ಸೆಮಿನಾರ್ ತಪ್ಪಿಸಲು ಕಾಲೇಜಿಗೆ ಬಾಂಬ್ ಬೆದರಿಕೆ ಹಾಕಿದ್ದ ವಿದ್ಯಾರ್ಥಿನಿ ಬಂಧನ

ಸೆಮಿನಾರ್ ತಪ್ಪಿಸಲು ಕಾಲೇಜಿಗೆ ಬಾಂಬ್ ಬೆದರಿಕೆ ಹಾಕಿದ್ದ ವಿದ್ಯಾರ್ಥಿನಿ ಬಂಧನ ಮಂಗಳೂರು/ಉಳ್ಳಾಲ: ನಾಟೆಕಲ್ನ ಕಣಚೂರು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿಗೆ ಬಾಂಬು ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಕರೆ ಬಂದಿರುವ ಪ್ರಕರಣಕ್ಕೆ ಸಂಬಂಧಿಸಿ ಸ್ನಾತಕೋತ್ತರ ವಿದ್ಯಾರ್ಥಿನಿಯನ್ನು...

ಉಡುಪಿ: ಪಾರ್ಟಿ ಮಾಡುತ್ತಿದ್ದ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟ!

ಉಡುಪಿ: ಪಾರ್ಟಿ ಮಾಡುತ್ತಿದ್ದ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟ! ಉಡುಪಿ: ಪಾರ್ಟಿ ಮಾಡುತ್ತಿದ್ದ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಅಪಾರ ಪ್ರಮಾಣದ ಹಾನಿ ಉಂಟಾದ ಘಟನೆ ಉಡುಪಿ ಕಲ್ಸಂಕ ಸಮೀಪದ ಬಡಗುಪೇಟೆ ರಸ್ತೆಯ...

ಅಡುಗೆ ಅನಿಲ ಅಭಾವ, ಅನ್ಯರಾಜ್ಯಗಳ ಚುನಾವಣೆ: ಮೀನುಗಾರಿಕೆ, ಕೈಗಾರಿಕೆಗೆ ಕಾರ್ಮಿಕರ ಕೊರತೆ

ಅಡುಗೆ ಅನಿಲ ಅಭಾವ, ಅನ್ಯರಾಜ್ಯಗಳ ಚುನಾವಣೆ: ಮೀನುಗಾರಿಕೆ, ಕೈಗಾರಿಕೆಗೆ ಕಾರ್ಮಿಕರ ಕೊರತೆ ಮಂಗಳೂರು: ಒಂದೆಡೆ ಪಶ್ಚಿಮ ಬಂಗಾಲ, ತಮಿಳುನಾಡು, ಕೇರಳ, ಅಸ್ಸಾಂನಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆ, ಇನ್ನೊಂದೆಡೆ ಅಡುಗೆ ಅನಿಲದ ಕೊರತೆಯಿಂದಾಗಿ ಕರಾವಳಿಯಲ್ಲಿ ಮೀನುಗಾರಿಕೆ...

10 ನೇ ತಂಡದ ಬುನಾದಿ ಪೋಲಿಸ್ ತರಬೇತಿ ಉದ್ಘಾಟನೆ

ಉಡುಪಿ: ಉಡುಪಿ ಜಿಲ್ಲೆಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 10ನೇ ತಂಡದ ಬುನಾದಿ ಪೊಲೀಸ್ ತರಬೇತಿಯ ಉದ್ಘಾಟನಾ ಸಮಾರಂಭವು ಬುಧವಾರ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಪೊಲೀಸ್...

ಜಿಲ್ಲಾ ನ್ಯಾಯಾಲಯ ರಸ್ತೆ ಫೆಬ್ರವರಿ ಅಂತ್ಯದೊಳಗೆ ಪೂರ್ಣ – ಶಾಸಕ ಲೋಬೊ ವಿಶ್ವಾಸ

ಜಿಲ್ಲಾ ನ್ಯಾಯಾಲಯ ರಸ್ತೆ ಫೆಬ್ರವರಿ ಅಂತ್ಯದೊಳಗೆ ಪೂರ್ಣ - ಶಾಸಕ ಲೋಬೊ ವಿಶ್ವಾಸ ಮಂಗಳೂರು : ಬಹಳಷ್ಟು ವರ್ಷಗಳಿಂದ ಬೇಡಿಕೆಯಿರುವ ಜಿಲ್ಲಾ ನ್ಯಾಯಾಲಯದ ರಸ್ತೆಯ ಅಭಿವೃದ್ದಿ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಈ ರಸ್ತೆಯು ಕಿರಿದಾಗಿದ್ದು,...

