ಯುವಪೀಳಿಗೆ ದೇಶದ ದೊಡ್ಡ ಸಂಪತ್ತು: ವಿನಯಕುಮಾರ್ ಸೊರಕೆ
ಪಡುಬಿದ್ರಿ: ಪಕ್ಷದ ತತ್ವ ಸಿದ್ಧಾಂತಗಳ ಬಗ್ಗೆ ಯುವಜನಾಂಗಕ್ಕೆ ತಿಳಿಸುವಲ್ಲಿ ಕಾಂಗ್ರೆಸ್ ಪಕ್ಷ ಹಿಂದೆ ಬಿದ್ದಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಭಾನುವಾರ ಎರ್ಮಾಳು ತೆಂಕ ರಾಜೀವಗಾಂಧಿ ತರಬೇತಿ...
ವೇಶ್ಯಾವಾಟಿಕೆ ಕೇಂದ್ರಗಳಿಗೆ ಧಾಳಿ ; ನಾಲ್ವರ ಬಂಧನ
ಮಂಗಳೂರು: ವೇಶ್ಯಾವಾಟಿಕೆಗೆ ನಡೆಸುತ್ತಿದ್ದ ಕೇಂದ್ರಗಳಿಗೆ ಮಂಗಳೂರು ಉತ್ತರ ಮತ್ತು ದಕ್ಷಿಣ ಪೋಲಿಸರು ಧಾಳಿ ನಡೆಸಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಪೋಲಿಸ್ ಮೂಲಗಳ ಪ್ರಕಾರ ಎರಡು ಠಾಣೆಗಳ ಪೋಲಿಸರಾದ ಶಾಂತರಾಮ್ ಮತ್ತು ಅವರ ತಂಡ ಹಳೆ...
ವಿನಾಯಕ ಬಾಳಿಕ ಹತ್ಯೆ : ನರೇಶ್ ಶೆಣೈ ನಿರೀಕ್ಷಣಾ ಜಾಮೀನು ಅರ್ಜಿ ಹೈಕೋರ್ಟ್ ತಿರಸ್ಕೃತ
ಮಂಗಳೂರು: ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣದ ಆರೋಪಿ ಎನ್ನಲಾದ ನರೇಶ್ ಶೆಣೈ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುರುವಾರ ರಾಜ್ಯ ಹೈಕೊರ್ಟ್ ರದ್ದುಪಡಿಸಿದೆ.
ಎರಡುವರೆ ತಿಂಗಳ ಹಿಂದೆ ಆರ್...
ಶಾಲೆಯಲ್ಲೊಂದು ಮನೆಯಲ್ಲೊಂದು ಗಿಡನೆಟ್ಟು ಪೋಷಿಸಿ
ಉಡುಪಿ: ಮಕ್ಕಳು ಶಾಲೆಯಲ್ಲೊಂದು ಮನೆಯಲ್ಲೊಂದು ಗಿಡನೆಟ್ಟು ಪೋಷಿಸಬೇಕು. ಬರೆ ಗಿಡನೆಟ್ಟು ಬಿಟ್ಟರೆ ಸಾಲದು. ಅದರ ಪೋಷಣೆಯ ಜವಾಬ್ದಾರಿಯನ್ನೂ ವಿದ್ಯಾರ್ಥಿಗಳು ವಹಿಸಬೇಕು. ಗಿಡಗಳ ಬಗ್ಗೆ ಕಾಳಜಿ ವಹಿಸಬೆಕು. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ವಾಹನಗಳ ಬಳಕೆ ಕಡಿಮೆ...
ಮಂಜುನಾಥ ಸ್ವಾಮಿ ನೀರಿನ ವಿಚಾರವನ್ನು ಶೀಘ್ರದಲ್ಲೆ ಬಗೆಹರಿಸುತ್ತಾನೆ – ಡಾ.ಡಿ.ವಿ.ಹೆಗ್ಗಡೆ
ಶ್ರೀಧರ್ಮಸ್ಥಳ ಮಂಜುನಾಥ ಸ್ವಾಮಿ ನೀರಿನ ವಿಚಾರವನ್ನು ಶೀಘ್ರದಲ್ಲೆ ಬಗೆಹರಿಸುತ್ತಾನೆ- ಡಾ.ಡಿ.ವಿ.ಹೆಗ್ಗಡೆ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ 10.001ನೇ ಪ್ರಗತಿಬಂಧು ಸ್ವ.ಸಹಾಯ ಸಂಘದ ಉದ್ಘಾಟನೆ-ಗಜಾ ಗುಂಡ್ಲ ಕಲ್ಯಾಣಿಯ ಅಭಿವೃದ್ದಿ ಕಾಮಗಾರಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಅಡಿಗಲ್ಲು.
