ಬರ: ತಾಲೂಕು ಮಟ್ಟದಲ್ಲಿ ಸಮಿತಿ ರಚನೆ
ಬರ: ತಾಲೂಕು ಮಟ್ಟದಲ್ಲಿ ಸಮಿತಿ ರಚನೆ
ಮ0ಗಳೂರು: 2016-17 ನೇ ಸಾಲಿನ ಹಿಂಗಾರು ಹಂಗಾಮಿಗೆ ಅನುಬಂಧದಲ್ಲಿ ದ.ಕ ಜಿಲ್ಲೆಯ ಮಂಗಳೂರು ಮತ್ತು ಬಂಟ್ವಾಳ ತಾಲೂಕನ್ನು ಮುಂದಿನ 6 ತಿಂಗಳ ಅವಧಿವರೆಗೆ ಅಥವಾ ಮುಂದಿನ ಆದೇಶದವರೆಗೆ...
ಬೈಕ್ ಮೇಲೆ ಬಿದ್ದ ವಿದ್ಯುತ್ ಕಂಬ-ಸಹ ಸವಾರ ಮೃತ್ಯು
ಬೈಕ್ ಮೇಲೆ ಬಿದ್ದ ವಿದ್ಯುತ್ ಕಂಬ-ಸಹ ಸವಾರ ಮೃತ್ಯು
ಕಡಬ: ಹಾಲುಮಡ್ಡಿ(ದೂಪ) ಮರವೊಂದು ವಿದ್ಯುತ್ ಲೈನ್ ಗೆ ಬಿದ್ದ ಪರಿಣಾಮ ವಿದ್ಯುತ್ ಕಂಬವು ಬೈಕ್ ಮೇಲೆ ಬಿದ್ದು ಸಹ ಸವಾರ ಮೃತಪಟ್ಟ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ...
ಅಕ್ರಮ 5 ಕೆಜಿ ಗಾಂಜಾದೊಂದಿಗೆ ಇಬ್ಬರ ಬಂಧನ
ಅಕ್ರಮ 5 ಕೆಜಿ ಗಾಂಜಾದೊಂದಿಗೆ ಇಬ್ಬರ ಬಂಧನ
ಮಂಗಳೂರು: ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಮಂಗಳೂರು ಅಪರಾಧ ಪತ್ತೆ ದಳದ ಪೋಲಿಸರು ಬಂಧಿಸಿದ ಘಟನೆ ವರದಿಯಾಗಿದೆ.
ಬಂಧಿತರನ್ನು ಬಂಟ್ವಾಳದ ಅಂಸಾದ್ ಸಿ ಎಚ್ (27)...
ಹಿರಿಯಡ್ಕ ವೀರಭದ್ರ ದೇವಸ್ಥಾನ ಜೀಣೋದ್ಧಾರಕ್ಕೆ ನೆರವು- ಪ್ರಮೋದ್ ಮಧ್ವರಾಜ್
ಹಿರಿಯಡ್ಕ ವೀರಭದ್ರ ದೇವಸ್ಥಾನ ಜೀಣೋದ್ಧಾರಕ್ಕೆ ನೆರವು- ಪ್ರಮೋದ್ ಮಧ್ವರಾಜ್
ಉಡುಪಿ : ಪುರಾತನ ಮತ್ತು ಕಾರಣಿಕ ಶಕ್ತಿಯಿಂದ ಕೂಡಿದ ಹಿರಿಯಡ್ಕ ಶ್ರೀ ವೀರಭದ್ರ ದೇವಸ್ಥಾನದ ಜೀರ್ಣೋದ್ದಾರಕ್ಕೆ ಸರಕಾರದಿಂದ ಗರಿಷ್ಠ ಆರ್ಥಿಕ ನೆರವು ನೀಡಲು ಪ್ರಯತ್ನಿಸಲಾಗುವುದು ಎಂದು...
ಮಂಗಳೂರಿನಲ್ಲಿ ಹೆಚ್ಚುತ್ತಿರುವ ಮಲೇರಿಯ ಡೆಂಗ್ಯು ಮತ್ತು ಲೆಪ್ಟೊಸ್ಪೈರೊಸಿಸ್
ಮಂಗಳೂರಿನಲ್ಲಿ ಹೆಚ್ಚುತ್ತಿರುವ ಮಲೇರಿಯಡೆಂಗ್ಯು ಮತ್ತು ಲೆಪ್ಟೊಸ್ಪೈರೊಸಿಸ್
ಮಂಗಳೂರು: ಋತುವಿನಲ್ಲಿ ಬದಲಾವಣೆ ಮತ್ತು ಬದಲಾಗುತ್ತಿರುವತಾಪಮಾನ ಸೊಳ್ಳೆಗಳಿಂದ ಬರುವ ರೋಗಗಳಿಗೆ ಕಾರಣವಾಗಿದೆ. ಮಲೇರಿಯ, ಲೆಪ್ಟೊಸ್ಪೈರೊಸಿಸ್ ಮತ್ತುಡೆಂಗ್ಯುನಂತಹ ಮಾರಕ ರೋಗಗಳಿಗೆ ಜನರುತುತ್ತಾಗುತ್ತಿದ್ದಾರೆ.ಈ ತೊಂದರೆಗಳು ಕೇವಲ ಮಾರಕವಾಗಿರುವುದಲ್ಲದೇತೀವ್ರ ಸ್ಥಿತಿಗಳಾದ ಮೂತ್ರಪಿಂಡ...
ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ನಗರದ ಬೊಕ್ಕಪಟ್ಣ ಬಳಿ ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಕಳವು ಪ್ರಕರಣದ ಇಬ್ಬರು ಆರೋಪಿಗಳನ್ನು ಬರ್ಕೆ ಪೋಲಿಸರು ಬುಧವಾರ ಬಂಧಿಸಿದ್ದಾರೆ.
ಬಂಧಿತರನ್ನು ಉಳ್ಳಾಲ ನಿವಾಸಿ ನಿಯಾಝ (26) ಮತ್ತು...
ಮಾರ್ಚ್ 11 ಕ್ಕೆ ಪಡುಕೆರೆ ಸೇತುವೆ ಉದ್ಘಾಟನೆ- ಸಚಿವ ಪ್ರಮೋದ್ ಮಧ್ವರಾಜ್
ಮಾರ್ಚ್ 11 ಕ್ಕೆ ಪಡುಕೆರೆ ಸೇತುವೆ ಉದ್ಘಾಟನೆ- ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ : ಪಡುಕರೆ ಪ್ರದೇಶದ ಜನರ ಬಹು ಕಾಲಕ ಬಹ ನಿರೀಕ್ಷಿತ ಪಡುಕೆರೆ ಸೇತುವೆಯನ್ನು ಮಾರ್ಚ್ 11 ರಂದು ಉದ್ಘಾಟಿಸಲಾಗುವುದು ಎಂದು ಜಿಲ್ಲಾ...
ದೇಶದಾದ್ಯಂತ ಫೆಬ್ರವರಿ 17 ರಂದು ಪಾಪ್ಯುಲರ್ ಫ್ರಂಟ್ 10ನೇ ವರ್ಷಾಚರಣೆ
ದೇಶದಾದ್ಯಂತ ಫೆಬ್ರವರಿ 17 ರಂದು ಪಾಪ್ಯುಲರ್ ಫ್ರಂಟ್ 10ನೇ ವರ್ಷಾಚರಣೆ
ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ 10ನೇ ವರ್ಷಾಚರಣೇಯ ಪ್ರಯುಕ್ತ ಫೆಬ್ರವರಿ 17 ರಂದು ಅಪರಾಹ್ನ 2.30 ಗಂಟೆಗೆ ಉಳ್ಳಾಲದ ರಾಣಿ ಅಬ್ಬಕ್ಕ...
ಕುಖ್ಯಾತ ರೌಡಿ ಕಾಲಿಯಾ ರಫಿಕ್ ಗುಂಡಿಕ್ಕಿ ಕೊಲೆ
ಕುಖ್ಯಾತ ರೌಡಿ ಕಾಲಿಯಾ ರಫಿಕ್ ಗುಂಡಿಕ್ಕಿ ಕೊಲೆ
ಮಂಗಳೂರು: ಕರ್ನಾಟಕ ಕೇರಳ ಸೇರಿದಂತೆ ವಿವಿಧ ಕೊಲೆ, ಕೊಲೆ ಯತ್ನ ಸುಲಿಗೆ ಪ್ರಕರಣಗಳಲ್ಲಿ ಆರೋಪಿಗಯಾಗಿದ್ದ ಕುಖ್ಯಾತ ರೌಡಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಕೋಟೆಕಾರು ಬಳಿ...
ಟೋಲ್ ಸಂಗ್ರಹದ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶ ಪಾಲಿಸಿದ್ದೇನೆ : ಜಿಲ್ಲಾಧಿಕಾರಿ ವೆಂಕಟೇಶ್
ಟೋಲ್ ಸಂಗ್ರಹದ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶ ಪಾಲಿಸಿದ್ದೇನೆ : ಜಿಲ್ಲಾಧಿಕಾರಿ ವೆಂಕಟೇಶ್
ಉಡುಪಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಹೆಜಮಾಡಿ ಮತ್ತು ಸಾಸ್ತಾನಗಳಲ್ಲಿ ಟೋಲ್ ಸಂಗ್ರಹದ ವಿಚಾರದಲ್ಲಿ ಜಿಲ್ಲಾಡಳಿತದ ಯಾವುದೇ...



























