25.5 C
Mangalore
Wednesday, December 31, 2025

ಅನಧಿಕೃತ ಒತ್ತುವರಿ ತೆರವು ; ಮುಂದುವರೆದ ಮೇಯರ್ ಕವಿತಾ ಸನೀಲ್ ಕಾರ್ಯಾಚರಣೆ

ಅನಧಿಕೃತ ಒತ್ತುವರಿ ತೆರವು ; ಮುಂದುವರೆದ ಮೇಯರ್ ಕವಿತಾ ಸನೀಲ್ ಕಾರ್ಯಾಚರಣೆ ಮಂಗಳೂರು: ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಪೂರಕ ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನೀಲ್ ಶುಕ್ರವಾರ ಬೆಳಿಗ್ಗೆ ಆರಂಭಿಸಿದ್ದಾರೆ. ...

ಬಿಪಿಎಲ್‌ ಕುಟುಂಬಗಳಿಗೆ ಮುಖ್ಯ ಮಂತ್ರಿಗಳ ಅನಿಲ ಭಾಗ್ಯ: ಸಚಿವ ಯು.ಟಿ. ಖಾದರ್‌

ಬಿಪಿಎಲ್‌ ಕುಟುಂಬಗಳಿಗೆ  ಮುಖ್ಯ ಮಂತ್ರಿಗಳ ಅನಿಲ ಭಾಗ್ಯ: ಸಚಿವ ಯು.ಟಿ. ಖಾದರ್‌ ಮಂಗಳೂರು: ರಾಜ್ಯ ಸರ್ಕಾರದ ವತಿ ಯಿಂದ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ ನೀಡುವ ‘ಮುಖ್ಯ ಮಂತ್ರಿಗಳ...

ಖಲೀಲ್ ಚೂರಿ ಇರಿತ ಪ್ರಕರಣ ; ಹಿಂಜಾವೇ ನಾಯಕನ ಬಂಧನ

ಖಲೀಲ್ ಚೂರಿ ಇರಿತ ಪ್ರಕರಣ ; ಹಿಂಜಾವೇ ನಾಯಕನ ಬಂಧನ ಮಂಗಳೂರು: ಕಲ್ಲಡ್ಕ ಇಬ್ರಾಹಿಂ ಕಲೀಲ್ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಪೋಲಿಸರು ಹಿಂದು ಜಾಗರಣ ವೇದಿಕೆಯ ಮುಖಂಡನನ್ನು ಗುರುವಾರ ಬಂಧಿಸಿದ್ದಾರೆ. ಬಂಧಿತನನ್ನು ಕಲ್ಲಡ್ಕ...

ಧರಂಸಿಂಗ್ ಅವರ ನಿಧನಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಸಂತಾಪ

ಧರಂಸಿಂಗ್ ಅವರ ನಿಧನಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಸಂತಾಪ ಉಡುಪಿ:  ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎನ್ ಧರಂಸಿಂಗ್ ಅವರ ನಿಧನಕ್ಕೆ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ...

ರಸ್ತೆಯ ವಿಚಾರದಲ್ಲಿ ಒಣ ಪ್ರತಿಷ್ಟೆ ಸರಿಯೇ?; ನಾಗರಿಕ ಡಾ. ಚಂದ್ರಶೇಖರ್ ಶೆಟ್ಟಿ ಪ್ರಶ್ನೆ

ರಸ್ತೆಯ ವಿಚಾರದಲ್ಲಿ ಒಣ ಪ್ರತಿಷ್ಟೆ ಸರಿಯೇ?; ನಾಗರಿಕ  ಡಾ. ಚಂದ್ರಶೇಖರ್ ಶೆಟ್ಟಿ ಪ್ರಶ್ನೆ ಇತ್ತೀಚೆಗೆ ಮಂಗಳೂರಿನ ಒಂದು ಪ್ರತಿಷ್ಟಿತ ರಸ್ತೆಗೆ ಮರುನಾಮಕರಣ ವಿವಾದದಿಂದಾದ ಗೊದಲದಿಂದ ಮನನೊಂದು ನಾಗರಿಕರಾದ ಡಾ. ಚಂದ್ರಶೇಖರ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಒಂದು ಸಣ್ಣ...

