ಸಾರ್ವಜನಿಕ ಹಿತದೃಷ್ಠಿ ಕಾಪಾಡುವುದು ಲೋಕಾಯುಕ್ತರ ಗುರಿ : ಲೋಕಾಯುಕ್ತ ನ್ಯಾಯಮೂರ್ತಿ
ಸಾರ್ವಜನಿಕ ಹಿತದೃಷ್ಠಿ ಕಾಪಾಡುವುದು ಲೋಕಾಯುಕ್ತರ ಗುರಿ : ಲೋಕಾಯುಕ್ತ ನ್ಯಾಯಮೂರ್ತಿ
ಮಂಗಳೂರು: ಸರಕಾರದ ಆಡಳಿತ ವ್ಯವಸ್ಥೆಯನ್ನು ಉತ್ತಮಗೊಳಿಸುವುದರ ಜೊತೆಗೆ ದುರಾಡಳಿತವನ್ನು ಕೊನೆಗೊಳಿಸಿ ಸಾರ್ವಜನಿಕರಿಗೆ ತ್ವರಿತ ಪರಿಹಾರವನ್ನು ಒದಗಿಸಿ ಕೊಡುವುದು ಲೋಕಾಯುಕ್ತದ ಮುಖ್ಯ ಉದ್ದೇಶ ಎಂದು...
ವೈದ್ಯರ ಮುಷ್ಕರಕ್ಕೆ ಮಂಗಳೂರು ಕಾಲೇಜು ವಿದ್ಯಾರ್ಥಿನಿ ಬಲಿ
ವೈದ್ಯರ ಮುಷ್ಕರಕ್ಕೆ ಮಂಗಳೂರು ಕಾಲೇಜು ವಿದ್ಯಾರ್ಥಿನಿ ಬಲಿ
ಪುತ್ತೂರು: ಕಿಡ್ನಿ ವೈಪಲ್ಯದಿಂದ ಬಳಲುತಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿರುವ ಘಟನೆ ಪುತ್ತೂರಿನಲ್ಲಿ ಇಂದು ಬೆಳಗ್ಗೆ ವರದಿಯಾಗಿದೆ. ಇಲ್ಲಿನ ವಿದ್ಯಾಪುರ ನಿವಾಸಿ ಪೂಜಾ...
ಸಾಮಾಜಿಕ ಕಳಕಳಿ ಹೊಂದಿದ ಚಲನಚಿತ್ರಗಳಿಂದ ಉತ್ತಮ ಸಂದೇಶ – ಮೀನಾಕ್ಷಿ ಮಾಧವ
ಸಾಮಾಜಿಕ ಕಳಕಳಿ ಹೊಂದಿದ ಚಲನಚಿತ್ರಗಳಿಂದ ಉತ್ತಮ ಸಂದೇಶ - ಮೀನಾಕ್ಷಿ ಮಾಧವ
ಉಡುಪಿ : ಸಾಮಾಜಿಕ ಕಳಕಳಿ ಹೊಂದಿರುವ ಉತ್ತಮ ಚಲನಚಿತ್ರಗಳು ಸಮಾಜಕ್ಕೆ ಸಂದೇಶ ನೀಡುವ ವಿಚಾರಗಳಿಂದ ಕೂಡಿದ್ದು, ಸಾರ್ವಜನಿಕರು ಇಂತಹ ಚಲನಚಿತ್ರಗಳನ್ನು ಹೆಚ್ಚಿನ...
ನ. 21 ಕೊಂಕಣಿ ಖಾರ್ವಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಭವನ ಸಿದ್ದಾರಯ್ಯರಿಂದ ಉದ್ಘಾಟನೆ
ನ. 21 ಕೊಂಕಣಿ ಖಾರ್ವಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಭವನ ಸಿದ್ದಾರಯ್ಯರಿಂದ ಉದ್ಘಾಟನೆ
ಉಡುಪಿ: ಉಡುಪಿ ಅಖಿಲ ಭಾರತದಲ್ಲಿರುವ ಸಮಸ್ತ ಕೊಂಕಣಿ ಖಾರ್ವಿ ಸಮಾಜ ಭಾಂಧವರಿಗಾಗಿ ಕುಂದಾಫುರ ತಾಲೂಕಿನ ತ್ರಾಸಿ ಖಾರ್ವಿ ಜಂಕ್ಷನ್ ಬಳಿ...
ಅಕ್ರಮ ಕೋಳಿ ಅಂಕಕ್ಕೆ ಧಾಳಿ: 6 ಸೆರೆ, 29 ಕೋಳಿ ವಶ
ಕೋಳಿ ಅಂಕಕ್ಕೆ ಧಾಳಿ: 6 ಸೆರೆ, 29 ಕೋಳಿ ವಶ
ಮಂಗಳೂರು : ಬಜ್ಪೆ ಮುಳಿಯ ನೇರಳಪದವು ಎಂಬಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕೋಳಿ ಅಂಕಕ್ಕೆ ಬಜ್ಪೆ ಪೊಲೀಸರು ಶುಕ್ರವಾರ ಧಾಳಿ ನಡೆಸಿ ಕೋಳಿ ಅಂಕದಲ್ಲಿ...
