27.5 C
Mangalore
Sunday, December 21, 2025

ಪಿಲಿಕುಳದಲ್ಲಿ ವನ್ಯಜೀವಿ ಸಪ್ತಾಹ

ಪಿಲಿಕುಳದಲ್ಲಿ ವನ್ಯಜೀವಿ ಸಪ್ತಾಹ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪಿಲಿಕುಳ ಜೈವಿಕ ಉದ್ಯಾನ ವನದಲ್ಲಿ  ವನ್ಯ ಜೀವಿ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಪೆÇೀಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದರ ಆಂಗವಾಗಿ ವಿವಿಧ...

ಉಡುಪಿ ಮಠದ ಪಂಕ್ತಿಭೇದ ನಿಷೇಧಕ್ಕೆ 2 ತಿಂಗಳ ಗಡುವು – ಜಿಗ್ನೇಶ್ ಮೆವಾನಿ

ಉಡುಪಿ ಮಠದ ಪಂಕ್ತಿಭೇದ ನಿಷೇಧಕ್ಕೆ 2 ತಿಂಗಳ ಗಡುವು - ಜಿಗ್ನೇಶ್ ಮೆವಾನಿ ಮೋದಿಯವರ ಸಬಕಾ ಸಾತ್ ಸಬಕಾ ವಿಕಾಸ್ ಘೋಷಣೆ ಬದಲಾಗಿ ದಲಿತೊಂಕಾ ವಿನಾಶ್ ದಲಿತೋಕಾ ಸರ್ವನಾಶ್ - ಜಿಗ್ನೇಶ್ ಮೆವಾನಿ ಉಡುಪಿ: ಪ್ರಧಾನಿ...

ಚಿಕ್ಕಪ್ಪನ ಪೆಟ್ರೋಲ್ ಪಂಪ್ ಗೆ ದಾಳಿ ಮಾಡಿದ ಆಹಾರ ಸಚಿವರು!

ಚಿಕ್ಕಪ್ಪನ ಪೆಟ್ರೋಲ್ ಪಂಪ್ ಗೆ ದಾಳಿ ಮಾಡಿದ ಆಹಾರ ಸಚಿವರು! ವಿಟ್ಲ: ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ. ಖಾದರ್ ಅವರು ಪೆಟ್ರೋಲ್ ಪಂಪ್  ಒಂದಕ್ಕೆ ಶನಿವಾರ ದಿಢೀರ್ ದಾಳಿ ನಡೆಸಿ...

ಹಿರಿಯ ಮಹಿಳೆಯ ಸರಗಳ್ಳತನ; ಇಬ್ಬರ ಬಂಧನ

ಹಿರಿಯ ಮಹಿಳೆಯ ಸರಗಳ್ಳತನ; ಇಬ್ಬರ ಬಂಧನ ಮಂಗಳೂರು: ಹಿರಿಯ ನಾಗರಿಕ ಮಹಿಳೆಯ ಸರಗಳ್ಳತನಕ್ಕೆ ಸಂಬಂಧಿಸಿ ಕದ್ರಿ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸುಳ್ಯ ನಿವಾಸಿ ಮಹಮ್ಮದ್ ನಿಝಾರ್ (25) ಹಾಗೂ ಜುರೈಸ್ ಕೆ ಎಂ...

ಪೊಸೋಟು ತಂಙಲ್ ಅನುಸ್ಮರಣೆ ಹಾಗೂ ಕೆಸಿಎಫ್ ಮದೀನಾ ಹೆಚ್.ವಿ.ಸಿ ಸ್ವಯಂ ಸೇವಕರಿಗೆ ಸನ್ಮಾನ

ಪೊಸೋಟು ತಂಙಲ್ ಅನುಸ್ಮರಣೆ ಹಾಗೂ ಕೆಸಿಎಫ್ ಮದೀನಾ ಹೆಚ್.ವಿ.ಸಿ ಸ್ವಯಂ ಸೇವಕರಿಗೆ ಸನ್ಮಾನ ದುಬಾಯಿ: ಪೊಸೋಟು ತಂಙಲ್ ಅನುಸ್ಮರಣೆ ಹಾಗೂ ಕೆಸಿಎಫ್ ಮದೀನಾ ಹೆಚ್.ವಿ.ಸಿ ಸ್ವಯಂ ಸೇವಕರಿಗೆ ಸನ್ಮಾನ ಮದೀನಾ ಮುನವ್ವರದಲ್ಲಿ ನಡೆಯಿತು. ಕಾರ್ಯಕ್ರಮವನ್ನು...

ಆರೋಗ್ಯಕರ ಸಮಾಜಕ್ಕೆ ಸ್ವಚ್ಛತೆಯೇ ಸೋಪಾನ

ಆರೋಗ್ಯಕರ ಸಮಾಜಕ್ಕೆ ಸ್ವಚ್ಛತೆಯೇ ಸೋಪಾನ ಮಂಗಳೂರು: ಮಾನವ ಸಂಪನ್ಮೂಲದ ಸದ್ಭಳಕೆ ಸೂಕ್ತ ರೀತಿಯಲ್ಲಿ ಮಾಡಿದಾಗ ವಿಶ್ವಕ್ಕೆ ಅದರಿಂದ ಪ್ರಯೋಜನವಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್ ಮಹಮ್ಮದ್ ಅವರು ಹೇಳಿದ್ದಾರೆ. ದಕ್ಷಿಣ ಕನ್ನಡ...

ಕೆಂಬೇರಿ ಮೀನು ಖರೀದಿಸದಂತೆ ಸೂಚನೆ

ಕೆಂಬೇರಿ ಮೀನು ಖರೀದಿಸದಂತೆ ಸೂಚನೆ ಮಂಗಳೂರು: ಇತ್ತೀಚೆಗೆ ಉಳ್ಳಾಲ ಸುತ್ತಮುತ್ತಲು ವರದಿಯಾದ ಮೀನಿನ ತಲೆಭಾಗ ತಿಂದು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಕೊಂಡ ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಇದು ಕೆಂಬೇರಿ (2-spoiled red snapped) ಮೀನಿನ ತಲೆಯ...

ಹೆಬ್ಬಾವಿನೊಂದಿಗೆ ಹೋರಾಡಿ. ಸೋದರಿ ಜೀವ ಉಳಿಸಿದ ವೈಶಾಖ್‍ಗೆ ಪ್ರಶಸ್ತಿಗೆ ಅಗ್ರಹ

ಹೆಬ್ಬಾವಿನೊಂದಿಗೆ ಹೋರಾಡಿ. ತನ್ನ ಮತ್ತು ಸೋದರಿ ಜೀವ ಉಳಿಸಿದ ವೈಶಾಖ್‍ಗೆ ಪ್ರಶಸ್ತಿಗೆ ಅಗ್ರಹ ಮಂಗಳೂರು: ಬಂಟ್ವಾಳ ತಾಲೂಕು ಸಜೀಪದ ಕೊಳಕೆಯ 11 ವರ್ಷದ 5ನೇ ತರಗತಿಯಲ್ಲ ಓದುತ್ತಿರುವ ವೈಶಾಖ್ ಎಂಬ ಬಾಲಕನ ಮೇಲೆ ಹೆಬ್ಬಾವು ಮೇಲೆರಗಿದಾಗ...

ದುರ್ಬಲ ವರ್ಗದವರ ಸೇವೆಯಿಂದ ದೇವರನ್ನು ಕಾಣಬಹುದು ; ಕೇಮಾರು ಸ್ವಾಮೀಜಿ

ದುರ್ಬಲ ವರ್ಗದವರ ಸೇವೆಯಿಂದ ದೇವರನ್ನು ಕಾಣಬಹುದು ; ಕೇಮಾರು ಸ್ವಾಮೀಜಿ ಮಂಗಳೂರು: ಸಾಮಾಜಿಕ ಶಾಂತಿ, ಸಹಬಾಳ್ವೆಗೆ ಶ್ರಮಿಸುವ ಜೊತೆಗೆ ಸಮಾಜದ ದುರ್ಬಲ ವರ್ಗದವರ ಸೇವೆ ಮಾಡುವ ಮೂಲಕ ದೇವರನ್ನು ಕಾಣಲು ಸಾಧ್ಯವಿದೆ ಎಂದು ಕೇಮಾರು...

ಎಂಪಿಎಲ್‍ ಆಟಗಾರರ ಹರಾಜು ಪ್ರಕ್ರಿಯೆ

ಎಂಪಿಎಲ್‍ ಆಟಗಾರರ ಹರಾಜು ಪ್ರಕ್ರಿಯೆ ರಾಹುಲ್, ಗೋಪಾಲ್, ರಿತೇಶ್ ಭಟ್ಕಳ್‍ರಿಗೆ ಮುಗಿಬಿದ್ದ ತಂಡಗಳು. ನವೀನ್ 75 ಸಾವಿರ,  ತಾಹಾ 73 ಸಾವಿರ, ಝೀಶನ್ 73 ಸಾವಿರಕ್ಕೆ ಮಾರಾಟ ಮಂಗಳೂರು: ಅಲ್ಲಿ ತುಂಬಿದ್ದುದು ಕಾತರ- ಕುತೂಹಲದ ಕ್ಷಣಗಳು.  ...

Members Login

Obituary

Congratulations