ಸಾರ್ವಜನಿಕ ಸ್ಥಳದಲ್ಲಿ ವೇಶ್ಯಾವಾಟಿಕೆಗೆ ಪ್ರಚೋದನೆ; ಇಬ್ಬರು ಮಹಿಳೆಯರ ಬಂಧನ
ಸಾರ್ವಜನಿಕ ಸ್ಥಳದಲ್ಲಿ ವೇಶ್ಯಾವಾಟಿಕೆಗೆ ಪ್ರಚೋದನೆ; ಇಬ್ಬರು ಮಹಿಳೆಯರ ಬಂಧನ
ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುತ್ತಿದ್ದ ಇಬ್ಬರನ್ನು ಮಹಿಳೆಯರನ್ನು ಬಂದರು ಠಾಣೆಯ ಪೋಲಿಸರು ಬುಧವಾರ ನಗರದ ಕ್ಸಂಲಾಕ್ಜೆ ಟವರ್ ಬಳಿ ಬಂಧಿಸಿದ್ದಾರೆ. ಬಂಧಿತ...
ಐವನ್ ಡಿಸೋಜ ನೇತೃತ್ವದಲ್ಲಿ ಸರ್ವ ಧರ್ಮಗಳ ದೀಪಾವಳಿ ಆಚರಣೆ
ಐವನ್ ಡಿಸೋಜ ನೇತೃತ್ವದಲ್ಲಿ ಸರ್ವ ಧರ್ಮಗಳ ದೀಪಾವಳಿ ಆಚರಣೆ
ಮಂಗಳೂರು: ರಾಜ್ಯ ಸರಕಾರದ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ'ಸೋಜಾ ನೇತೃತ್ವದಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಬುಧವಾರ ನಗರದ ಪುರಭವನದಲ್ಲಿ ಸರ್ವ ಧರ್ಮಗಳ...
ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಪ್ರಯುಕ್ತ ನರಕ ಚತುರ್ದಶಿ ಆಚರಣೆ
ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಪ್ರಯುಕ್ತ ನರಕ ಚತುರ್ದಶಿ ಆಚರಣೆ
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಪ್ರಯುಕ್ತ ನರಕ ಚತುರ್ದಶಿ ಆಚರಣೆ ಮಾಡಲಾಯಿತು. ಈ ಮಠದ ಚಂದ್ರ ಶಾಲೆಯಲ್ಲಿ ಎಣ್ಣೆ ಶಾಸ್ತ್ರ ಕಾರ್ಯಕ್ರಮ...
ಬಾಲೆಯ ದೇಹದಲ್ಲಿ ನಿಂತ ರಕ್ತೋತ್ಪಾದನೆ..! ಬೇಕಿದೆ ಸಹೃದಯರ ನೆರವಿನ ಹಸ್ತ
ಬಾಲೆಯ ದೇಹದಲ್ಲಿ ನಿಂತ ರಕ್ತೋತ್ಪಾದನೆ..! ಬೇಕಿದೆ ಸಹೃದಯರ ನೆರವಿನ ಹಸ್ತ
ಬಾಲೆ ದೇಹದಲ್ಲಿ ರಕ್ತ ಉತ್ಪಾದನೆ ನಿಲ್ಲಿಸಿದೆ! ಹಾವಿನ ಪೊರೆಯಂತೆ ಮೈಚರ್ಮ ಹೊಪ್ಪಳಿಕೆ ಏಳುತ್ತದೆ. ರಕ್ತ ಕೊಡದಿದ್ದರೆ ಮುಖ ಕಪ್ಪಡರಿ ಉಸಿರಾಟವೂ ಕಷ್ಟ. ಈ...
