ಕೊಟ್ಟಾರ ಚೌಕಿಯಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಬಶೀರ್ ಸಾವು

ಕೊಟ್ಟಾರಚೌಕಿಯಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಬಶೀರ್ ಸಾವು ಮಂಗಳೂರು: ನಗರದ ಕೊಟ್ಟಾರ ಚೌಕಿ ಬಳಿ ದುಷ್ಕರ್ಮಿಗಳಿಂದ ಮಾರಣಾಂತಿಕ ದಾಳಿಗೊಳಗಾಗಿದ್ದ ಆಕಾಶಭವನ ನಿವಾಸಿ ಬಶೀರ್ (47) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಸಾವನಪ್ಪಿದ್ದಾರೆ. ಜನವರಿ 3 ರಂದು...

ಉಡುಪಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ; ಪಾರ್ಕಿಂಗ್ ಮಾರ್ಪಾಡು

ಉಡುಪಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ; ಪಾರ್ಕಿಂಗ್ ಮಾರ್ಪಾಡು ಉಡುಪಿ: ಜನವರಿ 8ರಂದು ಕರ್ನಾಟಕ ರಾಜ್ಯ   ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಜಿಲ್ಲೆಯ ಬೈಂದೂರು, ಬ್ರಹ್ಮಾವರ ಹಾಗೂ ಕಾಪುವಿನಲ್ಲಿ ಸಾಧನ ಸಮಾವೇಶ ಹಾಗೂ ವಿವಿಧ ಅಭಿವೃದ್ದಿ...

ಗೋಸಂರಕ್ಷಣೆಗಾಗಿ 50ಕ್ಕೂ ಅಧಿಕ ಸಂತರಿಂದ ರಕ್ತಾಕ್ಷರ

ಗೋಸಂರಕ್ಷಣೆಗಾಗಿ 50ಕ್ಕೂ ಅಧಿಕ ಸಂತರಿಂದ ರಕ್ತಾಕ್ಷರ ಉಡುಪಿ: ದೇಶದಲ್ಲಿ ಗೋವಿನ ರಕ್ತ ಹರಿಯುವುದನ್ನು ತಡೆಯುವ ಸಲುವಾಗಿ ನಾಡಿನ 50ಕ್ಕೂ ಹೆಚ್ಚು ಸಂತರು ಈಗಾಗಲೇ ರಕ್ತಾಕ್ಷರದಲ್ಲಿ ಗೋಸಂರಕ್ಷಣೆಯ ಹಸ್ತಾಕ್ಷರ ಬರೆದು ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಲು...

ರಾಜ್ಯಾದಾಂತ್ಯ 31,800 ಎಸ್‍ಸಿ/ಎಸ್‍ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ : ಸಚಿವ ರಾಯರೆಡ್ಡಿ

ರಾಜ್ಯಾದಾಂತ್ಯ 31,800 ಎಸ್‍ಸಿ/ಎಸ್‍ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ : ಸಚಿವ ರಾಯರೆಡ್ಡಿ ಮಂಗಳೂರು : ರಾಜ್ಯಾದಾಂತ್ಯ 412 ಸರಕಾರಿ ಪದವಿ, 85 ಪಾಲಿಟೆಕ್ನಿಕ್ ಮತ್ತು 14 ಸರಕಾರಿ ಇಂಜಿನಿಯರ್ ಕಾಲೇಜುಗಳ ಒಟ್ಟು 31,800...

7 ನೇ ರಾಷ್ಟ್ರೀಯ ಮಟ್ಟದ ಲಗೋರಿ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ ಅದ್ದೂರಿ ಚಾಲನೆ

7 ನೇ ರಾಷ್ಟ್ರೀಯ ಮಟ್ಟದ ಲಗೋರಿ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ ಅದ್ದೂರಿ ಚಾಲನೆ ಮಂಗಳೂರು: ಬಹು ನಿರೀಕ್ಷಿತ 7 ನೇ ರಾಷ್ಟ್ರೀಯ ಮಟ್ಟದ ಲಗೋರಿ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ ಶನಿವಾರ ಕರಾವಳಿ ಉತ್ಸವ ಮೈದಾನದಲ್ಲಿ...

