ಮಂಗಳೂರು : ಜಿಲ್ಲಾ ಗೃಹರಕ್ಷಕದಳ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟ
ಮಂಗಳೂರು : ಜಿಲ್ಲಾ ಗೃಹರಕ್ಷಕದಳ ವತಿಯಿಂದ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟ-2015 ರ ಸಮಾರೋಪ ಜಿಲ್ಲಾ ಗೃಹರಕ್ಷಕದಳದ ಕಛೇರಿ ಆವರಣ ಮೇರಿಹಿಲ್, ಇಲ್ಲಿ ಬುಧವಾರ ಜರುಗಿತು.
ಮುಖ್ಯ ಅಗ್ನಿಶಾಮಕ ಅಧಿಕಾರಿ ಎನ್ ಶಶಿಧರ ಅವರು ಕ್ರೀಡೆಯಲ್ಲಿ...
ಮಂಗಳೂರು: ವಿಕಲಚೇತನರ ಸಹಾಯವಾಣಿ ಕೇಂದ್ರ ಉದ್ಘಾಟನೆ ಹಾಗೂ ಸವಲತ್ತು ವಿತರಣೆ
ಮಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಇಲಾಖೆ ವತಿಯಿಂದ ಗುರುವಾರ ವಿಕಲಚೇತನರ ಸಹಾಯವಾಣಿ ಕೇಂದ್ರವನ್ನು ಉದ್ಘಾಟಿಸಿದ ಬಗ್ಗೆ ಹಾಗೂ ವಿಕಲಚೇತನರ ಫಲಾನುಭವಿಗಳಿಗೆ ಯಂತ್ರಚಾಲಿತ ದ್ವಿ ಚಕ್ರವಾಹನ, ವಿಕಲಚೇತನ ವ್ಯಕ್ತಿಗಳಿಗೆ...
ಮುಂಬಯಿ, ಜ.03: ಪೇಜಾವರ ಮಠದ ಶಿಲಾಮಯ ಮಂದಿರ ಸೇವಾರ್ಪಣೆ
ಮುಂಬಯಿ: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠ ಇದರ ಮುಂಬಯಿ ಶಾಖೆ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಅಲ್ಲಿರುವ ಶ್ರೀ ಪೇಜಾವರ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ...
ಉಡುಪಿ: ಪೇಜಾವರ ಪರ್ಯಾಯ- ವಿಶೇಷ ಅಂಚೆ ಚೀಟಿ ಬಿಡುಗಡೆ
ಉಡುಪಿ: ಭಾರತೀಯ ಅಂಚೆ ಇಲಾಖೆ ಮತ್ತು ಉಡುಪಿ ಪೇಜಾವರ ಪರ್ಯಾಯೋತ್ಸವ ಸ್ವಾಗತ ಸಮಿತಿಯ ಸಹಭಾಗಿತ್ವದಲ್ಲಿ ಐತಿಹಾಸಿಕ ದಾಖಲೆಯಾಗಿ 5 ನೇ ಬಾರಿ ಪೀಠೊರೋಹಣ ಮಾಡುತ್ತಿರುವ ವಿಶ್ವೇಶ್ವರತೀರ್ಥ ಸ್ವಾಮೀಜಿಯವರ ಪರ್ಯಾಯೋತ್ಸವದ ಸವಿನೆನಪಿಗಾಗಿ ವಿಶೇಷ ಅಂಚೆ...
ಉಡುಪಿ : ಪ.ಜಾತಿ ಪಂಗಡದ ಕಾರ್ಯಕ್ರಮಗಳಿಗೆ ಹೆಚ್ಚಿನ ಗುರಿ ಪಡೆಯಿರಿ- ಜಿಲ್ಲಾಧಿಕಾರಿ
ಉಡುಪಿ:- ಜಿಲ್ಲೆಯ ಪರಿಶಿಷ್ಟ ಜಾತಿ ಪಂಗಡಗಳ ಜನರ ಶ್ರೇಯೋಭಿವೃದ್ಧಿಗಾಗಿ ಎಲ್ಲಾ ಇಲಾಖೆಗಳು ಜಿಲ್ಲಾ ಕೇಂದ್ರಗಳಿಗೆ ಹಂಚಿಕೆ ಮಾಡುವ ಗುರಿಯ ಸಂದರ್ಭದಲ್ಲಿ , ಜಿಲ್ಲೆಯ ಎಲ್ಲಾ ಇಲಾಖೆಗಳು ತಮ್ಮ ಕೇಂದ್ರ ಕಚೇರಿಯಿಂದ ಜಿಲ್ಲೆಗೆ ಹೆಚ್ಚಿನ...
ಉಡುಪಿ: ಅನಧಿಕೃತ ಜಾಹೀರಾತು ಫಲಕ ಅಳವಡಿಕೆ ವಿರುದ್ದ ಕ್ರಮ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹಾಲಿ ಅಳವಡಿಸಿರುವ ಹಾಗೂ ಇನ್ನು ಮುಂದೆ ಅಳವಡಿಸಲಾಗುವ ಖಾಯಂ ಹಾಗೂ ತಾತ್ಕಾಲಿಕ ಜಾಹೀರಾತು ಅಳವಡಿಕೆದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಬ್ಯಾನರ್‍ಗಳನ್ನು ರಸ್ತೆ ಬದಿಗಳಲ್ಲಿ ರಸ್ತೆ ವಿಭಾಜಕಗಳಲ್ಲಿ ಖಾಸಗಿ...
ಪಿಲಿಕುಳದಲ್ಲಿ ಜೈವಿಕ ಉದ್ಯಾನವನದಲ್ಲಿ ಪ್ರಾಣಿ ಕ್ಷೇಮಾಭಿವೃಧ್ದಿ ಪಕ್ಷ-2016 ರ ಪ್ರಯುಕ್ತ ಪ್ರಬಂಧ ಸ್ಪರ್ಧೆ
ದಿನಾಂಕ 25 ಜನವರಿ 2016 ರ0ದು ನಡೆಯಲಿರುವ “ಪ್ರಾಣಿ ಕ್ಷೇಮಾಭಿವೃಧ್ದಿ ಪಕ್ಷ-2016” ರ ಅಂಗವಾಗಿ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಹಾಗೂ ಕೊಲಾಜ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ವಿಷಯ- ಪ್ರಾಣಿ ಕ್ಷೇಮಾಭಿವೃಧ್ದಿಯಲ್ಲಿ ವಿಧ್ಯಾರ್ಧಿಗಳ ಪಾತ್ರ
ಸ್ಪರ್ಧೆಯು...
ಮಂಗಳೂರು: ಮಹಿಳೆಯರ ಮೇಲೆ ಪೊಲೀಸರಿಂದ ದೌರ್ಜನ್ಯ: ಆರೋಪ ಪ್ರತ್ಯಾರೋಪ ; ಎಸ್ ಐ ಪರ ನಿಂತ ಸಾರ್ವಜನಿಕರು
ಮಂಗಳೂರು: ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗೆಂದು ತೆರಳಿದ್ದ ಬೆಳ್ತಂಗಡಿ ಪೊಲೀಸರು ಹಾಗೂ ಮನೆಯವರ ನಡುವೆ ವಾಗ್ವಾದ ನಡೆದು ಪೊಲೀಸರ ಮೇಲೆ ಮನೆಯವರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು...
ಉಡುಪಿ : ಯುಪಿಸಿಎಲ್‌ನಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಮೃತ್ಯು; ಪರಿಹಾರ ಧನಕ್ಕೆ ಆಗ್ರಹಿಸಿ ಕಾರ್ಮಿಕರಿಂದ ಧರಣಿ
ಉಡುಪಿ : ಅದಾನಿ ಒಡೆತನದ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಯುಪಿಸಿಎಲ್) ವಿದ್ಯುತ್ ಸ್ಥಾವರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನೋರ್ವ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಸೋಮವಾರ ಸಂಜೆ ನಡೆದಿದೆ. ಮೃತನ ಕುಟುಂಬಕ್ಕೆ ಪರಿಹಾರ...
ಉಡುಪಿ: ಪುರಾತನ ಮೂರ್ತಿಗಳ ವಾರಸುದಾರರಿಗಾಗಿ ಪೋಲಿಸರ ಹುಡುಕಾಟ
ಉಡುಪಿ: ಸುಮಾರು ಒಂದು ವರ್ಷದ ಹಿಂದೆ ಉಡುಪಿಯಲ್ಲಿ ಪೊಲೀಸರು ವಶಪಡಿಸಿಕೊಂಡ ಪದ್ಮಾವತಿ ಮತ್ತು ಶ್ರೀನಿವಾಸನ ಮೂರ್ತಿಗಳು ಬಹುಮೂಲ್ಯ ಪುರಾತನ ದೇವರ ಮೂರ್ತಿಗಳೆಂದು ಸಾಬೀತಾಗಿದ್ದು, ಈಗ ಅವುಗಳ ವಾರಸುದಾರರ ಪತ್ತೆ ಪೊಲೀಸರಿಗೆ ಕಗ್ಗಂಟಾಗಿದೆ.
ಈ ಮೂರ್ತಿಗಳನ್ನು...



