ಮನೆ ಮನೆಗೆ ಭೇಟಿ ಕಾರ್ಯಕ್ರಮ ಚೈತನ್ಯ ನೀಡುತ್ತಿದೆ: ಶಾಸಕ ಜೆ.ಆರ್.ಲೋಬೊ
ಮನೆ ಮನೆಗೆ ಭೇಟಿ ಕಾರ್ಯಕ್ರಮ ಚೈತನ್ಯ ನೀಡುತ್ತಿದೆ: ಶಾಸಕ ಜೆ.ಆರ್.ಲೋಬೊ
ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರು ಕೋರ್ಟ್ ವಾರ್ಡ್ ನ ಸನ್ಯಾಸಿಗುಡ್ಡೆಯಲ್ಲಿ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಂಗಳೂರು...
ಕ್ಷಯರೋಗಕ್ಕೆ ಇನ್ನು ಪ್ರತಿನಿತ್ಯ ಡಾಟ್ಸ್
ಕ್ಷಯರೋಗಕ್ಕೆ ಇನ್ನು ಪ್ರತಿನಿತ್ಯ ಡಾಟ್ಸ್
ಮ0ಗಳೂರು: ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷಯರೋಗ ವಿಭಾಗದ ವತಿಯಿಂದ ಪರಿಷ್ಕøತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಮತ್ತು ತಾಂತ್ರಿಕ ಕಾರ್ಯಕಾರಿ ಮಾರ್ಗಸೂಚಿ ತರಬೇತಿಯಲ್ಲಿ ಕ್ಷಯರೋಗಕ್ಕೆ...
ದ.ಕ ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮ0ಗಳೂರು:
ದ.ಕ ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ
ಮ0ಗಳೂರು: ದ.ಕ ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಆರ್‍ಎಪಿಸಿಸಿ ಸಭಾಂಗಣದಲ್ಲಿ ಇಂದು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು...
ಆಯುರ್ವೇದ ಚಿಕಿತ್ಸೆಗೆ ಸುಸಜ್ಜಿತ ಆಸ್ಪತ್ರೆ-ಸಚಿವ ಪ್ರಮೋದ್ ಮಧ್ವರಾಜ್
ಆಯುರ್ವೇದ ಚಿಕಿತ್ಸೆಗೆ ಸುಸಜ್ಜಿತ ಆಸ್ಪತ್ರೆ-ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ : ಜಿಲ್ಲೆಯಲ್ಲಿ ಸುಸಜ್ಜಿತವಾದ ಆಯುರ್ವೇದ ಆಯುಷ್ ಆಸ್ಪತ್ರೆಯನ್ನು ಒಂದು ಕೋಟಿ ಎಂಬತ್ತು ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಮುಂದಿನ ವರ್ಷದ ರಾಷ್ಟ್ರೀಯ ಆಯುರ್ವೇದ...
ಗಾಳಕ್ಕೆಲ್ಲಾ ಬಾಯಿ ಹಾಕುವ ಜಾತಿ ನಮ್ಮದಲ್ಲ; ಕಾಂಗ್ರೆಸ್ ತೊರೆಯೊಲ್ಲ – ನನ್ನನ್ನು ಬಿಟ್ಪಿಡಿ ; ಪ್ರಮೋದ್
ಗಾಳಕ್ಕೆಲ್ಲಾ ಬಾಯಿ ಹಾಕುವ ಜಾತಿ ನಮ್ಮದಲ್ಲ; ಕಾಂಗ್ರೆಸ್ ತೊರೆಯೊಲ್ಲ - ನನ್ನನ್ನು ಬಿಟ್ಪಿಡಿ ; ಪ್ರಮೋದ್
ಉಡುಪಿ: ನನ್ನನ್ನು ಬಿಟ್ಟುಬಿಡಿ. ಕೈಮುಗಿದು ಶಿರಬಾಗಿ ಕೇಳಿಕೊಳ್ಳುತ್ತೇನೆ. ಕೇಂದ್ರ ಸಚಿವ ಅನಂತ್ ಕುಮಾರ್ ಜೊತೆ ಸೌಜನ್ಯದ ಭೇಟಿ...




























