ಫೆಡರೇಶನ್ ಕಪ್ನಲ್ಲಿ ದಾಖಲೆ ಮಾಡಿದವರಿಗೆ 25 ಸಾವಿರ: ಸಚಿವ ಜೈನ್
ಮಂಗಳೂರು: 19ನೇ ಫೆಡರೇಶನ್ ಕಪ್ನಲ್ಲಿ ದಾಖಲೆ ಮಾಡುವ ಕ್ರೀಡಾಪಟುಗಳಿಗೆ 25 ಸಾವಿರ ರೂ ಬಹುಮಾನವಾಗಿ ನೀಡಲಾಗುವುದೆಂದು ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತಂತೆ ಮಾಹಿತಿ...
ಫೆಡರೇಶನ್ ಕಪ್: 10 ಕಿ.ಮೀ. ಓಟದಲ್ಲಿ ಲಕ್ಷ್ಮಣನ್, ಸೊರಿಯಾಗೆ ಚಿನ್ನ
ಮಂಗಳೂರು: 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟದ ಅಂತಿಮ ದಿನದ 10ಕಿ.ಮೀ. ಓಟದ ಪುರುಷರ ವಿಭಾಗದಲ್ಲಿ ಇಂಡಿಯನ್ ಆರ್ಮಿಯ ಜಿ.ಲಕ್ಷಮಣ್ ಹಾಗೂ ಮಹಿಳಾ ವಿಭಾಗದಲ್ಲಿ ತಮಿಳುನಾಡಿನ ಸೊರಿಯಾ ಚಿನ್ನ ಗೆದ್ದಿದ್ದಾರೆ.
ಪುರುಷರ 10...
ರೊಜಾರಿಯೋ ಕೆಥೆಡ್ರಲ್‌ನಲ್ಲಿ 14 ಜೋಡಿಗಳ ಸಾಮೂಹಿಕ ವಿವಾಹ
ಮಂಗಳೂರು: ರೋಜಾರಿಯೋ ಕೆಥೆಡ್ರಲ್‌ನಲ್ಲಿ ಸ್ಥಳೀಯ ಸಂತ ವಿನ್ಸೆಂಟ್ ಡಿ. ಪೌಲ್ ಸೊಸೈಟಿ ವತಿಯಿಂದ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 14 ಜೋಡಿಗಳ ವಿವಾಹ ನಡೆಯಿತು.
ಮಂಗಳೂರು ಧರ್ಮ ಪ್ರಾಂತದ ಬಿಷಪ್ ರೆ. ಡಾ. ಅಲೋಶಿಯಸ್...
ಮಂಗಳೂರು: “ಲೊಸುಣ್ ಲೂಸಿ” ಕೊಂಕಣಿ ಕಿರು ನಾಟಕಗಳ ಪುಸ್ತಕ ಲೋಕಾರ್ಪಣೆ
ಮಂಗಳೂರು: ಮೇ 03 ರಂದು ನಗರದ ಕಲಾಂಗಣದಲ್ಲಿ ನಡೆದ 161 ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದ ಮುಂಡ್ರೆಲ್ ಸಿರಿಲ್ (ಸಿರಿಲ್ ಫೆರ್ನಾಂಡಿಸ್) ಇವರು ಬರೆದ `ಲೊಸುಣ್...
ಫೆಡರೇಶನ್ ಕಪ್‌ನಲ್ಲಿ ಕರ್ನಾಟಕಕ್ಕೆ ಒಟ್ಟು ನಾಲ್ಕು ಚಿನ್ನ…
ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟದ ಮೂರನೇ ದಿನ ಪುರುಷರ ಹೈಜಂಪ್‌ನಲ್ಲಿ ಕರ್ನಾಟಕದ ಹರ್ಷಿತ್ ಚಿನ್ನ ಗೆದ್ದಿದ್ದಾರೆ.
ಪುರುಷರ ಹೈಜಂಪ್‌ನಲ್ಲಿ ಹರ್ಷಿತ್ 2.13 ಮೀ. ಹಾರಿ...
ದುಬಾಯಿ: ಶಾರ್ಜಾದಲ್ಲಿ ನವೆಂಬರ್ 19-20ರಂದು ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ
ದುಬಾಯಿ: ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಕರ್ನಾಟಕ 12 ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಶಾರ್ಜಾ ಕರ್ನಾಟಕ ಸಂಘ ಮತ್ತು ಹೃದಯವಾಹಿನಿ ಕರ್ನಾಟಕ ಸಂಯುಕ್ತ ಆಶ್ರಯದಲ್ಲಿ 2015 ರ ನವೆಂಬರ್...
