ಸೆಪ್ಟೆಂಬರ್ 2; ದ.ಕ. ಜಿಲ್ಲೆಯಾದ್ಯಂತ ಬೀದಿಬದಿ ವ್ಯಾಪಾರ ಬಂದ್
ಸೆಪ್ಟೆಂಬರ್ 2; ದ.ಕ. ಜಿಲ್ಲೆಯಾದ್ಯಂತ ಬೀದಿಬದಿ ವ್ಯಾಪಾರ ಬಂದ್
ಮಂಗಳೂರು: ಚಿಲ್ಲರೆ ವ್ಯಾಪಾರದಲ್ಲಿ ವಿದೇಶೀ ನೇರಹೂಡಿಕೆಯನ್ನು ವಿರೋಧಿಸಿ, ಬೀದಿಬದಿ ವ್ಯಾಪಾರಸ್ಥರಿಗಾಗಿ ರಾಜ್ಯ ಸರಕಾರವು ವಿಶೇಷ ನಿಯಾಮಾವಳಿ ರೂಪಿಸಲು ಒತ್ತಾಯಿಸಿ, ಗುರುತುಚೀಟಿ, BPL ರೇಷನ್ ಕಾರ್ಡ್ ನಿವೇಶನ,...
ಆಗಸ್ಟ್ 27 ರಿಂದ ಶಾಲಾ ವಾಹನಗಳ ತಪಾಸಣೆ ಆರಂಭ
ಆಗಸ್ಟ್ 27 ರಿಂದ ಶಾಲಾ ವಾಹನಗಳ ತಪಾಸಣೆ ಆರಂಭ
ಮ0ಗಳೂರು: ಸುರಕ್ಷತೆ ದೃಷ್ಟಿಯಿಂದ ಶಾಲಾ ವಿದ್ಯಾರ್ಥಿಗಳು ಸಂಚರಿಸುವ ಎಲ್ಲಾ ಶಾಲಾ ವಾಹನಗಳ ತಪಾಸಣೆಯನ್ನು ದ.ಕ ಜಿಲ್ಲಾ ಪೊಲೀಸ್, ಆರ್.ಟಿ.ಓ. ಸಾರ್ವಜನಿಕ ಶಿಕ್ಷಣ ಇಲಾಖೆ...
ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾರಾಟಕ್ಕೆ
ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾರಾಟಕ್ಕೆ
ಮ0ಗಳೂರು: ಜಲಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಪಿಲಿಕುಳದಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ತಯಾರಿಸಿ ವಿತರಣೆ ಮಾಡಲು ಕ್ರಮ ಕೈಗೊಂಡಿದೆ. ಈ ಬಾರಿ ಆಚರಿಸಲಾಗುವ ಶ್ರೀ ವಿನಾಯಕ ಚೌತಿಯ...
ಪ್ರಾಮಾಣಿಕತೆ ಮರೆದ ರಿಕ್ಷಾ ಚಾಲಕನಿಗೆ ಕಮೀಷನರ್ ಬಹುಮಾನ
ಪ್ರಾಮಾಣಿಕತೆ ಮರೆದ ರಿಕ್ಷಾ ಚಾಲಕನಿಗೆ ಕಮೀಷನರ್ ಬಹುಮಾನ
ಮಂಗಳೂರು: ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ ರೂ ಐದು ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗನ್ನು ರಿಕ್ಲಾ ಚಾಲಕರೋರರ್ವರು ಪೋಲಿಸರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಬೆಂಗಳೂರಿನ ದೀಪ್ತಿ ಎಂಬವರು...
ಸಂಭ್ರಮದ ವಿಟ್ಲಪಿಂಡಿ ಉತ್ಸವ ಸಂಪನ್ನ
ಸಂಭ್ರಮದ ವಿಟ್ಲಪಿಂಡಿ ಉತ್ಸವ ಸಂಪನ್ನ
ಉಡುಪಿ: ಶ್ರೀಕೃಷ್ಣನ ಜನ್ಮವನ್ನು ಸ್ಮರಿಧಿಸುವ, ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವ ಶ್ರೀಕೃಷ್ಣ ಮಠಧಿದಲ್ಲಿ ಶುಕ್ರವಾರ ವೈಭವದಿಂದ ಸಂಪನ್ನಗೊಂಡಿತು.
ಉಡುಪಿಯ ರಥ ಬೀದಿ ಶುಕ್ರವಾರ ಜನರಿಂದ ತುಂಬಿ ಹೋಗಿತ್ತು. ವಿಟ್ಲಪಿಂಡಿ ಉತ್ಸವ ವೀಕ್ಷಿಸಲು...
