29.5 C
Mangalore
Saturday, December 20, 2025

ಬಾಳಿಗಾ ಕೊಲೆ ; ಐದನೇ ಆರೋಪಿ ಮಂಜುನಾಥ ಶೆಣೈ ಬಂಧನ

ಮಂಗಳೂರು: ನಗರದ ಕೊಡಿಯಾಲಬೈಲು ಬೆಸೆಂಟ್ ಸ್ಕೂಲ್ 2 ನೇ ಲೇನ್ ಸ್ಟರ್ಲಿಂಗ್ ಚೇಂಬರ್ ಹಿಂಬದಿ ರಸ್ತೆಯಲ್ಲಿ ನಡೆದ ವಿನಾಯಕ ಪಿ ಬಾಳಿಗಾ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 5 ನೇ ಆರೋಪಿಯನ್ನು ಪೋಲಿಸರು...

ಟೆಲಿಫೋನ್ ಬಿಲ್ಲು ಕಟ್ಟಲು ಹೋದ ವ್ಯಕ್ತಿ ನಾಪತ್ತೆ

ಬ್ರಹ್ಮಾವರ: ಟೆಲಿಫೋನ್ ಬಿಲ್ಲು ಕಟ್ಟಿಬರುತ್ತೇನೆಂದು ಹೇಳಿ ಹೋದ ವ್ಯಕ್ತಿಯೋರ್ವರು ಮರಳಿ ಮನೆಗೆ ಬಾರದೆ ನಾಪತ್ತೆಯಾದ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇ 26ರಂದು ಮಧ್ಯಾಹ್ನ 1.30 ಗಂಟೆಗೆ ಉಡುಪಿ ತಾಲೂಕು ಬೈಕಾಡಿ ಗ್ರಾಮದ...

ಬೆಂಗಳೂರು ಡ್ರ್ಯಾಗ್ ಫೆಸ್ಟ್ ಗೆ ಅಧಿಕೃತ ಚಾಲನೆ

ಬೆಂಗಳೂರು: ಹೊಸೂರು ರನ್‍ವೇಯಲ್ಲಿ ಶನಿವಾರ ಬೈಕ್ ಮತ್ತು ಕಾರುಗಳದ್ದೇ ಕಾರು ಬಾರು. ಜತೆಗೆ ರೇಸ್‍ಪ್ರಿಯರ ದಂಡೇ ಅಲ್ಲಿ ನೆರೆದಿತ್ತು. ಬೈಕ್‍ಗಳ ಕಿವಿ ಗಡಚ್ಚಿಕ್ಕುವ ಅಬ್ಬರದಲ್ಲಿ ರೇಸ್ ಪ್ರಿಯರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಸಿಳ್ಳೆ...

ಸಿಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಗೆ ನಂ.1 . ; ಅನಂತ್‍ಗೆ ‘ ಐದು ಲಕ್ಷ’ ಪ್ರೋತ್ಸಾಹ ಧನ

ಮೂಡುಬಿದಿರೆ: ಈ ಸಾಲಿನ ಸಿಇಟಿ ಫಲಿತಾಂಶದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅನಂತ್ ಜಿ. ಮೆಡಿಕಲ್ ಸಹಿತ ಬಿಎಸ್ಸಿ ಕೃಷಿ, ವೆಟರ್ನರಿ ಸೈನ್ಸ್‍ನಲ್ಲಿ ಮೊದಲ ರ್ಯಾಂಕ್ ಪಡೆಯುವುದರೊಂದಿಗೆ ಗಮನಾರ್ಹ ಸಾಧನೆ ದಾಖಲಿಸಿದ್ದಾರೆ. ಉತ್ತರ...

ಯಕ್ಷಮಿತ್ರರು ಅರ್ಪಿಸುವ ಯಕ್ಷಗಾನ ವೈಭವ

ಯಕ್ಷಮಿತ್ರರು ಅರ್ಪಿಸುವ ಯಕ್ಷಗಾನ ವೈಭವ 'ವಿರೋಚನ - ತರಣಿಸೇನ' ದುಬಾಯಿ: 2016 ಜೂನ್   3ನೇ ತಾರೀಕು ಶುಕ್ರವಾರ ಸಂಜೆ 5.00 ಗಂಟೆಯಿಂದ ಶೇಖ್ ರಾಶೀದ್ ಸಭಾಂಗಣ - (ಇಂಡಿಯನ್ ಹೈಸ್ಕೂಲ್ ದುಬಾಯಿ) ಭವ್ಯ ರಂಗ...

