ಮುದರಂಗಡಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಮುದರಂಗಡಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಉಡುಪಿ: ಮುದರಂಗಡಿಯಲ್ಲಿ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ...
ಕುಂದಾಪುರ: ಫ್ರೆಂಡ್ಸ್ ಸರ್ಕಲ್ ವತಿಯಿಂದ ಸರಕಾರಿ ಆಸ್ಪತ್ರೆಗೆ ರೆಫ್ರೀಜರೇಟರ್ ಕೊಡುಗೆ
ಕುಂದಾಪುರ: ಫ್ರೆಂಡ್ಸ್ ಸರ್ಕಲ್ (ರಿ) ಮೀನು ಮಾರುಕಟ್ಟೆ ರಸ್ತೆ ಕುಂದಾಪುರ ಮೂಲಕ ರೆಫ್ರಿಜರೇಟರ್ ಕೊಡುಗೆ ಕಾರ್ಯಕ್ರಮ ಸರ್ಕಾರಿ ಆಸ್ಪತ್ರೆ ಕುಂದಾಪುರ ನಡೆಯಿತು.
ಫ್ರೆಂಡ್ಸ್ ಸರ್ಕಲ್ (ರಿ) ಅಧ್ಯಕ್ಷರು ಹಾಗೂ ಸದಸ್ಯರು ಫ್ರಿಜ್ ಮುಖ್ಯ ವೈದ್ಯಕೀಯ...
ಮಂಗಳೂರು: ಶಾಂತಿ ಭಂಗ ಮಾಡಿ ಅಮಾಯಕರ ಸಾವಿಗೆ ಕಾರಣರಾದವರ ಮೇಲೆ ಕ್ರಮ ಜರುಗಿಸಿ: ಕೊಸೌವೇ
ಮಂಗಳೂರು: ನಾಡ ಪ್ರೇಮಿ, ಮೈಸೂರು ಹುಲಿ ಟಿಪ್ಪು ಸುಲ್ತಾನರ ಬಗ್ಗೆ ಸುಳ್ಳು ದಾಖಲೆಗಳನ್ನು ಹರಡುವ ಮೂಲಕ ಸಾರ್ವಜನಿಕರನ್ನು ದ್ವೇಷಕ್ಕೆ ತಳ್ಳುತ್ತಿರುವ ಹಾಗೂ ಸರಕಾರಿ ಪ್ರಾಯೋಜಿತ ಟಿಪ್ಪು ಜಯಂತಿಯ ವೇಳೆ ಶಾಂತಿ ಭಂಗ ಮಾಡಿ, ಅಮಾಯಕ...
ಪರ್ಯಾಯ ಅವಧಿಯಲ್ಲಿನ ಯೋಜನೆಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ ; ಈಶಪ್ರೀಯ ತೀರ್ಥ ಸ್ವಾಮೀಜಿ
ಪರ್ಯಾಯ ಅವಧಿಯಲ್ಲಿನ ಯೋಜನೆಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ ; ಈಶಪ್ರೀಯ ತೀರ್ಥ ಸ್ವಾಮೀಜಿ
ಉಡುಪಿ: ತಮ್ಮ ಎರಡು ವರ್ಷದ ಪರ್ಯಾಯ ಅವಧಿಯಲ್ಲಿ ನಮ್ಮ ಪ್ರಯತ್ನಕ್ಕೆ ಸರಿಯಾಗಿ ಭಗವಂತ ಅನುಗ್ರಹಿಸುತ್ತಾನೆ ಎಂಬ ವಿಶ್ವಾಸದಿಂದ ಕಾರ್ಯನಿರ್ವಹಿಸಲಾಗುವುದು ಎಂದು...
ಮಂಗಳೂರು: ಅನೈತಿಕ ಗೂಂಡಾಗಿರಿಯಿಂದ ಜಿಲ್ಲೆಯ ಸಚಿವ ಶಾಸಕರನ್ನು ಬೆತ್ತಲೆಗೊಳಿಸಿದೆ : ಫಿಎಫ್ ಐ
ಮಂಗಳೂರು: ನಗರದ ಅತ್ತಾವರದಲ್ಲಿ ಮುಸ್ಲಿಂ ಸಮುದಾಯದ ಯುವಕನ ಮೇಲೆ ನಡೆದ ಅನೈತಿಕ ಗೂಂಡಾಗಿರಿಯಿಂದ ಯುವಕ ಬೆತ್ತಲೆಗೊಂಡಿಲ್ಲ. ಬದಲಾಗಿ ಜಿಲ್ಲೆಯ ಸಚಿವರಾದ ಬಿ.ರಮಾನಾಥ ರೈ, ಯು.ಟಿ. ಖಾದರ್, ಶಾಸಕ ಜೆ.ಆರ್. ಲೋಬೊ ಅವರನ್ನು ಬೆತ್ತಲೆಗೊಳಿಸಲಾಗಿದೆ...