ಗೋರಕ್ಷಕರ ನಿಯಂತ್ರಣಕ್ಕೆ ಕೇಂದ್ರವೇ ಕಾನೂನು ತರಲಿ – ಗೃಹ ಸಚಿವ ಪರಮೇಶ್ವರ್
ಗೋರಕ್ಷಕರ ನಿಯಂತ್ರಣಕ್ಕೆ ಕೇಂದ್ರವೇ ಕಾನೂನು ತರಲಿ - ಗೃಹ ಸಚಿವ ಪರಮೇಶ್ವರ್
ಮಂಗಳೂರು: ಗೋ ರಕ್ಷಣೆಯ ಹೆಸರಿನಲ್ಲಿ ದೇಶದಾದ್ಯಂತ ಹಲ್ಲೆ ಕೊಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದ ಇದಕ್ಕೆ ಕೊನೆ ಹಾಡಬೇಕಾದರೆ ಕೇಂದ್ರ ಸರಕಾರವೇ ಒಂದು...
ಮಂಗಳೂರಿಗರು ನನ್ನನ್ನು ಮಗಳಂತೆ ನೋಡಿದ್ದಾರೆ ; ರಮ್ಯಾ
ಮಂಗಳೂರಿಗರು ನನ್ನನ್ನು ಮಗಳಂತೆ ನೋಡಿದ್ದಾರೆ ; ರಮ್ಯಾ
ಮಂಗಳೂರು: ಕದ್ರಿ ಮೈದಾನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾಜಿ ಸಂಸದೆ ಹಾಗೂ ಕನ್ನಡ ಚಿತ್ರನಟಿ ರಮ್ಯಾ ವೇದಿಕೆಯಲ್ಲಿ ಆಸೀನರಾದ ಸಂದರ್ಭದಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರು ಶೂ...
ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ ಕರ್ನಾಟಕ ಆಲ್ಪ್ಸ್‍ತಂಡ, ಬ್ರಾಂಡ್ ರಾಯಭಾರಿ ಪ್ರಕಟ
ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ ಕರ್ನಾಟಕ ಆಲ್ಪ್ಸ್‍ತಂಡ, ಬ್ರಾಂಡ್ ರಾಯಭಾರಿ ಪ್ರಕಟ
ಬೆಂಗಳೂರು: ಕರ್ನಾಟಕ ಆಲ್ಪ್ಸ್ ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ 2016ರ ಫ್ರಾಂಚೈಸಿಯಾಗಿದ್ದು, ಸ್ಯಾಂಡಲ್‍ವುಡ್ ಚಿತ್ರೋದ್ಯಮದ ಖ್ಯಾತರು ಇದರೊಂದಿಗೆ ನಂಟು ಬೆಸೆದುಕೊಂಡಿದ್ದಾರೆ. ‘ಆಲ್ಪ್ಸ್’ ಅಂದರೆ ಅತಿ...
ಮಂಗಳೂರು ನರಕ ಎಂದು ಎಲ್ಲಿಯೂ ಹೇಳಿಲ್ಲ; ಮಾಜಿ ಸಂಸದೆ ರಮ್ಯಾ ಹೇಳಿಕೆ
ಮಂಗಳೂರು ನರಕ ಎಂದು ಎಲ್ಲಿಯೂ ಹೇಳಿಲ್ಲ; ಮಾಜಿ ಸಂಸದೆ ರಮ್ಯಾ ಹೇಳಿಕೆ
ಮಂಗಳೂರು: ನಾನು ಯಾವತ್ತೂ ಕೂಡ ಮಂಗಳೂರು ನರಕ ಎನ್ನುವ ಮಾತನ್ನು ಹೇಳಿಲ್ಲ ಎಂದು ಮಾಜಿ ಸಂಸದೆ ಹಾಗೂ ಚಿತ್ರ ನಟಿ ರಮ್ಯಾ...
ಮೃತ ಪ್ರವೀಣ್ ಪೂಜಾರಿ ಕುಟುಂಬಕ್ಕೆ ಜಿಲ್ಲಾ ಬಿಜೆಪಿಯಿಂದ 5 ಲಕ್ಷ ಪರಿಹಾರ
ಮೃತ ಪ್ರವೀಣ್ ಪೂಜಾರಿ ಕುಟುಂಬಕ್ಕೆ ಜಿಲ್ಲಾ ಬಿಜೆಪಿಯಿಂದ 5 ಲಕ್ಷ ಪರಿಹಾರ
ಉಡುಪಿ: ಇತ್ತೀಚೆಗೆ ದುಷ್ರ್ಕಮಿಗಳಿಂದ ಹತ್ಯೆಯಾದ ಬಿಜೆಪಿ ಕೆಂಜೂರು ಸ್ಥಾನೀಯ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಸಕ್ರೀಯ ಕಾರ್ಯಕರ್ತರಾದ ಪ್ರವೀಣ್ ಪೂಜಾರಿ ಕೆಂಜೂರು ಅವರ...




























