23.5 C
Mangalore
Thursday, January 1, 2026

ಕುಂದಾಪುರ : ಬಾವಿಗೆ ಬಿದ್ದ ಕಪ್ಪು ಚಿರತೆ ರಕ್ಷಣೆ 

ಕುಂದಾಪುರ : ಬಾವಿಗೆ ಬಿದ್ದ ಕಪ್ಪು ಚಿರತೆ ರಕ್ಷಣೆ    ಕುಂದಾಪುರ : ಇಲ್ಲಿಗೆ ಸಮೀಪದ ಶಿರೂರು ಹೆಮ್ಮಣಿಕೆ ಎಂಬಲ್ಲಿ ಕೃಷಿಕರ ತೋಟದ ಬಾವಿಗೆ ಬಿದ್ದ, ಉದ್ದನೆಯ ಕಪ್ಪು ಚಿರತೆಯೊಂದನ್ನು ರಕ್ಷಿಸಿದ ಘಟನೆ ತಡವಾಗಿ ಬೆಳಕಿಗೆ...

ರಾಹುಲ್ ಗಾಂಧಿಗೆ ಅವಮಾನಿಸಿದ ಶಾಸಕ ಭರತ್ ಶೆಟ್ಟಿ ವಿರುದ್ದ ಉಡುಪಿ ಬ್ಲಾಕ್ ಕಾಂಗ್ರೆಸ್ ದೂರು

ರಾಹುಲ್ ಗಾಂಧಿಗೆ ಅವಮಾನಿಸಿದ ಶಾಸಕ ಭರತ್ ಶೆಟ್ಟಿ ವಿರುದ್ದ ಉಡುಪಿ ಬ್ಲಾಕ್ ಕಾಂಗ್ರೆಸ್ ದೂರು ಪ್ರಕರಣ ದಾಖಲಿಸಲು ಅಧ್ಯಕ್ಷರಾದ ರಮೇಶ್ ಕಾಂಚನ್ ಅವರ ನೇತ್ರತ್ವದಲ್ಲಿ ಎಸ್ಪಿ, ನಗರ ಠಾಣೆಗೆ ದೂರು ಉಡುಪಿ ಬ್ಲಾಕ್...

ಬಸ್ ಮತ್ತು ಬೈಕ್ ನಡುವೆ ಡಿಕ್ಕಿ : ಓರ್ವ ಸಾವು : ಇನ್ನೋರ್ವ ಗಂಭೀರ

ಬಸ್ ಮತ್ತು ಬೈಕ್ ನಡುವೆ ಡಿಕ್ಕಿ : ಓರ್ವ ಸಾವು : ಇನ್ನೋರ್ವ ಗಂಭೀರ ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಅರಂತೋಡಿನಲ್ಲಿ ಬಸ್ ಮತ್ತು ಬೈಕ್ ಢಿಕ್ಕಿ ಹೊಡೆದಿದೆ.ಬೈಕ್‌ನಲ್ಲಿದ್ದ ಓರ್ವ...

ಬಳ್ಕುಂಜೆ ಮನೆ ಕಳ್ಳತನ – ಲಕ್ಷಾಂತರ ಮೌಲ್ಯದ ಸೊತ್ತು ಸಮೇತ ಆರೋಪಿ ಬಂಧನ

ಬಳ್ಕುಂಜೆ ಮನೆ ಕಳ್ಳತನ – ಲಕ್ಷಾಂತರ ಮೌಲ್ಯದ ಸೊತ್ತು ಸಮೇತ ಆರೋಪಿ ಬಂಧನ ಮಂಗಳೂರು: ಮಂಗಳೂರು ನಗರದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಕುಂಜೆ ಗ್ರಾಮದ ನೀರಲ್ಕೆ ಎಂಬಲ್ಲಿ ಮನೆಯೊಂದರಿಂದ ಚಿನ್ನಾಭರಣ ಕಳ್ಳತನ ಮಾಡಿದ...

ಸಮಾನ ಮನಸ್ಕ ಯುವಜನರ ಪ್ರಯತ್ನ ಬಡ ನಿರ್ಗತಿಕರ ರಕ್ಷಣೆಗೆ ಸಮರ್ಪಣ

ಸಮಾನ ಮನಸ್ಕ ಯುವಜನರ ಪ್ರಯತ್ನ ಬಡ ನಿರ್ಗತಿಕರ ರಕ್ಷಣೆಗೆ ಸಮರ್ಪಣ ಉಡುಪಿ: ಹಾದಿಬೀದಿಯಲ್ಲಿ ಸುತ್ತಾಡುವ ಬಡ ನಿರ್ಗತಿಕರ ರಕ್ಷಣೆ ಮತ್ತು ಹಾರೈಕೆಗಾಗಿ ನೂತನ ಎಂಜಿಒ `ಸಮರ್ಪಣ' ಭಾನುವಾರ ನಗರದ ಆಶಾ ನಿಲಯ ಶಾಲೆಯಲ್ಲಿ ಪ್ರಾರಂಭಗೊಂಡಿತು....

