27.2 C
Mangalore
Thursday, August 6, 2026

ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನ: ಬಾಲಿವುಡ್ ನಟ ನಾನಾ ಪಾಟೇಕರ್ ಉದ್ಘಾಟನೆ

ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನ: ಬಾಲಿವುಡ್ ನಟ ನಾನಾ ಪಾಟೇಕರ್ ಉದ್ಘಾಟನೆ ಮಂಗಳೂರು : ರಾಮಕೃಷ್ಣ ಮಿಷನ್ ಆಯೋಜಿಸಿದ 200 ಸ್ವಚ್ಚ ಮಂಗಳೂರು ಅಭಿಯಾನದ ಉದ್ಘಾಟನೆಯನ್ನು ಬಾಲಿವುಡ್ ನಟ ಹಾಗೂ ಸಾಮಾಜಿಕ ಕಾರ್ಯಕರ್ತರಾದ...

ಮಂಗಳೂರು ವಿಶ್ವವಿದ್ಯಾಲಯದ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಪ್ರತಿಭಟನೆ

ಮಂಗಳೂರು ವಿಶ್ವವಿದ್ಯಾಲಯದ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಪ್ರತಿಭಟನೆ ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವತಿಯಿಂದ ಇಂದು ಪಿವಿಎಸ್ ವೃತ್ತದ ಬಳಿ ಸುಮಾರು 500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಲಾಯಿತು. ವಿಶ್ವವಿದ್ಯಾಲಯದ...

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಮಂಗಳೂರು: ಸ್ವಾಮಿ ವಿವೇಕಾನಂದ ಮತ್ತು ಸೋದರಿ ನಿವೇದಿತಾ ಅವರ ಸಾಹಿತ್ಯ ಭಂಡಾರಗಳನ್ನು ಹೊತ್ತ ಭವ್ಯ ಪಲ್ಲಕ್ಕಿಯ ಮೆರವಣಿಗೆಯು ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಿಂದ ಆರಂಭವಾಯಿತು. ಪಲ್ಲಕ್ಕಿ...

ಮಣಿಪಾಲದಲ್ಲಿ ತಲೆ ಎತ್ತುತ್ತಿರುವ ಜೂಜು ಹಾಗೂ ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಟ: ಬಿಜೆಪಿ ನಗರ ಯುವ ಮೋರ್ಚಾ

ಮಣಿಪಾಲದಲ್ಲಿ ತಲೆ ಎತ್ತುತ್ತಿರುವ  ಜೂಜು ಹಾಗೂ ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಟ: ಬಿಜೆಪಿ ನಗರ ಯುವ ಮೋರ್ಚಾ ಉಡುಪಿ: ವಿದ್ಯಾಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಮಣಿಪಾಲ ನಗರದ ಹೃದಯಭಾಗದಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನೇ ಬರಡು ಮಾಡಬಲ್ಲ...

ಆಕಾಶ ಭವನ ಶರಣ್ ಮತ್ತು ರಹೀಮ್ ಮೇಲೆ ಗೂಂಡಾ ಕಾಯ್ದೆ

ಆಕಾಶ ಭವನ ಶರಣ್ ಮತ್ತು ರಹೀಮ್ ಮೇಲೆ ಗೂಂಡಾ ಕಾಯ್ದೆ ಮಂಗಳೂರು: ಸಮಾಜ ಘಾತುಕ ಚಟುವಟಿಕೆ ಹಾಗೂ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಜಾರಿಗೆಗೊಳಿಸಲಾಗಿದೆ. ಈ ಕುರಿತು ಸುದ್ದಿಗೋಷ್ಟಿಯಲ್ಲಿ...

ಸೆಕ್ಷನ್ ನಡುವೆಯೂ ಸಾಸ್ತಾನದಲ್ಲಿ ಟೋಲ್ ವಿರುದ್ದ ಭಾರಿ ಪ್ರತಿಭಟನೆ, ಬಂಧನ

ಸೆಕ್ಷನ್ ನಡುವೆಯೂ ಸಾಸ್ತಾನದಲ್ಲಿ ಟೋಲ್ ವಿರುದ್ದ ಭಾರಿ ಪ್ರತಿಭಟನೆ, ಬಂಧನ ಉಡುಪಿ: ಸಾಸ್ತಾನ ಗುಂಡ್ಮಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾದ ಟೋಲ್‌ಗೇಟ್‌ನಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿ ಮತ್ತು ಇನ್ನಿತರ ಬೇಡಿಕೆಗೆ ಬೆಲೆ ನೀಡದೆ ಟೋಲ್ ಆರಂಭಿಸಿರುವುದನ್ನು ಖಂಡಿಸಿ...

