ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 139 ಮಂದಿಗೆ ಕೋವಿಡ್: 54 ಜನ ಗುಣಮುಖ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 139 ಮಂದಿಗೆ ಕೋವಿಡ್: 54 ಜನ ಗುಣಮುಖ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮತ್ತೆ 139 ಜನರಿಗೆ ಕೋವಿಡ್–19 ದೃಢವಾಗಿದ್ದು, ಸೋಂಕಿತರ ಸಂಖ್ಯೆ 5847ಕ್ಕೆ ಏರಿದೆ. 54 ಮಂದಿ...
ಮಕ್ಕಳಿಗೆ ಆರೋಗ್ಯಕರ ಪರಿಸರ ನಿರ್ಮಿಸಿ- ಜಿಲ್ಲಾ ನ್ಯಾಯಾಧೀಶರು
ಮಕ್ಕಳಿಗೆ ಆರೋಗ್ಯಕರ ಪರಿಸರ ನಿರ್ಮಿಸಿ- ಜಿಲ್ಲಾ ನ್ಯಾಯಾಧೀಶರು
ಉಡುಪಿ: ಮಕ್ಕಳು ದೇಶದ ಭವಿಷ್ಯದ ಪ್ರಜೆಗಳು, ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕುರಿತು ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸುವುದು ಎಲ್ಲಾ ಸರಕಾರಗಳ ಮತ್ತು ಪ್ರತಿಯೊಬ್ಬ...
ಎಲ್ಲ ವರ್ಗದ ಜನತೆಗೆ ಮಿತ ದರದಲ್ಲಿ ಸೂರು: ರೋಹನ್ ಕಾರ್ಪೊರೇಷನ್‌ನ ಚೇರ್ಮನ್ ರೋಹನ್ ಮೊಂತೆರೊ ಆಶಯ
ಎಲ್ಲ ವರ್ಗದ ಜನತೆಗೆ ಮಿತ ದರದಲ್ಲಿ ಸೂರು: ರೋಹನ್ ಕಾರ್ಪೊರೇಷನ್‌ನ ಚೇರ್ಮನ್ ರೋಹನ್ ಮೊಂತೆರೊ ಆಶಯ
ಮಂಗಳೂರು: ಕಾರ್ಮಿಕ ವರ್ಗದ ಜನತೆ ಸಹಿತ ಪ್ರತಿಯೊಬ್ಬರ ಸ್ವಂತ ಸೂರು ಹೊಂದುವ ಕನಸು ನನಸಾಗಬೇಕು ಎಂಬ ಮೂಲ...
ಸಕಲೇಶಪುರ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭ; ತಾತ್ಕಾಲಿಕ ವೇಗದ ನಿರ್ಬಂಧ!
ಸಕಲೇಶಪುರ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭ; ತಾತ್ಕಾಲಿಕ ವೇಗದ ನಿರ್ಬಂಧ!
ಹಾಸನ: ಎಡಕುಮಾರಿ-ಶಿರಿಬಾಗಿಲು ರೈಲ್ವೆ ಮಾರ್ಗದಲ್ಲಿ ಭೂಕುಸಿತ ಉಂಟಾಗಿ ರೈಲ್ವೆ ಹಳಿಗೆ ಭಾರೀ ಪ್ರಮಾಣದ ಮಣ್ಣು ಬಿದ್ದಿದ್ದ ಪರಿಣಾಮ ರೈಲ್ವೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು....
ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಬಡ ಮಹಿಳೆಯರಿಗೆ ಸೀರೆ ವಿತರಿಸಿ ಇಂದಿರಾ ಗಾಂಧಿ ಜನ್ಮದಿನಾಚರಣೆ
ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಬಡ ಮಹಿಳೆಯರಿಗೆ ಸೀರೆ ವಿತರಿಸಿ ಇಂದಿರಾ ಗಾಂಧಿ ಜನ್ಮದಿನಾಚರಣೆ
ಉಡುಪಿ: ದೇಶದ ಮಾಜಿ ಪ್ರಧಾನಿ 101 ನೇ ಜನ್ಮದಿನಾಚರಣೆಯನ್ನು ಉಡು ಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ...
