ಸ್ವಚ್ಛ ಭಾರತ ಯೋಜನೆಗೆ ದೃಢ ಹೆಜ್ಜೆ  – ಶ್ರೀ ಕೃಷ್ಣ ಮಠದಲ್ಲಿ ಜೈವಿಕ ಸಂಸ್ಕರಣಾ ಘಟಕ

ಸ್ವಚ್ಛ ಭಾರತ ಯೋಜನೆಗೆ ದೃಢ ಹೆಜ್ಜೆ  - ಶ್ರೀ ಕೃಷ್ಣ ಮಠದಲ್ಲಿ ಜೈವಿಕ ಸಂಸ್ಕರಣಾ ಘಟಕ ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಜೈವಿಕ ಸಂಸ್ಕರಣಾ ಘಟಕವನ್ನು ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಉದ್ಘಾಟನೆ...

ಧರ್ಮ ಸಂಸತ್ತಿನಲ್ಲಿ ಸಂವಿಧಾನ ಬದಲಾವಣೆ,  ದಲಿತರ ಮೀಸಲಾತಿ ವಿರೋಧಿ ಹೇಳಿಕೆ ನೀಡಿಲ್ಲ ; ಪೇಜಾವರ ಸ್ವಾಮೀಜಿ

ಧರ್ಮ ಸಂಸತ್ತಿನಲ್ಲಿ ಸಂವಿಧಾನ ಬದಲಾವಣೆ,  ದಲಿತರ ಮೀಸಲಾತಿ ವಿರೋಧಿ ಹೇಳಿಕೆ ನೀಡಿಲ್ಲ ; ಪೇಜಾವರ ಸ್ವಾಮೀಜಿ ಉಡುಪಿ: ಇತ್ತೀಚೆಗೆ ಉಡುಪಿಯಲ್ಲಿ ನಡೆದ ಧರ್ಮಸಂಸತ್ತಿನಲ್ಲಿ ದಲಿತರ ಮೀಸಲಾತಿ ವಿರೋಧೀಸುವ ಅಥವಾ ಸಂವಿಧಾನ ಬದಲಾವಣೆ ಮಾಡಬೇಕೆಂಬ ರೀತಿಯ...

ಹೆದ್ದಾರಿ , ಸರ್ವಿಸ್ ರಸ್ತೆ ಆಗುವ ತನಕ  ಟೋಲ್ ಸ್ಥಗಿತಗೊಳಿಸಿ; ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಆಗ್ರಹ

ಹೆದ್ದಾರಿ , ಸರ್ವಿಸ್ ರಸ್ತೆ ಆಗುವ ತನಕ  ಟೋಲ್ ಸ್ಥಗಿತಗೊಳಿಸಿ; ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಆಗ್ರಹ  ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆದ್ದಾರಿ ಪ್ರಾಧಿಕಾರದ ಕಾನೂನಿನಂತೆ ಯಾವುದೇ ಸೌಲಭ್ಯಗಳಿಲ್ಲ. ಹೆದ್ದಾರಿ ಕೆಟ್ಟು ಹೋಗಿ ಪ್ರಾಣ...

ಮಾದಕ ವಸ್ತುಗಳ ಬಳಕೆ ದೂರು ದಾಖಲಾತಿಗಾಗಿ 1908 ಸಂಖ್ಯೆ ಬಳಸಿ

ಮಾದಕ ವಸ್ತುಗಳ ಬಳಕೆ ದೂರು ದಾಖಲಾತಿಗಾಗಿ 1908 ಸಂಖ್ಯೆ ಬಳಸಿ ಮಂಗಳೂರು : ರಾಜ್ಯದಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟವನ್ನು ತಡೆಗಟ್ಟಲು ಮತ್ತು ಮಾದಕ ವಸ್ತಗಳ ದುಷ್ಪರಿಣಾಮದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು...

ಜೋಡಿ ಕೊಲೆ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ

ಜೋಡಿ ಕೊಲೆ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ ಮಂಗಳೂರು: ಕಳೆದ ತಿಂಗಳು ಫರಂಗಿಪೇಟೆಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿಯನ್ನು ಮಂಗಳೂರು ಡಿಸಿಐಬಿ ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅಡ್ಯಾನ್ ನಿವಾಸಿ...

