26.5 C
Mangalore
Tuesday, December 30, 2025

ಎಸ್ ಎಫ್ ಎಕ್ಸ್ ಕ್ರಿಕೆಟರ್ಸ್ ಉದ್ಯಾವರ ವತಿಯಿಂದ ಇಂಡಿಪೆಂಡೆನ್ಸ್ ಕಪ್ – 2017

ಎಸ್ ಎಫ್ ಎಕ್ಸ್ ಕ್ರಿಕೆಟರ್ಸ್ ಉದ್ಯಾವರ  ವತಿಯಿಂದ ಇಂಡಿಪೆಂಡೆನ್ಸ್ ಕಪ್ – 2017 ಉಡುಪಿ: ಎಸ್ ಎಫ್ ಎಕ್ಸ್ ಕ್ರಿಕೆಟರ್ಸ್ ಉದ್ಯಾವರ ಇದರ ವತಿಯಿಂದ ತನ್ನ ಮೂರನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಕ್ರೈಸ್ತ ಸಮಾಜ...

ಡಿ.ಕೆ.ಶಿವಕುಮಾರ್‌ ನಿವಾಸದ ಮೇಲೆ ಐಟಿ ದಾಳಿ

ಡಿ.ಕೆ.ಶಿವಕುಮಾರ್‌ ನಿವಾಸದ ಮೇಲೆ ಐಟಿ ದಾಳಿ ನವದೆಹಲಿ: ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರ ದೆಹಲಿ ನಿವಾಸದ ಮೇಲೂ ಐಟಿ ದಾಳಿ ನಡೆದಿದ್ದು ಕೋಟ್ಯಾಂತರ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಉನ್ನತ...

ಹಮಾಲಿ ಕಾರ್ಮಿಕರಿಗೆ ಕಡ್ದಾಯವಾಗಿ ಐಡಿ ಕೊಡುವಂತೆ ಕಾರ್ಮಿಕ ಅಧಿಕಾರಿಗಳಿಗೆ ಶಾಸಕ ಜೆ.ಆರ್.ಲೋಬೊ ಸೂಚನೆ

ಹಮಾಲಿ ಕಾರ್ಮಿಕರಿಗೆ ಕಡ್ದಾಯವಾಗಿ ಐಡಿ ಕೊಡುವಂತೆ ಕಾರ್ಮಿಕ ಅಧಿಕಾರಿಗಳಿಗೆ ಶಾಸಕ ಜೆ.ಆರ್.ಲೋಬೊ ಸೂಚನೆ ಮಂಗಳೂರು: ಹಮಾಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಐಡಿ ಕಾರ್ಡ್ ನೀಡಬೇಕು, ಯಾರು ಹಮಾಲಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ಗುರುತಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ...

ಕೃಷಿ ಸಂಸ್ಕøತಿಯ ಮರೆವಿನಿಂದ ಹಬ್ಬಹರಿದಿನಗಳು ಮಹತ್ವ ಕಳೆದುಕೊಳ್ಳುತ್ತಿವೆ : ಮುದ್ದು ಮೂಡುಬೆಳ್ಳೆ

ಕೃಷಿ ಸಂಸ್ಕøತಿಯ ಮರೆವಿನಿಂದ ಹಬ್ಬಹರಿದಿನಗಳು ಮಹತ್ವ ಕಳೆದುಕೊಳ್ಳುತ್ತಿವೆ : ಮುದ್ದು ಮೂಡುಬೆಳ್ಳೆ ಮಂಗಳೂರು: ಕೃಷಿ ಸಂಸ್ಕøತಿಯ ಮರೆವಿನಿಂದಾಗಿ ನಮ್ಮ ಹಬ್ಬಹರಿದಿನಗಳು ಮತ್ತು ಅನೇಕ ಇತರ ಆಚರಣೆಗಳು ಮಹತ್ವ ಕಳೆದುಕೊಳ್ಳುತ್ತಿವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ...

ಕಮೀಷನರೇಟ್ ವ್ಯಾಪ್ತಿಯಲ್ಲಿ ಆರು ತಿಂಗಳಲ್ಲಿ 79 ಮಂದಿ ನಾಪತ್ತೆ !

ಕಮೀಷನರೇಟ್ ವ್ಯಾಪ್ತಿಯಲ್ಲಿ ಆರು ತಿಂಗಳಲ್ಲಿ 79 ಮಂದಿ ಕಾಣೆ! ಮಂಗಳೂರು: ನಗರದ ಪೋಲಿಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 2017 ರ ಮೇ 31 ರವರೆಗೆ 60 ಪ್ರಕರಣಗಳು ದಾಖಲಾಗಿದ್ದು 79 ಮಂದಿ ಕಾಣೆಯಾಗಿರುವ ಕುರಿತು ರಾಜ್ಯ...