ವಾರಾಹಿ ಸಂತ್ರಸ್ಥರಿಗೆ ವಾರದಲ್ಲಿ ಪರಿಹಾರ ನೀಡಿ- ಪ್ರಮೋದ್ ಮಧ್ವರಾಜ್

ವಾರಾಹಿ ಸಂತ್ರಸ್ಥರಿಗೆ ವಾರದಲ್ಲಿ ಪರಿಹಾರ ನೀಡಿ- ಪ್ರಮೋದ್ ಮಧ್ವರಾಜ್ ಉಡುಪಿ: ವಾರಾಹಿ ಯೋಜನೆಯ ಸಂತ್ರಸ್ಥರಿಗೆ ಒಂದು ವಾರದೊಳಗೆ ಅವರಿಗೆ ದೊರೆಯಬೇಕಾದ ಪರಿಹಾರಗಳನ್ನು ನೀಡುವಂತೆ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು...

ಶಾಲಾ ಮಕ್ಕಳ ಪ್ರಾಣ ಸಂಕಟಕ್ಕೆ ಮೇಯರ್ ಸ್ಪಂದನೆ ಅಗತ್ಯ : ಪೋಷಕರ ಒಕ್ಕೊರಲ ಮನವಿ

ಶಾಲಾ ಮಕ್ಕಳ ಪ್ರಾಣ ಸಂಕಟಕ್ಕೆ ಮೇಯರ್ ಸ್ಪಂದನೆ ಅಗತ್ಯ : ಪೋಷಕರ ಒಕ್ಕೊರಲ ಮನವಿ ಮಂಗಳೂರು : ನಗರದ ಬೊಂದೆಲ್ ಚರ್ಚಿನ ಪರಿಸರದಲ್ಲಿ ಮೂರು ಶಾಲೆಗಳಿದ್ದು ಸುಮಾರು ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ...

ಭಟ್ಕಳದ ಮೂಗಿ ಮಹಿಳೆ ನಾಪತ್ತೆ; ಪತ್ತೆಗೆ ಸಹಕರಿಸುವಂತೆ ಕುಟುಂಬಿಕರ ಮನವಿ

ಭಟ್ಕಳದ ಮೂಗಿ ಮಹಿಳೆ ನಾಪತ್ತೆ; ಪತ್ತೆಗೆ ಸಹಕರಿಸುವಂತೆ ಕುಟುಂಬಿಕರ ಮನವಿ ಉಡುಪಿ: ಬಾಯಿಯೂ ಬಾರದ ಹಾಗೂ ಕಿವಿಯೂ ಕೇಳದ ಭಟ್ಕಳದ ಮಹಿಳೆಯೊಬ್ಬರು  ಭಟ್ಕಳ -ಮಂಗಳೂರು ದಾರಿ ತಪ್ಪಿ ನಾಪತ್ತೆಯಾಗಿರುವ ಘಟನೆ ಜೂ.23ರಂದು ನಡೆದಿದೆ. ...

ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್‌ ನಿಧನ

ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್‌ ನಿಧನ ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎನ್‌. ಧರ್ಮ ಸಿಂಗ್‌ ಅವರು ಗುರುವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಲ್ಲಿನ ಎಂ.ಎಸ್‌. ರಾಮಯ್ಯ ಆಸ್ಪತ್ರೆಯಲ್ಲಿ ಬೆಳಿಗ್ಗೆ 11.30ಕ್ಕೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ತುರ್ತು...

ರೌಡಿಶೀಟರ್ ಪವನ್ ಕೊಲೆ; ಮೂವರು ಪೋಲಿಸ್ ವಶಕ್ಕೆ

ರೌಡಿಶೀಟರ್ ಪವನ್ ಕೊಲೆ; ಮೂವರು ಪೋಲಿಸ್ ವಶಕ್ಕೆ ಮಂಗಳೂರು: ವಾಮಂಜೂರು ಕುಟ್ಟಿಪಲ್ಕೆ ನಿವಾಸಿ ರೌಡಿ ಶೀಟರ್ ಪವನ್ ರಾಜ್ ಕಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೋಲಿಸರು ಮೂರು ಮಂದಿಯನ್ನು ಬುಧವಾರ ಬಂಧಿಸಿದ್ದಾರೆ. ಬಂಧಿತರನ್ನು ವಾಮಾಂಜೂರಿನ ಬಿಪಿನ್...

Members Login

Obituary

Congratulations