ವಿಟ್ಲ| ಬಾಲಕನಿಗೆ ಜೀವ ಬೆದರಿಕೆ ಪ್ರಕರಣ: ಆರೋಪಿ ಪದ್ಮರಾಜ್ ಬಂಧನ
ವಿಟ್ಲ| ಬಾಲಕನಿಗೆ ಜೀವ ಬೆದರಿಕೆ ಪ್ರಕರಣ: ಆರೋಪಿ ಪದ್ಮರಾಜ್ ಬಂಧನ
ವಿಟ್ಲ: ಇಲ್ಲಿಯ ಖಾಸಗಿ ಬಸ್ ನಿಲ್ದಾಣದ ಸಮೀಪ ಬಾಲಕನೋರ್ವ ತನ್ನ ಶಾಲಾ ಸಹಪಾಠಿಯೊಂದಿಗೆ ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ವ್ಯಕ್ತಿ ಬಾಲಕನಿಗೆ ಜೀವ...
ಕಾಂಗ್ರೆಸ್ ನಗರಸಭಾ ಸದಸ್ಯರಿಂದ ಜಿಲ್ಲಾಧಿಕಾರಿ ಭೇಟಿ- ನಗರದ ಸಮಸ್ಯೆಗಳ ಬಗ್ಗೆ ಮನವಿ
ಕಾಂಗ್ರೆಸ್ ನಗರಸಭಾ ಸದಸ್ಯರಿಂದ ಜಿಲ್ಲಾಧಿಕಾರಿ ಭೇಟಿ- ನಗರದ ಸಮಸ್ಯೆಗಳ ಬಗ್ಗೆ ಮನವಿ
ಉಡುಪಿ: ಉಡುಪಿಯ ಕಾಂಗ್ರೆಸ್ ಪಕ್ಷದ ನಗರಸಭೆಯ ಸದಸ್ಯರಗಳು ಜಿಲ್ಲೆಗೆ ನೂತನವಾಗಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಜಿ.ಜಗದೀಶ್ ಅವರನ್ನು ಭೇಟಿಯಾಗಿ ಸೋಮವಾರ ಅಭಿನಂದನೆ...
ಲೋಕಾಯುಕ್ತ ದಾಳಿ ಬೆನ್ನಲ್ಲೆ ಮಂಗಳೂರು ಮಹಾನಗರಪಾಲಿಕೆಗೆ ಜಿಲ್ಲಾಧಿಕಾರಿ ಭೇಟಿ
ಲೋಕಾಯುಕ್ತ ದಾಳಿ ಬೆನ್ನಲ್ಲೆ ಮಂಗಳೂರು ಮಹಾನಗರಪಾಲಿಕೆಗೆ ಜಿಲ್ಲಾಧಿಕಾರಿ ಭೇಟಿ
ಮಂಗಳೂರು: ಲೋಕಾಯುಕ್ತ ಅಧಿಕಾರಿಗಳು ಮಂಗಳೂರು ಮಹಾನಗರಪಾಲಿಕೆ ಅವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ ಬೆನ್ನಲ್ಲೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಅವರು ಸೋಮವಾರ ಮಂಗಳೂರು...
ಅಡ್ಯಾರ್ ತಜಿಪೋಡಿಯಲ್ಲಿ ಗೋ ಕಳ್ಳತನ ಪ್ರಕರಣ: ಮೂವರು ಆರೋಪಿಗಳ ಬಂಧನ
ಅಡ್ಯಾರ್ ತಜಿಪೋಡಿಯಲ್ಲಿ ಗೋ ಕಳ್ಳತನ ಪ್ರಕರಣ: ಮೂವರು ಆರೋಪಿಗಳ ಬಂಧನ
ಮಂಗಳೂರು: ಅಡ್ಯಾರ್ ತಜಿಪೋಡಿ ಪ್ರದೇಶದಲ್ಲಿ ನಡೆದ ಗೋ ಕಳ್ಳತನ ಪ್ರಕರಣದಲ್ಲಿ ಮೂವರನ್ನು ಕಂಕನಾಡಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಅಡ್ಯಾರ್, ಕಣ್ಣುರು ನಿವಾಸಿ...
ಚಿತ್ರದುರ್ಗ| ಡಿವೈಡರ್ ದಾಟಿ ಲಾರಿ ಡಿಕ್ಕಿ; ಅಪಘಾತದ ತೀವ್ರತೆಗೆ ಹೊತ್ತಿ ಉರಿದ ಖಾಸಗಿ ಬಸ್: ಕನಿಷ್ಠ 17 ಸಜೀವ...
ಚಿತ್ರದುರ್ಗ| ಡಿವೈಡರ್ ದಾಟಿ ಲಾರಿ ಡಿಕ್ಕಿ; ಅಪಘಾತದ ತೀವ್ರತೆಗೆ ಹೊತ್ತಿ ಉರಿದ ಖಾಸಗಿ ಬಸ್: ಕನಿಷ್ಠ 17 ಸಜೀವ ದಹನ
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಲಾರಿ...
