ಜೂ. 17 ರಂದು ಮಂಗಳೂರಿಗೆ ಕುವೈಟ್ ನಿಂದ ಪ್ರಥಮ ಚಾರ್ಟರ್ ವಿಮಾನ ಆಗಮನ
ಜೂ. 17 ರಂದು ಮಂಗಳೂರಿಗೆ ಕುವೈಟ್ ನಿಂದ ಪ್ರಥಮ ಚಾರ್ಟರ್ ವಿಮಾನ ಆಗಮನ
ಮಂಗಳೂರು: ಕೊರೋನಾ ಲಾಕ್ಡೌನ್ ಬಳಿಕ ಕುವೈಟ್ನಿಂದ ಪ್ರಥಮ ಚಾರ್ಟರ್ ವಿಮಾನ ಜೂ. 17 ರಂದು ಸಂಜೆ 5ಕ್ಕೆ ಮಂಗಳೂರು ಅಂತಾರಾಷ್ಟ್ರೀಯ...
ಪಿಲಿಕುಳ: ಗುತ್ತು ಮನೆ, ಕುಶಲಕರ್ಮಿ ಗ್ರಾಮಕ್ಕೆ ವಿದೇಶಿ ಪ್ರವಾಸಿಗರ ಭೇಟಿ
ಪಿಲಿಕುಳ: ಗುತ್ತು ಮನೆ, ಕುಶಲಕರ್ಮಿ ಗ್ರಾಮಕ್ಕೆ ವಿದೇಶಿ ಪ್ರವಾಸಿಗರ ಭೇಟಿ
ಮಂಗಳೂರು: ನವಮಂಗಳೂರು ಬಂದರಿಗೆ ಶನಿವಾರ ಆಗಮಿಸಿದ್ದ ಸೆವೆನ್ ಸೀಸ್ ಮರೈನರ್ ಐμÁರಾಮಿ ಹಡಗಿನಲ್ಲಿ ಆಗಮಿಸಿದ್ದ ನೂರಾರು ವಿದೇಶಿ ಪ್ರವಾಸಿಗರು ಪಿಲಿಕುಳದ ಗುತ್ತುಮನೆ ಮತ್ತು...
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಆರೋಪಿಗಳ ರೇಖಾಚಿತ್ರ ಬಿಡುಗಡೆ
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಆರೋಪಿಗಳ ರೇಖಾಚಿತ್ರ ಬಿಡುಗಡೆ
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಶಂಕಿತ ಆರೋಪಿಗಳ ರೇಖಾಚಿತ್ರಗಳನ್ನು ಶನಿವಾರ ಬಿಡುಗಡೆ ಮಾಡಿದೆ.
ಹತ್ಯೆ ಕುರಿತ ಮಹತ್ವದ...
ಮಕ್ಕಳ ಕೈಗೆ ತಟ್ಟೆ ಕೊಟ್ಟು ಪ್ರತಿಭಟಿಸುವ ಬದಲು ಅಕ್ಷರ ದಾಸೋಹಕ್ಕೆ ಅರ್ಜಿ ಕೊಡಿಸಿ ; ರಮಾನಾಥ ರೈ
ಮಕ್ಕಳ ಕೈಗೆ ತಟ್ಟೆ ಕೊಟ್ಟು ಪ್ರತಿಭಟಿಸುವ ಬದಲು ಅಕ್ಷರ ದಾಸೋಹಕ್ಕೆ ಅರ್ಜಿ ಕೊಡಿಸಿ ; ರಮಾನಾಥ ರೈ
ಮಂಗಳೂರು: ಮಕ್ಕಳ ಹೊಟ್ಟೆಗೆ ಕನ್ನ ಹಾಕಲಾಗಿದೆ ಎಂದು ಆರೋಪಿಸುತ್ತ ಮಕ್ಕಳ ಕೈಗೆ ತಟ್ಟೆ ಕೊಟ್ಟು, ಭಿಕ್ಷೆ...
ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಚಳಿಗಾಲದ ವಿಹಾರ ಕೂಟ ನಕ್ಕುನಲಿದ ಸದಸ್ಯರ ಬಳಗ
ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಚಳಿಗಾಲದ ವಿಹಾರ ಕೂಟ ನಕ್ಕುನಲಿದ ಸದಸ್ಯರ ಬಳಗ
ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಸದಸ್ಯರಿಗೆ ಆಯೋಜಿಸಲಾದ ಚಳಿಗಾಲದ ವಾರ್ಷಿಕ ವಿಹಾರಕೂಟ ಅಬುಧಾಬಿ ಯಾಸ್ ಐಲ್ಯಾಂಡ್ ನಲ್ಲಿರುವ ಯಾಸ್ ನಾರ್ಥ್...
ಮಂಗಳೂರು: ಆಕಾಶವಾಣಿ ಹರ್ಶ ವಾರದ ಅತಿಥಿ ಇನ್ನಾ ಚಂದ್ರಕಾಂತ ರಾವ್
ಮಂಗಳೂರು: ಮಂಗಳೂರು ಆಕಾಶವಾಣಿಯ ಹರ್ಶ ವಾರದ ಅತಿಥಿಯ 185ನೇ ಕಾರ್ಯಕ್ರಮದಲ್ಲಿ ಮೇ 3ರಂದು ಬೆಳಿಗ್ಗೆ 9.10ಕ್ಕೆ ಸಮಾಜ ಸೇವಕರು ಹಾಗೂ ಕೃಷಿಕರಾದ ಶ್ರೀ ಇನ್ನಾ ಚಂದ್ರಕಾಂತ ರಾವ್ ಭಾಗವಹಿಸಲಿದ್ದಾರೆ.
ಇನ್ನಾ ಚಂದ್ರಕಾಂತ ರಾವ್ ಇಂಜಿನಿಯರ್...
ಭಾಸ್ಕರ್ ಶೆಟ್ಟಿ ಕೊಲೆ ; ಪತ್ನಿ, ಮಗನಿಗೆ ಅಗೋಸ್ತ್ 12 ರ ವರೆಗೆ ಪೋಲಿಸ್ ಕಸ್ಟಡಿ
ಭಾಸ್ಕರ್ ಶೆಟ್ಟಿ ಕೊಲೆ ; ಪತ್ನಿ, ಮಗನಿಗೆ ಅಗೋಸ್ತ್ 12 ರ ವರೆಗೆ ಪೋಲಿಸ್ ಕಸ್ಟಡಿ
ಉಡುಪಿ: ಹೋಟೆಲ್ ಉದ್ಯಮಿ ಭಾಸ್ಕರ್ ಶೆಟ್ಟಿಯನ್ನು ಕೊಲೆಗೈದ ಪ್ರಕರಣದಲ್ಲಿ ಬಂಧಿತರಾಗಿರುವ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ಮಗ...
ಲಾಡ್ಜ್ ನಲ್ಲಿ ಜುಗಾರಿ ಆಟದಲ್ಲಿ ನಿರತರಾಗಿದ್ದ ಎಂಟು ಜನ ಆರೋಪಿಗಳ ಬಂಧನ
ಲಾಡ್ಜ್ ನಲ್ಲಿ ಜುಗಾರಿ ಆಟದಲ್ಲಿ ನಿರತರಾಗಿದ್ದ ಎಂಟು ಜನ ಆರೋಪಿಗಳ ಬಂಧನ
ಮಂಗಳೂರು: ನಗರದ ಬೆಂದೂರ್ ವೆಲ್ ಕುಮಾರ್ ಇಂಟರ್ ನ್ಯಾಶನಲ್ ಲಾಡ್ಜ್ ನಲ್ಲಿ ಜುಗಾರಿ ಆಟ ನಿರತರಾಗಿದ್ದ ಎಂಟು ಜನ ಆರೋಪಿಗಳನ್ನು...
ಗಾಂಜಾ ಸೇವನೆ ಆರೋಪ – ಮೂವರು ಕಾಲೇಜು ವಿದ್ಯಾರ್ಥಿಗಳ ಬಂಧನ
ಗಾಂಜಾ ಸೇವನೆ ಆರೋಪ – ಮೂವರು ಕಾಲೇಜು ವಿದ್ಯಾರ್ಥಿಗಳ ಬಂಧನ
ಮಂಗಳೂರು: ಗಾಂಜಾ ಸೇವನೆ ಆರೋಪದಡಿಯಲ್ಲಿ ನಗರದ ಬಲ್ಲಾಳ್ ಬಾಗ್ ಅಪಾರ್ಟ್ ಮೆಂಟಿನ ಮೇಲೆ ದಾಳಿ ನಡೆಸಿದ ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸಕಲೇಶಪುರದ...
ಇ ಎಸ್ ಐ ಸೌಲಭ್ಯಕ್ಕೆ ವೇತನ ಮಿತಿ ಏರಿಕೆ ಮಾಡುವಂತೆ ಶೋಭಾ ಕರಂದ್ಲಾಜೆಗೆ ಯಶ್ಪಾಲ್ ಮನವಿ
ಇ ಎಸ್ ಐ ಸೌಲಭ್ಯಕ್ಕೆ ವೇತನ ಮಿತಿ ಏರಿಕೆ ಮಾಡುವಂತೆ ಶೋಭಾ ಕರಂದ್ಲಾಜೆಗೆ ಯಶ್ಪಾಲ್ ಮನವಿ
ಉಡುಪಿ: ಕೇಂದ್ರ ಸರ್ಕಾರದ ಸಾಮಾಜಿಕ ಬದ್ಧತೆಯ ಪ್ರಮುಖ ಯೋಜನೆಯಾದ ಖಾಸಗಿ ರಂಗದ ಕಾರ್ಮಿಕರಿಗೆ / ಉದ್ಯೋಗಿಗಳಿಗೆಇ...