27.7 C
Mangalore
Sunday, May 4, 2025

ಬಂಟ್ವಾಳ: ಸಿಡಿಲು ಬಡಿತಕ್ಕೆ ಬಾಲಕ ಬಲಿ

ಬಂಟ್ವಾಳ: ಸೋಮವಾರ ಸಂಜೆ ಬಂಟ್ವಾಳ ಪಾಣೆಮಂಗಳೂರಿನಲ್ಲಿ ಸಿಡಿಲ ಹೊಡೆತಕ್ಕೆ ಬಾಲಕನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ. ಮೃತ ಬಾಲಕನ್ನು ಪಾಣೆಮಂಗಳೂರು ಆಲಡ್ಕ ನಿವಾಸಿಗಳಾದ ಯೂಸುಫ್ ಹಾಗೂ ಖದೀಜಮ್ಮ ರವರ ಪುತ್ರ ಅಬೂಬಕರ್ ಸಿದ್ದೀಖ್(16) ಎಂದು ಗುರುತಿಸಲಾಗಿದೆ....

ಶಾಸಕ ಮತ್ತು ಮೂಡ ಆಯುಕ್ತರು ಶ್ರೀನಿವಾಸ ಮಲ್ಯ ನಗರ ಬಡಾವಣೆಗೆ ಭೇಟಿ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೊ ಮತ್ತು ಮಂಗಳೂರು ನಗರಾಭಿವ್ರದ್ಧಿ ಪ್ರಾಧಿಕಾರದ (MUDA) ಆಯುಕ್ತ ಮುಹಮ್ಮದ್ ನಝೀರ್, ಬಡಾವಣೆ ಕ್ಷೇಮಾಭಿವೃದ್ಧಿ ಸಂಘದವರು ಸಲ್ಲಿಸಿದ ಮನವಿಗೆ ಸ್ಪಂದಿಸಿ, ಶಕ್ತಿನಗರದಲ್ಲಿರುವ...

ಉಚ್ಚಿಲ: ದ್ವಿಚಕ್ರ ವಾಹನಕ್ಕೆ ಮಿನಿ ಬಸ್ಸು ಡಿಕ್ಕಿ – ಸವಾರ ಸಾವು

ಉಚ್ಚಿಲ: ಮಹೀಂದ್ರ ಡ್ಯೂರೋ ದ್ವಿಚಕ್ರ ವಾಹನಕ್ಕೆ ಮಿನಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರ ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರಗೆ ಕೊಂಡೊಯ್ಯುವ ವೇಳೆ ಮೃತಪಟ್ಟ ಘಟನೆ ರಾ.ಹೆ. 66 ಬಡಾ ಉಚ್ಚಿಲ...

ಉಡುಪಿ: ಶಿರ್ವದಲ್ಲಿ ಚೂರಿ ಇರಿತಕ್ಕೆ ಒಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

ಉಡುಪಿ: ಶಿರ್ವದಲ್ಲಿ ಮೇ 5 ನಡೆದ ಕಾರ್ಯಕ್ರಮವೊಂದರಲ್ಲಿ ಚೂರಿ ಇರಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೇ 5 ರಂದು 10 ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಮೇ 10 ಶಿರ್ವದ...

ಕಾಪು: ಮದುವೆ ಹಾಲ್ ಎದುರು ಇರಿಸಿದ ಕಾರಿನಿಂದ ಚಿನ್ನಾಭರಣ ಕಳವು

ಕಾಪು : ಮದುವೆ ಹಾಲ್‌ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್‌ ಮುರಿದು ಒಳ‌ಗಿನಿಂದ ಭಾರೀ ಮೌಲ್ಯದ ಚಿನ್ನಾಭರಣ ಮತ್ತು ನಗದು ಇದ್ದ ಬ್ಯಾಗ್‌ನ್ನು ಕದ್ದೊಯ್ದ ಘಟನೆ ರವಿವಾರ ಮೇ 10ರಂದು ಉದ್ಯಾವರದಲ್ಲಿ ನಡೆದಿದೆ. ಉದ್ಯಾವರ...

ಪಡುಬಿದ್ರಿ: ಹಣಕ್ಕಾಗಿ ಸಹೋದ್ಯೋಗಿಯಿಂದಲೇ ಕೊಲೆ: ಆರೋಪಿಯ ಬಂಧನ

ಪಡುಬಿದ್ರಿ:  ತನ್ನ ತಂಗಿ ಮದುವೆಗೆ ಕಲಬುರ್ಗಿಗೆ ಹೋಗಿ ಬರುವೆನೆಂದು ಎ. 17ರಂದು ರಜೆ ಹಾಕಿ ನಿಗೂಢವಾಗಿ ನಾಪತ್ತೆಯಾಗಿದ್ದು ಸುಮಾರು 20 ದಿನಗಳ ಬಳಿಕ ಶವವಾಗಿ ಪಾದೆಬೆಟ್ಟಿನ ಬಿಕ್ರಿಗುತ್ತು ಹಾಡಿಯಲ್ಲಿ ಛಿದ್ರ, ಛಿದ್ರವಾಗಿ ಪತ್ತೆಯಾಗಿದ್ದ...