ಕೊಂಕಣಿ ಲೋಕೋತ್ಸವ : ಸಾಂಸ್ಕøತಿಕ ಬದುಕಿನ ವಸ್ತುಗಳ ಸುಂದರ ಪ್ರದರ್ಶನ

ಕೊಂಕಣಿ ಲೋಕೋತ್ಸವ : ಸಾಂಸ್ಕøತಿಕ ಬದುಕಿನ ವಸ್ತುಗಳ ಸುಂದರ ಪ್ರದರ್ಶನ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಹಮ್ಮಿ ಕೊಂಡಿರುವ ಮೂರು ದಿನಗಳ ಸಂಭ್ರಮದ ಕೊಂಕಣಿ ಲೋಕೋತ್ಸವ ಕಾರ್ಯಕ್ರಮದ ಅಂಗಣದಲ್ಲಿ ಹರಿದು ಬರುತ್ತಿರುವ ಜನಸಾಗರದ ನಡುವೆ...

ಟೋಲ್ ಪ್ರತಿಭಟನೆ : ಸಾಸ್ತಾನ ಮತ್ತು ಹೆಜಮಾಡಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

ಟೋಲ್ ಪ್ರತಿಭಟನೆ : ಸಾಸ್ತಾನ ಮತ್ತು ಹೆಜಮಾಡಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಉಡುಪಿ: ಪಡುಬಿದ್ರೆ ಹಾಗೂ ಸಾಸ್ತಾನ ಟೋಲ್ ಗೇಟ್ ಪ್ರತಿಭಟನೆಯ ಕಾವು ಏರಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಜಮಾಡಿ ಹಾಗೂ ಕೋಟ...

ಕೊಂಕಣಿ ಲೋಕೋತ್ಸವ ಸಂಭ್ರಮದ ಚಾಲನೆ

ಕೊಂಕಣಿ ಲೋಕೋತ್ಸವ ಸಂಭ್ರಮದ ಚಾಲನೆ ಮಂಗಳೂರು: ಹಲವು ಧರ್ಮ, ಜಾತಿ ಪಂಗಡಗಳಲ್ಲಿ ಹರಿದು ಹಂಚಿ ಹೋಗಿದ್ದರು ಭಾವೈಕ್ಯದ ಸೊಬಗಿನಿಂದ ತುಂಬಿಕೊಂಡು ರಾಷ್ಟ್ರದ ಬದುಕಿಗೆ ಅಪೂರ್ವ ಕೊಡುಗೆಯನ್ನು ನೀಡಿರುವ ಕೊಂಕಣಿ ಜನರ ಒಗ್ಗಟ್ಟಿನ ಸಿರಿಯನ್ನು ಪ್ರದರ್ಶಿಸುವ...

ಟೋಲ್ ಮಾತುಕತೆ ಮತ್ತೆ ವಿಫಲ: ಶನಿವಾರ ಬೃಹತ್ ಪ್ರತಿಭಟನೆ ನಿರ್ಧಾರ

ಟೋಲ್ ಮಾತುಕತೆ ಮತ್ತೆ ವಿಫಲ: ಶನಿವಾರ ಬೃಹತ್  ಪ್ರತಿಭಟನೆ ನಿರ್ಧಾರ ಕೋಟ: ಜಿಲ್ಲಾಧಿಕಾರಿಯವರು ನೀಡಿದ 4 ದಿನದ ಗಡುವು ಮುಕ್ತಾಯವಾದ ಹಿನ್ನಲೆಯಲ್ಲಿ ಇಂದು ಟೋಲ್ ಗೇಟ್ ಸಂಬಂಧಿತ ಅಧಿಕಾರಿಗಳು ಹೆದ್ದಾರಿ ಜಾಗೃತಿ ಸಮಿತಿಯ ಸದಸ್ಯರು...

Members Login

Obituary

Congratulations