ಎಮ್ಎಲ್ಸಿ ಮೋಟಮ್ಮಗೆ ಎಸಿ ಕಾರು, ಎಸ್ಕಾರ್ಟ್ ಬೇಕಂತೆ!
ಉಡುಪಿ: ಕ್ಯಾಬಿನೆಟ್ ದರ್ಜೆಯ ಮಾನ್ಯತೆ ಹೊಂದಿರುವ ವಿಧಾನಪರಿಷತ್ ಸದಸ್ಯ ಉಗ್ರಪ್ಪ ಅವರ ಅಧ್ಯಕ್ಷತೆಯ ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿಯ ಸದಸ್ಯೆಯಾಗಿರುವ...
ಪೊಲೀಸ್ ಸಿಬಂಧಿ ಹೋರಾಟಕ್ಕೆ ಡಿವೈಎಫ್ಐ ಬೆಂಬಲ
ಮಂಗಳೂರು : ಕೆಲಸಕ್ಕೆ ತಕ್ಕ ವೇತನ, ವಾರಕ್ಕೊಂದು ರಜೆ, ಹಿರಿಯ ಅಧಿಕಾರಿಗಳ ದೌರ್ಜನ್ಯದಿಂದ ಮುಕ್ತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜೂನ್ 4 ರಂದು ಪೊಲೀಸ್ ಸಿಬಂಧಿ ನಡೆಸುತ್ತಿರುವ ರಾಜ್ಯವ್ಯಾಪಿ ಪ್ರತಿಭಟನೆಗೆ ಡಿವೈಎಫ್ಐ...
ಮಹಾರಾಷ್ಟ್ರ ಸಚಿವ ಸಿರಿ ಸಂಸ್ಥೆಗೆ ಭೇಟಿ
ಬೆಳ್ತಂಗಡಿ: ಮಹಾರಾಷ್ಟ್ರ ರಾಜ್ಯ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ವಿಶೇಷ ನೆರವು ಖಾತೆಯ ಸಚಿವ ರಾಜ್‍ಕುಮಾರ್ ಬದೋಲೆ ಹಾಗೂ ವiಹಾರಾಷ್ಟ್ರ ಗೋಂಧಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ರಚನಾ ಗಹಾನಿ ಇವರು ಬುಧವಾರ ಸಿರಿ...
ಪೆರ್ಡೂರು- ಸಚಿವರಿಂದ 5.50 ಕೋಟಿ ಮೊತ್ತದ ಕಾಮಗಾರಿ ಉದ್ಘಾಟನೆ
ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರು ಬುಧವಾರ ಪೆರ್ಡೂರು ಗ್ರಾ.ಪಂ. ವ್ಯಾಪ್ತಿಯಲ್ಲಿ 5.50 ಕೋಟಿ ರೂ ಮೊತ್ತದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆಯನ್ನು ನೆರವೇರಿಸಿದರು.
ಪೆರ್ಡೂರು ಗ್ರಾಮದಲ್ಲಿ ಗ್ರಾಮೀಣ ಸಂತೆ...
ರಾಷ್ಟ್ರಮಟ್ಟ ಚೆಸ್ ಚಾಂಪಿಯನ್‍ಶಿಪ್ ಆತಿಶ್ ಬಿ ಶೆಟ್ಟಿ ಆಯ್ಕೆ
ಮಂಗಳೂರು : ಡೆರಿಕ್ಸ್ ಚೆಸ್ ಸ್ಕೂಲಿನ ಪ್ರತಿಭೆ ಮಾಸ್ಟರ್ ಆತಿಶ್ ಬಿ ಶೆಟ್ಟಿ ಮೇ 20ರಿಂದ 22ರವರೆಗೆ ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ ಚೆಸ್ ಸಂಸ್ಥೆಯ ಆಶ್ರಯದಲ್ಲಿ ಜರುಗಿದ 11 ವರ್ಷ ವಯೋಮಿತಿಯ ರಾಜ್ಯ...