ಮೋದಿ ಸರಕಾರ ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುತ್ತಿದೆ – ದಿನೇಶ್ ಗುಂಡೂರಾವ್

ಮೋದಿ ಸರಕಾರ ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುತ್ತಿದೆ – ದಿನೇಶ್ ಗುಂಡೂರಾವ್ ಕುಂದಾಪುರ: ಸುಳ್ಳುಗಳನ್ನೇ ಹೇಳುತ್ತಿರುವ ಮೋದಿ ಸರಕಾರ ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಅಗತ್ಯವಸ್ತುಗಳ ಬೆಲೆಗಳು ಏರುತ್ತಿದ್ದರೂ...

ಸ್ನೇಹಿತನನ್ನು ಕೊಲೆಗೈದ ದಂಪತಿಗೆ ಶಿಕ್ಷೆ

ಸ್ನೇಹಿತನನ್ನು ಕೊಲೆಗೈದ ದಂಪತಿಗೆ ಶಿಕ್ಷೆ               ಉಡುಪಿ: ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯ ಕಾಂತಾವರ ಗ್ರಾಮದ ಬಾರಾಡಿ ಎಂಬಲ್ಲಿ ಸ್ನೇಹಿತನ್ನು ಕೊಲೆಗೈದ ದಂಪತಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ...

ಎಳೆಮನಸ್ಸುಗಳನ್ನು ಕನ್ನಡ ಪರ ಚಿಂತನೆಗೆ ತೊಡಗಿಸಿ : ಭಾಸ್ಕರ ರೈ ಕುಕ್ಕುವಳ್ಳಿ

ಎಳೆಮನಸ್ಸುಗಳನ್ನು ಕನ್ನಡ ಪರ ಚಿಂತನೆಗೆ ತೊಡಗಿಸಿ : ಭಾಸ್ಕರ ರೈ ಕುಕ್ಕುವಳ್ಳಿ ಸುರತ್ಕಲ್ : ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಮಂಜುನಾಥ ಎಜುಕೇಷನ್ ಟ್ರಸ್ಟ್ (ರಿ) ಮಂಗಳೂರು ಇವರ ಸಂಯುಕ್ತ ಆಶ್ರಯ ದಲ್ಲಿ...

6ನೇ ವೇತನ ಆಯೋಗ ಜಾರಿ ಮಾಡಲು ಡಿ’ ನೌಕರರ ಸಂಘದಿಂದ ಒತ್ತಾಯ ಮತ್ತು ಮನವಿ

6ನೇ ವೇತನ ಆಯೋಗ ಜಾರಿ ಮಾಡಲು ಡಿ’ ನೌಕರರ ಸಂಘದಿಂದ ಒತ್ತಾಯ ಮತ್ತು ಮನವಿ ಮ0ಗಳೂರು : ಜುಲೈ 30 ರಂದು ಮಂಗಳೂರು ಉರ್ವಸ್ಟೋರ್‍ನ ತುಳುಭವನ ಸಭಾಂಗಣದಲ್ಲಿ ಜರುಗಿದ ಬೃಹತ್ ರಕ್ತದಾನ, ಆರೋಗ್ಯ-ತಪಾಸಣೆ, ನೇತ್ರ-ತಪಾಸಣೆ, ದಂತ-ತಪಾಸಣೆ,...

ಕಾವ್ಯ ಸಂಶಯಾಸ್ಪದ ಸಾವು ಸಿಬಿಐ ತನಿಖೆಗೆ ಆಗ್ರಹಿಸಿ ಕರವೇ ಉಡುಪಿ ಪ್ರತಿಭಟನೆ

ಕಾವ್ಯ ಸಂಶಯಾಸ್ಪದ ಸಾವು ಸಿಬಿಐ ತನಿಖೆಗೆ ಆಗ್ರಹಿಸಿ ಕರವೇ ಉಡುಪಿ ಪ್ರತಿಭಟನೆ ಉಡುಪಿ: 15 ದಿನಗಳ ಒಳಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾಳ ನಿಗೂಢ ಸಾವಿನ ಸತ್ಯಾಸತ್ಯತೆಯನ್ನು ಬಯಲಿಗೆಳೆಯದೇ ಹೋದಲ್ಲಿ ಕರ್ನಾಟಕ ರಕ್ಷಣಾ...

Members Login

Obituary

Congratulations