ಕಲ್ಮಾಡಿಯಲ್ಲಿ ಹಡಗಿನ ಮಾದರಿಯಲ್ಲಿ ನಿರ್ಮಿಸಲಾದ ರಾಜ್ಯ ಪ್ರಥಮ ಚರ್ಚಿನ ಲೋಕಾರ್ಪಣೆ

ಕಲ್ಮಾಡಿಯಲ್ಲಿ ಹಡಗಿನ ಮಾದರಿಯಲ್ಲಿ ನಿರ್ಮಿಸಲಾದ ರಾಜ್ಯ ಪ್ರಥಮ ಚರ್ಚಿನ ಲೋಕಾರ್ಪಣೆ ಉಡುಪಿ: ದೇವಾಲಯಗಳು ದೇವರ ಅಸ್ತಿತ್ವವನ್ನು ತೋರ್ಪಡಿಸುವ ಸ್ಥ¼ವಾಗಿದೆ ಅಲ್ಲದೆ ಕ್ರೈಸ್ತ ಸಮುದಾಯದವರಿಗೆ ದೇವಾಲಯ ಸ್ವರ್ಗದ ಬಾಗಿಲು ಎಂಬ ನಂಬಿಗೆ ಹೊಂದಿದೆ. ಎಂದು ಉಡುಪಿ...

ಬಶೀರ್ ಹತ್ಯಾ ಯತ್ನ ; ನಾಲ್ವರು ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೋಲಿಸರು

ಬಶೀರ್ ಹತ್ಯಾ ಯತ್ನ ; ನಾಲ್ವರು ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೋಲಿಸರು ಮಂಗಳೂರು: ಕಾವೂರು ಪೋಲಿಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿ ಬಳಿ ಅಬ್ದುಲ್ ಬಶೀರ್ ಎಂಬವರ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು...

ಅಂತರ್‍ಜಿಲ್ಲಾ ಕ್ರೀಡಾಕೂಟದಲ್ಲಿ “ಸಾನಿಧ್ಯ”ದ ವಿಶೇಷ ಸಾಧನೆ

ಅಂತರ್‍ಜಿಲ್ಲಾ ಕ್ರೀಡಾಕೂಟದಲ್ಲಿ “ಸಾನಿಧ್ಯ”ದ ವಿಶೇಷ ಸಾಧನೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಉಡುಪಿ,ಡಾ| ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯ, ಅಜ್ಜೆರಕಾಡು, ಲಯನ್ಸ್‍ಕ್ಲಬ್ ಪರ್ಕಳ ಹಾಗೂ ಸ್ಪೆಷಲ್‍ ಒಲಿಂಪಿಕ್ಸ್ ಭಾರತ್‍...

1.9 ಕೋಟಿ ವೆಚ್ಚದಲ್ಲಿ ಸ್ಟರಕ್ ರಸ್ತೆ ಮಾಡಲಾಗುವುದು: ಶಾಸಕ ಜೆ.ಆರ್.ಲೋಬೊ

1.9 ಕೋಟಿ ವೆಚ್ಚದಲ್ಲಿ ಸ್ಟರಕ್ ರಸ್ತೆ ಮಾಡಲಾಗುವುದು: ಶಾಸಕ ಜೆ.ಆರ್.ಲೋಬೊ ಮಂಗಳೂರು: ಸ್ಟರಕ್ ರಸ್ತೆಯನ್ನು 1.9 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು. ಅವರು ಸ್ಟರಕ್ ರಸ್ತೆ ಅಭಿವೃದ್ಧಿಗೆ...

ರಾಜ್ಯ ಸರಕಾರದ ಸಮಾವೇಶದಲ್ಲಿ ಬಿಜೆಪಿ ವಿರುದ್ದ ಆರೋಪ ಮಾಡಿದ್ದಲ್ಲಿ ಕಾರ್ಯಕರ್ತರು ಪ್ರತಿಭಟನೆ ಎಚ್ಚರಿಕೆ ; ಮಟ್ಟಾರ್ ಹೆಗ್ಡೆ

ರಾಜ್ಯ ಸರಕಾರದ ಸಮಾವೇಶದಲ್ಲಿ ಬಿಜೆಪಿ ವಿರುದ್ದ ಆರೋಪ ಮಾಡಿದ್ದಲ್ಲಿ ಕಾರ್ಯಕರ್ತರು ಪ್ರತಿಭಟನೆ ಎಚ್ಚರಿಕೆ ; ಮಟ್ಟಾರ್ ಹೆಗ್ಡೆ ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಸಾಧನಾ ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಥವಾ ಬಿಜೆಪಿ...

Members Login

Obituary

Congratulations