ಪ್ರಾರ್ಥನಾ ಕ್ಷೇತ್ರಗಳ ಅವಹೇಳನ ಮಾಡುವ ಸಮಾಜಘಾತುಕ ಶಕ್ತಿಗಳ ಬಂಧನಕ್ಕೆ ತುರವೇ ಒತ್ತಾಯ

ಪ್ರಾರ್ಥನಾ ಕ್ಷೇತ್ರಗಳ ಅವಹೇಳನ ಮಾಡುವ ಸಮಾಜಘಾತುಕ ಶಕ್ತಿಗಳ ಬಂಧನಕ್ಕೆ ತುರವೇ ಒತ್ತಾಯ ಮಂಗಳೂರು : ಕಟೀಲು ಕ್ಷೇತ್ರ ಸೇರಿದಂತೆ ಆರಾಧನಾ ಹಾಗೂ ಪ್ರಾರ್ಥನಾ ಕ್ಷೇತ್ರಗಳ ಅವಹೇಳನ ಮಾಡುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಾನೂನು ಕ್ರಮಕ್ಕೆ...

ಮಂಗಳೂರು: ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಗೇಟ್ ಪ್ರದೇಶದಲ್ಲಿ ಪೋಲೀಸ್ ಸಿಬ್ಬಂದಿ ನಿಯೋಜನೆಯ ಮಾಡಬೇಕೆಂದು ಪೋಲೀಸ್ ಆಯುಕ್ತರಲ್ಲಿ ಮನವಿ

ಮಂಗಳೂರು:  ಮಹಾನಗರ ಪಾಲಿಕೆಗೊಳಪಟ್ಟ ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಗೇಟ್ ಪ್ರದೇಶದಲ್ಲಿ ಪೋಲೀಸ್ ಸಿಬ್ಬಂದಿ ನಿಯೋಜನೆಯ ಮಾಡಬೇಕೆಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾದ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ರವರ ನೇತ್ರತ್ವದಲ್ಲಿ ವಿವಿಧ ಸಂಘ...

ವಿಶ್ರಾಂತ ಆರ್ಚ್ ಬಿಷಪ್‍ ಡಾ| ಬರ್ನಾಡ್ ಮೊರಾಸ್ ಬೊರಿಮಾರ್ ಚರ್ಚಿಗೆ

ವಿಶ್ರಾಂತ ಆರ್ಚ್ ಬಿಷಪ್‍ ಡಾ| ಬರ್ನಾಡ್ ಮೊರಾಸ್ ಬೊರಿಮಾರ್ ಚರ್ಚಿಗೆ ಬಂಟ್ವಾಳ: ಬಂಟ್ವಾಳ ತಾಲೂಕಿನ ಸಂತ ಜೋಸೆಫರದೇವಾಲಯ ಬೊರಿಮಾರ್ ಇದಿಗಲೇ 125 ವರ್ಷಗಳನ್ನು ಪೂರೈಸುವ ಹೊಸ್ತಿಲಲಿದ್ದು, ಶತಮಾನೋತ್ತರ ಬೆಳ್ಳಿ ಹಬ್ಬದ ಆಚರಣಾ ಅಂಗವಾಗಿ ಚರ್ಚಿನ...

ನೆಲ್ಯಾಡಿ ಗರ್ಭಿಣಿ ಅಲೆದಾಟ: ತನಿಖೆ ನಡೆಸಲು ಜಿಲ್ಲಾಧಿಕಾರಿಗೆ ಸಚಿವ ಕೋಟ ಆದೇಶ

ನೆಲ್ಯಾಡಿ ಗರ್ಭಿಣಿ ಅಲೆದಾಟ: ತನಿಖೆ ನಡೆಸಲು ಜಿಲ್ಲಾಧಿಕಾರಿಗೆ ಸಚಿವ ಕೋಟ ಆದೇಶ ಮಂಗಳೂರು: ನೆಲ್ಯಾಡಿಯ ಗರ್ಭಿಣಿಯೊಬ್ಬರು ಚಿಕಿತ್ಸೆಗಾಗಿ ದಿನಪೂರ್ತಿ ಅಲೆದಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು,, ಕೂಡಲೇ ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡಲು...

ಉಡುಪಿ: ಪಡುತೋನ್ಸೆ ಗ್ರಾಪಂಗೆ ಮೊದಲ ಬಾರಿ  ಅಲ್ಪಸಂಖ್ಯಾತ ಮುಸ್ಲಿಮ್‌ ಮಹಿಳೆ ಅಧ್ಯಕ್ಷರಾಗಿ ಆಯ್ಕೆ

ಉಡುಪಿ: ಪಡುತೋನ್ಸೆ ಗ್ರಾಪಂ ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಸದಸ್ಯೆ ಫೌಝಿಯಾ ಸಾದಿಕ್‌ ಹಾಗೂ ಉಪಾಧ್ಯಕ್ಷರಾಗಿ ಲತಾ ಅವಿರೋಧವಾಗಿ ಆಯ್ಕೆಯಾ ಗಿದ್ದಾರೆ. ಗ್ರಾಪಂನಲ್ಲಿ 11 ಕಾಂಗ್ರೆಸ್‌, 6 ಬಿಜೆಪಿ, 3 ವೆಲ್‌ಫೇರ್‌ ಪಾರ್ಟಿ...

Members Login

Obituary

Congratulations