ಕುಡಿಯುವ ನೀರಿಗೆ ಆಹಾಕಾರ – ಕೈಗಾರಿಕೆ, ಉದ್ದಿಮೆಗಳಿಗೆ ನೀರು ಸ್ಥಗಿತಗೊಳಿಸಲು ಡಿವೈಎಫ್‍ಐ ಆಗ್ರಹ
ಮಂಗಳೂರು: ಮಂಗಳೂರಿನಲ್ಲಿ ಕುಡಿಯುವ ನೀರಿಗೆ ತೀವ್ರ ಆಹಾಕಾರ ಉಂಟಾಗಿದ್ದು, ತುರ್ತು ಸ್ಥಿತಿ ಘೋಷಿಸುವ ಸಂದರ್ಭ ಬಂದಿದೆ. ಎಂಆರ್‍ಪಿಎಲ್, ಸೆಝ್ ಸೇರಿದಂತೆ ಬೃಹತ್ ಉದ್ದಿಮೆಗಳಿಗೆ ನೇತ್ರಾವತಿ ನೀರಿನ ಪೂರೈಕೆ ಸ್ಥಗಿತಗೊಳಿಸಬೇಕು. ಆ ಉದ್ದಿಮೆಗಳ ನೀರನ್ನು...
ಪಿಲಿಕುಳದಲ್ಲಿ ಗೈಡ್‍ಗಳಾಗಲು ಸುವರ್ಣಾವಕಾಶ
ಮ0ಗಳೂರು : “ಪಿಲಿಕುಳ” ಪ್ರವಾಸಿಗರ ಪ್ರಮುಖ ಆಕರ್ಷಣಾ ಕೇಂದ್ರವಾಗಿ ಬೆಳೆಯುತ್ತಿದೆ. ಜೈವಿಕ ಉದ್ಯಾನವನ, ವಿಜ್ಞಾನ ಕೇಂದ್ರ, ಮತ್ಸ್ಯಾಲಯ, ಸಸ್ಯಕಾಶಿ, ಸಂಸ್ಕøತಿ ಗ್ರಾಮ ಇತ್ಯಾದಿ ವಿಭಾಗಗಳಿಗೆ ಬರುವ ಸಂದರ್ಶಕರಿಗೆ ಅಲ್ಲಿರುವ ಪ್ರಾಣಿ, ಪಕ್ಷಿ, ಸಸ್ಯ ವಿಜ್ಞಾನದ...
ವಿಳಂಬವಿಲ್ಲದೆ ಕಡತ ವಿಲೆಯಲ್ಲಿ ಉಡುಪಿ ಮಾದರಿ ; ಜಿಲ್ಲಾಧಿಕಾರಿ ಡಾ ವಿಶಾಲ್
ಉಡುಪಿ: ಜನಸಾಮಾನ್ಯರ ಕಡತಗಳನ್ನು ವಿಳಂಬವಿಲ್ಲದೆ ವಿಲೆ ಮಾಡುವಲ್ಲಿ ಉಡುಪಿ ಜಿಲ್ಲಾಡಳಿತ ಪ್ರಥಮ ಸ್ಥಾನದಲ್ಲಿದ್ದು ಪ್ರತಿಶತ 300 ರಷ್ಟು ಕಡತ ಹೆಚ್ಚುವರಿ ವಿಲೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ವಿಶಾಲ್ ಆರ್ ಹೇಳಿದರು.
ಅವರಿಂದು ಪತ್ರಕರ್ತರೊಂದಿಗೆ...
ಮಂಗಳೂರು ಮಿಲಾಗ್ರಿಸ್ ಚರ್ಚಿನಲ್ಲಿ ಬಾಂಬ್ ಪತ್ತೆ !
ಮಂಗಳೂರು: ನಗರದ ಹೃದಯ ಭಾಗದ ಕ್ರೈಸ್ತ ಸಮುದಾಯದ ಪುರಾತನ ಮಿಲಾಗ್ರಿಸ್ ಚರ್ಚಿನಲ್ಲಿ ಬಾಂಬಿಡಲಾಗಿದೆ ಎಂಬ ಸುದ್ದಿ, ಸುದ್ದಿಯಿಂದ ಕಂಗಾಲಾದ ಚರ್ಚು ಆಡಳಿತ ಮಂಡಳಿ. ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ...
