ಫೆ.26-27 ರಂದು ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ

ಫೆ.26-27 ರಂದು ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ ಮಂಗಳೂರು: ಯುವಜನರು ಸೇರಿದಂತೆ ಪದವಿ, ಇಂಜನಿಯರಿಂಗ್, ಡಿಪ್ಲೋಮಾ ಹಾಗೂ ವೃತ್ತಿಪರ ಕೋರ್ಸ್ಗಳನ್ನು ಪೂರ್ಣಗೊಳಿಸಿರುವವರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಬೃಹತ್ ಯುವ ಸಮೃದ್ಧಿ ಸಮ್ಮೇಳ ಇದೇ ತಿಂಗಳ...

ರಾಜೀವ್‍ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಆರ್ಟಿಸ್ಟ್ ಸಹಯೋಗ-   ಆರೋಗ್ಯ ಸೇವಾಕಾರ್ಯಕರ್ತರಿಗೆ ತರಬೇತಿ

ರಾಜೀವ್‍ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಆರ್ಟಿಸ್ಟ್ ಸಹಯೋಗ-   ಆರೋಗ್ಯ ಸೇವಾಕಾರ್ಯಕರ್ತರಿಗೆ ತರಬೇತಿ ಮಂಗಳೂರು: ಅತ್ಯಂತ ಪ್ರಮುಖ ಆರೋಗ್ಯದ ಕಂಟಕವಾಗಿ ಹರಡುತ್ತಿರುವ ಕೋವಿಡ್-19 ಹಿನ್ನೆಲೆಯಲ್ಲಿ ರಾಜೀವ್‍ಗಾಂದಿ üಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಬೆಂಗಳೂರಿನ ಆರ್ಟಿಸ್ಟ್(ಏಷ್ಯನ್‍ರೀಸರ್ಚ್‍ಅಂಡ್‍ಟ್ರೈನಿಂಗ್‍ಇನ್ಸ್‍ಟಿಟ್ಯೂಟ್...

ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ 2 ಮಂದಿಯ ಸೆರೆ

ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ 2 ಮಂದಿಯ ಸೆರೆ ಮಂಗಳೂರು: ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ನ್ನು ಸಾಗಾಟ/ಮಾರಾಟ ಮಾಡುತ್ತಿದ್ದ 2 ಮಂದಿಯನ್ನು ದಸ್ತಗಿರಿ ಮಾಡಿ 23 ಗ್ರಾಂ...

ರೈತರನ್ನು, ಮಹಿಳೆಯರನ್ನು ಅವಮಾನಿಸಿದ ಮುಖ್ಯಮಂತ್ರಿ ಹೆಚ್ ಡಿ ಕೆ ಕ್ಷಮೆ ಕೋರಲು ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ರೈತರನ್ನು, ಮಹಿಳೆಯರನ್ನು ಅವಮಾನಿಸಿದ ಮುಖ್ಯಮಂತ್ರಿ ಹೆಚ್ ಡಿ ಕೆ ಕ್ಷಮೆ ಕೋರಲು ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ ಕಬ್ಬು ಬೆಳೆಗಾರರ ವಿರುದ್ದ ಅವಹೇಳನಕಾರಿಯಾಗಿ ಮಾತಾನಾಡಿದ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಕೂಡಲೇ ರೈತರ...

ಎಸ್.ಎಂ.ಕೃಷ್ಣ ನಿಧನ :  ಡಿ.11ರಂದು ರಾಜ್ಯದಲ್ಲಿ ಸರಕಾರಿ ರಜೆ  ಘೋಷಣೆ 

ಎಸ್.ಎಂ.ಕೃಷ್ಣ ನಿಧನ :  ಡಿ.11ರಂದು ರಾಜ್ಯದಲ್ಲಿ ಸರಕಾರಿ ರಜೆ  ಘೋಷಣೆ  ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಬುಧವಾರ(ಡಿಸೆಂಬರ್ 11) ರಾಜ್ಯದಲ್ಲಿ ಸರಕಾರಿ ರಜೆ...

