33.5 C
Mangalore
Wednesday, March 25, 2026

ಮಂಗಳೂರು : ಪ.ಗೋ.ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಂಗಳೂರು : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುತ್ತಿರುವ ಪ.ಗೋ.ಸಂಸ್ಮರಣಾ ಗ್ರಾಮೀಣ, ಮಾನವೀಯ ಹಾಗೂ ಅಭಿವೃದ್ಧಿಪರ ವರದಿಗಾರಿಕೆ ಪ್ರಶಸ್ತಿ (ಪ.ಗೋ. ಪ್ರಶಸ್ತಿ)ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆÉ. ದ.ಕ., ಉಡುಪಿ,ಉತ್ತರ ಕನ್ನಡ,ಕೊಡಗು, ಚಿಕ್ಕಮಗಳೂರು ಹಾಗೂ...

ಮಂಗಳೂರು: ಪರಿಣಾಮಕಾರಿ ಜೀವನ ನಿರ್ವಹಣೆ ವಿಚಾರಗೋಷ್ಠಿ

ಮಂಗಳೂರು: ಸ್ವಾಮಿ ವಿವೇಕಾನಂದರ 153ನೇ ಜನ್ಮ ದಿನೋತ್ಸವದ ಪ್ರಯುಕ್ತ ಮಂಗಳೂರು ರಾಮಕೃಷ್ಣ ಮಠವು ಜನವರಿ 13ರಂದು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ‘ಪರಿಣಾಮಕಾರಿ ಜೀವನ ನಿರ್ವಹಣೆ’ ಎಂಬ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ನಿಟ್ಟೆ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ...

ಹಾಸನ: ನ್ಯಾನೊ ಕಾರು ಪಲ್ಟಿಯಾಗಿ ದಂಪತಿ ಸಾವು, ಮಕ್ಕಳು ಪಾರು

ಹಾಸನ: ಟಾಟಾ ನ್ಯಾನೊ ಕಾರು ಪಲ್ಟಿಯಾಗಿ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕಗೊಂಡನಹಳ್ಳಿ ಬಳಿ ನಡೆದಿದೆ. ಅದೃಷ್ಟವಷಾತ್‌ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತರು ಉಡುಪಿ...

ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಯುನೆಸ್ಕೊ ಚೇರ್ ಇನ್ ಬಯೋ ಎಥಿಕ್ಸ್ ಸಹಯೋಗದೊಂದಿಗೆ ರಾಷ್ಟ್ರಮಟ್ಟದ ಸೈಕೋಫಾರ್ಮಿನರ್

ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಮಂಗಳೂರು ಮತ್ತು ಯುನೆಸ್ಕೊ ಚೇರ್ ಇನ್ ಬಯೋ ಎಥಿಕ್ಸ್, ದಕ್ಷಿಣ ಭಾರತ ಘಟಕ ಸಹಯೋಗದೊಂದಿಗೆ ರಾಷ್ಟ್ರಮಟ್ಟದ ಸೈಕೋಫಾರ್ಮಿನರ್ 2016 ಮತ್ತು ರಾಷ್ಟ್ರಮಟ್ಟದ ಬಯೋ ಎಥಿಕ್ಸ್ ಸ್ಕಿಟ್...

ಬೆಳ್ತಂಗಡಿ :ವೃದ್ಧ ದಂಪತಿಯನ್ನು ಕೊಲೆಗೈದು ಚಿನ್ನಾಭರಣ ಲೂಟಿ

ಬೆಳ್ತಂಗಡಿ : ವೃದ್ಧ ದಂಪತಿಯನ್ನು ಕೊಲೆಗೈದು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿದ ಘಟನೆ ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ. ಕಕ್ಕಿಂಜೆ ಪೇಟೆಯ ಸಮೀಪ ಇರುವ ಸರಕಾರಿ ಹಿರಿಯ...

