ಮಂಗಳೂರು: ಸುರತ್ಕಲ್ ಬಂಟರ ಸಂಘಕ್ಕೆ ರಂಗ್‍ದೈಸಿರಿ ಪ್ರಶಸ್ತಿ

ಮಂಗಳೂರು: ಯುವ ಬಂಟರ ಸಂಘ ಪುತ್ತೂರು ತಾಲೂಕು ಇವರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಇದರ ನಿರ್ದೇಶನದಲ್ಲಿ ಪುತ್ತೂರು ಬಂಟರ ಭವನದಲ್ಲಿ ನಡೆದ ಕರಾವಳಿ ಬಂಟರ ಕಲಾವೈಭವದ ರಂಗ್‍ದೈಸಿರಿ ಸ್ಪರ್ಧೆಯಲ್ಲಿ...

ಉಡುಪಿ: ಅಕ್ಟೋಬರ್ 15 ರಂದು ಧರ್ಮಪ್ರಾಂತ್ಯದ ಯೋಜನೆಗಳ ಶಂಕುಸ್ಥಾಪನೆ ಹಾಗೂ ಅಶೀರ್ವಚನ

ಉಡುಪಿ: ನವಜಾತ ಉಡುಪಿ ಧರ್ಮಪ್ರಾಂತ್ಯವು ಇದೇ ಆಕ್ಟೋಬರ್ 15, 2015 ರಂದು ತನ್ನ ಸ್ಥಾಪನೆಯ ಮೂರು ಸಂವತ್ಸರಗಳನ್ನು ಪೂರೈಸುತ್ತಿದೆ. ಇದರೊಂದಿಗೆ ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾಗಿ ಪರಮಪೂಜ್ಯ ಡಾ| ಜೆರಾಲ್ಡ್ ಲೋಬೊರವರೂ ತಮ್ಮ ಸೇವಾವಧಿಯ...

ಮಂಗಳೂರು: ಮತೀಯತೆ ಜಾತೀಯತೆ ಜನಚಳುವಳಿಗೆ ಮಾರಕ : ಮುನೀರ್ ಕಾಟಿಪಳ್ಳ

ಮಂಗಳೂರು: ಜಿಲ್ಲೆಯ ಆಡಳಿತ ಮಾಫಿಯಾಗಳ ನಿಯಂತ್ರಣದಲ್ಲಿದೆ. ಕೈಗಾರಿಕೆಗಳು ಜನರ ಬದುಕನ್ನು ನರಕಕ್ಕೆ ತಳ್ಳುತ್ತಿದೆ. ಅಕ್ರಮ ಮರಳುಗಾರಿಕೆ, ಜೂಜು ಕೇಂದ್ರಗಳು, ಬ್ಲೇಡ್ ಕಂಪೆನಿಗಳು ಬಡವರ ರಕ್ತ ಹೀರುತ್ತಿದೆ. ಇವುಗಳ ವಿರುದ್ಧ ಜನಪರ ಚಳುವಳಿಯನ್ನು ತೀವ್ರಗೊಳಿಸಲು...

ಮಂಗಳೂರು:  ಆರೋಗ್ಯ ಸಚಿವ ಖಾದರ್ ಹುಟ್ಟುಹಬ್ಬ ಪ್ರಯುಕ್ತ ರಕ್ತದಾನ ಶಿಬಿರ

ಮಂಗಳೂರು: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅವರ 46 ನೇ ಜನ್ಮದಿನದ ಪ್ರಯುಕ್ತ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಸೋಮವಾರ ಆಯೋಜಿಸಲಾಗಿತ್ತು. ...

ಉಡುಪಿ: ಅದಾನಿ ಗ್ರೂಪ್‍ನ ಅಧ್ಯಕ್ಷ ಗೌತಮ್ ಅದಾನಿ ಶ್ರೀಕೃಷ್ಣ ಮಠಕ್ಕೆ ಭೇಟಿ

ಉಡುಪಿ: ಪಡುಬಿದ್ರಿ ಸಮೀಪದ ಯುಪಿಸಿಎಲ್ ವಿದ್ಯುತ್ ಘಟಕದ ಎರಡನೆ ಹಂತದ ಕಾಮಗಾರಿಯನ್ನು ಸ್ಥಳೀಯರಿಗೆ ಯಾವುದೇ ಸಮಸ್ಯೆ ಆಗದಂತೆ ನಡೆಸಲಾಗುವುದು ಎಂದು ಅದಾನಿ ಗ್ರೂಪ್‍ನ ಅಧ್ಯಕ್ಷ ಗೌತಮ್ ಅದಾನಿ ಭರವಸೆ ನೀಡಿರುವುದಾಗಿ ಪೇಜಾವರ...

ಭಗವಂತನ ಭಕ್ತಿಯಿಂದ ಮಾನಸಿಕ ಮಾಲಿನ್ಯ ನಿವಾರಣೆ : ಮಂತ್ರಾಲಯದ ಸುಬುಧೇಂದ್ರತೀರ್ಥ ಸ್ವಾಮೀಜಿ

ಭಕ್ತಿಯಿಂದ ಭಗವಂತನ ನಾಮಸ್ಮರಣೆ ಮಾಡಿದಾಗ ಎಲ್ಲಾ ಪಾಪಗಳು ನಾಶವಾಗುತ್ತವೆ. ಭಗವಂತನ ಭಕ್ತಿಯಿಂದ ಮಾನಸಿಕ ಮಾಲಿನ್ಯ ನಿವಾರಣೆಯಾಗಿ ಮನದಲ್ಲಿ ಭಗವಂತನ ಸಾನ್ನಿಧ್ಯ ನೆಲೆಯಾಗುತ್ತದೆ. ಮನಸ್ಸು ಪವಿತ್ರವಾಗುತ್ತದೆ ಎಂದು ಮಂತ್ರಾಲಯದ ಸುಬುಧೇಂದ್ರತೀರ್ಥ ಸ್ವಾಮೀಜಿ ಹೇಳಿದರು. ...

ಮಂಗಳೂರು : ರಾಮಕೃಷ್ಣ ಮಿಷನ್ ; “ಸ್ವಚ್ಛ ಮಂಗಳೂರು” ಅಭಿಯಾನದ 22ನೇ ಭಾನುವಾರದ ಸ್ವಚ್ಚತಾ ಕಾರ್ಯ

ಮಂಗಳೂರು : ರಾಮಕೃಷ್ಣ ಮಿಷನ್ ಆಯೋಜಿಸುತ್ತಿರುವ 40 ವಾರಗಳ “ಸ್ವಚ್ಛ ಮಂಗಳೂರು” ಅಭಿಯಾನದ 22ನೇ ಭಾನುವಾರದ ಸ್ವಚ್ಚತಾ ಕಾರ್ಯವನ್ನು ದಿನಾಂಕ 11-10-2015 ರಂದು ನಗರದ ಜ್ಯೋತಿ, ಬಲ್ಮಠ ಹಾಗೂ ಕಲೆಕ್ಟರ್ಸ್‍ಗೇಟ್ ಸುತ್ತಮುತ್ತಲಿನ ಪರಿಸರದಲ್ಲಿ...

ಉಡುಪಿ : ಹೊಳೆಯಲ್ಲಿ  ಈಜಲು ಹೋದ ಯುವಕರಿಬ್ಬರು ಮುಳುಗಿ ಮೃತ್ಯು

ಉಡುಪಿ :  ಪಾಂಬೂರು ಎಂಬಲ್ಲಿಯ ಪಂಜಿಮಾರು ಹೊಳೆಗೆ ಈಜಲು ಹೋದ ಇಬ್ಬರು ಯುವಕರು ನೀರು ಪಾಲಾದ ಘಟನೆ   ನಡೆದಿದೆ. ಪಾಂಬೂರಿನ ನೆಲ್ಸನ್ ಆಳ್ವರ ಪುತ್ರ ಆಸ್ಟಿನ್ ಆಳ್ವ(20) ಮತ್ತು ಗಿಲ್ಬರ್ಟ್ ಡಿಸೋಜರ ಪುತ್ರ ಅಶ್ವಿನ್...

ಉಡುಪಿ: ಸಾಲು ಮರದ ತಿಮ್ಮಕ್ಕನಿಗೆ `ನೆರಳು -ನೆರವು’ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ

 ಉಡುಪಿ: ಪರಿಸರ ಪ್ರೇಮಿ, ಗಿಡಮರಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಸಾಲು ಮರದ ತಿಮ್ಮಕ್ಕನಿಗೆ ಆರ್ಥಿಕ ಸಹಾಯ ಮಾಡುವ `ನೆರಳು -ನೆರವು' ದೇಣಿಗೆ ಸಂಗ್ರಹ ಅಭಿಯಾನಕ್ಕೆ ಶನಿವಾರ   ಚಾಲನೆ ದೊರೆಯಿತು. ಯುವ ಪತ್ರಕರ್ತ ಅವಿನಾಶ್ ಕಾಮತ್ ನೇತೃತ್ವದ...

ಮಂಗಳೂರು: ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ಜನತೆಯ ಸೇವೆ ವೈದ್ಯರ ಗುರಿಯಾಗಬೇಕು – ಶಾಸಕ ಜೆ.ಆರ್. ಲೋಬೋ

ಮಂಗಳೂರು: ವೈದ್ಯಕೀಯ ಸೇವೆಯನ್ನು ಯಾವುದೇ ಕಾರಣಕ್ಕೂ ವಾಣಿಜ್ಯ ದೃಷ್ಟಿಯಿಂದ ನೋಡಬಾರದು. ಯಾಕೆಂದರೆ ಜನರು ವೈದ್ಯರನ್ನು ದೇವರಂತೆ ಭಾವಿಸಿದ್ದು ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಆದರೆ ಪ್ರಸ್ತುತ ದಿನಗಳಲ್ಲಿ ದೇಶವ್ಯಾಪಿ ಬಹತೇಕ ವೈದ್ಯರು ನಗರಪ್ರದೇಶದಲ್ಲಿಯೇ ಸೇವೆ...

Members Login

Obituary

Congratulations