ಯು.ಎ.ಇ : ‘ವಿಶ್ವ ಮಾನ್ಯ ಪ್ರಶಸ್ತಿ’ ಯ ಗರಿ ಗಣೇಶ್ ರೈ ಯವರ ಕಿರೀಟಕ್ಕೆ
ಯು.ಎ.ಇ: ಗಣೇಶ್ ರೈ ಅವರದ್ದು ಬಹುಮುಖ ಪ್ರತಿಬೆ. ಅವರು ಜನಿಸಿದ್ದು ಕಾವೇರಿ ನದಿಯ ಉಗಮಸ್ಥಾನ ಕೊಡಗಿನಲ್ಲಿ. ಭಾರತಕ್ಕೆ ಶೂರ - ವೀರರನ್ನು ಕರುಣಿಸಿದ ಗಂಡು ಮೆಟ್ಟಿದ ನೆಲದಲ್ಲಿ. ಅಲ್ಲಿಯ ಪ್ರಕೃತಿಸಿರಿಯ ಏಲಕ್ಕಿ ಕಾಫಿ...
ಬಂಟ್ವಾಳ : ಎಸ್ ಕೆ ಪಿ ಎ ದ.ಕ ಜಿಲ್ಲೆ-ಉಡುಪಿ ಜಿಲ್ಲೆ ಅಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ ಮಂಗಳೂರು ಆಯ್ಕೆ
ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ದ.ಕ ಜಿಲ್ಲೆ-ಉಡುಪಿ ಜಿಲ್ಲೆ ಇದರ ನೂತನ ಅಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ ಮಂಗಳೂರು ಆಯ್ಕೆಯಾಗಿದ್ದಾರೆ.
ಸಲಹಾ ಸಮಿತಿ ಸಂಚಾಲಕರಾಗಿ ವಿಠಲ ಚೌಟ ಮಂಗಳೂರು , ಉಪಾಧ್ಯಕ್ಷರುಗಳಾಗಿ ವಿಲ್ಸನ್...
ಶಾರ್ಜಾದಲ್ಲಿ 12ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ, 60ನೇ ಕರ್ನಾಟಕ ರಾಜ್ಯೋತ್ಸವ, 13ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರಧಾನ
ಶಾರ್ಜಾ ಕರ್ನಾಟಕ ಸಂಘ ಮತ್ತು ಹೃದಯ ವಾಹಿನಿ. ಕರ್ನಾಟಕ ಸಂಯುಕ್ತ ಆಶ್ರಯದಲ್ಲಿ ಶಾರ್ಜಾದಲ್ಲಿ ಅದ್ದೂರಿಯಾಗಿ ನಡೆಯಲಿಸ್ರುವ 12ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ಮತ್ತು 13ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭ...
ಮ0ಗಳೂರು: ಖಾಸಗಿ ಶಾಲಾ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ ಆರೋಗ್ಯ ವಿಮಾ ಯೋಜನೆ ; ಯು.ಟಿ.ಖಾದರ್
ಮ0ಗಳೂರು : ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗಾಗಿ ಜಾರಿಗೆ ತಂದಿರುವ ಜ್ಯೋತಿ ಸಂಜೀವಿನಿ ವಿಮಾ ಯೋಜನೆಯನ್ನು ಖಾಸಗಿ ಶಾಲಾಶಿಕ್ಷಕರಿಗೂ ವಿಸ್ತರಿಸಲು ಚಿಂತನೆ ನಡೆಸಲಾಗುತ್ತಿದ್ದು ಈ ಬಗ್ಗೆ ಕೂಡಲೇ ಕ್ರಮ ಕೈಗೋಳ್ಳಲಾಗುವುದೆಂದು ಆರೋಗ್ಯ ಖಾತೆ...
ಧರ್ಮಸ್ಥಳ: ಅಶೋಕ್ ಸಿಂಘಾಲ್ ನಿಧನಕ್ಕೆ ಡಾ. ಹೆಗ್ಗಡೆ ಸಂತಾಪ
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಶೋಕ್ ಸಿಂಘಾಲ್ ನಿಧನದ ಬಗ್ಗೆ ಗಾಢ ಸಂತಾಪ ವ್ಯಕ್ತ ಪಡಿಸಿದ್ದಾರೆ. ಅವರೊಬ್ಬ ಅಪ್ರತಿಮ ದೇಶ ಭಕ್ತ. ಶಾಂತಮೂರ್ತಿ. ಸ್ಪಷ್ಟವಾದ ನಿಲುವು, ಸ್ಪಷ್ಟವಾದ ಮಾತು ಮತ್ತು ಸ್ಪಷ್ಟವಾದ...
ಮಂಗಳೂರು : ತಮಿಳುನಾಡಿನ ಪ್ರವಾಹ ಪೀಡಿತರಿಗೆ ಸಹಾಯ ಹಸ್ತ
ಮಂಗಳೂರು: ತಮಿಳುನಾಡಿನ ಚೆನೈ, ಕಾಂಚಿಪುರಂ, ತಿರುವಲ್ಲೂರು ಹಾಗು ಕುಡ್ಡಲೂರು ಜಿಲ್ಲೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಭೀಕರ ಪ್ರವಾಹ ಅಪ್ಪಳಿಸಿ ಅಲ್ಲಿನ ಸಾರ್ವಜನಿಕರಿಗೆ ಮತ್ತು ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟಾಗಿರುತ್ತದೆ. ಈ ಸಂಬಂಧವಾಗಿ ಪ್ರವಾಹ ಪೀಡಿತರಿಗೆ ಸಹಾಯ...
ಸ್ಕೋಲಿಯೋಸಿಸ್‍ಗೆ ಎ.ಜೆ. ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ
10ರಿಂದ 16 ವರ್ಷದೊಳಗಿನ ಬೆಳೆಯುತ್ತಿರುವ ಶೇಕಾಡ 2ರಿಂದ 4% ರಷ್ಟು ಮಕ್ಕಳಲ್ಲಿ ಸ್ಕೋಲಿಯೋಸಿಸ್ ತೊಂದರೆ ಸಾಮಾನ್ಯವಾಗಿಕಂಡುಬರುತ್ತದೆ. ಇದುಒಂದು ಬಹು ಜೀನ್ ಸ್ಥಿತಿಯಾಗಿದ್ದು, ಅನೇಕ ಪ್ರಕಟ ಲಕ್ಷಣಗಳನ್ನು ಹೊಂದಿರುತ್ತದೆ. ಬೆನ್ನು ಮೂಳೆಯು 10ಡಿಗ್ರಿ ಪಾಶ್ರ್ವ...
ಮಂಗಳೂರು : ಉಳ್ಳಾಲ, ಸುರತ್ಕಲ್‌ನಲ್ಲಿ ನ.16ರಿಂದ 18ರವರೆಗೆ ನಿಷೇಧಾಜ್ಞೆ: ಮುರುಗನ್
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿದ್ದರೂ ಉಳ್ಳಾಲ ಮತ್ತು ಸುರತ್ಕಲ್ ಪ್ರದೇಶಗಳಲ್ಲಿ ಸಣ್ಣಪುಟ್ಟ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನ.16ರಿಂದ 18ರವರೆಗೆ ಮೂರು ದಿನಗಳವರೆಗೆ ಉಳ್ಳಾಲ ಮತ್ತು ಸುರತ್ಕಲ್ ಠಾಣಾ...
ಅಬುಧಾಬಿ: ಕೆಸಿಎಫ್ ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ‘ಆರೋಗ್ಯ ಸಂವಾದ’
ಅಬುಧಾಬಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಅಬುಧಾಬಿ ಸಾಂತ್ವನ ವಿಭಾಗದ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ''ಆರೋಗ್ಯ ಸಂವಾದ'' ಕಾರ್ಯಕ್ರಮವು ಇತ್ತೀಚಿಗೆ ಯೂನಿವರ್ಸಲ್ ಹಾಸ್ಪಿಟಲ್ ಸಭಾಂಗಣದಲ್ಲಿ ಜರುಗಿತು.
ಸಮಾರಂಭವನ್ನು ಉಧ್ಘಾಟಿಸಿ ಮಾತನಾಡಿದ ಕೆಸಿಎಫ್ ಇಂಟರ್ನ್ಯಾಷನಲ್ ಕೌನ್ಸಿಲ್...
ಅಸಹಿಷ್ಣುತೆ, ಅಸಮಾನತೆ, ಅಭಿವೃದ್ಧಿ
ಇಂದು ದೇಶದ ಉದ್ದಗಲಕ್ಕೂ ಅಸಹಿಷ್ಣುತೆಯ ಆಕೃತಿಗಳು ಅಂಗೈಮೇಲಿನ ನಲ್ಲಿಕಾಯಿಯಷ್ಟು ಸ್ಪಷ್ಟವಾಗಿ ಕಾಣುತ್ತಿವೆ. ಈ ಸತ್ಯವನ್ನು ರಾಜಕೀಯ ವ್ಯಕ್ತಿಗಳು ಮರೆ ಮಾಚುವುದು ಅಥವಾ ವಿರೋಧ ಪಕ್ಷಗಳು ಬಂಡವಾಳ ಮಾಡಿಕೊಳ್ಳುವುದು ನಮಗೆ ಅಂತಹ ಆಶ್ಚರ್ಯಕರ ವಿಷಯವಾಗಿ...






















