19.5 C
Mangalore
Saturday, December 20, 2025

ಬಾವಿ ಕಟ್ಟೆಯಲ್ಲಿ ಸ್ನೇಹಕೂಟ

ಮಂಗಳೂರು: ಕಳೆದ ತಿಂಗಳು ನೀರಿನ ಅಭಾವ ಉಂಟಾದ ಸಂಧರ್ಬದಲ್ಲಿ ಉಚಿತವಾಗಿ ನೀರು ಹಂಚಿದ ನಾಗರಿಕರಿಗೆ ಅಭಿನಂದನಾ ಸಭೆ ಪಂಜಿಮೊಗರು ವಾರ್ಡ್‍ನ ವಿದ್ಯಾನಗರದಲ್ಲಿ ನಡೆಯಿತು. ಪರಿಸರದ ಹಲವಾರು ಮಂದಿ ಯುವಕರು ಸ್ವಯಂ ಪ್ರೇರಣೆಯಿಂದ ವಾಹನಗಳಲ್ಲಿ...

ಪುತ್ತೂರು ಪೋಲಿಸರಿಂದ ಅಂತರ್‌‌‌ರಾಜ್ಯ ಕಳ್ಳನ ಬಂಧನ: ಸುಮಾರು 7 ಲಕ್ಷ ಮೌಲ್ಯದ ಸೊತ್ತು ವಶ

ಪುತ್ತೂರು ಪೋಲಿಸರಿಂದ ಅಂತರ್‌‌‌ರಾಜ್ಯ ಕಳ್ಳನ ಬಂಧನ: ಸುಮಾರು 7 ಲಕ್ಷ ಮೌಲ್ಯದ ಸೊತ್ತು ವಶ ಮಂಗಳೂರು: ವಿವಿಧ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಪೋಲಿಸರು ಅಂತರಾಜ್ಯ ಕಳ್ಳನೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಕೇರಳ ಮೂಲದ...

ಜೂನ್ 8 ರಂದು ಮಂಗಳೂರು ಪುರಭವನದಲ್ಲಿ ಬಿಜೆಪಿ ವಿಕಾಸಪರ್ವ ಸಮಾವೇಶ

ಮಂಗಳೂರು: ಇಂದು ಶ್ರೀಸಾಮಾನ್ಯನೊಬ್ಬನಿಗೆ ಜವಾಬ್ದಾರಿ ನೀಡಿದಾಗ ಯಾವ ರೀತಿ ಅಸಾಮಾನ್ಯ ಸಾಧನೆ ಮಾಡಿ ತೋರಿಸಿ ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಏನೆಂಬುದನ್ನು ಕಳೆದ 2 ವರ್ಷದಲ್ಲಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರಕಾರ...

ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈ ರಾಜೀನಾಮೆ

ಬಳ್ಳಾರಿ: ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ್‌ ನಾಯ್ಕ್ ಅವರ ಕರೆ ಸ್ವೀಕರಿಸಲಿಲ್ಲ ಎಂದು ಇಂಡಿಗೆ ವರ್ಗಾವಣೆಗೊಂಡು ಜನರ ಆಕ್ರೋಶದ ಬಳಿಕ ಮತ್ತೆ ಕೂಡ್ಲಿಗಿಗೆ ಮರು ನಿಯೋಜನೆಗೊಂಡು ರಾಜ್ಯದಲ್ಲಿ ಭಾರೀ ಸುದ್ದಿಯಾಗಿದ್ದ ಡಿವೈಎಸ್‌ಪಿ ಅನುಪಮಾ ಶೆಣೈ...

ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಆಂಬುಲೆನ್ಸ್ ಪ್ರಾರಂಭ : ಯು.ಟಿ. ಖಾದರ್

ಸೌದಿ ಅರೇಬಿಯಾ: ಸರಕಾರಿ ಆಸ್ಪತ್ರೆಗಳು ಇಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ರಾಜ್ಯದ ಸುಮಾರು 26 ಭಾಗಗಳಲ್ಲಿ ಮೊಬೈಲ್ ಆಂಬುಲೆನ್ಸ್ ಪ್ರಾರಂಭಿಸಲು ಕರ್ನಾಟಕ ಸರಕಾರ ಚಿಂತನೆ ನಡೆಸಿದೆ ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್...