ಮೀನಿನ ಚಿಪ್ಸ್ ಹಾಗೂ ಮೀನಿನ ಉತ್ಪನ್ನ ಪೂರೈಕೆಗೆ ಒತ್ತು ನೀಡಿ – ಕೋಟ ಶ್ರೀನಿವಾಸ ಪೂಜಾರಿ
ಮೀನಿನ ಚಿಪ್ಸ್ ಹಾಗೂ ಮೀನಿನ ಉತ್ಪನ್ನ ಪೂರೈಕೆಗೆ ಒತ್ತು ನೀಡಿ - ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು: ಪೂರ್ವಪರ ಮಾಹಿತಿ ಪಡೆದು, ವ್ಯಾಪಾರ ಮಾಡುವ ಸಾಮಾಥ್ರ್ಯವುಳ್ಳ ಸಮರ್ಥ ಮೀನಿನ ಉತ್ಪನ್ನಗಳ ವಿತರಕರನ್ನು ಆಯ್ಕೆ ಮಾಡಬೇಕು...
ವ್ಯಕ್ತಿಯ ರಕ್ಷಣೆ ಮಾಡಿದ ಪೊಲೀಸರಿಗೆ ಕಮೀಷನರ್ ಡಾ| ಹರ್ಷ ಅವರಿಂದ ಪ್ರಶಂಸೆ
ವ್ಯಕ್ತಿಯ ರಕ್ಷಣೆ ಮಾಡಿದ ಪೊಲೀಸರಿಗೆ ಕಮೀಷನರ್ ಡಾ| ಹರ್ಷ ಅವರಿಂದ ಪ್ರಶಂಶೆ
ಮಂಗಳೂರು: ಮಳೆಯಿಂದಾಗಿ ಮನೆಯ ಮೇಲೆ ಮರ ಬಿದ್ದ ಸಂದರ್ಭ ತುರ್ತು ಕಾರ್ಯಾಚರಿಸಿ ವ್ಯಕ್ತಿಯನ್ನು ರಕ್ಷಿಸಿದ ಪೊಲೀಸ್ ಅಧಿಕಾರಿಗಳನ್ನು ನಗರ ಪೊಲೀಸ್ ಕಮೀಷನರ್...
ಜಾನಪದ ಕಲೆಗಳನ್ನು ಯುವ ಜನತೆ ಉಳಿಸಬೇಕು- ದಿನಕರ ಬಾಬು
ಜಾನಪದ ಕಲೆಗಳನ್ನು ಯುವ ಜನತೆ ಉಳಿಸಬೇಕು- ದಿನಕರ ಬಾಬು
ಉಡುಪಿ :ಗ್ರಾಮೀಣ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವಜನ ಮೇಳಗಳು ಸಹಕಾರಿಯಗಲಿದ್ದು, ಯುವ ಜನರು ಜಾನಪದ ಕಲೆಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು...
ಅಪಸ್ವರದಿಂದಲೇ ಸ್ವರದ ಮಹತ್ವ ಗೊತ್ತಾಗುವುದು: ಡಾ.ಎಂ.ಮೋಹನ್ ಆಳ್ವ
ಅಪಸ್ವರದಿಂದಲೇ ಸ್ವರದ ಮಹತ್ವ ಗೊತ್ತಾಗುವುದು: ಡಾ.ಎಂ.ಮೋಹನ್ ಆಳ್ವ
ಮೂಡುಬಿದಿರೆ: `ಬಹುತ್ವದ ಪರಿಕಲ್ಪನೆ ಯಾವಾಗಲೂ ನನ್ನ ಆಸಕ್ತಿಯ ವಿಷಯ. ನಮ್ಮ ದೊಡ್ಡ ಜೀವನ ಬಹುತ್ವದ ನೆಲೆಯಲ್ಲಿ ಬರಬೇಕು ಎಂಬ ಆಸೆ ಇಟ್ಟುಕೊಂಡವನು ನಾನು. ಜೀವನದ ಅವಿಭಾಜ್ಯ...
ಗುಡ್ಡ ಜರಿದು ಮೂವರು ಕಾರ್ಮಿಕರು ಮೃತ್ಯು, ಓರ್ವ ಗಂಭೀರ
ಗುಡ್ಡ ಜರಿದು ಮೂವರು ಕಾರ್ಮಿಕರು ಮೃತ್ಯು, ಓರ್ವ ಗಂಭೀರ
ಬಂಟ್ವಾಳ : ಜೆಸಿಬಿ ಮೂಲಕ ಗುಡ್ಡದ ಬದಿಯಲ್ಲಿ ಮಣ್ಣು ತೆಗೆಯುತ್ತಿದ್ದ ವೇಳೆ ಧರೆ ಜರಿದು ಮೂವರು ಕಾರ್ಮಿಕರು ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ...



























