ಮಂಗಳೂರು/ಉಡುಪಿ: ಗ್ರಾಪಂ ಚುನಾವಣೆ: ದ.ಕ. 74 ಶೇ., ಉಡುಪಿ ಶೇ.71.65 ಮತದಾನ
ಮಂಗಳೂರು/ಉಡುಪಿ: ಜಿಲ್ಲೆಯ 155 ಗ್ರಾಪಂಗಳಲ್ಲಿ 148 ಗ್ರಾಪಂಗಳಿಗೆ ಇಂದು ನಡೆದ ಶಾಂತಿಯುತ ಮತದಾನದಲ್ಲಿ ಶೇ.71.65ರಷ್ಟು ಮಂದಿ ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಜಿಲ್ಲೆಯಲ್ಲಿ 7 ಗ್ರಾಪಂಗಳಿಗೆ ಈ ಮೊದಲೇ ಅವಿರೋಧ ಆಯ್ಕೆ ನಡೆದಿತ್ತು.
ಉಡುಪಿ ತಾಲೂಕಿನ...
ಮಂಗಳೂರು: ವೃತ್ತಿ ಶಿಕ್ಷಣ ಕೋರ್ಸ್ಗಳ ಶುಲ್ಕದಲ್ಲಿ ಭಾರೀ ಏರಿಕೆ : ಅಭಾವಿಪ ತೀವ್ರ ಖಂಡನೆ
ಮಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದು ವೃತ್ತಿಶಿಕ್ಷಣ ಕೋರ್ಸ್ಗಳ ಶುಲ್ಕ ಬಾರೀ ಏರಿಕೆ (20% ರಿಂದ 30%) ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಅಭಾವಿಪ ತೀವ್ರವಾಗಿ ಖಂಡಿಸಿದ್ದು, ತಕ್ಷಣ ಈ ವಿದ್ಯಾರ್ಥಿ...
ಚೆನ್ನಗಿರಿ: ಬಸ್ಸು ಮಗುಚಿ ಬಿದ್ದು ಮೂರು ಸಾವು; 25 ಕ್ಕೂ ಅಧಿಕ ಮಂದಿಗೆ ಗಾಯ
ಚೆನ್ನಗಿರಿ: ಸಂತೆ ಬೆನ್ನೂರು ಬಳಿ ಬಸ್ ಮಗುಚಿ ಮೂರು ಮಂದಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಚೆನ್ನಗಿರಿ ಗೀತಾಂಜನೇಯ ಎಂಬ ಹೆಸರಿನ ಖಾಸಗಿ ಬಸ್ಸು, ಸಂತೆಬೆನ್ನೂರು ಮಾರ್ಗವಾಗಿ ದಾವಣಗೆರೆಗೆ ವೇಗವಾಗಿ ಹೋಗುತ್ತಿದ್ದ ವೇಳೆ...
ಬಂಟ್ವಾಳ ಯುವಕ ಮಸ್ಕತ್ ಅಪಘಾತದಲ್ಲಿ ದುರ್ಮರಣ
ಬಂಟ್ವಾಳ: ಒಮನ್ ದೇಶದ ಮಸ್ಕತ್ ನಲ್ಲಿ ಉದ್ಯೋಗದಲ್ಲಿದ್ದ ಬಂಟ್ವಾಳದ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.
ತಾಲೂಕಿನ ಬಿಸಿ ರೋಡು ಸಮೀಪದ ಪರ್ಲಿಯ ನಿವಾಸಿ ದಿವಂಗತ ಅಬ್ದುಲ್ ಘನಿ...
ಚುನಾವಣಾ ಅಭ್ಯರ್ಥಿಯೋರ್ವರನ್ನು ಕೊಲೆಗೈದ ಹಿನ್ನೆಲೆಯಲ್ಲಿ, ರಾತ್ರೋರಾತ್ರಿ ಮನೆಗಳಿಗೆ ಬೆಂಕಿ…
ಮುಳಬಾಗಲು: ಗ್ರಾಮ ಪಂಚಾಯಿತಿ ಚುನಾವಣಾ ಅಭ್ಯರ್ಥಿಯೋರ್ವರನ್ನು ಕೊಲೆಗೈದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬೆಂಬಲಿಗರು, ಶಂಕಿತ ಕೆಲ ಸದಸ್ಯರ ಮನೆಗಳ ಮೇಲೆ ರಾತ್ರೋರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಗುರುವಾರ ಮುಳಬಾಗಲಿನ ಬಲ್ಲ ಗ್ರಾಮದಲ್ಲಿ...
