುಳು ಭಾಷೆಗೆ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ: ಕರಾವಳಿಗರ ಬಹುಕಾಲದ ಬೇಡಿಕೆ ಈಡೇರಿಕೆ – ಪ್ರೀತಿ ಸಾಲಿನ್ಸ್ ಉಡುಪಿ: ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ತುಳು ಭಾಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ...

ಮಂಗಳೂರಿನಲ್ಲಿ ಮನೆ-ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ

ಮಂಗಳೂರಿನಲ್ಲಿ ಮನೆ-ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ ಮಂಗಳೂರು: 2018ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕರ್ನಾಟಕ ಕಾಂಗ್ರೆಸ್, ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದೆ. ಇದಕ್ಕಾಗಿ 'ಮನೆ-ಮನೆಗೆ ಕಾಂಗ್ರೆಸ್' ಎಂಬ ಕಾರ್ಯಕ್ರಮವನ್ನು ಇಂದಿನಿಂದ (ಸೆ.23)...

ತುಂಬೆ ಗ್ರೂಪ್ ಮತ್ತು ಬಿಸಿಎಫ್ ವತಿಯಿಂದ ಯುಎಇ ಯಿಂದ ಮಂಗಳೂರಿಗೆ ಚಾರ್ಟರ್ಡ್ ವಿಮಾನಗಳು

ತುಂಬೆ ಗ್ರೂಪ್ ಮತ್ತು ಬಿಸಿಎಫ್ ವತಿಯಿಂದ ಯುಎಇ ಯಿಂದ ಮಂಗಳೂರಿಗೆ ಚಾರ್ಟರ್ಡ್ ವಿಮಾನಗಳು ಪ್ರಸ್ತುತ ಕೋವಿಡ್ 19 ಲಾಕ್ ಡೌನ್ ನಿಂದಾಗಿ ತಾಯಿನಾಡಿಗೆ ಹೋಗಲು ಸಾಧ್ಯವಾಗದೆ ಅಸಹಾಯಕ ಸ್ಥಿತಿಯಲ್ಲಿ UAE ಯಲ್ಲಿ ಸಿಲುಕಿ ಕೊಂಡಿರುವ...

ಕೋವಿಡ್-19: ಮುಖ್ಯಮಂತ್ರಿ ಬಿಎಸ್.ವೈ ಸಂಪರ್ಕಕ್ಕೆ ಬಂದ ಸಚಿವ ಕೋಟ ಹೋಂ ಕ್ವಾರಂಟೈನ್

ಕೋವಿಡ್-19: ಮುಖ್ಯಮಂತ್ರಿ ಬಿಎಸ್.ವೈ ಸಂಪರ್ಕಕ್ಕೆ ಬಂದ ಸಚಿವ ಕೋಟ ಹೋಂ ಕ್ವಾರಂಟೈನ್ ಉಡುಪಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದರಿಂದ ಅವರ ಸಂಪರ್ಕಕ್ಕೆ ಬಂದಿರುವ ದಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ...

ಪ್ರಿಯಾಂಕ್ ಖರ್ಗೆ ರಾಜೀನಾಮೆ ಸಹಿತ ಸಿಬಿಐ ತನಿಖೆಯಾಗಬೇಕು :- ಶಾಸಕ ಕಾಮತ್ ಆಗ್ರಹ

ಪ್ರಿಯಾಂಕ್ ಖರ್ಗೆ ರಾಜೀನಾಮೆ ಸಹಿತ ಸಿಬಿಐ ತನಿಖೆಯಾಗಬೇಕು :- ಶಾಸಕ ಕಾಮತ್ ಆಗ್ರಹ ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗುತ್ತಿಗೆದಾರರು ಅತ್ಯಂತ ಆತಂಕ ಸ್ಥಿತಿ ಎದುರಿಸುತ್ತಿದ್ದಾರೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ...

Members Login

Obituary

Congratulations