ಉಡುಪಿ: ಉಪ್ಪಾ ಮೂಡ್ಸ್ ಆಫ್ ಶ್ರೀಕೃಷ್ಣ ಜನ್ಮಾಷ್ಟಮಿ ಛಾಯಾಚಿತ್ರ ಪ್ರದರ್ಶನ
ಉಡುಪಿ: ಉಡುಪಿಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಹಬ್ಬ ಅಂಗವಾಗಿ ಉಡುಪಿ ಪ್ರೆಸ್ ಫೆÇಟೋಗ್ರಾಫರ್ಸ್ ಅಸೋಸಿಯೇಶನ್ (ಉಪ್ಪಾ) ನೇತೃತ್ವದಲ್ಲಿ ಶ್ರೀಕೃಷ್ಣಮಠ, ಪರ್ಯಾಯ ಶ್ರೀ ಕಾಣಿಯೂರು ಮಠದ ಪ್ರಾಯೋಜಕತ್ವದಲ್ಲಿ `ಉಪ್ಪಾ ಮೂಡ್ಸ್ ಆಫ್...
ಉಡುಪಿ : ಹೊಳೆಯಲ್ಲಿ ಈಜಲು ಹೋದ ಯುವಕರಿಬ್ಬರು ಮುಳುಗಿ ಮೃತ್ಯು
ಉಡುಪಿ : ಪಾಂಬೂರು ಎಂಬಲ್ಲಿಯ ಪಂಜಿಮಾರು ಹೊಳೆಗೆ ಈಜಲು ಹೋದ ಇಬ್ಬರು ಯುವಕರು ನೀರು ಪಾಲಾದ ಘಟನೆ ನಡೆದಿದೆ.
ಪಾಂಬೂರಿನ ನೆಲ್ಸನ್ ಆಳ್ವರ ಪುತ್ರ ಆಸ್ಟಿನ್ ಆಳ್ವ(20) ಮತ್ತು ಗಿಲ್ಬರ್ಟ್ ಡಿಸೋಜರ ಪುತ್ರ ಅಶ್ವಿನ್...
ಉಡುಪಿ: ಸಾರ್ವಜನಿಕ ಸೇವೆಗೆ ಕರ್ತವ್ಯಗಳ ಅರಿವು ಮುಖ್ಯ: ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್
ಉಡುಪಿ : ಸರಕಾರಿ ಅಧಿಕಾರಿಗಳಿಗೆ ಪ್ರಸಕ್ತ ಹಾಗೂ ಪ್ರಮುಖ ಕಾಯಿದೆ ಮತ್ತು ಅಧಿನಿಯಮ ಕುರಿತು ಅರಿವು ಅಗತ್ಯ, ಇದರಿಂದ ಆಡಳಿತಾತ್ಮಕ ನಿರ್ಧಾರ ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಜಿಲ್ಲಾಧಿಕಾರಿ...
ಪಡುಬಿದ್ರಿ: ಹಣಕ್ಕಾಗಿ ಸಹೋದ್ಯೋಗಿಯಿಂದಲೇ ಕೊಲೆ: ಆರೋಪಿಯ ಬಂಧನ
ಪಡುಬಿದ್ರಿ: ತನ್ನ ತಂಗಿ ಮದುವೆಗೆ ಕಲಬುರ್ಗಿಗೆ ಹೋಗಿ ಬರುವೆನೆಂದು ಎ. 17ರಂದು ರಜೆ ಹಾಕಿ ನಿಗೂಢವಾಗಿ ನಾಪತ್ತೆಯಾಗಿದ್ದು ಸುಮಾರು 20 ದಿನಗಳ ಬಳಿಕ ಶವವಾಗಿ ಪಾದೆಬೆಟ್ಟಿನ ಬಿಕ್ರಿಗುತ್ತು ಹಾಡಿಯಲ್ಲಿ ಛಿದ್ರ, ಛಿದ್ರವಾಗಿ ಪತ್ತೆಯಾಗಿದ್ದ...
ಮಂಗಳೂರು: ತುಳುನಾಡ ಛಾಯಾಚಿತ್ರ ಸ್ಪರ್ಧೆ; ಅಪುಲ್ ಆಳ್ವ ಇರಾ ಪ್ರಥಮ ಪ್ರಶಸ್ತಿ
ಮಂಗಳೂರು: ವಿಶ್ವ ತುಳುವೆರೆ ಪರ್ಬ ಮಂಗಳೂರು ಪ್ರಸ್ತುತ ಪಡಿಸಿದ ತುಳುನಾಡ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿಯನ್ನು ಅಪುಲ್ ಆಳ್ವಾ ಇರಾ ಪಡೆದಿರುತ್ತಾರೆ. ದ್ವಿತೀಯ ಪ್ರಶಸ್ತಿಯನ್ನು ನಿತ್ಯಾಪ್ರಕಾಶ್ ಬಂಟ್ವಾಳ, ತೃತೀಯ ಪ್ರಶಸ್ತಿಯನ್ನು ರವಿ ಪೆÇಸವಣಿಕೆ...
