ಉಡುಪಿ: ಜಿಲ್ಲಾ ಪೋಲಿಸ್ ಇಲಾಖೆಯ ನೂತನ ವೆಬ್ ಸೈಟ್ ಎಸ್ಪಿ ಅಣ್ಣಾಮಲೈರಿಂದ ಚಾಲನೆ

ಉಡುಪಿ: ಉಡುಪಿ ಜಿಲ್ಲಾ ಪೋಲಿಸ್ ಇಲಾಖೆಯ ನೂತನ ವೆಬ್‍ಸೈಟ್ www.udupipolice.org ನ್ನು ಬುಧವಾರ ಜಿಲ್ಲಾ ಪೋಲಿಸ್ ಅಧೀಕ್ಷಕ ಅಣ್ಣಾಮಲೈ ಲೋಕಾರ್ಪಣೆಗೊಳಿಸಿದರು. ನೂತನ ವೆಬ್‍ಸೈಟ್‍ನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಇಲಾಖೆಗೆ ಸಂಬಧಿಸಿದ ಎಲ್ಲಾ ರೀತಿಯ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ...

ಮಂಗಳೂರು: ಪತ್ನಿ, ಮಕ್ಕಳನ್ನು ಕೊಂದು ಗ್ರಾಮ ಪಂಚಾಯತ್ ಸದಸ್ಯ ಆತ್ಮಹತ್ಯೆ

ಮಂಗಳೂರು : ಗ್ರಾಮ ಪಂಚಾಯತ್ ಸದಸ್ಯನೊಬ್ಬ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಬಂಟ್ವಾಳ ಪೊಲೀಸರು ಸ್ಥಳಕ್ಕೆ ತೆರಳಿದ್ದು,...

ಕೊಂಕಣಿ ಕುಟಮ್ ಬಾಹ್ರೇಯ್ನ್  ಹದಿನಾಲ್ಕನೇ ಕೊಂಕಣಿ ಕುಟಮ್ ಪ್ರಶಸ್ತಿ- 2015 ರ ವಿಜೇತರು ಶ್ರೀ ಎಡ್ವಿನ್ ಜೆ.ಎಫ್. ಡಿಸೋಜಾ,...

ಮಂಗಳೂರು: ಕೊಂಕಣಿ ಭಾಷೆ, ಕಲೆ ಮತ್ತು ಸಂಸ್ಕøತಿಯ ಅಭಿವೃದ್ಧಿಗಾಗಿ, ಕೊಂಕಣಿ ಭಾಷಾ ಕಲಾಭಿಮಾನಿಗಳಿಂದ 2000 ಇಸವಿಯಲ್ಲಿ ಬಾಹ್ರೇಯ್ನ್‍ನಲ್ಲಿ ಅಸ್ಥಿತ್ವಕ್ಕೆ ಬಂದ ಮೊದಲ ಕೊಂಕಣಿ ಸಂಸ್ಥೆ ‘ಕೊಂಕಣಿ ಕುಟಮ್'. ಕಳೆದ 14 ವರ್ಷಗಳಿಂದ ಬಾಹ್ರೇಯ್ನ್‍ನಲ್ಲಿ,...

ಅರಣ್ಯ ಹಕ್ಕು ಕಾಯ್ದೆಯಡಿ 21.54 ಎಕ್ರೆ ಜಮೀನು ಗಿರಿಜನರಿಗೆ ಮಂಜೂರು-ಡಿಸಿ    

ಮಂಗಳೂರು: ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಪಾರಂಪರಿಕ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಅಧಿನಿಯಮ 2006 ಮತ್ತು ನಿಯಮ 2008 ಮತ್ತು ತಿದ್ದುಪಡಿನಿಯಮಗಳು 2012ರಂತೆ ಜಿಲ್ಲಾ ದ.ಕ.ಜಿಲ್ಲೆಯಲ್ಲಿ ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳ19 ಅರಣ್ಯವಾಸಿಗಳಿಗೆ...

ಉಡುಪಿ: ಶಾಲಾ ಮಗುವಿಗೆ ತನ್ನ ಸೀಟು ಬಿಟ್ಟು ಕೊಟ್ಟ ಎಸ್ಪಿ ಅಣ್ಣಾ ಮಲೈ!

ಉಡುಪಿ : ಭಧ್ರತೆ ಹಾಗೂ ಶಿಸ್ತಿಗೆ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹೆಸರುವಾಸಿ ಆದರೆ ಅದೇ ಶಾಲಾ ಕಾಲೇಜಿನ ಮಕ್ಕಳಿಗೆ ಎಸ್ಪಿ ರಿಯಲ್ ಹೀರೊ. ಸದಾ ಮಕ್ಕಳ ಭಧ್ರತೆ ಶಿಕ್ಷಣ ಇವುಗಳಿಗೆ...