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ದಸರಾ ವೈಭವಕ್ಕೆ ಡಿಸಿಎಂ ಶಿವಕುಮಾರ್ ಭೇಟಿ
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ದಸರಾ ವೈಭವಕ್ಕೆ ಡಿಸಿಎಂ ಶಿವಕುಮಾರ್ ಭೇಟಿ
ಮಂಗಳೂರು: ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಬುಧವಾರ ರಾತ್ರಿ ಭೇಟಿ ನೀಡಿ ಮಂಗಳೂರು ದಸರಾ ವೈಭವಕ್ಕೆ ಮೆಚ್ಚುಗೆ...
ಬಹು ನಿರೀಕ್ಷೆಯ ಆಗಸ್ಟ್ 25ರಂದು “ಮಾರ್ಚ್ – 22” ಸಿನೆಮಾ ಬಿಡುಗಡೆ
ಬಹು ನಿರೀಕ್ಷೆಯ ಆಗಸ್ಟ್ 25ರಂದು "ಮಾರ್ಚ್ - 22" ಸಿನೆಮಾ ಬಿಡುಗಡೆ
ಮಂಗಳೂರು : ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್...
ಡಾ.ಪ್ರಭುಶಂಕರ್ ತೊಂದರೆಗಳಿಗೆ ಮಿಡಿಯುವಂತಹ ಅಂತಃಕರಣ ಹೊಂದಿದ್ದವರು ಡಾ. ಎನ್.ಎಸ್. ತಾರಾನಾಥ್
ಡಾ.ಪ್ರಭುಶಂಕರ್ ತೊಂದರೆಗಳಿಗೆ ಮಿಡಿಯುವಂತಹ ಅಂತಃಕರಣ ಹೊಂದಿದ್ದವರು ಡಾ. ಎನ್.ಎಸ್. ತಾರಾನಾಥ್
ಡಾ. ಪ್ರಭುಶಂಕರ ಯಾವುದೇ ಹುದ್ದೆಗಳನ್ನು, ಪದವಿಗಳನ್ನು ಬಯಸದೆ ಇತರರಿಗೋಸ್ಕರ ತಮ್ಮ ಜೀವನವನ್ನು ತೇಯ್ದ ವ್ಯಕ್ತಿ. ಇವರು ಇತರರ ಸಮಸ್ಯೆ, ತೊಂದರೆಗಳಿಗೆ ಮಿಡಿಯುವಂತಹ ಅಂತಃಕರಣ...
ಭಾರತದ ಕರಾಟೆ ಅಭಿವೃದ್ಧಿಗೆ ಮಲೇಷ್ಯಾ ನೆರವು: ಶಿಯಾನ್ ವಸಂತನ್
ಭಾರತದ ಕರಾಟೆ ಅಭಿವೃದ್ಧಿಗೆ ಮಲೇಷ್ಯಾ ನೆರವು: ಶಿಯಾನ್ ವಸಂತನ್
ಮಂಗಳೂರು: ಭಾರತದಲ್ಲಿ ಕರಾಟೆ ಕಲೆಯನ್ನು ಬೆಳೆಸಲು ಮಲೇಷ್ಯಾ ಎಲ್ಲ ಅಗತ್ಯ ನೆರವು ನೀಡಲಿದೆ ಎಂದು ಮಲೇಷ್ಯಾದ ರಾಷ್ಟ್ರೀಯ ಕರಾಟೆ ಸಂಸ್ಥೆಯ ಮುಖ್ಯ ಕೋಚ್ ಶಿಯಾನ್ ವಸಂತನ್...
ಆ್ಯಸಿಡ್ ಸಂತ್ರಸ್ತರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ನೆರವು- ಜಿಲ್ಲಾ ನ್ಯಾಯಾಧೀಶ ವೆಂಕಟೇಶ್
ಆ್ಯಸಿಡ್ ಸಂತ್ರಸ್ತರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ನೆರವು- ಜಿಲ್ಲಾ ನ್ಯಾಯಾಧೀಶ ವೆಂಕಟೇಶ್
ಉಡುಪಿ : ಆ್ಯಸಿಡ್ ದಾಳಿಯಿಂದ ಸಂತ್ರಸ್ಥರಾದವರು ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸೂಕ್ತ ಪರಿಹಾರ ಪಡೆಯಬಹುದಾಗಿದೆ ಎಂದು ಜಿಲ್ಲಾ ಮತ್ತು...