ಧರ್ಮಸ್ಥಳ : ಮಾಲೂರು-ಕರ್ನಾಟಕದಲ್ಲಿ...
ಪಾಂಡೇಶ್ವರ ಪೋಲಿಸರಿಂದ 6 ಜನ ದರೋಡೆಕೋರರ ಬಂಧನ
ಮಂಗಳೂರು: ಗುಣಪ್ರಸಾದ್ ಎಂಬವರನ್ನು ಅಡ್ಡಗಟ್ಟಿ ಬಲವಂತವಾಗಿ ರೈಲ್ವೆ ಟ್ರಾಕ್ ಬಳಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ದರೋಡೆ ಮಾಡಿದ ತಂಡವನ್ನು ಮಂಗಳೂರು ದಕ್ಷಿಣ ಪೋಲಿಸ್ ಠಾಣೆಯ ಪೋಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ಬಂದರು ನಿವಾಸಿ ಸರ್ಫುದ್ಧೀನ್,...
ದ.ಕ. ಜಿಲ್ಲೆಯಲ್ಲಿ 93000 ಹೊಸ ರೇಶನ್ ಕಾರ್ಡ್‍ಗಳ ವಿತರಣೆ
ಮ0ಗಳೂರು : ಕಳೆದ ಮೂರು ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 93000 ನೂತನ ರೇಶನ್ ಕಾರ್ಡುಗಳನ್ನು ವಿತರಿಸಲಾಗಿದೆ.
ಮಂಗಳವಾರ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಗೆ ಈ ಮಾಹಿತಿ ನೀಡಿದ ಆಹಾರ ಇಲಾಖೆ ಅಧಿಕಾರಿಗಳು,...
ಕಾಲು ಕಳೆದ ಕುಟುಂಬಕ್ಕೆ ಡಿವೈಎಫ್‍ಐ ಆರ್ಥಿಕ ನೆರವು
ಮಂಗಳೂರು: ಬಜಾಲ್ ವಾರ್ಡ್‍ನ ಜೆ.ಎಂ. ರೋಡ್ ಪ್ರದೇಶದಲ್ಲಿ ಕಳೆದ ಹಲವಾರು ಹಲವು ವರ್ಷಗಳಿಂದ ವಾಮನ್ ನಾಯಕ್ ಎಂಬವರು ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾರೆ. ಇವರು ನಗರದ ಕುಂಟಿಕಾನದಲ್ಲಿ ಸರ್ವಿಸ್ ಸ್ಟೇಷನ್‍ನಲ್ಲಿ ಮೆಕ್ಯಾನಿಕ್ ಆಗಿ...
ಜೂನ್ 1 ರಿಂದ ಜುಲೈ 31 ರವರೆಗೆ ಯಾಂತ್ರೀಕೃತ ಮೀನುಗಾರಿಕೆ ನಿಷೇಧ
ಉಡುಪಿ : ಸರಕಾರದ ಆದೇಶದಂತೆ, ಕರ್ನಾಟಕ ಕರಾವಳಿಯಾದ್ಯಂತ ಜೂನ್ 1 ರಿಂದ ಜುಲೈ 31 ರವರೆಗೆ ಯಾಂತ್ರೀಕೃತ ಮೀನುಗಾರಿಕೆ ನಿಷೇಧಿಸಿ ಆದೇಶಿಸಲಾಗಿದೆ.
ಈ ಅವಧಿಯಲ್ಲಿ 10 ಹೆಚ್‍ಪಿ ವರೆಗಿನ ಇಂಜಿನ್ ಅಳವಡಿಸಿ ನಾಡದೋಣಿಗಳ ಮೀನುಗಾರಿಕೆಗೆ...
ಅಪ್ರಾಪ್ತ ವಯಸ್ಕಳಿಗೆ ಅತ್ಯಾಚಾರ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ಹಾಗೂ ದಂಡ
ಉಡುಪಿ: ದಿನಾಂಕ: 7-6-16 ರಂದು ಎಸ್.ಸಿ. ನಂ. 88-10 ರಲ್ಲಿ ಮಾನ್ಯ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ, ಉಡುಪಿಯ ಮಾನ್ಯ ಜಿಲ್ಲಾ ನ್ಯಾಯಾಧೀಶರು ಅತ್ಯಾಚಾರಿ ಆರೋಪಿಯಾದ ಪ್ರದೀಪ ಕೊರಗ ತಂದೆ ಕಿಟ್ಟ ಕೊರಗ,ವಯಸ್ಸು...




























