ಕಾವ್ಯ ಮನೆಗೆ ಜೆಡಿಎಸ್ ನಾಯಕರ ಭೇಟಿ; ಹೆತ್ತವರಿಗೆ ಸಾಂತ್ವನ

ಕಾವ್ಯ ಮನೆಗೆ ಜೆಡಿಎಸ್ ನಾಯಕರ ಭೇಟಿ; ಹೆತ್ತವರಿಗೆ ಸಾಂತ್ವನ ಮಂಗಳೂರು: ಮೂಡಬಿದ್ರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿ ಕಾವ್ಯ ಸಾವು ಹಿನ್ನೆಲೆ ಯಲ್ಲಿ  ಭಾನುವಾರ ಕಟೀಲು ಸಮೀಪದ ದೇವರ ಗುಡ್ಡೆ ಅವರ ಮನೆಗೆ ದಕ್ಷಿಣಕನ್ನಡ ಜಿಲ್ಲಾ...

ದಕ್ಷಿಣ ಕನ್ನಡ, ಉಡುಪಿ ನಗರ ಸ್ಥಳೀಯ ಸಂಸ್ಥೆ ಮೀಸಲಾತಿ ಪ್ರಕಟ

ದಕ್ಷಿಣ ಕನ್ನಡ, ಉಡುಪಿ ನಗರ ಸ್ಥಳೀಯ ಸಂಸ್ಥೆ ಮೀಸಲಾತಿ ಪ್ರಕಟ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಮತ್ತು ಪುತ್ತೂರು ನಗರಸಭೆಗಳು ಹಾಗೂ ಬಂಟ್ವಾಳ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿದೆ. ಉಳ್ಳಾಲ ನಗರಸಭೆ...

ಮಾದಕ ವ್ಯಸನ ವಿರೋಧಿ ಮಾಸಾಚರಣೆ ಮಾಹಿತಿ ಪುಸ್ತಕ ಬಿಡುಗಡೆಗೊಳಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಮಾದಕ ವ್ಯಸನ ವಿರೋಧಿ ಮಾಸಾಚರಣೆ ಮಾಹಿತಿ ಪುಸ್ತಕ ಬಿಡುಗಡೆಗೊಳಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಉಡುಪಿ ಜಿಲ್ಲಾ ಪೊಲೀಸ್, ಉಡುಪಿ ಜಿಲ್ಲಾ...

ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ನೂತನ ರಾಜರಾಗಿ ಯೋಗಿ ಶ್ರೀ ನಿರ್ಮಲ್‍ನಾಥ್‍ಜೀ ಪಟ್ಟಾಭಿಷಿಕ್ತ

ಮಂಗಳೂರು: ದಕ್ಷಿಣ ಭಾರತದ ನಾಥ ಪಂಥದ ಪ್ರಮುಖ ಕೇಂದ್ರವಾದ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ನೂತನ ರಾಜರಾಗಿ ಶ್ರೀ ಯೋಗಿ ನಿರ್ಮಲ್‍ನಾಥ್‍ಜೀಯವರು ಅಖಿಲ ಭಾರತ ವರ್ಷಿಯ ಅವಧೂತ್ ಬೇಖ್ ಬಾರಹ ಪಂಠ ಯೋಗಿ...

ಕೀಟಗಳ ಮೊಟ್ಟೆ ತಿನ್ನುವ ನೆಗೆಯುವ ಜೇಡ ಪತ್ತೆ

ಕೀಟಗಳ ಮೊಟ್ಟೆ ತಿನ್ನುವ ನೆಗೆಯುವ ಜೇಡ ಪತ್ತೆ • ಜೇಡರ ಹೊಸ ನಡವಳಿಕೆಯನ್ನು ಮೊದಲ ಬಾರಿಗೆ ಚಿತ್ರೀಕರಿಸಲಾಗಿದೆ • ಜೇಡರ ನಡವಳಿಕೆ ಪತ್ತೆಗೆ ನೆರವಾದ ಸೋಶಿಯಲ್ ಮಿಡಿಯಾ • ಕೀಟ ನಿಯಂತ್ರಣದ ಜೈವಿಕ ವಿಧಾನಗಳಲ್ಲಿ ಸಹಾಯ...

ಯೇಸು ಕ್ರಿಸ್ತ, ಮದರ್ ತೆರೆಸಾರ ಕುರಿತು ಅವಹೇಳನಕಾರಿ ಬರಹ: ಅಕ್ಷರ್ ಬೋಳಿಯಾರ್ ಬಂಧನ

ಯೇಸು ಕ್ರಿಸ್ತ, ಮದರ್ ತೆರೆಸಾರ  ಕುರಿತು ಅವಹೇಳನಕಾರಿ ಬರಹ: ಅಕ್ಷರ್ ಬೋಳಿಯಾರ್ ಬಂಧನ ಮಂಗಳೂರು: ಯೇಸು ಕ್ರಿಸ್ತರು ಹಾಗೂ ಸಂತ ಮದರ್ ತೆರೆಸಾ ಅವರ ಕುರಿತು ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ...

ಸಂಘಪರಿವಾರ ಪ್ರೇರಿತ ಹೀನ ಕೃತ್ಯಗಳನ್ನು ಸದೆಬಡಿದ ಪೊಲೀಸ್ ಕ್ರಮ ಅಭಿನಂದನಾರ್ಹ: ಸುಹೈಲ್ ಕಂದಕ್

ಸಂಘಪರಿವಾರ ಪ್ರೇರಿತ ಹೀನ ಕೃತ್ಯಗಳನ್ನು ಸದೆಬಡಿದ ಪೊಲೀಸ್ ಕ್ರಮ ಅಭಿನಂದನಾರ್ಹ: ಸುಹೈಲ್ ಕಂದಕ್ ಮಂಗಳೂರು: ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಜನಪ್ರಿಯ ಆಡಳಿತಕ್ಕೆ ಜನತೆ ಮತ್ತೊಮ್ಮೆ ಅಧಿಕಾರ ನೀಡುತ್ತಾರೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದೆ,...

ಕುಂದಾಪುರ ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗುವತ್ತ! ಶೋಭಾ ಹೇಳಿಕೆಯಿಂದ ಗೊಂದಲ ; ಕಿಶೋರ್ ಕುಮಾರ್

ಕುಂದಾಪುರ ಬಿಜೆಪಿ ಮನೆಯೊಂದು ಮೂರು ಬಾಗಿಲು ಆಗುವತ್ತ! ಶೋಭಾ ಹೇಳಿಕೆಯಿಂದ ಗೊಂದಲ ; ಕಿಶೋರ್ ಕುಮಾರ್ ಕುಂದಾಪುರ: ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರೇ ಮುಂದಿನ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂಬುದಾಗಿ ಉಡುಪಿ...

ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಒಬಿಸಿ ಮೋರ್ಚಾ ವತಿಯಿಂದ ವಿಶ್ವಾಸದ ಮನೆಯಲ್ಲಿ ದೀಪಾವಳಿ ಆಚರಣೆ

ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಒಬಿಸಿ ಮೋರ್ಚಾ ವತಿಯಿಂದ ವಿಶ್ವಾಸದ ಮನೆಯಲ್ಲಿ ದೀಪಾವಳಿ ಆಚರಣೆ ಉಡುಪಿ: ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಕಟಪಾಡಿ ಶಂಕರಪುರದ ವಿಶ್ವಾಸದ ಮನೆಯಲ್ಲಿ ಅಶಕ್ತ, ಅನಾಥ ಮಕ್ಕಳೊಂದಿಗೆ ಹಾಗೂ...

ಡಿಸೆಂಬರ್ 1-2 ರಂದು ಮಂಗಳೂರಿನಲ್ಲಿ   ಜನನುಡಿ ಕಾರ್ಯಕ್ರಮ

ಡಿಸೆಂಬರ್ 1-2 ರಂದು ಮಂಗಳೂರಿನಲ್ಲಿ   ಜನನುಡಿ ಕಾರ್ಯಕ್ರಮ ಮಂಗಳೂರು: ದೇಶದ ಜನ ಎದುರಿಸುತ್ತಿರುವ ಸವಾಲುಗಳಿಗೆ ಈ ದೇಶದ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿರೋಧದ ಮೂಲಕ ಉತ್ತರ ಕಂಡುಕೊಳ್ಳುವ ಆಶಯದೊಂದಿಗೆ ಹುಟ್ಟಿಕೊಂಡಿರುವ ಜನನುಡಿ ಕಾರ್ಯಕ್ರಮವು ಈ ಬಾರಿ...

Members Login

Obituary

Congratulations