ಸಾವಿರ, ಲಕ್ಷದ ಮೊಬೈಲ್ ಬಿಡಿ, ಕೈಲಿ ತಲ್ವಾರ್ ಹಿಡೀರಿ-ಕಾಶಿ ಮಠಾಧೀಶ ನರೇಂದ್ರ ನಂದ ಗಿರಿ ಮಹಾರಾಜ್

ಸಾವಿರ, ಲಕ್ಷದ ಮೊಬೈಲ್ ಬಿಡಿ, ಕೈಲಿ ತಲ್ವಾರ್ ಹಿಡೀರಿ-ಕಾಶಿ ಮಠಾಧೀಶ ನರೇಂದ್ರ ನಂದ ಗಿರಿ ಮಹಾರಾಜ್ ಉಡುಪಿ: ಮೊಬೈಲ್ ಬಿಡಿ, ಕೈಯಲ್ಲಿ ತಲ್ವಾರ್ ಹಿಡೀರಿ. ಲಕ್ಷ ರೂಪಾಯಿ ಮೊಬೈಲ್ ಇಟ್ಟುಕೊಳ್ಳಬೇಡಿ. ಪ್ರತಿಯೊಬ್ಬರು ಕೈಯಲ್ಲಿ ಹತ್ಯಾರ್...

ಸಚಿವ ಡಿಕೆಶಿ ಆಪ್ತ ಸಹಾಯಕ ಅಪಘಾತದಲ್ಲಿ ದುರ್ಮರಣ

ಸಚಿವ ಡಿಕೆಶಿ ಆಪ್ತ ಸಹಾಯಕ ಅಪಘಾತದಲ್ಲಿ ದುರ್ಮರಣ ಶಿವಮೊಗ್ಗ: ಜಿಲ್ಲೆಯ ಕುಂಸಿ ಬಳಿ ನಡೆದ ಕಾರು ಅಪಘಾತದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಆಪ್ತ ಸಹಾಯಕ ಲೋಕೇಶ್ ಮತ್ತು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಲೋಕೇಶ್ ಜೊತೆ ಇದ್ದ...

ಉಡುಪಿ ಜಿಲ್ಲಾ  ಮಹಿಳಾ ಕಾಂಗ್ರೆಸ್ : ಇಂದಿರಾ ಗಾಂಧಿ ಜನ್ಮಶತಮಾನೋತ್ಸವ ಸಮಾರೋಪ

ಉಡುಪಿ ಜಿಲ್ಲಾ  ಮಹಿಳಾ ಕಾಂಗ್ರೆಸ್ : ಇಂದಿರಾ ಗಾಂಧಿ ಜನ್ಮಶತಮಾನೋತ್ಸವ ಸಮಾರೋಪ ಉಡುಪಿ: ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ತನ್ನ ದಿಟ್ಟ ನಿಲುವುಗಳಿಂದ ಇಂದಿಗೂ ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ಮಹಿಳೆ ಎನಿಸಿಕೊಂಡವರು ದಿ.ಮಾಜಿ ಪ್ರಧಾನಿ ಇಂದಿರಗಾಂಧಿ...

ಹೆಗ್ಗಡೆಯವರ ಜನ್ಮ ದಿನಾಚರಣೆ: ಮಂಗಳೂರು ಬಿಷಪ್ ಎಪಿ ಡಿಸೋಜಾರಿಂದ ಶುಭಾಶಯ

ಹೆಗ್ಗಡೆಯವರ ಜನ್ಮ ದಿನಾಚರಣೆ: ಮಂಗಳೂರು ಬಿಷಪ್ ಎಪಿ ಡಿಸೋಜಾರಿಂದ ಶುಭಾಶಯ ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮ ದಿನಾಚರಣೆಯನ್ನು ಶನಿವಾರ ಸರಳವಾಗಿ ಆಚರಿಸಲಾಯಿತು. ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಅಲೋಶೀಯಸ್ ಪಾವ್ಲ್ ಡಿ’ಸೋಜಾ...

ಲಂಚ ಸ್ವೀಕಾರದ ಆರೋಪಿಗೆ ಶಿಕ್ಷೆ ಪ್ರಕಟ

ಲಂಚ ಸ್ವೀಕಾರದ ಆರೋಪಿಗೆ ಶಿಕ್ಷೆ ಪ್ರಕಟ ಮಂಗಳೂರು: ಮಂಗಳೂರಿನ ಲೋಕಾಯುಕ್ತ ವಿಶೇಷ ನ್ಯಾಯಲಯದ ನ್ಯಾಯಾಧೀಶ ಬಿ ಮುರಳಿಧರ ಪೈ ಅವರಿಂದ ಲಂಚ ಸ್ವೀಕಾರದ ಆರೋಪಿಗೆ ಅಪರೂಪದ ವಿಶೇಷ ತೀರ್ಪು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಂಬೇಡ್ಕರ್...

Members Login

Obituary

Congratulations