26.5 C
Mangalore
Thursday, September 11, 2025

ಜಲೀಲ್ ಕರೋಪಾಡಿ ಹತ್ಯೆ ಆರೋಪಿಗಳ ಬಂಧನ

ಜಲೀಲ್ ಕರೋಪಾಡಿ ಹತ್ಯೆ ಆರೋಪಿಗಳ ಬಂಧನ ಮಂಗಳೂರು: ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಕೊಲೆ ಪ್ರಕರಣವನ್ನು ಭೇಧಿಸಿರುವ ವಿಶೇಷ ಪೋಲಿಸರ ತಂಡ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂದಿತರನ್ನು ಕರೋಪಾಡಿ ಗ್ರಾಮದ ರಾಜೇಶ್ ನಾಯಕ್, ಮಾಣಿಯ...

ಕಾರ್ತಿಕ್ ರಾಜ್ ಕೊಲೆ ಪ್ರಕರಣದ ಆರೋಪಿಗಳ ಬಂಧನ; ಡಿವೈಎಫ್‍ಐ ಹರ್ಷ

ಕಾರ್ತಿಕ್ ರಾಜ್ ಕೊಲೆ ಪ್ರಕರಣದ ಆರೋಪಿಗಳ ಬಂಧನ; ಡಿವೈಎಫ್‍ಐ ಹರ್ಷ ಮಂಗಳೂರು : ಏಳು ತಿಂಗಳ ಹಿಂದೆ ನಿಗೂಢವಾಗಿ ಕೊಲೆಯಾದ ಕಾರ್ತಿಕ್ ರಾಜ್ ಪ್ರಕರಣ ದಿನಕ್ಕೊಂದು ತಿರುವು ಪಡೆದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿತ್ತು....

ಕಾರ್ತಿಕ್ ರಾಜ್ ಕೊಲೆ ಪ್ರಕರಣ: ಸಹೋದರಿ ಸಹಿತ ಮೂವರ ಬಂಧನ

ಕಾರ್ತಿಕ್ ರಾಜ್ ಕೊಲೆ ಪ್ರಕರಣ: ಸಹೋದರಿ ಸಹಿತ ಮೂವರ ಬಂಧನ ಮಂಗಳೂರು: ಪಜೀರು ನಿವಾಸಿ ಕಾರ್ತಿಕ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು ಕಾರ್ತಿಕ್ ರಾಜ್ ಸಹೋದರಿ ಸಹಿತ ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಾರ್ತಿಕ್ ರಾಜ್...

ದಕ ಯುವ ಜೆಡಿಎಸ್ ಸಂಘಟನಾ ಕಾರ್ಯದರ್ಶಿಯಾಗಿ ಅರ್ಶಕ್ ಇಸ್ಮಾಯಿಲ್ ನೇಮಕ

ದಕ ಯುವ ಜೆಡಿಎಸ್ ಸಂಘಟನಾ ಕಾರ್ಯದರ್ಶಿಯಾಗಿ ಅರ್ಶಕ್ ಇಸ್ಮಾಯಿಲ್ ನೇಮಕ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾ ದಳ ಜಾತ್ಯಾತೀತ ಪಕ್ಷದ ಸಂಘಟನಾ ಕಾರ್ಯದರ್ಶಿಯನ್ನಾಗಿ ಅರ್ಶಕ್ ಇಸ್ಮಾಯಿಲ್ ಅವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ...

ಸರಕಾರಿ ಆದೇಶ ಪಾಲಿಸದ ಎಮ್ ಆರ್ ಪಿ ಎಲ್ ಜೋಕಟ್ಟೆ ಗ್ರಾಮಸ್ಥರಿಂದ ಮೇ 3 ರಂದು ಪ್ರತಿಭಟನೆ

ಸರಕಾರಿ ಆದೇಶ ಪಾಲಿಸದ ಎಮ್ ಆರ್ ಪಿ ಎಲ್ ಜೋಕಟ್ಟೆ ಗ್ರಾಮಸ್ಥರಿಂದ ಮೇ 3 ರಂದು ಪ್ರತಿಭಟನೆ ಮಂಗಳೂರು: ಎಮ್ ಆರ್ ಪಿ ಎಲ್ ಮೂರನೇ ಹಂತದ ಕೋಕ್ ಸಲ್ಫರ್ ಘಟಕದ ಮಾರಣಾಂತಿಕ ಮಾಲಿನ್ಯದ...