ಚಿಕ್ಕಮಗಳೂರು: ಕಾಳಿಂಗ ಸರ್ಪ ಕಡಿದು ಉರಗ ತಜ್ಞ ಪ್ರಫುಲ್ಲದಾಸ್ ಭಟ್ ಸಾವು

ಚಿಕ್ಕಮಗಳೂರು : ವಿಷಪೂರಿತ ಹಾವುಗಳನ್ನು ಹಿಡಿಯುವ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮನೆಮಾತಾಗಿದ್ದ ಹೆಸರಾಂತ ಉರಗತಜ್ಞ ಪ್ರಪುಲ್ಲದಾಸ್ ಭಟ್ (67) ಮಂಗಳವಾರ ಕಾಳಿಂಗ ಸರ್ಪವೊಂದನ್ನು ಹಿಡಿಯಲು ಹೋಗಿ ಆಕಸ್ಮಿಕವಾಗಿ ಕಚ್ಚಿಸಿಕೊಂಡು ಸಾವನ್ನಪ್ಪಿದ್ದಾರೆ. ಮೂಡಿಗೆರೆ ತಾಲೂಕಿನ...

ಉಡುಪಿ: ಕರ್ನಾಟಕ ಕಾರ್ಮಿಕ ವೇದಿಕೆಯಿಂದ ಜಿಲ್ಲಾ ಕಾರ್ಮಿಕರ ವಿಮಾ ಆಸ್ಪತ್ರೆಯ ಕಛೇರಿಗೆ ಭೇಟಿ

ಉಡುಪಿ: ಕಾರ್ಮಿಕರ ವಿಮಾ ಆಸ್ಪತ್ರೆ ಅವ್ಯವಸ್ಥೆಯ ಬಗ್ಗೆ ಕರ್ನಾಟಕ ಕಾರ್ಮಿಕ ವೇದಿಕೆ (ಉಡುಪಿ ಜಿಲ್ಲೆ)ಯ ಜಿಲ್ಲಾಧ್ಯಕ್ಷರ ನೇತೃತ್ವದ ನಿಯೋಗವು ದಿನಾಂಕ 22.09.2015 ರಂದು ಉಡುಪಿ ಜಿಲ್ಲಾ ಕಾರ್ಮಿಕರ ವಿಮಾ ಆಸ್ಪತ್ರೆಯ ಕಛೇರಿಗೆ ಭೇಟಿ...

ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಶಾಸಕ ಜೆ.ಅರ್.ಲೋಬೊರವರು ನೆರವೇರಿಸಿದರು.

ಮಂಗಳೂರು: 2013-14ನೇ ಸಾಲಿನ ಎಸ್.ಎಫ್.ಸಿ. ನಿಧಿಯಿಂದ ಸುಮಾರು 20 ಲಕ್ಷ ವೆಚ್ಚದ ಕಂಕನಾಡಿ-ವೆಲೆನ್ಸಿಯಾ ವಾರ್ಡಿನ ನಾಗುರಿ ಸೊಸೈಟಿ  ಬಳಿ ಚರಂಡಿ ರಚನೆ ಕಾಮಗಾರಿಯ ಹಾಗೂ ನಗರ ಪಾಲಿಕೆ ಸದಸ್ಯರ ಕ್ಷೇತ್ರಾಭಿವ್ರದ್ಧಿ ನಿಧಿಯಿಂದ ಸುಮಾರು...

ಮಂಗಳೂರು: ಬಿಲ್ಡರ್ ಹತ್ಯೆ ಯತ್ನ ರೌಡಿ ಸೆರೆ; ಜಪಾನ್ ಮಂಗ ಬಂಧಿತ ಆರೋಪಿ

ಮಂಗಳೂರು: ದಿನಾಂಕ: 10-09-2015 ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆಯಲ್ಲಿ ಯತೀಶ್ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಲಾನ್ಸಿ ಡಿ ಸೋಜಾ ಎಂಬಾತನಿಗೆ ತಲವಾರಿನಿಂದ ಕಡಿದು ಕೊಲೆಗೆ...

ಮಂಗಳೂರು:ಬೈಕಿಗೆ ಟೆಂಪೋ ಡಿಕ್ಕಿ: ಇಬ್ಬರ ದುರ್ಮರಣ

ಮಂಗಳೂರು: ಮೀನು ಸಾಗಾಟದ ಟೆಂಪೋವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಜ್ಪೆ ಸಮೀಪದ ಹುಣ್ಸೆಕಟ್ಟೆ ಬಳಿ ಈ ಘಟನೆ ನಡೆದಿದ್ದು, ಮಡಿಕೇರಿ ಮೂಲದ...

Members Login

Obituary

Congratulations