2018ರ ಗ್ಯಾಂಗ್ ರೇಪ್ ಕೇಸ್ ನ ನಾಲ್ವರು ಅಪರಾಧಿಗಳಿಗೆ 20 ವರ್ಷ ಕಠಿಣ ಶಿಕ್ಷೆ
2018ರ ಗ್ಯಾಂಗ್ ರೇಪ್ ಕೇಸ್ ನ ನಾಲ್ವರು ಅಪರಾಧಿಗಳಿಗೆ 20 ವರ್ಷ ಕಠಿಣ ಶಿಕ್ಷೆ
ಮಂಗಳೂರು: 2018ರಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ)...
ಕಾರ್ಕಳ: ಅಕ್ರಮ ಸ್ಪೋಟಕ ಬಳಸಿ ಕಲ್ಲು ಬಂಡೆ ಒಡೆದ ತಂದೆ- ಮಗನ ಬಂಧನ
ಕಾರ್ಕಳ: ಅಕ್ರಮ ಸ್ಪೋಟಕ ಬಳಸಿ ಕಲ್ಲು ಬಂಡೆ ಒಡೆದ ತಂದೆ- ಮಗನ ಬಂಧನ
ಕಾರ್ಕಳ: ಯಾವುದೇ ಪರವಾನಗಿ ಹೊಂದದೆ ಅಕ್ರಮವಾಗಿ ಸ್ಪೋಟಕವನ್ನು ಬಳಸಿ ಕಲ್ಲು ಬಂಡೆಗಳನ್ನು ಒಡೆದ ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳ ನಗರ ಪೊಲೀಸರು...
ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?
ಮಂಗಳೂರು - ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?
ಮಂಗಳೂರು-ಸಿಂಗಾಪುರ ನಡುವಣ ನೇರ ವಿಮಾನ ಹಾರಾಟ ಕೆಲವು ದಿನಗಳ ಕಾಲ ವಿಳಂಬಗೊಳ್ಳುವ ಸೂಚನೆ ಕಂಡು ಬಂದಿದೆ.
ಇಂಡಿಯನ್ ಏರ್ಲೈನ್ಸ್ జ. 21రిం ವಾರದಲ್ಲಿ ಎರಡು...
ಆಂಧ್ರ ಸಿಎಂ ಖಾತೆಯಿಂದ ಹಣ ದೋಚಲು ಯತ್ನ: ಮಂಗಳೂರಿನ ಸಿನಿಮಾ ನಿರ್ದೇಶಕ ಸೇರಿ 6 ಮಂದಿ ಬಂಧನ
ಆಂಧ್ರ ಸಿಎಂ ಖಾತೆಯಿಂದ ಹಣ ದೋಚಲು ಯತ್ನ: ಮಂಗಳೂರಿನ ಸಿನಿಮಾ ನಿರ್ದೇಶಕ ಸೇರಿ 6 ಮಂದಿ ಬಂಧನ
ಮಂಗಳೂರು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಖಾತೆಗೆ ಕನ್ನ ಹಾಕಲು ಹೋದ ಕರಾವಳಿ ನಿರ್ದೇಶಕ ಉದಯ್ ಕುಮಾರ್...
ಮೂಡಬಿದರೆಯಿಂದ ಬಿಜೆಪಿ ಟಿಕೆಟ್ ನಿರಾಕರಣೆ; ಪಕ್ಷ ತ್ಯಜಿಸುವ ಸೂಚನೆ ನೀಡಿದ ಜಗದೀಶ ಅಧಿಕಾರಿ
ಮೂಡಬಿದರೆಯಿಂದ ಬಿಜೆಪಿ ಟಿಕೆಟ್ ನಿರಾಕರಣೆ; ಪಕ್ಷ ತ್ಯಜಿಸುವ ಸೂಚನೆ ನೀಡಿದ ಜಗದೀಶ ಅಧಿಕಾರಿ
ಮೂಡಬಿದರೆ: ಈ ಹಿಂದಿನ ಚುನಾವಣೆಯಲ್ಲಿ ನನ್ನನ್ನು ಗೊಂಬೆಯ ತರಹ ಪಕ್ಷದಿಂದ ಟಿಕೆಟ್ ಕೊಟ್ಟು ನಿಲ್ಲಿಸಿದ್ದು ನನಗೆ ಯಾರೂ ಸಹಾಯ ಮಾಡದೆ...