ಹಲವು ಸಂಸ್ಸøತಿಗಳೊಂದಿಗಿನ ಸಹಬಾಳ್ವೆಯೇ ಬಹುತ್ವ; ಡಾ ಸಿ ಎನ್ ರಾಮಚಂದ್ರನ್

ಹಲವು ಸಂಸ್ಸøತಿಗಳೊಂದಿಗಿನ ಸಹಬಾಳ್ವೆಯೇ ಬಹುತ್ವ; ಡಾ ಸಿ ಎನ್ ರಾಮಚಂದ್ರನ್ ಮೂಡುಬಿದಿರೆ : ಆಳ್ವಾಸ್ ನುಡಿಸಿರಿ ಕನ್ನಡ ನಾಡು ನುಡಿ ಸಂಸ್ಕøತಿಯ ರಾಷ್ಟ್ರೀಯ ಸಮ್ಮೇಳನವನ್ನು ಕನ್ನಡದ ಖ್ಯಾತ ವಿಮರ್ಶಕ, ವಿದ್ವಾಂಸ ಸಿ.ಎನ್. ರಾಮಚಂದ್ರನ್ ರತ್ನಾಕರವರ್ಣಿ...

ಉಳ್ಳಾಲ: ಓವರ್ ಟೇಕ್ ವಿಚಾರದಲ್ಲಿ ಖಾಸಗಿ ಬಸ್ ನಿರ್ವಾಹಕರ ಬೀದಿ ಕಾಳಗ – ಪ್ರಕರಣ ದಾಖಲು

ಉಳ್ಳಾಲ: ಓವರ್ ಟೇಕ್ ವಿಚಾರದಲ್ಲಿ ಖಾಸಗಿ ಬಸ್ ನಿರ್ವಾಹಕರ ಬೀದಿ ಕಾಳಗ – ಪ್ರಕರಣ ದಾಖಲು ಉಳ್ಳಾಲ: ಖಾಸಗಿ ಬಸ್ಸುಗಳೆರಡರ ನಿರ್ವಾಹಕರ ಮಧ್ಯೆ ಟೈಮಿಂಗ್ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ಹೊಡೆದಾಟದ ಹಂತಕ್ಕೆ ತಲುಪಿರುವ...

ನಿರುಪಯುಕ್ತ ಕೊಳವೆ ಬಾವಿಗೆ ಜಲ ಮರುಪೂರಣ – ಕಲ್ಯಾಣಪುರದಲ್ಲಿ ಪ್ರಾಯೋಗಿಕ ಇಂಗುಗುಂಡಿ

ಬರಹ : ಬಿ. ಶಿವಕುಮಾರ್ ವಾರ್ತಾ ಇಲಾಖೆ ಉಡುಪಿ: ಈ ಜಗತ್ತನಲ್ಲಿ ನೀರಿಗೆ ಪರ್ಯಾಯವಾಗಿ ಬೇರಾವುದೂ ಇಲ್ಲ, ಮಾನವನಿಗೆ ಕೃಷಿ, ವಾಣಿಜ್ಯ ಬಳಕೆಗೆ ಸೇರಿದಂತೆ ದಿನ ನಿತ್ಯದ ಜೀವನದಲ್ಲಿ ನೀರು ಅತ್ಯಾವಶ್ಯಕ. ಭೂಮಿಯ ಶೇ.70...

ಮನೆಯಿಂದ ಮಂಗಳೂರಿಗೆ ತೆರಳಿದ ಕೊಣಾಜೆಯ ಯುವತಿ ನಾಪತ್ತೆ

ಮನೆಯಿಂದ ಮಂಗಳೂರಿಗೆ ತೆರಳಿದ ಕೊಣಾಜೆಯ ಯುವತಿ ನಾಪತ್ತೆ ಮಂಗಳೂರು: ಮಂಗಳೂರಿಗೆಂದು ಮನೆಯಿಂದ ಹೋದ ಯುವತಿಯೋರ್ವಳು ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಘಟನೆ ಅಕ್ಟೋಬರ್ 08 ರಂದು ಕೊಣಾಜೆಯಲ್ಲಿ ನಡೆದಿದ್ದು, ತಡವಾಗಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಯುವತಿಯನ್ನು ಕೊಣಾಜೆ...

ಸಾವಿರಾರು ಜನರನ್ನು ಕೊಂದ ಟಿಪ್ಪುವಿನ ಚರಿತ್ರೆ ನಮ್ಮ ಮಕ್ಕಳು ಓದುವುದು ಬೇಡ – ಶೋಭಾ ಕರಂದ್ಲಾಜೆ

ಸಾವಿರಾರು ಜನರನ್ನು ಕೊಂದ ಟಿಪ್ಪುವಿನ ಚರಿತ್ರೆ ನಮ್ಮ ಮಕ್ಕಳು ಓದುವುದು ಬೇಡ – ಶೋಭಾ ಕರಂದ್ಲಾಜೆ ಉಡುಪಿ: ಟಿಪ್ಪುವಿನ ಯಾವುದೇ ದಾಖಲೆ ಪಠ್ಯದಲ್ಲಿ ಇರಬಾರದು ಅನ್ನೋದು ನಮ್ಮ ಅಭಿಪ್ರಾಯ ಆದ್ದರಿಂದ ಪಾಠ್ಯದಿಂದ ಟಿಪ್ಪು ವಿಚಾರ...

Members Login

Obituary

Congratulations