ಹೈಕಮಾಂಡ್ ಅವಕಾಶ ಕೊಟ್ಟರೆ ಚುನಾವಣೆಗೆ ಸ್ಪರ್ಧಿಸಲು ಸಿದ್ದ ; ರಾಜಶೇಖರನಾಂದ ಸ್ವಾಮೀಜಿ

ಹೈಕಮಾಂಡ್ ಅವಕಾಶ ಕೊಟ್ಟರೆ ಚುನಾವಣೆಗೆ ಸ್ಪರ್ಧಿಸಲು ಸಿದ್ದ ; ರಾಜಶೇಖರನಾಂದ ಸ್ವಾಮೀಜಿ ಮಂಗಳೂರು:  ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಉಹಾಪೋಹಗಳ ಬಗ್ಗೆ ಮ್ಯಾಂಗಲೋರಿಯನ್ ಡಾಟ್...

ಉಡುಪಿ: ಯುವತಿಯ ಕಣ್ಣಿನಿಂದ ಹೊರ ಬರುತ್ತಿವೆ ಮರದ ಕಡ್ಡಿಗಳು; ಕಣ್ಣಿನಿಂದ ಕಡ್ಡಿ ಬರಲು ಸಾಧ್ಯವಿಲ್ಲ -ವೈದ್ಯರು

ಉಡುಪಿ: `ಕಣ್ಣಿನಿಂದ ಕಡ್ಡಿಗಳು ಬರುತ್ತಿವೆ' ಎಂಬ ಕಾರಣಕ್ಕೆ ಯುವತಿಯೊಬ್ಬಳು ನಗರದ ಪ್ರಸಾದ್ ನೇತ್ರಾಲಯಕ್ಕೆ ದಾಖಲಾಗಿದ್ದಾಳೆ. ಮನೆಯವರ ಪ್ರಕಾರ ಕಳೆದ ಸುಮಾರು ಒಂದು ವಾರದಿಂದ ಆಕೆಯ ಕಣ್ಣಿನಿಂದ ಕಡ್ಡಿಗಳು ಹೊರಬರುತ್ತಿವೆಯಂತೆ. ಬಾರ್ಕೂರು ಸಮೀಪದ ಹೇರಾಡಿ ಬಡಗುಡ್ಡೆಯ...

ಕಾಂಗ್ರೆಸ್ ನಗರಸಭಾ ಸದಸ್ಯರಿಗೆ ರೌಡಿ ಹಣೆ ಪಟ್ಟಿ ಕಟ್ಟಿದ್ದು ಖಂಡನೀಯ : ಮೀನಾಕ್ಷಿ ಮಾಧವ, ಯುವರಾಜ್

ಕಾಂಗ್ರೆಸ್ ನಗರಸಭಾ ಸದಸ್ಯರಿಗೆ ರೌಡಿ ಹಣೆ ಪಟ್ಟಿ ಕಟ್ಟಿದ್ದು ಖಂಡನೀಯ : ಮೀನಾಕ್ಷಿ ಮಾಧವ, ಯುವರಾಜ್ ಉಡುಪಿ: ಉಡುಪಿ ಜಿಲ್ಲಾ ಬಿ.ಜೆ.ಪಿ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಉಡುಪಿ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷರು ಕಾಂಗ್ರೆಸ್ ಬೆಂಬಲಿತ...

ನನ್ನ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ನೂರು ಕೇಸು ದಾಖಲಿಸಿದರೂ ಧೃತಿಗೆಡುವುದಿಲ್ಲ – ಯಶ್ಪಾಲ್ ಸುವರ್ಣ

ನನ್ನ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ನೂರು ಕೇಸು ದಾಖಲಿಸಿದರೂ ಧೃತಿಗೆಡುವುದಿಲ್ಲ – ಯಶ್ಪಾಲ್ ಸುವರ್ಣ ಉಡುಪಿ: ಶಿಕ್ಷಕರ ಪ್ರಶಸ್ತಿ ತಡೆ ಕುರಿತಾಗಿ ಪ್ರತಿಭಟನೆ ನಡೆಸಿದ ನನ್ನ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ...

ಮಂಗಳೂರು: ಜಿಲ್ಲೆಯಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಶೇ.79 ಪೂರ್ಣ-ಎನ್.ಲಿಂಗಪ್ಪ

ಮಂಗಳೂರು  (ಕರ್ನಾಟಕ ವಾರ್ತೆ):_.ಕರ್ನಾಟಕ ಸರ್ಕಾರದ ಧ್ಯೇಯ “ಸರ್ವರಿಗೂ ಸಮ ಪಾಲು ಸರ್ವರಿಗೂ ಸಮ ಬಾಳು”,ಇದನ್ನು ಸಾಧಿಸಲು ಹಮ್ಮಿಕೊಂಡಿರುವ ಶೈಕ್ಷಣಿಕ ಸಾಮಾಜಿಕ ಸಮೀಕ್ಷಾ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮೀಕ್ಷೆ...