ಧರ್ಮಸ್ಥಳ: ರುಡ್ಸೆಟ್ ನೇಷನಲ್ ಎಕಾಡಮಿಯ ತರಬೇತುದಾರರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ
ಧರ್ಮಸ್ಥಳ: ಬೆಂಗಳೂರಿನಲ್ಲಿರುವ ರುಡ್ಸೆಟ್ ನೇಷನಲ್ ಎಕಾಡಮಿ ಅಯೋಜಿಸಿದ್ದ 68ನೇ ತಂಡದ ತರಬೇತುದಾರರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಧಮಸ್ಥಳದಲ್ಲಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ರುಡ್ಸೆಟ್ ನೇಷನಲ್ ಎಕಾಡಮಿ ಯ ಅಧ್ಯಕ್ಷರು ಮತ್ತು ರುಡ್ಸೆಟ್ ಸಂಸ್ಥೆಗಳ...
ಮೈಸೂರು: ಯದುವೀರರಿಗೆ ಪಟ್ಟಾಭಿಷೇಕ: ಅರಮನೆಯಲ್ಲಿ ರಾಜವೈಭವ
ಮೈಸೂರು: ವಿಶ್ವವಿಖ್ಯಾತ ಮೈಸುರು ಅರಮನೆಯಲ್ಲಿ ಈಗ ಮತ್ತೆ ರಾಜವೈಭವ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಉತ್ತರಾಧಿಕಾರಿಯಾಗಿ ಯದುವೀರ ಅವರಿಗೆ ಗುರುವಾರ ಬೆಳಗ್ಗೆ 9.25ರಿಂದ 10.35ರಲ್ಲಿ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಪಟ್ಟಾಭಿಷೇಕ ನೆರವೇರಿತು. ಯದುವೀರ...
ಕುಂದಾಫುರ: ಶಾಸಕ ಹಾಲಾಡಿಯವರಿಗೆ ಮತ್ತೆ ಕರೆ; ಹಣಬೇಡ-ಇನ್ನು ಕರೆ ಮಾಡುವುದಿಲ್ಲ ಎಂದು ವ್ಯಕ್ತಿ
ಕುಂದಾಪುರ: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಕಳೆದ ಎರಡು ದಿನಗಳಿಂದ ಬರುತ್ತಿದ್ದ ಬೆದರಿಕೆ ಕರೆ ಬುಧವಾರವೂ ಬಂದಿದೆ. ಸಾಯಂಕಾಲ 4.30-5 ಗಂಟೆಯ ನಡುವಿನ ವೇಳೆಯಲ್ಲಿ ಕರೆ ಬಂದಿದ್ದು. ಕರೆಯನ್ನು ಶಾಸಕರೇ...
2 ದಿನದ ಹಸುಳೆಗೆ ಕಸ್ತೂರ್ಬಾ ಆಸ್ಪತ್ರೆಯ ನರರೋಗ ತಜ್ಞರಿಂದ ಶಸ್ತ್ರಚಿಕಿತ್ಸೆ
ಮಂಗಳೂರು: 24ವರ್ಷ ವಯಸ್ಸಿನ ಮೀನಾಕ್ಷಿ (ಹೆಸರು ಬದಲಿಸಲಾಗಿದೆ) ಎಂಬ ಮಹಿಳೆಯು ಕಸ್ತೂರ್ಬಾ ಆಸ್ಪತ್ರೆಯಲ್ಲಿ ತನ್ನ ಮೊದಲನೆ ಮಗುವಿಗೆ ಜನ್ಮ ನೀಡಿದಳು.ಹುಟ್ಟುವಾಗ ಮಗುವಿಗೆ ಬೆನ್ನಿನ ಕೆಳಭಾಗದಲ್ಲಿ ಮೈಲೊಮೆನಿನ್ಜೊಸೀಲ್ (ಅಪೂರ್ಣ ಬೆನ್ನುಹುರಿ) ಎಂಬ ಸಮಸ್ಯೆ ಇದ್ದುದರಿಂದ...
ಚಿಣ್ಣರ ಚಿಲಿಪಿಲಿಯಲ್ಲಿ ಸಾಧಕ ಮಕ್ಕಳ ಸನ್ಮಾನ
ಮಂಗಳೂರು: ಅರೆಹೊಳೆ ಪ್ರತಿಷ್ಠಾನ ಹಾಗೂ ಲಿಯೋ ಕ್ಲಬ್ ಕದ್ರಿ ಹಿಲ್ಸ್ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮದಲ್ಲಿ ವಿವಿಧ ರಂಗಗಳಲ್ಲಿ ವಿಶೇಷ ಸಾಧನೆ ಮಾಡಿದ ಮಕ್ಕಳನ್ನು ಸನ್ಮಾನಿಸಲಾಯಿತು.
ಕರಾಟೆ ಹಾಗೂ ನೃತ್ಯದಲ್ಲಿ ರಾಜ್ಯ...