ಉಡುಪಿ: ಮಲ್ಪೆ- ಪರ್ಕಳ ರಸ್ತೆಯಲ್ಲಿ ಗುಂಡಿ ಆಡಳಿತ ಪ್ರತಿಪಕ್ಷದ ನಡುವೆ ನಗರಸಭೆಯ ಸಭೆಯಲ್ಲಿ ಗದ್ದಲ
ಉಡುಪಿ: ಮಲ್ಪೆ-ಪರ್ಕಳ ರಸ್ತೆ ಮುಖ್ಯರಸ್ತೆಯಲ್ಲಿ ಹೊಂಡ ಗುಂಡಿಗುಂಡಿಗಳಾಗಿದ್ದು, ಗುಂಡಿಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ನೀಡಿ 20ದಿನಗಳಾದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆಯ ಗುಂಡಿ ಮುಚ್ಚುವ ಕೆಲಸ ಆರಂಭಿಸಿಲ್ಲ ಎಂದು ಆರೋಪಿಸಿ ಸೋಮವಾರ ನಡೆದ ನಗರಸಭಾ...
ಮಂಗಳೂರು: ಪಣಂಬೂರು ಬೀಚಿನಲ್ಲಿ ಮೇ 29-31 ರ ವರೆಗೆ ಸರ್ಫಿಂಗ್ ಉತ್ಸವ
ಮಂಗಳೂರು: ಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ರಾಷ್ಟ್ರ ಮಟ್ಟದ ಸಫರ್ಿಂಗ್ ಸ್ಪಧರ್ೆಯನ್ನು ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ತಿಳಿಸಿದರು.
ಅವರು ಬುಧವಾರ ನಗರದಲ್ಲಿ ಮಾಧ್ಯಮಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಸರ್ಫಿಂಗ್...
ಶಾಲೆಗೊಂದು ವನ, ಮಕ್ಕಳ ಆರೋಗ್ಯಕ್ಕೆ ನವ ಚೈತನ್ಯ – ಡಾ. ಜೆನಿಕಾ ಡಿ’ಸೋಜ
ಮೂಡಬಿದಿರೆ: ಸ್ವಾಸ್ಧ್ಯ ರಕ್ಷಣಾ ಅಭಿಯಾನದ ಆರೋಗ್ಯ ಶಿಬಿರವನ್ನು ಆಳ್ವಾಸ್ ಆಯುರ್ವೇದ ಕಾಲೇಜಿನ ಮುಖ್ಯ ವೈದ್ಯಾಧಿಕಾರಿ ಡಾ. ಜೆನಿಕಾ ಡಿ’ಸೋಜ ಹಾಗು ಮೂಡಬಿದಿರೆ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ರೂಪ ಎಸ್ ಶೆಟ್ಟಿಯವರು ಔಷಧೀಯ ಸಸ್ಯಗಳಾದ...
ಮಂಗಳೂರು: ದೇರಳಕಟ್ಟೆಯಲ್ಲಿ ಮೇಲ್ತೆನೆ ಬ್ಯಾರಿ ಭಾಷಾ ದಿನಾಚರಣೆ
ಮಂಗಳೂರು : ಬ್ಯಾರಿ ಲೇಖಕರು-ಕಲಾವಿದರನ್ನು ಒಳಗೊಂಡ "ಮೇಲ್ತನೆ" ಸಂಘಟನೆ ವತಿಯಿಂದ ಶನಿವಾರ ದೇರಳಕಟ್ಟೆಯಲ್ಲಿ "ಬ್ಯಾರಿ ಭಾಷಾ ದಿನ" ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಂಗ್ಲಭಾಷೆಯ ಪ್ರಭಾವದಿಂದ ಬ್ಯಾರಿ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯಾಗಿದ್ದರೂ, ಇದೀಗ ಅಲ್ಲಲ್ಲಿ...
ಭಾರೀ ಮಳೆ ಹಿನ್ನಲೆ: ಜು. 5 (ನಾಳೆ) ಪ್ರಾಥಮಿಕ, ಪ್ರೌಢ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ
ಭಾರೀ ಮಳೆ ಹಿನ್ನಲೆ: ಜು. 5 (ನಾಳೆ) ಪ್ರಾಥಮಿಕ, ಪ್ರೌಢ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ
ಉಡುಪಿ: ಭಾರೀ ಮಳೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕಿನ ಪ್ರಾಥಮಿಕ ಹಾಗೂ...

























