ವಿನಾಯಕ ಬಾಳಿಗಾ ಕೊಲೆ ಪ್ರಕರಣ ಮತ್ತೋರ್ವ ಆರೋಪಿ ಬಂಧನ
ಮಂಗಳೂರು: ಮಾರ್ಚ್ 21 ರಂದು ನಡೆದ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಇನ್ನೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ಕಾವೂರು ಶಾಂತಿ ನಗರ ನಿವಾಸಿ ಶ್ರೀಕಾಂತ್ (42)...
ನಳಿನ್ ಕುಮಾರ್ ಕಟೀಲ್ ಜೂ. 19-24ರ ವರೆಗೆ ಗುವಾಹಟಿ ಕೃಷಿ ಅಧ್ಯಾಯನ ಪ್ರವಾಸ
ಮಂಗಳೂರು : ಕೇಂದ್ರ ಸರಕಾರದ ಕೃಷಿ ಸ್ಥಾಯಿ ಸಮಿತಿಯು ಗುವಾಹಟಿ , ಬರಪಾನಿ ಮುಂತಾದ ಕಡೆಗಳಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಇದರಲ್ಲಿ ಭಾಗವಹಿಸಲಿದ್ದಾರೆ. ಪ್ರವಾಸವು ಜೂನ್ 19ರಿಂದ...
ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ
ಮ0ಗಳೂರು, : ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ – 2016 ನ್ನು ಜೂನ್ 21ರಂದು ಬೆಳಿಗ್ಗೆ 8 ಗಂಟೆಗೆ ಆಫೀಸರ್ಸ್ ಕ್ಲಬ್, ಹ್ಯಾಟ್‍ಹಿಲ್, ಲಾಲ್ ಬಾಗ್...
ವಡ್ಡರ್ಸೆ ರಘುರಾಮ ಶೆಟ್ಟಿ ಸಂಸ್ಮರಣೆ, ಪ್ರತಿಭಾ ಪುರಸ್ಕಾರ
ಕೋಟ: ವಡ್ಡರ್ಸೆ ರಘುರಾಮ ಶೆಟ್ಟರು ನಿರ್ಭಿತ ಪತ್ರಕೋಧ್ಯಮದ ಮೂಲಕ ಸಮಾಜದಲ್ಲಿ ಸಂಚಲನ ಉಂಟು ಮಾಡಿದ ಪತ್ರಕರ್ತ. ನಿಷ್ಪಕ್ಷಪಾತವಾದ್ ವರದಿಗಳ ಮೂಲಕ ಹಲವು ಬದಲಾವಣೆಗಳಿಗೆ ಕಾರಣರಾದ ಧೀಮಂತ ಪತ್ರಕರ್ತ ವಡ್ಡರ್ಸೆಯವರ ಆದರ್ಶ, ಧ್ಯೇಯ ಧೋರಣೆಗಳನ್ನು...
ಜೂನ್14 ವಿಶ್ವ ರಕ್ತದಾನಿಗಳ ದಿನ – ಅರ್ಥಪೂರ್ಣವಾಗಿಸಿದ ಮೊಗವೀರ್ಸ್ ಯು.ಎ.ಇ. ರಕ್ತದಾನಿಗಳು
ಜೂನ್14 ವಿಶ್ವ ರಕ್ತದಾನಿಗಳ ದಿನ - ಅರ್ಥಪೂರ್ಣವಾಗಿಸಿದ ಮೊಗವೀರ್ಸ್ ಯು.ಎ.ಇ. ರಕ್ತದಾನಿಗಳು
ಯು.ಎ.ಇ: ವಿಶ್ವಾದಾದ್ಯಂತ ಪ್ರತಿ ವರ್ಷ ಜೂನ್14ನೇ ತಾರೀಕಿನಂದು "ವಿಶ್ವ ರಕ್ತದಾನಿಗಳ ದಿನ" ಆಚರಿಸಲಾಗುತಿದೆ ಈ ಬಾರಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪವಿತ್ರ...
