24.8 C
Mangalore
Thursday, August 28, 2025

ಆರತಿಕೃಷ್ಣ ಅವರಿಗೆ ಮಹಾತ್ಮ ಗಾಂಧಿ ಸಮ್ಮಾನ್’ ಪ್ರಶಸ್ತಿ

ಆರತಿಕೃಷ್ಣ ಅವರಿಗೆ ಮಹಾತ್ಮ ಗಾಂಧಿ ಸಮ್ಮಾನ್’ ಪ್ರಶಸ್ತಿ ಮ0ಗಳೂರು : ಥಾಯ್‍ಲ್ಯಾಂಡ್‍ನ ಬ್ಯಾಂಕಾಕ್‍ನಲ್ಲಿ ನಡೆದ ಗ್ಲೋಬಲ್ ಕಾಂಕ್ಲೇವ್ ಆನ್ ಇಂಡಿಯಾ ಎಕಾನಾಮಿಕ್ ಡೆವಲೆಪ್‍ಮೆಂಟ್ ಸಮಾವೇಶವನ್ನು ಇತ್ತೀಚೆಗೆ ನಡೆಯಿತು. ಈ ಸಮಾವೇಶದಲ್ಲಿ ಅನಿವಾಸಿ ಭಾರತೀಯ ಸಮಿತಿ...

ಪ್ರಾಕೃತಿಕ ವಿಕೋಪ:- ಪ್ರತೀ ತಾಲೂಕಿಗೆ 30 ಲಕ್ಷ ಬಿಡುಗಡೆ : ಡಾ. ಕೆ.ಜಿ. ಜಗದೀಶ್

ಪ್ರಾಕೃತಿಕ ವಿಕೋಪ:- ಪ್ರತೀ ತಾಲೂಕಿಗೆ 30 ಲಕ್ಷ ಬಿಡುಗಡೆ : ಡಾ. ಕೆ.ಜಿ. ಜಗದೀಶ್ ಮ0ಗಳೂರು: ಮುಂಬರುವ ಮಳೆಗಾಲದಲ್ಲಿ ಉಂಟಾಗಬಹುದಾದ ಪ್ರಾಕೃತಿಕ ದುರಂತ, ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ಜಿಲ್ಲೆಯ ಪ್ರತೀ ತಾಲೂಕಿಗೆ ರೂ.30 ಲಕ್ಷ...

ರಾಮಕೃಷ್ಣ ಮಿಷನ್‍ನಲ್ಲಿ ಆಯೋಜಿಸಿದ್ದ ಪ್ರಯುಕ್ತ “ಸ್ವಚ್ಛಗ್ರಾಮ” ಎಂಬ ವಿಚಾರ ಸಂಕಿರಣ

ರಾಮಕೃಷ್ಣ ಮಿಷನ್‍ನಲ್ಲಿ ಆಯೋಜಿಸಿದ್ದ ಪ್ರಯುಕ್ತ “ಸ್ವಚ್ಛಗ್ರಾಮ” ಎಂಬ ವಿಚಾರ ಸಂಕಿರಣ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ 400 ಸ್ವಚ್ಛತಾ ಕಾರ್ಯಕ್ರಮಗಳನ್ನು ಪೂರೈಸಿದ ಪ್ರಯುಕ್ತ “ಸ್ವಚ್ಛಗ್ರಾಮ”ಎಂಬ ವಿಚಾರ ಸಂಕಿರಣವನ್ನು ರಾಮಕೃಷ್ಣ ಮಿಷನ್ ನಲ್ಲಿ ಆಯೋಜಿಸಲಾಗಿತ್ತು....

ಆಕಾಶವಾಣಿ ಕಲ್ಯಾಣವಾಣಿ ನೇರ ಫೋನ್ ಇನ್ ನಲ್ಲಿ ಸಚಿವ ಪ್ರಮೋದ್ ಮಧ್ವರಾಜ್

ಆಕಾಶವಾಣಿ ಕಲ್ಯಾಣವಾಣಿ  ನೇರ ಫೋನ್ ಇನ್ ನಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿ: ರಾಜ್ಯ ಮೀನುಗಾರಿಕಾ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರು...