ಭೈರಂಪಳ್ಳಿ- ಸಚಿವರಿಂದ 4.5 ಕೋಟಿ ಮೊತ್ತದ ಕಾಮಗಾರಿ ಉದ್ಘಾಟನೆ
ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರು ಬುಧವಾರ ಭೈರಂಪಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ 4.5 ಕೋಟಿ ರೂ ಮೊತ್ತದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆಯನ್ನು ನೆರವೇರಿಸಿದರು.
ಅಣ್ಣಾಲು-ಕುಂಟಾಲಕಟ್ಟೆಗೆ ಕುಡಿಯುವ ನೀರು...
ಮೇ. 27, 28 ಹಾಗೂ 29 ರಂದು ಸಸಿಹಿತ್ಲು ಬೀಚ್ ನಲ್ಲಿ ಸರ್ಫಿಂಗ್ ಸ್ಪರ್ಧೆ
ಮ0ಗಳೂರು: ಮೇ. 27, 28 ಹಾಗೂ 29 ರಂದು, ಮಂಗಳೂರು ತಾಲೂಕು, ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಸಿಹಿತ್ಲು ಬೀಚ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಸರ್ಫಿಂಗ್ ಫೆಡರೇಶನ್ ಆಫ್...
ಎ.ಜೆ. ಆಸ್ಪತ್ರೆಯಲ್ಲಿ ಹೈ-ಎಂಡ್ ಪಿಇಟಿ, ಸಿಟಿ ಸ್ಕ್ಯಾನ್ ಆರಂಭ
ಎ.ಜೆ. ಆಸ್ಪತ್ರೆಯಲ್ಲಿ ಹೈ-ಎಂಡ್ ಪಿಇಟಿ (ಪೆಟ್) ಸಿಟಿ ಸ್ಕ್ಯಾನ್ ಆರಂಭ
ಮಂಗಳೂರು: ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರವು ಹೋಟೆಲ್ ಮೋತಿ ಮಹಲ್ ನಲ್ಲಿ ಪತ್ರಿಕಾ ಗೋಷ್ಢಿ ನಡೆಸಿದರು.
ಡಾ ಪ್ರಶಾಂತ್ ಮಾರ್ಲ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಂಗಳೂರಿನಲ್ಲಿ...
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ದಕ ಪ್ರಥಮ, ಉಡುಪಿ ದ್ವಿತೀಯ
ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.
ಪರೀಕ್ಷೆಗೆ ಹಾಜರಾದ 3,09,535 ಬಾಲಕಿಯರ ಪೈಕಿ 2,00,529 (ಶೇಕಡ 64.78) ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ತೆಗೆದುಕೊಂಡ 3,26,833 ಬಾಲಕರ ಪೈಕಿ 1,63,484 (ಶೇಕಡ...
ಅಕ್ರಮ ಗಾಂಜಾ ಮಾರಾಟ ಸಿಸಿಬಿ ಪೋಲಿಸರಿಂದ ಐವರ ಬಂಧನ
ಮಂಗಳೂರು: ಅಕ್ರಮವಾಗಿ ಪರವಾನಿಗೆ ಇಲ್ಲದೇ ಗಾಂಜಾ ಮಾರಾಟ ಮಾಡಲು ಗಾಂಜಾವನ್ನು ತಂದಿದ್ದ ಒಟ್ಟು ಐದು ಜನರನ್ನು ಸಿ.ಸಿ.ಬಿ ಪೊಲೀಸರು ಮಂಗಳವಾರ ಬಂಧಿಸಿರುತ್ತಾರೆ.
ಬಂಧಿತರನ್ನು ಅಡ್ಯಾರ್ ನಿವಾಸಿ ಶರೀಪ್ ವಿ ಎಚ್ಚ್ (36), ಹರ್ಷಿತ್ (36),...




