ಯುವ ಭಾರತಕ್ಕೆ ಮಂಗಳೂರಿನಲ್ಲಿ ಸ್ವಾಗತ

ಯುವ ಭಾರತಕ್ಕೆ ಮಂಗಳೂರಿನಲ್ಲಿ ಸ್ವಾಗತ ನಮ್ಮ ಮಂಗಳೂರಿನ ನಾಗರಿಕರಿಗೆ ಒಂದು ಹೆಮ್ಮೆಯ ವಿಷಯ. ಭಾರತದ ನಾನಾದಿಕ್ಕುಗಳಿಂದ, ಹಲವು ರಾಜ್ಯಗಳಿಂದ 400 ಯುವಕ ಯುವತಿಯರು ದೇರಳಕಟ್ಟೆಯಲ್ಲಿರುವ ಮಂಗಳೂರಿನ ಯೆನಪೆÇೀಯಾ ವಿಶ್ವವಿದ್ಯಾನಿಲಯದಲ್ಲಿ ಇದೇ ಮೇ 1 ರಿಂದ...

ಕೊರಗ ಸಮುದಾಯದ ಯುವಕರ ಮೇಲೆ ಹಲ್ಲೆ ; ಸಂಘಟನೆಗಳಿಂದ ಎಸ್ಪಿ ಕಚೇರಿ ಎದುರು ಪ್ರತಿಭಟನೆ

ಕೊರಗ ಸಮುದಾಯದ ಯುವಕರ ಮೇಲೆ ಹಲ್ಲೆ ; ಸಂಘಟನೆಗಳಿಂದ ಎಸ್ಪಿ ಕಚೇರಿ ಎದುರು ಪ್ರತಿಭಟನೆ ಮಂಗಳೂರು: ದನದ ಮಾಂಸ ಸೇವಿಸುತ್ತಿರುವುದಾಗಿ ಆರೋಪಿಸಿ ಬಜರಂಗದಳ ಕಾರ್ಯಕರ್ತರು ಮೊವಾಡಿ - ಹೊಸಾಡು ಕೊರಗ ಸಮುದಾಯದವರ ಮೆಲೆ ಹಲ್ಲೆ...

ಅಕ್ರಮ ಮಸಾಜ್ ಪಾರ್ಲರುಗಳ ಮೇಲೆ ಧಾಳಿ ನಾಲ್ವರ ಬಂಧನ

ಅಕ್ರಮ ಮಸಾಜ್ ಪಾರ್ಲರುಗಳ ಮೇಲೆ ಧಾಳಿ ನಾಲ್ವರ ಬಂಧನ ಮಂಗಳೂರು: ನಗರದ ಎರಡು ಕಡೆ ಕಾರ್ಯಾಚರಿಸುತ್ತಿದ್ದ ಅನಧಿಕೃತ ಮಸಾಜ್ ಪಾರ್ಲರ್ ಗಳಿಗೆ ಕದ್ರಿ ಪೋಲಿಸರು ಧಾಳಿ ನಡೆಸಿ ನಾಲ್ಕು ಮಂದಿಯನ್ನು ಬಂಧಿಸಿ 7 ಯುವತಿಯರನ್ನು...

ಕೇಂದ್ರದ ಬೆಲೆ ಏರಿಕೆ ವಿರುದ್ದ ಯುವ ಕಾಂಗ್ರೆಸ್ ಪ್ರತಿಭಟನೆ

ಕೇಂದ್ರದ ಬೆಲೆ ಏರಿಕೆ ವಿರುದ್ದ ಯುವ ಕಾಂಗ್ರೆಸ್ ಪ್ರತಿಭಟನೆ ಮಂಗಳೂರು: ಕೇಂದ್ರ ಸರಕಾರದ ಬೆಲೆ ಏರಿಕೆಯನ್ನು ವಿರೋಧೀಸಿ ದಕ ಜಿಲ್ಲಾ ಯುವ ಕಾಂಗ್ರೆಸ್ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ...

ಕೃಷಿಕರು ಬಿಜೆಪಿ ಪರ ಸಂಸದ ನಳಿನ್‍ಕುಮಾರ್ ಕಟೀಲ್ ಹರ್ಷ

ಕೃಷಿಕರು ಬಿಜೆಪಿ ಪರ ಸಂಸದ ನಳಿನ್‍ಕುಮಾರ್ ಕಟೀಲ್ ಹರ್ಷ ಮಂಗಳೂರು : ಸುಳ್ಯ ಮತ್ತು ಪುತ್ತೂರು ಎಪಿಎಂಸಿಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದ್ದು, ಕೃಷಿಕರು ಬಿಜೆಪಿ ಪರವಾಗಿದ್ದಾರೆ ಎನ್ನುವುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ. ಕೃಷಿಕರ...

Members Login

Obituary

Congratulations