ಶಮೀನಾ ಆಳ್ವರಿಗೆ ಗೋಲ್ಡನ್ ಇಮೇಜ್ ಆಫ್ ಏಷ್ಯಾ ಇಂಟರ್ನ್ಯಾಶನಲ್ ಅವಾರ್ಡ್
ಶಮೀನಾ ಆಳ್ವರಿಗೆ ಗೋಲ್ಡನ್ ಇಮೇಜ್ ಆಫ್ ಏಷ್ಯಾ ಇಂಟರ್ನ್ಯಾಶನಲ್ ಅವಾರ್ಡ್
ಮಂಗಳೂರು: ಸಮಾಜ ಸೇವಕಿ, ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕøತೆ, ಮೂಲ್ಕಿ ವಿಜಯಾ ಕಾಲೇಜು ಮಾಜಿ ಅಧ್ಯಕ್ಷೆ, ತುಳುನಾಡೋಚ್ಚಯ-2017 ರ ಪ್ರಧಾನ ಕಾರ್ಯದರ್ಶಿ...
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನದ 85ನೇ ಅಧಿವೇಶನ
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನದ 85ನೇ ಅಧಿವೇಶನ
ಉಜಿರೆ: ಸಮಾಜದ ಒಳಿತಿಗಾಗಿ ಧರ್ಮದ ಆಚರಣೆಯ ಅವಶ್ಯಕತೆ ಇದೆ. ನಮ್ಮ ಜೀವನದಲ್ಲಿ ಧರ್ಮವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಎಲೆಗೂ, ಮರಕ್ಕೂ ಇರುವ ಅವಿನಾಭಾವ ಸಂಬಂಧ ನಮಗೂ...
ವಾಟ್ಸಾಪ್ನಲ್ಲಿ ಯಡ್ಯೂರಪ್ಪ, ಶೋಭಾರ ಅಶ್ಲೀಲ ಚಿತ್ರ ರವಾನೆ; ಕುಂದಾಪುರದ ಮೂರು ಬಿಜೆಪಿ ನಾಯಕರ ವಿರುದ್ದ ದೂರು
ವಾಟ್ಸಾಪ್ನಲ್ಲಿ ಯಡ್ಯೂರಪ್ಪ, ಶೋಭಾರ ಅಶ್ಲೀಲ ಚಿತ್ರ ರವಾನೆ; ಕುಂದಾಪುರದ ಮೂರು ಬಿಜೆಪಿ ನಾಯಕರ ವಿರುದ್ದ ದೂರು
ಕುಂದಾಪುರ: ಬಿಜೆಪಿ ರಾಜ್ಯಾಧ್ಯಕ್ಷ ಯಡ್ಯೂರಪ್ಪ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯ ಅಶ್ಲೀಲ ಫೋಟೊಗಳನ್ನು ವಾಟ್ಸ್ಯಾಪ್...
ಕರಾವೇ ಜಿಲ್ಲಾಧ್ಯಕ್ಷರ ಮನೆಯಿಂದ ರೂ 5.73 ಲಕ್ಷ ಮೌಲ್ಯದ ಅಕ್ರಮ ಮರಳು ಮುಟ್ಟುಗೋಲು
ಕರಾವೇ ಜಿಲ್ಲಾಧ್ಯಕ್ಷರ ಮನೆಯಿಂದ ರೂ 5.73 ಲಕ್ಷ ಮೌಲ್ಯದ ಅಕ್ರಮ ಮರಳು ಮುಟ್ಟುಗೋಲು
ಉಡುಪಿ: ಪರವಾನಿಗೆ ಇಲ್ಲದೇ ಅಕ್ರಮವಾಗಿ ಮನೆಯ ಕಂಪೌಂಡಿನಲ್ಲಿ ಲಕ್ಷಾಂತರ ರು. ಮೌಲ್ಯದ ಮರಳನ್ನು ಸಂಗ್ರಹ ಮಾಡಿದ್ದ 3 ಪ್ರಕರಣಗಳನ್ನು ಉಡುಪಿ ಜಿಲ್ಲಾ...
ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಕ್ರೈಸ್ತ ಅಭಿವೃದ್ಧಿ ಸಮಿತಿಯಿಂದ ತೀರ್ಮಾನ – ಜೆ.ಆರ್.ಲೋಬೊ
ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಕ್ರೈಸ್ತ ಅಭಿವೃದ್ಧಿ ಸಮಿತಿಯಿಂದ ತೀರ್ಮಾನ - ಜೆ.ಆರ್.ಲೋಬೊ
ಮಂಗಳೂರು: ಕರ್ನಾಟಕ ರಾಜ್ಯ ಕ್ರೈಸ್ತ ಸಮುದಾಯದವರ ಸರ್ವತೋಮುಖ ಅಭಿವೃದ್ಧಿಯ ಸಲುವಾಗಿ ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿಯನ್ನು...




























