ಜನಸಾಮಾನ್ಯರ ಜೀವನ ಮಟ್ಟ ಸುಧಾರಣೆ ಪ್ರಯತ್ನ ಸರಕಾರದ ಮೂರು ವರ್ಷದ ಸಾಧನೆ- ಸೊರಕೆ
ಉಡುಪಿ: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ ಮೂರು ವರ್ಷಗಳಲ್ಲಿ ಜನಪರ ಯೋಜನೆಯ ಮೂಲಕ ರಾಜ್ಯದ ಸರ್ವತೋಮುಕ ಅಭಿವೃದ್ದಿಗೆ ವಿವಿಧ ಯೋಜನೆಗಳನ್ನು ರೂಪಿಸಿ ಜನಸಾಮಾನ್ಯರ ಜೀವನಮಟ್ಟವನ್ನು ಉನ್ನತಿಗೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ...
ಕೋಟ ಆಶ್ರಿತ್ ಕಾಲೇಜಿನಿಂದ ಪಿಯು ವಿಜ್ಞಾನ, ವಾಣಿಜ್ಯ ಶಿಕ್ಷಣ ಆರಂಭ
ಉಡುಪಿ: ಸಮಾಜದ ಎಲ್ಲಾ ವರ್ಗದವರಿಗೂ ಬಡವ-ಬಲ್ಲಿದ ಎಂಬ ಭೇದವಿಲ್ಲದೆ ಅತ್ಯುತ್ತಮ ಶಿಕ್ಷಣ ದೊರೆಯಬೇಕೆಂಬ ಧ್ಯೇಯವನ್ನು ಇರಿಸಿಕೊಂಡ ಆಶ್ರಿತ ಟ್ರಸ್ಟ್ ಪ್ರಸ್ತುತ ಸಾಲಿನಲ್ಲಿ ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗವನ್ನು ಆರಂಭಿಸಲಿದೆ ಎಂದು ಕಾಲೇಜಿನ...
ಕರ್ನಾಟಕ ಭೂಷಣ ಪ್ರಶಸ್ತಿ ಪ್ರದಾನ
ಪುತ್ತೂರು: ಕರ್ನಾಟಕ ಸಾಂಸ್ಕøತಿಕ ಅಕಾಡೆಮಿಯ ವತಿಯಿಂದ ಬೆಂಗಳೂರಿನ ಕಬ್ಬನ್ ಪಾರ್ಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಆರ್ಕಿಟೆಕ್ಟ್ ಪುತ್ತೂರಿನ ಡಾ.ಹರ್ಷ ಕುಮಾರ ರೈಯವರಿಗೆ ಕರ್ನಾಟಕ ಭೂಷಣ ಪ್ರಶಸ್ತಿ...
ರಾಜ್ಯ ಯುವಜನ ಮೇಳ – ಬೆಂಗಳೂರು-ಬೆಳಗಾವಿ ವಿಭಾಗಕ್ಕೆ ಸಮಗ್ರ ಪ್ರಶಸ್ತಿ
ಉಡುಪಿ: ಉಡುಪಿ ಜಿಪಂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಯುವಜನ ಮೇಳದ ಯುವಕರ ವಿಭಾಗದಲ್ಲಿ ಬೆಂಗಳೂರು ವಿಭಾಗ ಹಾಗೂ ಯುವತಿಯರ ವಿಭಾಗದಲ್ಲಿ ಬೆಳಗಾವಿ...
ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ವಿದ್ಯಾರ್ಥಿಗಳಿಂದ ‘ಸ್ಮಾರ್ಟ್ ಬಿನ್’ ಮಾದರಿ ತಯಾರಿ
ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಶ್ರೀನಿಧಿ ರಾವ್, ಪೂಜಾ ಎನ್. ರಾವ್ ಹಾಗೂ ಸಂತೃಪ್ತಿ ಶೆಟ್ಟಿ ಇವರು ಪ್ರೊ| ದೀಪಕ್ ಸಾಲಿಯಾನ್ ಮತ್ತು ಪ್ರೊ|...