ಸಾಂಸ್ಕøತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುತ್ತದೆ : -ಶೇಖರ್ ಅಂಚನ್

ಉದ್ಯಾವರ: ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವ ಅವರ ವ್ಯಕ್ತಿತ್ವ ರೂಪಿಸಲು ಸಹಾಯಕವಾಗುತ್ತದೆ.ವಾರ್ಷಿಕೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳು ಅವರಲ್ಲಿ ಆತ್ಮ ವಿಶ್ವಾಸವನ್ನು ಬೆಳೆಸುತ್ತದೆÉ. ಹಾಗಾಗಿ ಸ್ವಲ್ಪ ಶ್ರಮವೆನಿಸಿದರೂ ಶಿಕ್ಷಕರ ಮತ್ತು ಹೆತ್ತವರು ಒಂದು ಶಾಲೆಯಲ್ಲಿ ಪ್ರತಿ ವರ್ಷ ವಾರ್ಷಿಕೋತ್ಸವ...

ಉಡುಪಿ : ಪಂಚಾಯತ್‍ರಾಜ್ ಮತ್ತು ನಗರ ಆಡಳಿತ ಒಕ್ಕೂಟ ಅಧ್ಯಕ್ಷರಾಗಿ ಹೆರ್ಗ ದಿನಕರ ಶೆಟ್ಟಿ ಆಯ್ಕೆ

ಉಡುಪಿ : ಉಡುಪಿ ಜಿಲ್ಲಾ ಮಟ್ಟದಲ್ಲಿ “ಪಂಚಾಯತ್ ರಾಜ್ ಮತ್ತು ನಗರಾಡಳಿತ ಒಕ್ಕೂಟ”ವನ್ನು ರಚಿಸುವ ಉದ್ದೇಶದಿಂದ ಸಮಲೋಚನ ಸಭೆಯು ಜನವರಿ 11 ಸೋಮವಾರ ಉಡುಪಿಯ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಕಾತ್ಯಾಯಿನಿ ಸಭಾಭವನದಲ್ಲಿ ಜರಗಿತು. ನೂತನ...

ಮಂಗಳೂರು: ಏರ್ ಪೋಟ್೯ ಭೂಸ್ವಾಧೀನ: ಪರಿಹಾರ ಬಿಡುಗಡೆ

ಮಂಗಳೂರು: ವಿಮಾನನಿಲ್ದಾಣ ರನ್ ವೇ ವಿಸ್ತರಣೆಗೆ ಭೂಸ್ವಾಧೀನವಾಗಿದ್ದ ಭೂಮಾಲಕರಿಗೆ ರಾಜ್ಯ ಸರಕಾರ 34 ಕೋಟಿ ರೂ. ಪರಿಹಾರವನ್ನು ಇಂದು ಬಿಡುಗಡೆ ಮಾಡಿ ಆದೇಶಿಸಿದೆ. ವಿಮಾನ ನಿಲ್ದಾಣದ 2ನೇ ರನ್ ವೇ ವಿಸ್ತರಣೆಗೆ 1990ರಲ್ಲಿ ಭೂಸ್ವಾಧೀನ...

ಲಯನ್ಸ್ ಲೀಯೋ ಕ್ಲಬ್ ವತಿಯಿಂದ ಸಾಧನ ಸಲಕರಣೆ  ವಿತರಣೆ

ಮಂಗಳೂರು : ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ ವಲಯ ಹಾಗೂ ಲಯನ್ಸ್ ಲೀಯೋ ಕ್ಲಬ್ ನೇತ್ರಾವತಿ ಮಂಗಳೂರು ಇವರ...

‘ಅಮರ ಚೇತನ ಸಂತ ಜುಜೆ ವಾಜ್’ ಕನ್ನಡ ಚಿತ್ರದ ಲೋಕಾರ್ಪಣೆ

ಮಂಗಳೂರಿನ ಸಂತ ಜೋಸೆಫ್ ವಾಜ್ ಕೇಂದ್ರವು ನಿರ್ಮಿಸಿದ ಹಾಗೂ ವಿನೋದ್ ಗಂಗೊಳ್ಳಿ ನಿರ್ದೇಶಿಸಿರುವ ಕನ್ನಡ ಚಿತ್ರ ‘ಅಮರ ಚೇತನ ಸಂತ ಜುಜೆ ವಾಜ್’ ಇದರ ಲೋಕಾರ್ಪಣೆ ಹಾಗೂ ಪ್ರಥಮ ಪ್ರದರ್ಶನವು ಮಂಗಳೂರಿನ ಇತಿಹಾಸ...

Members Login

Obituary

Congratulations