ಶಾಸಕ ಲೋಬೊ- ಮುಸ್ಲಿಂ ಮುಖಂಡರ ಜತೆ ಪೊಲೀಸ್ ಅಯುಕ್ತರ ಭೇಟಿ

ಮಂಗಳೂರು: ರಂಝಾನ್ ಉಪವಾಸದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್. ಲೋಬೊ ರವರ ನೇತೃತ್ವದಲ್ಲಿ ಮಸೀದಿಗಳ ಮುಖಂಡರು ನಗರದಲ್ಲಿ...

ಪಡೀಲ್ ಹೋಂ ಸ್ಟೇ ಆರೋಪಿ ಸುಭಾಷ್ ಪಡೀಲ್ ಮೇಲೆ ಕೋರ್ಟ್ ಆವರಣದಲ್ಲಿ ಹಲ್ಲೆ

ಮಂಗಳೂರು: ಪಡೀಲ್ ಹೋಂ ಸ್ಟೇ ಧಾಳಿ ಪ್ರಕರಣದ ಆರೋಪಿ ಸುಭಾಷ್ ಪಡೀಲ್ ಎಂಬಾತನ ಮೇಲೆ ಮಂಗಳೂರು ಸೆಷನ್ಸ್ ಕೋರ್ಟ್ ಆವರಣದಲ್ಲಿ ಇನ್ನೋರ್ವ ಆರೋಪಿ ಹಲ್ಲೆಗೈದ ಘಟನೆ ಶನಿವಾರ ಜರುಗಿದೆ. ಮಂಗಳೂರು ಪಡೀಲ್...

ಯಕ್ಷಮಿತ್ರರ ವಿರೋಚನ-ತರಣಿಸೇನ ಯಕ್ಷಗಾನ

ದುಬಾಯಿಯಲ್ಲಿ ಒಂದು ಅಪೂರ್ವ "ಜ್ಞಾನ ಯಜ್ಞ" ಕಾರ್ಯಕ್ರಮ ಯಕ್ಷಮಿತ್ರರ "ವಿರೋಚನ - ತರಣಿಸೇನ" ಯಕ್ಷಗಾನ ಯಶಸ್ವಿ ಪ್ರದರ್ಶನ ದುಬಾಯಿ: 2016 ಜೂನ್   3ನೇ ತಾರೀಕು ಶುಕ್ರವಾರ ಸಂಜೆ 4.30 ಗಂಟೆಯಿಂದ ಶೇಖ್ ರಾಶೀದ್ ಸಭಾಂಗಣ...

ಜುಲೈ 2 ಮತ್ತು 3 ರಂದು ವಿದ್ಯಾಗಿರಿಯಲ್ಲಿ ಆಳ್ವಾಸ್ ಪ್ರಗತಿ 2016

ಜುಲೈ 2 ಮತ್ತು 3 ರಂದು ವಿದ್ಯಾಗಿರಿಯಲ್ಲಿ ಆಳ್ವಾಸ್ ಪ್ರಗತಿ 2016 ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಇಂದು  ಉರ್ವ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು ವಿವೇಕ್ ಆಲ್ವ ಮ್ಯಾನೆಜಿಂಗ್ ಟ್ರಸ್ಠಿ, (ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ),...

ನರೇಶ್ ಶೆಣೈ ಬಂಧನಕ್ಕೆ ಒತ್ತಾಯಿಸಿ, ಶಾಸಕ ಲೋಬೊ ಮನೆಗೆ ಮೆರವಣಿಗೆ

ಮಂಗಳೂರು: ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಕ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಅವರ ಬಂಧನಕ್ಕೆ ಒತ್ತಾಯಿಸಿ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ವತಿಯಿಂದ ಶಾಸಕ ಜೆ ಆರ್ ಲೋಬೊ...

Members Login

Obituary

Congratulations