ಈಶ್ವರಪ್ಪ ಮುಸ್ಲಿಂರಿಗೆ ಬೈಯ್ಯವ ಬದಲು ಬ್ಲೂಫಿಲಂ ನೋಡಿದರೆ ಬಿಜೆಪಿಯಲ್ಲಿ ಪ್ರಮೋಶನ್ ಸಿಗುತ್ತೆ – ಶಾಹುಲ್ ಹಮೀದ್

ಈಶ್ವರಪ್ಪ ಮುಸ್ಲಿಂರಿಗೆ ಬೈಯ್ಯವ ಬದಲು ಬ್ಲೂಫಿಲಂ ನೋಡಿದರೆ ಬಿಜೆಪಿಯಲ್ಲಿ ಪ್ರಮೋಶನ್ ಸಿಗುತ್ತೆ – ಶಾಹುಲ್ ಹಮೀದ್ ಮಂಗಳೂರು: ಮುಸ್ಲಿಂ ಸಮುದಾಯದ ಬಗ್ಗೆ ಆಡಿದ ಮಾತುಗಳಿಂದಾಗಿ ರಾಜ್ಯ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಹೊಲಸು ಬಾಯಿಯ...

‘ಮೋದಿ ಹೆಸರಲ್ಲಿ ಚುನಾವಣೆ ಭವಿಷ್ಯದಲ್ಲಿ ಅಪಾಯ’ – ಕಲ್ಲಡ್ಕ ಪ್ರಭಾಕರ್‌ ಭಟ್‌ 

‘ಮೋದಿ ಹೆಸರಲ್ಲಿ ಚುನಾವಣೆ ಭವಿಷ್ಯದಲ್ಲಿ ಅಪಾಯ’ - ಕಲ್ಲಡ್ಕ ಪ್ರಭಾಕರ್‌ ಭಟ್‌  ಮಡಿಕೇರಿ: ‘ಬಿಜೆಪಿ ಅಭ್ಯರ್ಥಿಗಳು ಕೇವಲ ಪ್ರಧಾನಿ ನರೇಂದ್ರ ಮೋದಿ ಹೆಸರನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿರುವುದು ಭವಿಷ್ಯದಲ್ಲಿ ಅಪಾಯಕಾರಿ ಆಗಲಿದೆ’ ಎಂದು ಆರ್‌ಎಸ್‌ಎಸ್‌...

ಬ್ರಹ್ಮಾವರ: ಕಾಜ್ರಹಳ್ಳಿಯಲ್ಲಿ ಪ್ರೇಮಿಗಳ ಆತ್ಮಹತ್ಯೆ

ಬ್ರಹ್ಮಾವರ: ಸಾಬರ್‍ಕಟ್ಟೆ ಸಮೀಪದ ಕಾಜ್ರಹಳ್ಳಿ ನಿವಾಸಿಗಳಾದ ಇರ್ವರು ಪ್ರೇಮಿಗಳು ಶುಕ್ರವಾರದಂದು ನೇಣಿಗೆ ಶರಣಾದ ರೀತಿಯಲ್ಲಿ, ಕಾಜ್ರಹಳ್ಳಿ ಹಾಡಿಯಲ್ಲಿ ಪತ್ತೆಯಾಗಿದ್ದಾರೆ. ನೇಣಿಗೆ ಶರಣಾದವರನ್ನು ರಿಕ್ಷಾ ಚಾಲಕ ದಿವಾಕರ (26) ಮತ್ತು ಮಂದರ್ತಿ ಹೈಸ್ಕೂಲ್ ವಿದ್ಯಾರ್ಥಿನಿ...

ಮಣಿಪಾಲ: ಎಂಟನೇ ಮಹಡಿಯಿಂದ ಹಾರಿ ಬಾಲಕಿ ಆತ್ಮಹತ್ಯೆ

ಮಣಿಪಾಲ: ಎಂಟನೇ ಮಹಡಿಯಿಂದ ಹಾರಿ ಬಾಲಕಿ ಆತ್ಮಹತ್ಯೆ ಮಣಿಪಾಲ: ಮಾನಸಿಕ ಖಿನ್ನತೆಯಿಂದ ಬಾಲಕಿಯೊಬ್ಬಳು ವಸತಿ ಸಮುಚ್ಚಯದ ಎಂಟನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆರ್ಗಾ ಗ್ರಾಮದ ಸರಳೇಬೆಟ್ಟುವಿನಲ್ಲಿ ನ.5ರಂದು ನಡೆದಿದೆ. ಮೃತರನ್ನು ಸರಳೇಬೆಟ್ಟು...

ಮಲೆಕುಡಿಯರ ಕಾಲನಿಗಳಿಗೆ ಸರ್ವ ಸೌಕರ್ಯ: ಜಿಲ್ಲಾಧಿಕಾರಿ ಸೂಚನೆ

ಮಂಗಳೂರು:  ಮಲೆಕುಡಿಯ ಜನಾಂಗದ ಅಭಿವೃದ್ಧಿಗೆ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಕಾಲನಿಗಳನ್ನು ಗುರುತಿಸಿ ಅಲ್ಲಿ ಸಕಲ ರೀತಿಯ ಮೂಲಸೌಕರ್ಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ.  ಅವರು ಇಂದು ತಮ್ಮ ಕಚೇರಿಯಲ್ಲಿ  ಮಲೆಕುಡಿಯ...

Members Login

Obituary

Congratulations