ಮಂಗಳೂರು: ಮ್ಯಾಂಗಲೋರಿಯನ್ ಡಾಟ್ ಕಾಮ್ ಯಶಸ್ವಿ 12 ವರ್ಶಗಳು: ವಿಶಿಷ್ಠ ರೀತಿಯಲ್ಲಿ ಆಚರಣೆ; ಸ್ಪರ್ಧೆಯ ಬಹುಮಾನ ವಿತರಣೆ

ಮಂಗಳೂರು: ಮೇ 10 ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಶ್ರೇಷ್ಟವಾದ ದಿನ, ಒಂಬತ್ತು ತಿಂಗಳು ಹೊತ್ತು ಹೆತ್ತು ಈ ಜಗತ್ತಿಗೆ ಹೊರ ತಂದ ಮಹಾನ್ ದೇವತೆ ಪ್ರತಿಯೊಬ್ಬರ ತಾಯಿಯನ್ನು ನೆನೆಯುವ ವಿಶ್ವ ತಾಯಂದಿರ...

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶೀಘ್ರ ಕಸ ವಿಲೇವಾರಿ ಘಟಕ : ಸಚಿವ ಸೊರಕೆ

ಕೋಟ: ಗ್ರಾಮ ಪಂಚಾಯಿತಿ ಎನ್ನುವುದು ಅತ್ಯಂತ ಕೆಳಸ್ತರದಲ್ಲಿರುವ ಆಡಳಿತ ವ್ಯವಸ್ಥೆ. ಪಂಚಾಯಿತಿಗೆ ಸರಕಾರ ನೀಡುವ ಅನುದಾನವು ತುಂಬಾ ಕಡಿಮೆ, ಗ್ರಾಮ ಸಭೆಯಲ್ಲಿ ಕಂಡು ಬಂದ ಬೇಡಿಕೆಗಳನ್ನು ಪೂರೈಸಲು ಶಾಸಕರ, ಸಚಿವ ಅನುದಾನವನ್ನೆ ಬಯಸಬೇಕಾದ...

ಕೋಟ: ಜನರೊಂದಿಗೆ ನೇರವಾಗಿ ಬೆರತು ಅವರ ಸಮಸ್ಯೆಅರಿತು ಪರಿಹಾರ ನೀಡುವುದು ಗ್ರಾಪಂ ಭೇಟಿ ಉದ್ದೇಶ- ಸೊರಕೆ

ಕೋಟ: ಇಂದು ಅಧಿಕಾರಿಗಳು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಡತ ವಿಲೇವಾರಿ ಮಾಡುತ್ತಿರುವುದನ್ನು ಕಡಿಮೆಗೊಳಿಸಿ, ನೇರವಾಗಿ ಜನರೊಂದಿಗೆ ಬೆರೆತು ನೇರವಾಗಿ ಅವರ ಸಮಸ್ಯೆಗಳ ಪರಿಹಾರದ ನೀಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಭೇಟಿ ಕಾರ್ಯಕ್ರಮವನ್ನು...

ಉಡುಪಿ:  ಆದಿಮ ಸಮಾಜದ ಮೊತ್ತಮೊದಲ ಅಭಿವ್ಯಕ್ತಿ ಚಿತ್ರಕಲೆ ;ಕೆ.ಪಿ. ಶೆಣೈ ಚಿತ್ರ ಕಲಾ ಪ್ರದರ್ಶನ ಉದ್ಘಾಟಿಸಿ ಡಾ. ಎಂ....

ಉಡುಪಿ:  ಆದಿಯಲ್ಲಿ ಮನುಷ್ಯ ಭಾಷೆಯ ಬದಲಾಗಿ ಚಿತ್ರ ಕಲೆಯನ್ನೇ ಸಂವಹನ ಮಾಧ್ಯವಾಗಿ ಉಪಯೋಗಿಸುತ್ತಿದ್ದ. ಆದ್ದರಿಂದ ಆದಿಮ ಸಮಾಜದ ಮೊತ್ತಮೊದಲ ಅಭಿವ್ಯಕ್ತಿಯೇ ಚಿತ್ರಕಲೆ. ಭಾರತೀಯ ಚಿತ್ರಕಲೆಗೆ ತನ್ನದೇ ಆದ ಇತಿಹಾಸವಿದ್ದು, ಪುರಾತನ ದೇವಾಲಯಗಳಲ್ಲಿ ಅದನ್ನು...

Members Login

Obituary

Congratulations