ನೆಲ-ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ- ಡಾ ವೀರೇಂದ್ರ ಹೆಗ್ಗಡೆ
ಧಾರವಾಡ: ಪಂಚಮಹಾಭೂತಗಳ ರಕ್ಷಣೆಯ ಅರಿವನ್ನು ಮಕ್ಕಳಲ್ಲಿ ಒಡಮೂಡಿಸಿ ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ನಾವೆಲ್ಲಾ ಒಂದಾಗಬೇಕು. ಪಂಚ ಭೂತಗಳಲ್ಲಿ ನೀರು ಸಹ ಒಂದಾಗಿದ್ದು, ಕೆರೆ ಹೂಳೆತ್ತಿ ನೀರು ಸಂಗ್ರಹಣಾ ಸಾಮಥ್ರ್ಯವನ್ನು ಹೆಚ್ಚಿಸುವ ಮೂಲಕ ನೀರಿನ...
ಮೀನುಗಾರರಿಗೆ ಬಯೋಮೆಟ್ರಿಕ್: ಜೂನ್ 30 ಕೊನೆಯ ದಿನಾಂಕ
ಉಡುಪಿ: ದೋಣಿಗಳಲ್ಲಿ ಹೋಗುವ ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಇಲ್ಲಿಯವರೆಗೂ ಬಯೋಮೆಟ್ರಿಕ್ ಕಾರ್ಡ್ ಮಾಡಿಸದ ಮೀನುಗಾರಿಕೆ ದೋಣಿಯಲ್ಲಿ ಹೋಗುವ ಕಾರ್ಮಿಕರಿಗೆ ಬಯೋಮೆಟ್ರಿಕ್ ಕಾರ್ಡ್ ತೆಗೆಯುವ ಕಾರ್ಯಕ್ರಮವನ್ನು ಜೂನ್ 20 ರಿಂದ ಜೂನ್ 30...
ಸಿಬಿಐ ಎದುರು ತಂದ ಸಾಕ್ಷಿದಾರ ಬೋಗಸ್ ಹಾಗೂ ಭ್ರಷ್ಟಾಚಾರಿ ! – ಸನಾತನ ಸಂಸ್ಥೆ
ಮುಂಬೈ : ಸಿಬಿಐ ವತಿಯಿಂದ ಡಾ.ತಾವಡೆಯ ವಿರುದ್ಧ ಸಾಕ್ಷಿದಾರರೆಂದು ಸದ್ಯ ಕೆಲವು ಮಾಧ್ಯಮಗಳು ತರಾತುರಿಯಿಂದ ಸಂಜಯ ಸಾಡವಿಲಕರ್‌ನನ್ನು ತೋರಿಸುತ್ತಿವೆ. ಈ ವ್ಯಕ್ತಿ ಚಾರಿತ್ರ್ಯದ ಬಗ್ಗೆ ಪೂರ್ಣ ಕೊಲ್ಹಾಪುರದವರಿಗೆ ಮಾಹಿತಿ ಇದ್ದು, ಆತನ ಕುಕೃತ್ಯಗಳು...
ಅಂತರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಿ
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಆಯುಷ್ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ.
ಜಿಲ್ಲಾ ಒಳಾಂಗಣ ಕ್ರೀಡಾಂಗಣ ,...
ಶಿರ್ವ ಡೊನ್ ಬೊಸ್ಕೊ ಶಾಲೆಯ ಮಂತ್ರಿಮಂಡಲದ ಪದಗ್ರಹಣ
ಉಡುಪಿ: ಅಧಿಕಾರ ಅಥವಾ ಹುದ್ದೆಯನ್ನು ಪಡೆದ ಮಾತ್ರಕ್ಕೆ ಉತ್ತಮ ನಾಯಕನಾಗುವುದಿಲ್ಲ ಬದಲಿಗೆ ತನ್ನ ಹುದ್ದೆಗೆ ನ್ಯಾಯ ತಂದು ತನ್ನಿಂದ ಸಾಧ್ಯವಾದಷ್ಟು ಅಭಿವೃದ್ಧಿ ಪಥದಲ್ಲಿ ಸಾಗಿ ಒಮ್ಮತದಿಂದ ಮುನ್ನಡೆಸುವ ಕೌಶಲ್ಯ ಹೊಂದಿದವನೇ ಉತ್ತಮ ನಾಯಕವೆನಿಸಿಕೊಳ್ಳುತ್ತಾನೆ....



