ಕೊಲ್ಯ ಮಠದ ರಮಾನಂದ ಸ್ವಾಮೀಜಿ ನಿಧನ; ಗಣ್ಯರ ಸಂತಾಪ
ಮಂಗಳೂರು: ಶ್ರೀ ಮೂಕಾಂಬಿಕ ಮಠ ಕೊಲ್ಯ ಇದರ ಶ್ರೀ ರಮಾನಂದ ಸ್ವಾಮೀಜಿ ಅವರು ಅಸೌಖ್ಯದಿಂದ ಸೋಮವಾರ ನಗರದ ವಿನಯ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತ ಸ್ವಾಮೀಜಿಗೆ 66 ವರ್ಷ ವಯಸ್ಸಾಗಿತ್ತು.
ಅಧಿಕ ರಕ್ತದೊತ್ತಡ ಹಾಗೂ...
ದ.ಕ ಜಿಲ್ಲಾ ನೂತನ ಎಸ್ಪಿಯಾಗಿ ಭೂಷಣ್ ಗುಲಾಬ್ ರಾವ್ ಬೊರಸೆ ಅಧಿಕಾರ ಸ್ವೀಕಾರ
ಮಂಗಳೂರು: ದ.ಕ ಜಿಲ್ಲಾ ನೂತನ ಎಸ್ಪಿಯಾಗಿ ಭೂಷಣ್ ಗುಲಾಬ್ ರಾವ್ ಬೊರಸೆ ಸೋಮವಾರ ನಿರ್ಗಮನೆ ಎಸ್ಪಿ ಡಾ ಎಸ್ ಡಿ ಶರಣಪ್ಪ ಅವರಿಂದ ಅಧಿಕಾರ ಸ್ವೀಕರಿಸಿದರು.
...
ಎ ಜೆ ಆಸ್ಪತ್ರೆಯಲ್ಲಿ ಕಾಲಿನ ಮಂಡಿ ಜೋಡಣಾ ಶಸ್ತ್ರ ಚಿಕಿತ್ಸೆಯ ಕಾರ್ಯಗಾರ
ಮಂಗಳೂರು : ಎ.ಜೆ. ವೈದ್ಯಕೀಯ ಕಾಲೇಜಿನ ಹಾಗೂ ಅಸ್ಪತ್ರೆಯ ಸಹಭಾಗಿತ್ವದಲ್ಲಿ ಕಾಲಿನ ಮಂಡಿ ಜೋಡಣಾ ಶಸ್ತ್ರಚಿಕಿತ್ಸೆಯ ಕಾರ್ಯಗಾರವನ್ನು ಇತ್ತೀಚೆಗೆ ನೆರವೇರಿಸಲಾಗಿತ್ತು.
ಸಮಾರಂಭವನ್ನು ನಿಟ್ಟೆಯ ಪ್ರೋ. ಚಾನ್ಸೆಲರ್ ಹಾಗೂ ಹಿರಿಯ ಮೂಳೆ ತಜ್ಞ ಡಾ. ಶಾಂತಾರಾಂ...
ಉಡುಪಿ ಅಪರ ಜಿಲ್ಲಾಧಿಕಾರಿ ವರ್ಗಾವಣೆ; ಅಧಿಕಾರ ಸ್ವೀಕಾರ
ಉಡುಪಿ; ಉಡುಪಿಯ ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಅವರು ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾಗಿದ್ದು, ಸೋಮವಾರ ತಮ್ಮ ಅಧಿಕಾರವನ್ನು ಜಿ.ಅನುರಾಧ ಅವರಿಗೆ ವರ್ಗಾಯಿಸಿದರು.
ಜಿ.ಅನುರಾಧ ಇವರು ಈ ಹಿಂದೆ ಬೆಸ್ಕಾಂ ನ ಆಡಳಿತ ಮತ್ತು ಮಾನವ ಸಂಪನ್ಮೂಲ...
ಯಡಬೆಟ್ಟು ವಿದ್ಯೋದಯ ಶಾಲೆಯ ಹಿಂಭಾಗದ ಕೃಷಿ ಭೂಮಿಗೆ ಬೆಂಕಿ
ಕೋಟ: ಭಾನುವಾರ ಸಂಜೆ ಯಡಬೆಟ್ಟು ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಹಡೋಲು ಬಿಡಲಾಗಿದ್ದ ಕೃಷಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 7 ಎಕರೆ ವರೆಗೆ ಬೆಂಕಿ ವ್ಯಾಪಿಸಿದ ಘಟನೆ ನಡೆದಿದೆ....




