ಉಡುಪಿ ಜಿಲ್ಲೆಯಲ್ಲಿ ಪ್ರವಾಹ ಹಿನ್ನಲೆ : ರಕ್ಷಣಾ ಕಾರ್ಯಕ್ಕೆ ಹೆಲಿಕಾಪ್ಟರ್ ಬಳಕೆ – ಉಸ್ತುವಾರಿ ಸಚಿವ ಬೊಮ್ಮಾಯಿ

ಉಡುಪಿ ಜಿಲ್ಲೆಯಲ್ಲಿ ಪ್ರವಾಹ ಹಿನ್ನಲೆ : ರಕ್ಷಣಾ ಕಾರ್ಯಕ್ಕೆ ಹೆಲಿಕಾಪ್ಟರ್ ಬಳಕೆ - ಉಸ್ತುವಾರಿ ಸಚಿವ ಬೊಮ್ಮಾಯಿ ಉಡುಪಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವಾರು ಪ್ರದೇಶಗಳು ಜಲಾವೃತಗೊಂಡಿದ್ದು...

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಶ್ಯಾಮಲಾ ಭಂಡಾರಿ ಆಯ್ಕೆ

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಶ್ಯಾಮಲಾ ಭಂಡಾರಿ ಆಯ್ಕೆ ಕುಂದಾಪುರ: ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಬೆಂಗಳೂರು) ಚುನಾವಣೆಯಲ್ಲಿ ಕುಂದಾಪುರದ ಹಿರಿಯ ವಕೀಲೆ ಶ್ಯಾಮಲಾ ಭಂಡಾರಿ ಅವರು ಜಯಗಳಿಸಿ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾಗಿ...

CMFRI offers lessons on marine biodiversity conservation, distributes mangrove saplings

CMFRI offers lessons on marine biodiversity conservation, distributes mangrove saplings Kochi: ICAR-Central Marine Fisheries Research Institute (CMFRI) on Wednesday distributed mangrove saplings to school students,...

ಲೋಕಸಭಾ ಚುನಾವಣೆ: ದ.ಕ. ಜಿಲ್ಲೆಯಲ್ಲಿ 17,96,826 ಮತದಾರರು: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ದ.ಕ. ಜಿಲ್ಲೆಯಲ್ಲಿ 17,96,826 ಮತದಾರರು: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಂಗಳೂರು: ಚುನಾವಣಾ ಆಯೋಗದ ನಿರ್ದೇಶನದಂತೆ ದ.ಕ. ಜಿಲ್ಲೆಯಲ್ಲಿ ಎಪ್ರಿಲ್ 26ರಂದು ಲೋಕಸಭಾ ಚುನಾವಣೆ ನಡೆಯಲಿದ್ದು, 2024ರ ಮಾರ್ಚ್ 15ರವರೆಗೆ ಜಿಲ್ಲೆಯಲ್ಲಿ ಒಟ್ಟು 17,96,826 ಮತದಾರರಿದ್ದಾರೆ...

ವಿಭಿನ್ನ ಸಾಮಥ್ರ್ಯದ ಮಕ್ಕಳ ಸೇವೆ ಮಾಡುವುದು ಎಲ್ಲಾ ಕೆಲಸಕ್ಕಿಂತಲೂ ಶ್ರೇಷ್ಟವಾದುದ್ದು ; ಬಿಷಪ್ ಜೆರಾಲ್ಡ್ ಲೋಬೊ

ವಿಭಿನ್ನ ಸಾಮಥ್ರ್ಯದ ಮಕ್ಕಳ ಸೇವೆ ಮಾಡುವುದು ಎಲ್ಲಾ ಕೆಲಸಕ್ಕಿಂತಲೂ ಶ್ರೇಷ್ಟವಾದುದ್ದು ; ಬಿಷಪ್ ಜೆರಾಲ್ಡ್ ಲೋಬೊ ಉಡುಪಿ: ಸಮಾಜದಲ್ಲಿರುವ ವಿಭಿನ್ನ ಸಾಮಥ್ರ್ಯದ ಮಕ್ಕಳ ಸೇವೆ ಮಾಡುವುದು ಎಲ್ಲಾ ಕೆಲಸಕ್ಕಿಂತಲೂ ಶ್ರೇಷ್ಟವಾದುದ್ದು ಮತ್ತು ಇದಕ್ಕೆ ದೇವರ...

Members Login

Obituary

Congratulations