ಮಂಗಳೂರು : ರಾಮಕೃಷ್ಣ ಮಿಷನ್ 32ನೇ ವಾರದಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನ
ರಾಮಕೃಷ್ಣ ಮಿಷನ್ ನೇತೃತ್ವದ 40 ವಾರಗಳ “ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು” 32ನೇ ಸ್ವಚ್ಛತಾ ಅಭಿಯಾನವನ್ನು ದಿನಾಂಕ 27-12-2015 ರಂದು ನಗರದ ಲೈಟ್ ಹೌಸ್ ಹಿಲ್ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗೊಳ್ಳಲಾಯಿತು. ಬೆಳಿಗ್ಗೆ...
ಕೋಟ: ಅಕಾಲೀಕ ಮರಣಕ್ಕೀಡಾದ ಬೆನ್ನಲ್ಲೆ, ಸಿಡಿಲು ಬಡಿದು, ಮೃತನ ಮನೆಗೆ ಹಾನಿ
ಕೋಟ: ಅದೃಷ್ಟ ಬೆನ್ನು ಹತ್ತಿದರೆ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ ಎನ್ನುವ ಮಾತು ಕೇಳಿದ್ದೇವೆ, ಆದರೆ ಇಲ್ಲಿ ಆಗಿರುವುದು ದದ್ವಿರುದ್ಧ. ಸಾಲಿಗ್ರಾಮದ ಕಾರ್ಕಡದಲ್ಲಿ ಅತ್ಯಂತ ಕಷ್ಟದಲ್ಲಿ ಜೀವನ ನಡೆಸುತ್ತಿದ್ದ ಕುಟುಂಬದ ಮಗ ಶುಕ್ರವಾರದಂದು ಮರದಿಂದ ಬಿದ್ದು...
ಉಡುಪಿ: ಡಿಸಿಐಬಿ ಪೋಲೀಸರ ಕಾರ್ಯಾಚರಣೆ; 59.24 ಲಕ್ಷ ರೂ ಮೌಲ್ಯದ ಚಲಾವಣೆಯಲ್ಲಿಲ್ಲದ ಬ್ರೆಜಿಲ್ ಕರೆನ್ಸಿ ವಶ
ಉಡುಪಿ: ಚಲಾವಣೆಯಲ್ಲಿಲ್ಲದ ಬ್ರಜಿಲ್ ದೇಶದ ಕರೆನ್ಸಿ ಮಾರಾಟ ಮಾಡುತ್ತಿದ್ದ ದ.ಕ. ಜಿಲ್ಲೆ ಪುತ್ತಿಗೆ ಗ್ರಾಮದ ಹಂಡೇಲು ಹೌಸ್‍ನ ಇಮ್ರಾನ್ (24) ಎಂಬಾತನನ್ನು ಉಡುಪಿಯ ಅಜ್ಜಕಾಡಿನಲ್ಲಿ ಸೋಮವಾರ ಮಧ್ಯಾಹ್ನ ಉಡುಪಿ ಡಿಸಿಐಬಿ ಪೋಲೀಸರು ಬಂಧಿಸಿದ್ದು,...
ಕಾಪು: ಕ್ರೀಡಾಕೂಟಗಳು ಸ್ನೇಹ ವೃದ್ದಿಯ ಸಂಕೇತವಾಗಬೇಕು: ಸಚಿವ ವಿನಯಕುಮಾರ್ ಸೊರಕೆ
ಕಾಪು: ಬಹುಮಾನಕ್ಕೆ ಸೀಮಿತವಾಗದೆ ಪರಸ್ಪರ ಭಾಂಧವ್ಯ, ಸ್ನೇಹ ವೃದ್ದಿಯ ಸಂಕೇತವಾಗಿ ಕ್ರೀಡಾಕೂಟಗಳು ಮೂಡಿಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಕಾಪುವಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್...
ಕುಮಟಾ: ಮದುವೆ ಹಣಕ್ಕಾಗಿ ದರೋಡೆಗಿಳಿದ ವರ!
ಕುಮಟಾ: ಸಾವಿರ ಸುಳ್ಳು ಹೇಳಿ ಮದುವೆ ಮಾಡು ಎಂಬ ಗಾದೆಯೇ ಇದೆ. ಆದರೆ, ಇಲ್ಲೊಬ್ಬ ತನ್ನ ಮದುವೆಗೆಂದು ದರೋಡೆ ಮಾಡಲು ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಹಸೆಮಣೆ ಏರಬೇಕಾಗಿದ್ದ ವರ ಇದೀಗ ಕಂಬಿ ಎಣಿಸುವಂತಾಗಿದೆ.
ತಾಲೂಕಿನ...



