ಮರಳು ಅಭಾವ ವಿರೋಧಿಸಿ ಕರ್ನಾಟಕ ಕಾರ್ಮಿಕ ವೇದಿಕೆ ಪ್ರತಿಭಟನೆ
ಉಡುಪಿ: ಜಿಲ್ಲೆಯಾದ್ಯಂತ ಉಂಟಾಗಿರುವ ಮರಳು ಅಭಾವದ ವಿರುದ್ದ ಕರ್ನಾಟಕ ಕಾರ್ಮಿಕ ವೇದಿಕೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ವೇದಿಕೆಯ ಅಧ್ಯಕ್ಷ ರವಿ ಶೆಟ್ಟಿ ಉಡುಪಿ ಜಿಲ್ಲೆಯಾದ್ಯಂತ ಪ್ರತಿವರ್ಷ...
ಎತ್ತಿನಹೊಳೆ ಯೋಜನೆ ಹೋರಾಟ ನಾಯಕರ ಬಂಧನ ಸಂಸದ ಕಟೀಲ್ ಖಂಡನೆ
ಮಂಗಳೂರು : ಎತ್ತಿನಹೊಳೆ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ನಾಯಕರನ್ನು ಮುಖ್ಯಮಂತ್ರಿ ಆಗಮನದ ಮುನ್ನ ಪೆÇಲೀಸರು ಬಂಧಿಸಿದ ಕ್ರಮವನ್ನು ಸಂಸದ ನಳಿನ್‍ಕುಮಾರ್ ಕಟೀಲ್ ಖಂಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ...
ಮಂಗಳೂರು ವಿವಿಯಲ್ಲಿ ನಿತೀಶ್ ಪಿ ಬೈಂದೂರು ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ
ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಕ್ಯಾಂಪಸ್‍ನಲ್ಲಿ ನಿತೀಶ್ ಪಿ ಬೈಂದೂರು ಇವರ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನವನ್ನು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಕೆ.ಭೈರಪ್ಪ ಅವರು ಉದ್ಘಾಟಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ತುಳು ಚಿತ್ರನಟ ದೇವಿದಾಸ್ ಕಾಪಿಕಾಡ್, ವಿಶ್ವವಿದ್ಯಾನಿಲಯದ...
ಪುರಸಭೆ ಮಾಡುವುದರಿಂದ ಕಾಪುವಿನ ಜನತೆಗೇನು ಲಾಭ : ಜಯಪ್ರಕಾಶ ಹೆಗ್ಡೆ ಪ್ರಶ್ನೆ
ಉಡುಪಿ: ಕಾಪುವನ್ನು ಪುರಸಭೆಯನ್ನಾಗಿ ಪರಿವರ್ತಿಸುವ ಬದಲು ತಾಲೂಕು ಕೇಂದ್ರವನ್ನಾಗಿ ಮಾಡಿದಿದ್ದರೆ ಕಾಪುವಿನ ಜನತೆ ತಾಲೂಕು ಕಛೇರಿಗಾಗಿ ಉಡುಪಿಗೆ ಅಲೆದಾಡುವುದನ್ನಾದರೂ ತಪ್ಪಿಸಬಹುದಾಗಿತ್ತು. ಅದರೆ ಕಾಪುವನ್ನು ಪುರಸಭೆಯನ್ನಾಗಿ ಮಾಡುತ್ತಿರುವುದರಿಂದ ಕಾಪುವಿನ ಜನತೆಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ...
ಸಂಚಾರ ದಟ್ಟಣೆ ನಿಯಂತ್ರಿಸಲು ಟ್ರಾಫಿಕ್ ಪೋಲಿಸ್ ಆದ ಎಸ್ ಪಿ ಅಣ್ಣಾಮಲೈ
ಉಡುಪಿ: ಮದುವೆ, ಪ್ರವಾಸಿವಾಹನಗಳ ಪರಿಣಾಮ ಬುಧವಾರ ದಿನವಿಡಿ ಪಡುಬಿದ್ರೆ ಪೇಟೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸ್ವಯಂ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡರು.
...
ಮರಳು ಸಮಸ್ಯೆ; ಏ22 ರಂದು ಕರ್ನಾಟಕ ಕಾರ್ಮಿಕ ವೇದಿಕೆಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ
ಉಡುಪಿ: ಜಿಲ್ಲೆಯಾದ್ಯಂತ ಉಂಟಾಗಿರುವ ಕೃತಕ ಮರಳಿನ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ಕಾರ್ಮಿಕ ವೇದಿಕೆ ಉಡುಪಿ ಜಿಲ್ಲಾ ಘಟಕ ಲಾರಿ ಮ್ಹಾಲಕರು ಹಾಗೂ ಚಾಲಕರ ಸಂಘ, ಕಟಪಾಡಿ ವಲಯ ಹಾಗೂ ಮರಳು...




























