ಮಾದಕ ವಸ್ತು ಮಾರಾಟ, ಸಾಗಾಟ| 6 ತಿಂಗಳಲ್ಲಿ 40 ಪ್ರಕರಣ ದಾಖಲು, 67 ಮಂದಿಯ ಸೆರೆ
ಮಾದಕ ವಸ್ತು ಮಾರಾಟ, ಸಾಗಾಟ| 6 ತಿಂಗಳಲ್ಲಿ 40 ಪ್ರಕರಣ ದಾಖಲು, 67 ಮಂದಿಯ ಸೆರೆ
ಮಂಗಳೂರು: ಮಾದಕ ವಸ್ತುಗಳನ್ನು ಮಾರಾಟ/ಸಾಗಾಟ ಮಾಡುವವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ವರ್ಷ...
ಮಂಗಳೂರು: ವಿದ್ಯಾರಾಜ್ ಕೊಲೆ ಪ್ರಕರಣ; ಸಿಸಿಬಿ ಪೋಲಿಸರಿಂದ ಪ್ರಮುಖ ಆರೋಪಿ ಉಮೇಶ್ ಬಂಧನ
ಮಂಗಳೂರು: 2006ರಲ್ಲಿ ನಡೆದ ವಿದ್ಯಾರಾಜ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ 9 ವರ್ಶಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೊಪಿ ಸೋಮೇಶ್ವರ ನಿವಾಸಿ ಉಮೇಶ್ ಯಾನೆ ಉಮ್ಮು (29) ಎಂಬಾತನನ್ನು ಮಂಗಳೂರು ಸಿಸಿಬಿ ಪೋಲಿಸರು ಬಂಧಿಸಿದ್ದಾರೆ.
ಮಂಗಳೂರು ಪಾಂಡೇಶ್ವರ...
ಕೊಡವೂರು ಮಹಾರುದ್ರಯಾಗ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ, ದೇವರ ದರ್ಶನ
ಕೊಡವೂರು ಮಹಾರುದ್ರಯಾಗ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ, ದೇವರ ದರ್ಶನ
ಉಡುಪಿ: ಕೊಡವೂರು ಮಹತೋಭಾರ ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಆಯೋಜಿಸಿರುವ ಮಹಾರುದ್ರಯಾಗ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ...
ಮಂಗಳೂರು: ಶಿಷ್ಟಾಚಾರ ಉಲ್ಲಂಘನೆ – ಕ್ರಮಕ್ಕೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ
ಮಂಗಳೂರು: ಶಿಷ್ಟಾಚಾರ ಉಲ್ಲಂಘನೆ - ಕ್ರಮಕ್ಕೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ
ಮಂಗಳೂರು: ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ...
ಮಂಗಳೂರು: ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್- ವೀಕ್ಷಣೆಗೆ ಮಕ್ಕಳು ಕಾಲೇಜು ವಿದ್ಯಾಥರ್ಿಗಳಿಗೆ ಅವಕಾಶ ಮಾಡಿಕೊಡಲು ಸೂಚನೆ
ಮಂಗಳೂರು : ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ 30-04-2015 ರಿಂದ ದಿನಾಂಕ:04-05-2015ರ ವರೆಗೆ ನಡೆಯಲಿರುವ 19ನೇ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಸ್ಪರ್ಥೆ ನಡೆಯುವ ಸಂದರ್ಥಗಳಲ್ಲಿ ಜಿಲ್ಲೆಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ...
ಮಂಗಳೂರು ಪ್ರೀಮಿಯರ್ ಲೀಗ್: ದಿ.11ರಂದು ಆಟಗಾರರ ಆಯ್ಕೆ ಪ್ರಕ್ರಿಯೆ
ಮಂಗಳೂರು ಪ್ರೀಮಿಯರ್ ಲೀಗ್: ದಿ.11ರಂದು ಆಟಗಾರರ ಆಯ್ಕೆ ಪ್ರಕ್ರಿಯೆ
ಮಂಗಳೂರು: ಡಿಸೆಂಬರ್ ತಿಂಗಳ ದಿನಾಂಕ 17ರಿಂದ 31ರವರೆಗೆ 15 ದಿನಗಳ ಕಾಲ ಮಂಗಳೂರಿನಲ್ಲಿ ಜರಗಲಿರುವ ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಹಂತ ಹಂತದ...
ಮೈಸೂರು: ಯದುವೀರರಿಗೆ ಪಟ್ಟಾಭಿಷೇಕ: ಅರಮನೆಯಲ್ಲಿ ರಾಜವೈಭವ
ಮೈಸೂರು: ವಿಶ್ವವಿಖ್ಯಾತ ಮೈಸುರು ಅರಮನೆಯಲ್ಲಿ ಈಗ ಮತ್ತೆ ರಾಜವೈಭವ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಉತ್ತರಾಧಿಕಾರಿಯಾಗಿ ಯದುವೀರ ಅವರಿಗೆ ಗುರುವಾರ ಬೆಳಗ್ಗೆ 9.25ರಿಂದ 10.35ರಲ್ಲಿ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಪಟ್ಟಾಭಿಷೇಕ ನೆರವೇರಿತು. ಯದುವೀರ...
ನಕಲಿ ವಾಹನ ನೋಂದಣಿ ಜಾಲ ಭೇಧಿಸಿದ ಪೋಲಿಸರು : ಇಬ್ಬರ ಬಂಧನ
ನಕಲಿ ವಾಹನ ನೋಂದಣಿ ಜಾಲ ಭೇಧಿಸಿದ ಪೋಲಿಸರು : ಇಬ್ಬರ ಬಂಧನ
ಮಂಗಳೂರು: ವಾಹನಗಳಿಗೆ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆದು ಹಣಕಾಸು ಸಂಸ್ಥೆಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ವಂಚಿಸುತ್ತಿದ್ದು ಹಾಗೂ...
ಕನ್ನಡಕುದ್ರು ಸಂತ ಜೊಸೇಫ್ ವಾಜ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ
ಕನ್ನಡಕುದ್ರು ಸಂತ ಜೊಸೇಫ್ ವಾಜ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ
ಕುಂದಾಪುರ: ಗಂಗೊಳ್ಳಿ ಕನ್ನಡಕುದ್ರು ಸಂತ ಜೊಸೇಫ್ ವಾಜ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
...
ಬ್ರಹ್ಮಾವರ ಮಿನಿ ವಿಧಾನ ಸೌಧಕ್ಕೆ ರೂ. 10 ಕೋಟಿ ಮಂಜೂರಾಗಿದೆ – ರಘುಪತಿ ಭಟ್
ಬ್ರಹ್ಮಾವರ ಮಿನಿ ವಿಧಾನ ಸೌಧಕ್ಕೆ ರೂ. 10 ಕೋಟಿ ಮಂಜೂರಾಗಿದೆ – ರಘುಪತಿ ಭಟ್
ಉಡುಪಿ: ಬ್ರಹ್ಮಾವರದ ಮಿನಿವಿಧಾನಸೌಧಕ್ಕೆ ಈಗಾಗಲೇ 10 ಕೋಟಿ ರೂಪಾಯಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಉಡುಪಿ ಶಾಸಕ...


