ಸಿಇಟಿ ಫಲಿತಾಂಶ ಪ್ರಕಟ- ವೈದ್ಯ ವಿಭಾಗದಲ್ಲಿ ಆಳ್ವಾಸ್ ನ ಜಿ. ಅನಂತ್‌ ಮೊದಲ ರ‍್ಯಾಂಕ್‌

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದೆ. ವೈದ್ಯ ಮತ್ತು ದಂತವೈದ್ಯ ವಿಭಾಗದಲ್ಲಿ ಮೂಡಬಿದರೆಯ ಆಳ್ವಾಸ್ ಪಿಯು ಕಾಲೇಜು ವಿದ್ಯಾರ್ಥಿ ಜಿ....

ಸಚಿವ ದೇಶಪಾಂಡೆಯಿಂದ ಸರ್ಫಿಂಗ್ ಸ್ಪರ್ಧೆಗೆ ಚಾಲನೆ

ಮಂಗಳೂರು: ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೆನರಾ ಸರ್ಫಿಂಗ್ ಅ್ಯಂಡ್ ವಾಟರ್ ಸ್ಪೋರ್ಟ್ಸ್ ಪ್ರಮೋಶನ್ ಕೌನ್ಸಿಲ್ ಸಹಭಾಗಿತ್ವದಲ್ಲಿ ಮಂತ್ರ ಸರ್ ಕ್ಲಬ್ ಹಾಗೂ ಜಿಲ್ಲಾಡಳಿತ ಆಯೋಜಿಸಿದ ಸರ್ಫಿಂಗ್ ಸ್ಪರ್ಧೆಗೆ ಸಸಿಹಿತ್ಲುವಿನಲ್ಲಿ ಶುಕ್ರವಾರ ಚಾಲನೆ...

ಸಜ್ಜುಗೊಳ್ಳುತ್ತಿರುವ ಹ್ಯಾಟ್‍ಹಿಲ್‍ನ ವನಿತಾ ಪಾರ್ಕ್

ಮಂಗಳೂರು: ನಗರದ ಹ್ಯಾಟ್‍ಹಿಲ್‍ನಲ್ಲಿರುವ ವನಿತಾ ಪಾರ್ಕ್ ಮಂಗಳೂರಿನಲ್ಲಿರುವ ಏಕೈಕ ಮಹಿಳಾ ಪಾರ್ಕ್. ಮಂಗಳುರು ಮಹಾನಗರ ಪಾಲಿಕೆಯ ಉದ್ಯಾನವನ ನಿರ್ವಹಿಸಲು ಮೀಸಲಿಡುವ ನಿಧಿಯಿಂದ ಸುಮಾರು ರೂ. 57 ಲಕ್ಷ ವೆಚ್ಚದಿಂದ ಈ ಪಾರ್ಕನ್ನು ಅಭಿವೃದ್ಧಿಗೊಳಿಸಲು...

ಗ್ರಾಮೀಣ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಅಣ್ಣಾಮಲೈ ಸಹಾಯಧನ

ಉಡುಪಿ: ರಾಜ್ಯದಾದ್ಯಂತ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಎರಡು ವಿಭಾಗದಲ್ಲಿ ರಾಜ್ಯಕ್ಕೆ ಫಲಿತಾಂಶದಲ್ಲಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಅದರಲ್ಲೂ ವಿದ್ಯಾರ್ಥಿನಿಯರು ಎರಡು ವಿಭಾಗದಲ್ಲಿ...

ಸಂಕಟಗಳಿಗೆ ಸ್ಪಂದಿಸುವುದು ಸಮಾಜ ಸೇವೆ : ಸಂತೋಷ್ ಗುರೂಜಿ

ಮಂಗಳೂರು : `ಸಮಾಜದ ವಿವಿಧ ಸಂಘಟನೆಗಳು ನಿರ್ದಿಷ್ಟ ಧ್ಯೇಯಗಳನ್ನಿರಿಸಿ ಕೆಲಸ ಮಾಡಬೇಕು. ಉಳ್ಳವರಿಂದ ಸಂಪನ್ಮೂಲಗಳನ್ನು ಪಡೆದು, ಇಲ್ಲದವರ ಕಡೆಗೆ ಹರಿಯಗೊಡುವ ಕಾರ್ಯವಾಗಬೇಕು. ನಿಸ್ವಾರ್ಥ ದುಡಿಮೆಯೊಂದಿಗೆ ನಮ್ಮವರ ಸಂಕಟಗಳಿಗೆ ಸ್ಪಂದಿಸುವುದೇ ನಿಜವಾದ ಸಮಾಜಸೇವೆ’ ಎಂದು...

Members Login

Obituary

Congratulations