ಉಡುಪಿ: ಯುವತಿಯ ಕಣ್ಣಿನಿಂದ ಹೊರ ಬರುತ್ತಿವೆ ಮರದ ಕಡ್ಡಿಗಳು; ಕಣ್ಣಿನಿಂದ ಕಡ್ಡಿ ಬರಲು ಸಾಧ್ಯವಿಲ್ಲ -ವೈದ್ಯರು
ಉಡುಪಿ: `ಕಣ್ಣಿನಿಂದ ಕಡ್ಡಿಗಳು ಬರುತ್ತಿವೆ' ಎಂಬ ಕಾರಣಕ್ಕೆ ಯುವತಿಯೊಬ್ಬಳು ನಗರದ ಪ್ರಸಾದ್ ನೇತ್ರಾಲಯಕ್ಕೆ ದಾಖಲಾಗಿದ್ದಾಳೆ. ಮನೆಯವರ ಪ್ರಕಾರ ಕಳೆದ ಸುಮಾರು ಒಂದು ವಾರದಿಂದ ಆಕೆಯ ಕಣ್ಣಿನಿಂದ ಕಡ್ಡಿಗಳು ಹೊರಬರುತ್ತಿವೆಯಂತೆ.
ಬಾರ್ಕೂರು ಸಮೀಪದ ಹೇರಾಡಿ ಬಡಗುಡ್ಡೆಯ...
ರಾಮಕೃಷ್ಣ ಮಿಶನ್ ವತಿಯಿಂದ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಅಭಿಯಾನ
ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ 40 ವಾರಗಳ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಕಾರ್ಯಕ್ರಮದ 14ನೇ ವಾರದ ಸ್ವಚ್ಚತಾ ಅಭಿಯಾನವನ್ನು ಭಾನುವಾರ ನಂದಿಗುಡ್ಡೆ ಪರಿಸರದಲ್ಲಿ ಕೈಗೊಳ್ಳಲಾಯಿತು. ಬೆಳಿಗ್ಗೆ 7-30ಕ್ಕೆ ಸರಿಯಾಗಿಕೋಟಿ ಚೆನ್ನಯ್ಯ ವೃತ್ತದಲ್ಲಿ...
ಮಂಗಳೂರು: ಪ್ರೇತಾತ್ಮಗಳೊಂದಿಗೆ ದಾಸೇಗೌಡನ ಪತ್ರವ್ಯವಹಾರ! ಬೋಗಸ್ ಜೆಎಂಸಿ, ರೈತರ ನಿರ್ಲಕ್ಷ್ಯಕ್ಕೆ ಮತ್ತೊಂದು ದಾಖಲೆ
ಮಂಗಳೂರು : ತುಳುನಾಡಿನಲ್ಲಿ ಪ್ರೇತಾತ್ಮಗಳಿಗೆ ವಿಶೇಷವಾದ ಆದರವನ್ನು ನೀಡಲಾಗುತ್ತದೆ. ಬದುಕಿರುವವರನ್ನು ಹುಡುಕಿ ನೋಟೀಸು ಕೊಡಲು ವಿಫಲವಾದ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿ, ಐಎಸ್.ಪಿ.ಆರ್.ಎಲ್ ಇವರು ಈ...
ಪಣಜಿ: ಮಡಗಾವ್ ಬಳಿ ಹಳಿ ತಪ್ಪಿದ ತುರಂತೋ ಎಕ್ಸ್ಪ್ರೆಸ್
ಪಣಜಿ: ಮುಂಬೈ ಎರ್ನಾಕುಲಂ ತುರಂತೋ ಎಕ್ಸ್ಪ್ರೆಸ್ (12223) ರೈಲಿನ 10 ಬೋಗಿಗಳು ಗೋವಾದ ಮಡಗಾವ್ ಬಳಿ ಭಾನುವಾರ ಬೆಳಗ್ಗೆ 6.15ರ ಸುಮಾರಿಗೆ ಹಳಿ ತಪ್ಪಿವೆ.
ಮಡಗಾವ್ ಸ್ಟೇಷನ್ನಿಂದ ಹೊರಟ 10 ನಿಮಿಷಗಳಲ್ಲಿ ಅಪಘಾತ ಸಂಭವಿಸಿದ್ದು,...