ಕ್ಯಾನ್ಸರ್ ಕುರಿತು ಜಾಗೃತಿ ಅತೀ ಅಗತ್ಯ – ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್
ಕ್ಯಾನ್ಸರ್ ಕುರಿತು ಜಾಗೃತಿ ಅತೀ ಅಗತ್ಯ – ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್
ಮಂಗಳೂರು : ಮಂಗಳೂರು ನಗರ ಪೊಲೀಸ್ , ಎಜೆ ದಂತ ವಿಜ್ಞಾನ ಸಂಸ್ಥೆ, ಭಾರತೀಯ ದಂತ ಸಂಸ್ಥೆ ದಕ ಜಿಲ್ಲಾ...
ಶಾಂತಿ, ಸುವ್ಯವಸ್ಥೆ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಿ: ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಸಚಿವ ದಿನೇಶ್ ಗುಂಡೂರಾವ್ ಕರೆ
ಶಾಂತಿ, ಸುವ್ಯವಸ್ಥೆ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಿ: ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಸಚಿವ ದಿನೇಶ್ ಗುಂಡೂರಾವ್ ಕರೆ
ಮಂಗಳೂರು: ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು, ದೇವಸ್ಥಾನ, ಮಸೀದಿ, ಚರ್ಚ್ ಗಳ ಧಾರ್ಮಿಕ ಮುಖಂಡರು...
ಕರಾವಳಿಯಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ
ಕರಾವಳಿಯಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧೆಡೆ ಮುಸ್ಲಿಂ ಬಾಂಧವರು ಶನಿವಾರ ಸಾಮೂ ಹಿಕ ಪ್ರಾರ್ಥನೆ ಮೂಲಕ ಈದ್ ಉಲ್ ಫಿತರ್ ಹಬ್ಬವನ್ನು ಅತ್ಯಂತ...
ಆಗಸ್ಟ್ 10: ಮಹಾಲಕ್ಷ್ಮೀ ಬ್ಯಾಂಕ್ ಯುಪಿಐ ಡಿಜಿಟಲ್ ಬ್ಯಾಂಕಿಂಗ್ ಸೇವೆ ಉದ್ಘಾಟನೆ
ಆಗಸ್ಟ್ 10: ಮಹಾಲಕ್ಷ್ಮೀ ಬ್ಯಾಂಕ್ ಯುಪಿಐ ಡಿಜಿಟಲ್ ಬ್ಯಾಂಕಿಂಗ್ ಸೇವೆ ಉದ್ಘಾಟನೆ
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಇದರ ನೂತನ ಯುಪಿಐ ಡಿಜಿಟಲ್ ಬ್ಯಾಂಕಿಂಗ್ ಸೇವೆಯ ಉದ್ಘಾಟನೆಯನ್ನು ಆಗಸ್ಟ್ 10 ಶನಿವಾರ ಮಧ್ಯಾಹ್ನ...
“ಸ್ವಚ್ಛ್ ಸೋಚ್” ಎಂಬ ಸ್ವಚ್ಛತೆಯೆಡೆಗಿನ ಜಾಗೃತಿ ಕಾರ್ಯಕ್ರಮ
"ಸ್ವಚ್ಛ್ ಸೋಚ್" ಎಂಬ ಸ್ವಚ್ಛತೆಯೆಡೆಗಿನ ಜಾಗೃತಿ ಕಾರ್ಯಕ್ರಮ
ಮಿಜಾರು: ಮಂಗಳೂರಿನ ರಾಮಕೃಷ್ಣ ಆಶ್ರಮ ಹಾಗೂ ಆಳ್ವಾಸ್ ಕಾಲೇಜಿನ "ರೋಸ್ಟ್ರಮ್" ವೇದಿಕೆಯ ಸಂಯುಕ್ತಾಶ್ರಯದಲ್ಲಿ ಶೋಭಾವನ ಆವರಣದಲ್ಲಿ "ಸ್ವಚ್ಛ್ ಸೋಚ್" ಎಂಬ ಸ್ವಚ್ಛತೆಯೆಡೆಗಿನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ...