ಕ್ರೖೆಸ್ತ ಅಭಿವ್ರದ್ದಿ ನಿಗಮದ ಸ್ಥಾಪನೆಯ ರೂವಾರಿ ಐವನ್ ಡಿಸೋಜಾರವರಿಗೆ ಸನ್ಮಾನ
ಕ್ರೖೆಸ್ತ ಅಭಿವ್ರದ್ದಿ ನಿಗಮದ ಸ್ಥಾಪನೆಯ ರೂವಾರಿ ಐವನ್ ಡಿಸೋಜಾರವರಿಗೆ ಸನ್ಮಾನ
ಮಂಗಳೂರು: ಸೈಂಟ್ ರೀಟಾ ಕಾಶಿಯಾ ಚಚ್೯ನ ಸಭಾಭವನದಲ್ಲಿ ಕನಾ೯ಟಕ ಕ್ರೈಸ್ತ ನಿಗಮದ ಅಭಿವ್ರಧ್ದಿಗಾಗಿ ಹೋರಾಟ ನಡೆಸಿ 200 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡುವಂತೆ...