ಶಾಂತಿ ಸುವ್ಯವಸ್ಥೆಗೆ ಉಡುಪಿ ಜಿಲ್ಲೆ ಮಾದರಿ : ಡಿಜಿಪಿ ಡಾ. ಎಂ ಎ ಸಲೀಂ

ಶಾಂತಿ ಸುವ್ಯವಸ್ಥೆಗೆ ಉಡುಪಿ ಜಿಲ್ಲೆ ಮಾದರಿ : ಡಿಜಿಪಿ ಡಾ. ಎಂ ಎ ಸಲೀಂ ಉಡುಪಿ: ಜಿಲ್ಲೆ ಆರಂಭದಿಂದ ಇಂದಿನ ವರೆಗೆ ಶಾಂತಿ ಸುವ್ಯವಸ್ಥೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದು ಇದಕ್ಕೆ ಪೊಲೀಸ್ ಅಧಿಕಾರಿಗಳ ಪ್ರಾಮಾಣಿಕ ಸೇವೆ...

ಅಕ್ರಮವಾಗಿ ರಕ್ತ ಚಂದನ ಸಾಗಾಟ ; ವ್ಯಕ್ತಿಯ ಬಂಧನ

ಅಕ್ರಮವಾಗಿ ರಕ್ತ ಚಂದನ ಸಾಗಾಟ ; ವ್ಯಕ್ತಿಯ ಬಂಧನ ಮಂಗಳೂರು: ಅಕ್ರಮವಾಗಿ ರಕ್ತ ಚಂದನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಧಿತನನ್ನು ಪುತ್ತೂರು ಸವಣೂರು ಗ್ರಾಮದ ನಿವಾಸಿ ಅಬ್ಬು ಚಾಪಳ್ಳ @...

ಮಹಿಳೆಯರ 1500ಮೀ ಓಟ: ಸುಷ್ಮಾ ದೇವಿಗೆ ಚಿನ್ನ

ಮಂಗಳೂರು: 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟದ ಮಹಿಳೆಯರ 1,500ಮೀ ಅಂತಿಮ ಓಟದಲ್ಲಿ  ಹರ್ಯಾಣದ ಸುಷ್ಮಾದೇವಿ ಚಿನ್ನ ಗೆದ್ದಿದ್ದಾರೆ. ಮಹಿಳೆಯರ 1500ಮೀ ಓಟದಲ್ಲಿ ಕೇರಳದ ಚಿತ್ರ ಪಿ.ಯು ಬೆಳ್ಳಿ ಹಾಗೂ ಪಶ್ಛಿಮ ಬಂಗಾಳದ ಸಿಪ್ರಾ...

ವಿದ್ಯಾರ್ಥಿನಿಯ ಅತ್ಯಾಚಾರ, ವೀಡಿಯೊ ಹರಿಬಿಟ್ಟ ಪ್ರಕರಣ: ಏಳು ಮಂದಿ ಸೆರೆ

ವಿದ್ಯಾರ್ಥಿನಿಯ ಅತ್ಯಾಚಾರ, ವೀಡಿಯೊ ಹರಿಬಿಟ್ಟ ಪ್ರಕರಣ: ಏಳು ಮಂದಿ ಸೆರೆ ಸಾಮಾಜಿಕ ಜಾಲತಾಣ Instagram ನಲ್ಲಿ ಪರಿಚಯ ಮಾಡಿಕೊಂಡ ಅಪ್ರಾಪ್ತ‌ ವಯಸ್ಸಿನ ವಿದ್ಯಾರ್ಥಿನಿ ಯನ್ನು ಅತ್ಯಾಚಾರ ಎಸಗಿ ವೀಡಿಯೊ ಮಾಡಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿ...

ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಆರೋಪಿಗಳಿಗೆ ಕಠಿಣ ಸಜೆ: ಸಮರ್ಥ ವಾದ ಮಂಡಿಸಿದ ಅಭಿಯೋಜಕರಿಗೆ ಪೊಲೀಸ್ ಆಯುಕ್ತರಿಂದ ಸನ್ಮಾನ

ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಆರೋಪಿಗಳಿಗೆ ಕಠಿಣ ಸಜೆ: ಸಮರ್ಥ ವಾದ ಮಂಡಿಸಿದ ಅಭಿಯೋಜಕರಿಗೆ ಪೊಲೀಸ್ ಆಯುಕ್ತರಿಂದ ಸನ್ಮಾನ ಮಂಗಳೂರು: ಮಂಗಳೂರು ನಗರಕ್ಕೆ ನಿಷೇಧಿತ ಮಾದಕದ್ರವ್ಯವಾದ ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಐವರು ಆರೋಪಿಗಳಿಗೆ 12 ರಿಂದ...

St Anthony’s Annual Feast: Three-Day Triduum Begins with Deep Devotion in Mangaluru

St Anthony’s Annual Feast: Three-Day Triduum Begins with Deep Devotion in Mangaluru MANGALURU, JUNE 10:The three-day Triduum preparation for the world-renowned feast of St Anthony...

ರಾಜ್ಯ ಬಜೆಟ್: ಜನೆತೆಗೆ ಅಭೂತಪೂರ್ವ ಕೊಡುಗೆ- ಸಚಿವ ರಮಾನಾಥ ರೈ

ರಾಜ್ಯ ಬಜೆಟ್: ಜನೆತೆಗೆ ಅಭೂತಪೂರ್ವ ಕೊಡುಗೆ- ಸಚಿವ ರಮಾನಾಥ ರೈ ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಇಂದು ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮತೋಲನ, ಕೃಷಿ, ಕೈಗಾರಿಕೆ ಹಾಗೂ ಪ್ರವಾಸ್ಯೋದ್ಯಮ, ರೈತರು, ಕಾರ್ಮಿಕರು, ಯುವಜನತೆ,...

ಶಂಕರನಾರಾಯಣ ; ಲಾಕ್ ಡೌನ್ ಉಲ್ಲಂಘಿಸಿ ಮೆಹಂದಿ ಕಾರ್ಯಕ್ರಮ – ಪ್ರಕರಣ ದಾಖಲು

ಶಂಕರನಾರಾಯಣ ; ಲಾಕ್ ಡೌನ್ ಉಲ್ಲಂಘಿಸಿ ಮೆಹಂದಿ ಕಾರ್ಯಕ್ರಮ – ಪ್ರಕರಣ ದಾಖಲು ಕುಂದಾಪುರ: ಲಾಕ್ ಡೌನ್ ಆದೇಶ ಉಲ್ಲಂಘಿಸಿ, ಅನುಮತಿ ಇಲ್ಲದೇ ಮೆಹಂದಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ...

ಪೂಜಾ ಅತ್ಯಚಾರ-ಕೊಲೆ, ಝೈಬುನ್ನಿಸಾ ಸಾವು – ಎಸ್.ಐ.ಓ ಉಡುಪಿಯಿಂದ ಕಠಿಣ ಕ್ರಮಕ್ಕೆ ಆಗ್ರಹ

ಪೂಜಾ ಅತ್ಯಚಾರ-ಕೊಲೆ, ಝೈಬುನ್ನಿಸಾ ಸಾವು - ಎಸ್.ಐ.ಓ ಉಡುಪಿಯಿಂದ ಕಠಿಣ ಕ್ರಮಕ್ಕೆ ಆಗ್ರಹ ಉಡುಪಿ: ನಾಡಿನಲ್ಲಿ ವಿದ್ಯಾರ್ಥಿನಿಯರ ಮೇಲೆ ನಿರಂತರ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಮೈಸೂರಿನಲ್ಲಿ ಶಿಕ್ಷಕ ರವಿಯವರ ಕಿರುಕುಳಕ್ಕೆ ಒಳಗಾಗಿ ಝೈಬುನ್ನಿಸಾ ಎಂಬ ವಿದ್ಯಾರ್ಥಿನಿ...

ಆಗಸ್ಟ್ 16 ರಂದು ಕೇದಿಗೆ ಪ್ರತಿಷ್ಠಾನದಿಂದ  ಲಕ್ಷ್ಮಿ ಭಾಸ್ಕರ  ಪ್ರಶಸ್ತಿ ಪ್ರದಾನ ಹಾಗೂ ಕೇದಿಗೆ ಭಾಸ್ಕರ ರಾವ್ ಶತಾಬ್ದಿ ಸಂಸ್ಮರಣೆ

ಆಗಸ್ಟ್ 16 ರಂದು ಕೇದಿಗೆ ಪ್ರತಿಷ್ಠಾನದಿಂದ "ಲಕ್ಷ್ಮಿ ಭಾಸ್ಕರ" ಪ್ರಶಸ್ತಿ ಪ್ರದಾನ ಹಾಗೂ ಕೇದಿಗೆ ಭಾಸ್ಕರ ರಾವ್ ಶತಾಬ್ದಿ ಸಂಸ್ಮರಣೆ ಮಂಗಳೂರು: ಮಂಗಳೂರಿನ ಕೇದಿಗೆ ಪ್ರತಿಷ್ಠಾನದ ವತಿಯಿಂದ ಭಾಸ್ಕರ ರಾವ್ ಶತಾಬ್ದಿ ಸಂಸ್ಮರಣೆ (1926-2026) ಹಾಗೂ 2026ನೇ ಸಾಲಿನ ಪ್ರತಿಷ್ಠಿತ "ಲಕ್ಷ್ಮಿ ಭಾಸ್ಕರ" ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 16, 2026ರ ಆದಿತ್ಯವಾರ ಸಾಯಂಕಾಲ 4:30 ರಿಂದ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಜರುಗಲಿದೆ. ಪ್ರಶಸ್ತಿ ಪುರಸ್ಕೃತ ಗಣ್ಯರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಲ್ವರು ಸಾಧಕರಿಗೆ ಈ ಸಾಲಿನ "ಲಕ್ಷ್ಮಿ ಭಾಸ್ಕರ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು: * ಲಕ್ಷ್ಮಿ ಭಾಸ್ಕರ ರಾಷ್ಟ್ರ ಸೇವಾ ನಿಷ್ಠ ಪ್ರಶಸ್ತಿ: ಕರ್ನಲ್ ನಿತಿನ್ ಭಿಡೆ (ನಿ) * ಲಕ್ಷ್ಮಿ ಭಾಸ್ಕರ ಯಕ್ಷಕಲಾ ನಿಷ್ಠ ಪ್ರಶಸ್ತಿ: ಪ್ರೊ. ಎಂ. ಪ್ರಭಾಕರ ಜೋಶಿ * ಲಕ್ಷ್ಮಿ ಭಾಸ್ಕರ ಚಿತ್ರಕಲಾ ನಿಷ್ಠ ಪ್ರಶಸ್ತಿ: ಪ್ರೊ. ಅನಂತ ಪದ್ಮನಾಭ ರಾವ್ * ಲಕ್ಷ್ಮಿ ಭಾಸ್ಕರ ಕೃಷಿ ಸೇವಾ ನಿಷ್ಠ ಪ್ರಶಸ್ತಿ: ಶ್ರೀ ಕೆ. ತಿರುಮಲೇಶ್ವರ ಭಟ್ ಮುಖ್ಯ ಅತಿಥಿಗಳು: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಗೌರವಾನ್ವಿತ ಅತಿಥಿಗಳಾಗಿ ಶ್ರೀನಿವಾಸ ವಿಶ್ವವಿದ್ಯಾಲಯದ ಸಂಸ್ಕೃತ ಪ್ರೊಫೆಸರ್ ಆದ ಡಾ. ಯಾಜಿ ಪಾವಂಜೆ ದಿವಾಕರ ಭಟ್ ಅವರು ಭಾಗವಹಿಸಲಿದ್ದಾರೆ. ವಿದ್ಯಾರ್ಥಿ ವೇತನ ವಿತರಣೆ: ಆಯ್ದ ಐದು ವಿದ್ಯಾರ್ಥಿಗಳಿಗೆ ಲಯನ್ಸ್ ಚಾರಿಟೇಬಲ್ ಆಂಡ್ ಎಜುಕೇಶನಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ. ಸಾಂಸ್ಕೃತಿಕ ವೈಭವ: ಹಿರಿಯ ಚಿತ್ರಕಲಾವಿದರಾದ ಶ್ರೀ ದಿನೇಶ್ ಹೊಳ್ಳ ಅವರ ಮಾರ್ಗದರ್ಶನದಲ್ಲಿ 'ಲೈವ್ ಸ್ಪಾಟ್ ಆರ್ಟ್ ಕ್ರಿಯೇಷನ್' (ಸ್ಥಳದಲ್ಲೇ ಕಲಾ ರಚನೆ) ನಡೆಯಲಿದೆ. ಇದರೊಂದಿಗೆ ಅರೆಹೊಳೆ ನಂದಗೋಕುಲ ನೃತ್ಯ ತಂಡದಿಂದ "ನಂದಗೋಕುಲ" ಸಾಂಸ್ಕೃತಿಕ ನೃತ್ಯ ವೈಭವ, ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ಮಂಗಳೂರು ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಹಾಗೂ ಆಯ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮಕ್ಕೆ ಲಯನ್ಸ್ ಕ್ಲಬ್ ಮಂಗಳೂರು, ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ಮಂಗಳೂರು ಲೀಜನ್, ಲಯನ್ಸ್ ಚಾರಿಟೇಬಲ್ ಆಂಡ್ ಎಜುಕೇಶನಲ್ ಟ್ರಸ್ಟ್, ಅರೆಹೊಳೆ ಪ್ರತಿಷ್ಠಾನ ಹಾಗೂ ನಂದಗೋಕುಲ ತಂಡದವರು ಸಹಕರಿಸಲಿದ್ದಾರೆ.

Members Login

Obituary

Congratulations