ಮಂಗಳೂರಲ್ಲಿ ಜನಸಂಖ್ಯೆ 5 ಲಕ್ಷ ಮಾತ್ರ ಇದೆ: ಶಾಸಕ ಜೆ.ಆರ್.ಲೋಬೊ

ಮಂಗಳೂರಲ್ಲಿ ಜನಸಂಖ್ಯೆ 5 ಲಕ್ಷ ಮಾತ್ರ ಇದೆ: ಶಾಸಕ ಜೆ.ಆರ್.ಲೋಬೊ ಮಂಗಳೂರು:  ಮಂಗಳೂರಿನ ಜನಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವ ಅನುಭವವಾಗುತ್ತಿದೆಯೇ ಹೊರತು ಜನಸಂಖ್ಯೆ ಹೆಚ್ಚಾಗುತ್ತಿಲ್ಲ, ಈಗಲೂ ಬರೇ 5  ಲಕ್ಷ ಮಾತ್ರ ಎಂದು ಶಾಸಕ ಜೆ.ಆರ್.ಲೋಬೊ...

ಮಂಗಳೂರು ನೂತನ ಪೋಲಿಸ್ ಆಯುಕ್ತರಾಗಿ ಟಿ ಆರ್ ಸುರೇಶ್ ನೇಮಕ

ಮಂಗಳೂರು ನೂತನ ಪೋಲಿಸ್ ಆಯುಕ್ತರಾಗಿ ಟಿ ಆರ್ ಸುರೇಶ್ ನೇಮಕ ಮಂಗಳೂರು: ಮಂಗಳೂರು ನಗರ ನೂತನ ಪೋಲಿಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಟಿ ಆರ್ ಸುರೇಶ್ ಅವರನ್ನು ನೇಮೀಸಿ ರಾಜ್ಯ ಸರಕಾರ ಸೋಮವಾರ ಆದೇಶ...

ಕಾಂಗ್ರೆಸ್‍ನ ಹಿಂದೂ ವಿರೋಧಿ ನೀತಿಯಿಂದ ಅಶಾಂತಿ : ನಳಿನ್‍ಕುಮಾರ್ ಆಕ್ರೋಶ

ಕಾಂಗ್ರೆಸ್‍ನ ಹಿಂದೂ ವಿರೋಧಿ ನೀತಿಯಿಂದ ಅಶಾಂತಿ : ಸಂಸದ ನಳಿನ್‍ಕುಮಾರ್ ಆಕ್ರೋಶ ಮಂಗಳೂರು: ಸಮಾಜಘಾತಕ ಶಕ್ತಿಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕದಡುವ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಪೆÇಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಕಾಂಗ್ರೆಸ್...

ಉಡುಪಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಮುಸ್ಲಿಂ ಕುಟುಂಬಕ್ಕೆ ಸಹಾಯ ಹಸ್ತ

ಉಡುಪಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಮುಸ್ಲಿಂ ಕುಟುಂಬಕ್ಕೆ ಸಹಾಯ ಹಸ್ತ ಉಡುಪಿ: ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ಶತಾಬ್ಧಿ ವರ್ಷಾಚರಣೆಯ ಪ್ರಯುಕ್ತ  ಎಮ್.ಜೆ.ಸಿ ಮೈದಾನದಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮಟ್ಟದ...

ಕೊಳವೆ ದುರಸ್ತಿ ಕಾರ್ಯ; ಮೇ.30 ರಂದು ನೀರು ವಿತರಣೆ ಸ್ಥಗಿತ

ಕೊಳವೆ ದುರಸ್ತಿ ಕಾರ್ಯ; ಮೇ.30 ರಂದು ನೀರು ವಿತರಣೆ ಸ್ಥಗಿತ ಮ0ಗಳೂರು :- ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆಯಿಂದ 18 ಎಂ.ಜಿ.ಡಿ. ನೀರನ್ನು ಪೂರೈಸುವ 900 ಎಂ.ಎಂ. ವ್ಯಾಸದ ಮುಖ್ಯ ಕೊಳವೆಯಲ್ಲಿ...

ಅನುದಾನ ವಾಪಾಸ್:- ಕೆ.ಆರ್.ಐ.ಡಿ.ಎಲ್. ಗೆ ಸಚಿವರ ಎಚ್ಚರಿಕೆ

ಅನುದಾನ ವಾಪಾಸ್:- ಕೆ.ಆರ್.ಐ.ಡಿ.ಎಲ್. ಗೆ ಸಚಿವರ ಎಚ್ಚರಿಕೆ ಮ0ಗಳೂರು : ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ನಿಗಮ (ಕೆ.ಆರ್.ಐ.ಡಿ.ಎಲ್)ಗೆ ವಹಿಸಲಾಗಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ತಿಗೊಳಿಸದೆ ವಿಳಂಭ ಧೋರಣೆ ಮುಂದುವರಿಸಿದರೆ ನೀಡಲಾಗಿರುವ ಎಲ್ಲಾ ಕಾಮಗಾರಿ ಮತ್ತು...

Members Login

Obituary

Congratulations